Top Tweets for #Bestmla
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಅರ್ಹ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ನೀಡಲಾಗುವ 'ಸ್ವಾವಲಂಬಿ ಸಾರಥಿ' ಯೋಜನೆಯಡಿ ಇಂದು ಫಲಾನುಭವಿಗಳಿಗೆ ಟೂರಿಸ್ಟ್ ಟ್ಯಾಕ್ಸಿಯ ಕೀಗಳನ್ನು ಹಸ್ತಾಂತರಿಸಲಾಯಿತು.
#SamruddhaByndoor #BJPByndoor #GururajGantihole #BestMLA #PeoplesMLA

ಕೃಷಿ ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಸವಲತ್ತುಗಳನ್ನು ಬೈಂದೂರು ತಾಲೂಕು ಕಚೇರಿಯಲ್ಲಿ ಇಂದು ಫಲಾನುಭವಿಗಳಿಗೆ ವಿತರಿಸಲಾಯಿತು.
#Agriculture #SamruddhaByndoor #BJPByndoor #GururajGantihole #BestMLA #PeoplesMLA

ಬೈಂದೂರು ವಿಧಾನಸಭಾ ಕ್ಷೇತ್ರದ ಉಳ್ಳೂರು- 74 ಗ್ರಾಮದ ಚೌಕದ ಜೆಡ್ಡು ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
#Road #Infrastructure #Development #SamruddhaByndoor #BJPByndoor #GururajGantihole #BestMLA #PeoplesMLA

ಬೈಂದೂರು ಕ್ಷೇತ್ರಕ್ಕೆ ಜಾನುವಾರು ತಳಿ ಸಂವರ್ಧನ ಕೇಂದ್ರ ಮಂಜೂರು ಹಾಗೂ ಬೈಂದೂರು ತಾಲೂಕು ಪಶು ಆಸ್ಪತ್ರೆಯನ್ನು ಪಾಲಿಕ್ಲಿನಿಕ್ ಆಗಿ ಮೇಲ್ದರ್ಜೆಗೇರಿಸಲು ಮನವಿ.
#VeternaryHospital #Infrastructure #Appeal #SamruddhaByndoor #BJPByndoor #GururajGantihole #BestMLA #PeoplesMLA

ಬೈಂದೂರು ವಿಧಾನ ಸಭಾ ಕ್ಷೇತ್ರದ ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಗೆ ವಿಶೇಷ ಪ್ಯಾಕೇಜ್ ಅನುದಾನ ಮಂಜೂರು ಮಾಡುವ ಕುರಿತು ಮನವಿ.
#Tourism #Development #SpecialPackages #Appeal #SamruddhaByndoor #BJPByndoor #GururajGantihole #BestMLA #PeoplesMLA

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಕೊಡಗು ಜಿಲ್ಲೆಯನ್ನು ಒಳಗೊಂಡಂತೆ ಕರಾವಳಿ ಹೈಕೋರ್ಟ್ ಪೀಠ ಸ್ಥಾಪಿಸುವ ಕುರಿತು ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರಿಗೆ ಮನವಿ.
#HighCourt #Appeal #SamruddhaByndoor #BJPByndoor #GururajGantihole #BestMLA #PeoplesMLA

ಬಾಗಿಲಿಗೆ ಬಂತು ಸರಕಾರ - ಸೇವೆಗೆ ಇರಲಿ ಸಹಕಾರ.
ಪ್ರಜಾಸೇವಾ ಇಲಾಖೆ, ತಾಲೂಕು ಆಡಳಿತ ಬೈಂದೂರು, ಬೈಂದೂರು ತಾಲೂಕು ವತಿಯಿಂದ ನಾಗೂರಿನಲ್ಲಿ ಆಯೋಜಿಸಲಾದ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಅಹವಾಲುಗಳನ್ನು ಸ್ವೀಕರಿಸಲಾಯಿತು.
#PrajaSeva #SamruddhaByndoor #BJPByndoor #GururajGantihole #BestMLA #PeoplesMLA

ಬೈಂದೂರು ವಲಯದ ನಾಡದೋಣಿ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀ BHP ಕುಮಾರ ಖಾರ್ವಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
#SamruddhaByndoor #BJPByndoor #GururajGantihole #BestMLA #PeoplesMLA

ಕುಂದಾಪುರ ಬಾರ್ ಅಸೋಸಿಯೇಷನ್ (ರಿ.) ವತಿಯಿಂದ ಕುಂದಾಪುರದ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಕರಾವಳಿ ಹೈಕೋರ್ಟ್ ಪೀಠ ಹೋರಾಟಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ನಡೆದ ವಿವಿಧ ಸಂಘ ಸಂಸ್ಥೆಗಳ ಹಕ್ಕೊತ್ತಾಯ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
#SamruddhaByndoor #BJPByndoor #GururajGantihole #BestMLA #PeoplesMLA

#Gujarat Cabinet Minister Naresh Patel Honoured with Shining India Best MLA Award – Gujarat 2026 – @NareshPatelBJP https://t.co/VrOD81qvDL
#NareshPatel #Honoured
#ShiningIndiaBestMLAAward #Gujarat2026 #BestMLA
#ShiningIndiaAwards

