Top Tweets for #BestMLA
#Gujarat Cabinet Minister Naresh Patel Honoured with Shining India Best MLA Award – Gujarat 2026 – @NareshPatelBJP https://t.co/VrOD81qvDL
#NareshPatel #Honoured
#ShiningIndiaBestMLAAward #Gujarat2026 #BestMLA
#ShiningIndiaAwards

ಸಮೃದ್ಧ ಬೈಂದೂರು ಯೋಜನೆ ಅಡಿಯಲ್ಲಿ ಭೂಮಿ ಟ್ರಸ್ಟ್ ಸಹಕಾರದೊಂದಿಗೆ ಬೈಂದೂರಿನ ಹಿಂದು ರುದ್ರ ಭೂಮಿಗೆ ಸಿಲಿಕಾನ್ ಚೇಂಬರ್ಗಾಗಿ ₹1 ಲಕ್ಷ ಸಹಾಯಧನ ನೀಡಲಾಯಿತು.
#SamruddhaByndoor #BJPByndoor #GururajGantihole #BestMLA #PeoplesMLA

ಸಮೃದ್ಧ ಬೈಂದೂರು ಪರಿಕಲ್ಪನೆಯ ಕ್ಲೀನ್ ಕಿನಾರ ಯೋಜನೆ ಅಡಿಯಲ್ಲಿ ಭೂಮಿ ಟ್ರಸ್ಟ್ ಸಹಕಾರದಲ್ಲಿ 170 ವಾರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡ ಕ್ಲೀನ್ ಕಿನಾರ ತಂಡಕ್ಕೆ ಸ್ವಚ್ಛತಾ ಪರಿಕರಗಳನ್ನು ಹಸ್ತಾಂತರಿಸಲಾಯಿತು.
#CleanKinara #SamruddhaByndoor #BJPByndoor #GururajGantihole #BestMLA #PeoplesMLA

ગુજરાતના 11 ધારાસભ્યોને ‘Best MLA Award 2026’, 182 બેઠકોના સરવે બાદ પસંદગી
https://t.co/0IgDkfwyZF
#ShiningIndia #BestMLAAward2026 #GujaratMLA #GujaratPolitics #GujaratAssembly #Gandhinagar #PublicService #BestMLA #ShiningIndiaAwards #JagdishMukhi #BhupendrasinhChudasama #PurneshModi #JigneshMevani #KantilalAmrutiya #GujaratNews #BreakingNews #LatestNews #Growthnownews
પાદરાના વિકાસ માટે ખંત, પરિશ્રમ અને પુરુષાર્થને સેવાનું સાધન બનાવી, જન-જનના સુખ, સુવિધા અને હિત માટે સતત કાર્યરત રહેવાનો સંકલ્પ વધુ મજબૂત બન્યો છે.
#BestMLA
ગાંધીનગર ખાતે આયોજિત “18th Shining India Best MLA Awards – Gujarat 2026” સમારોહમાં રાજ્યકક્ષાના મંત્રી શ્રી તથા મહુધા વિધાનસભાના લોકપ્રિય ધારાસભ્યશ્રી, સંજયસિંહજી મહિડાને “Best MLA Award”થી સન્માનિત કરવામાં આવ્યા તે બદલ તેમને ખુબ ખુબ શુભેચ્છાઓ અને અભિનંદન.
#BESTMLA #indiashining

શ્રેષ્ઠ ધારાસભ્ય તરીકે 'શાઈનિંગ ઈન્ડિયા ન્યૂઝ એવોર્ડ' મેળવવા બદલ માંગરોળના ધારાસભ્ય શ્રી ભગવાનજીભાઈ કરગઠિયાને ખૂબ ખૂબ અભિનંદન!
તેમની લોકસેવા, સમર્પણ અને વિસ્તારના વિકાસ કાર્યોની આ યોગ્ય પ્રશંસા છે. ✨
@BLKARAGATIYA
#BhagwanjiKargathiya #ShiningIndiaNewsAward #BestMLA #Gujarat #Mangrol

ರಕ್ಷಾಬಂಧನ ರಕ್ಷೆಯ ದ್ಯೋತಕ !
ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮದಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.
#Chaturmasa #Rakshabandhan #Byndoor #SamruddhaByndoor #BJPByndoor #GururajGantihole #BestMLA #PeoplesMLA

ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆ ನಡೆಯಿತು.
#Chaturmasa #Varamahalakshmi #Byndoor #SamruddhaByndoor #BJPByndoor #GururajGantihole #BestMLA #PeoplesMLA

ತಾಲ್ಲೂಕು ಆಡಳಿತ ಬೈಂದೂರು ವತಿಯಿಂದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಲಾದ ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಲಾಯಿತು.
#NarayanaGuruJayanthi #Byndoor #SamruddhaByndoor #BJPByndoor #GururajGantihole #BestMLA #PeoplesMLA

ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಆತ್ಮೀಯರಾದ ಶ್ರೀ ಶಶಿ ಆಲ್ದೂರು ಅವರ ಹೊಸ ಬಸ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.
#SamruddhaByndoor #BJPByndoor #GururajGantihole #BestMLA #PeoplesMLA

ನಾಗರ ಪಂಚಮಿಯಂದು ಶ್ರೀ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದು, ಪ್ರಸಾದ ಸ್ವೀಕರಿಸಲಾಯಿತು.
#NagaraPanchami #SamruddhaByndoor #BJPByndoor #GururajGantihole #BestMLA #PeoplesMLA

ಕುಂದಾಪುರ ತಾಲ್ಲೂಕಿನ ಚಿತ್ತೂರು ಗ್ರಾಮದ ಆಲೂರು ಕ್ರಾಸ್ನಲ್ಲಿರುವ ಸಕಲ ಕನ್ವನ್ಷನ್ ಹಾಲ್ ಪ್ರಸ್ತುತ