ಸಮೃದ್ಧ ಬೈಂದೂರು ಯೋಜನೆ ಅಡಿಯಲ್ಲಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ ಬೈಂದೂರಿನ ಹಿಂದು ರುದ್ರ ಭೂಮಿಗೆ ಸಿಲಿಕಾನ್ ಚೇಂಬರ್ಗಾಗಿ ₹1 ಲಕ್ಷ ಸಹಾಯಧನ ನೀಡಲಾಯಿತು.
#SamruddhaByndoor #BJPByndoor #GururajGantihole #BestMLA #PeoplesMLA

ಸಮೃದ್ಧ ಬೈಂದೂರು ಪರಿಕಲ್ಪನೆಯ ಕ್ಲೀನ್ ಕಿನಾರ ಯೋಜನೆ ಅಡಿಯಲ್ಲಿ ಭೂಮಿ ಟ್ರಸ್ಟ್ ಸಹಕಾರದಲ್ಲಿ 170 ವಾರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡ ಕ್ಲೀನ್ ಕಿನಾರ ತಂಡಕ್ಕೆ ಸ್ವಚ್ಛತಾ ಪರಿಕರಗಳನ್ನು ಹಸ್ತಾಂತರಿಸಲಾಯಿತು.
#CleanKinara #SamruddhaByndoor #BJPByndoor #GururajGantihole #BestMLA #PeoplesMLA

શ્રેષ્ઠ ધારાસભ્ય તરીકે 'શાઈનિંગ ઈન્ડિયા ન્યૂઝ એવોર્ડ' મેળવવા બદલ માંગરોળના ધારાસભ્ય શ્રી ભગવાનજીભાઈ કરગઠિયાને ખૂબ ખૂબ અભિનંદન!
તેમની લોકસેવા, સમર્પણ અને વિસ્તારના વિકાસ કાર્યોની આ યોગ્ય પ્રશંસા છે. ✨
@BLKARAGATIYA
#BhagwanjiKargathiya #ShiningIndiaNewsAward #BestMLA #Gujarat #Mangrol

ರಕ್ಷಾಬಂಧನ ರಕ್ಷೆಯ ದ್ಯೋತಕ !
ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
#Chaturmasa #Rakshabandhan #Byndoor #SamruddhaByndoor #BJPByndoor #GururajGantihole #BestMLA #PeoplesMLA

ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ ನಡೆಯಿತು.
#Chaturmasa #Varamahalakshmi #Byndoor #SamruddhaByndoor #BJPByndoor #GururajGantihole #BestMLA #PeoplesMLA

ತಾಲ್ಲೂಕು ಆಡಳಿತ ಬೈಂದೂರು ವತಿಯಿಂದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಲಾದ ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಲಾಯಿತು.
#NarayanaGuruJayanthi #Byndoor #SamruddhaByndoor #BJPByndoor #GururajGantihole #BestMLA #PeoplesMLA

ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಆತ್ಮೀಯರಾದ ಶ್ರೀ ಶಶಿ ಆಲ್ದೂರು ಅವರ ಹೊಸ ಬಸ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.
#SamruddhaByndoor #BJPByndoor #GururajGantihole #BestMLA #PeoplesMLA

ನಾಗರ ಪಂಚಮಿಯಂದು ಶ್ರೀ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು, ಪ್ರಸಾದ ಸ್ವೀಕರಿಸಲಾಯಿತು.
#NagaraPanchami #SamruddhaByndoor #BJPByndoor #GururajGantihole #BestMLA #PeoplesMLA

ಕುಂದಾಪುರ ತಾಲ್ಲೂಕಿನ ಚಿತ್ತೂರು ಗ್ರಾಮದ ಆಲೂರು ಕ್ರಾಸ್ನಲ್ಲಿರುವ ಸಕಲ ಕನ್ವನ್ಷನ್ ಹಾಲ್ ಪ್ರಸ್ತುತ ನೂತನ ಆಡಳಿತದೊಂದಿಗೆ ಪ್ರಾರಂಭವಾದ ಶ್ರೀನಿವಾಸ ಕನ್ವೆನ್ಷನ್ ಹಾಲ್ ಪುನಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಲಾಯಿತು.
#SamruddhaByndoor #BJPByndoor #GururajGantihole #BestMLA #PeoplesMLA

ಕುಂದಾಪುರ ಕಂಡ್ಲೂರಿನ ರಾಮ್ಸನ್ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
#PratibhaPuraskara #Students #300Trees #SamruddhaByndoor #BJPByndoor #GururajGantihole #BestMLA #PeoplesMLA

Last Seen Hashtags on Sotwe
minichat() +filter:native_video
Seen from Chile
minichat((()))*+filter:native_video
Seen from Turkey
swingers
Seen from Netherlands
COVIDchallenging
Seen from United States
เย็ดแม่ยาย
Seen from Thailand
anxiouspanda
Seen from Brazil
野裸
Seen from France
snapchat()**filter:native_video
Seen from Netherlands
tamil pussy
Seen from India
KenoRongDileMohey
Seen from United States
Trends for you
Most Popular Users

Elon Musk 
@elonmusk
241.7M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers









































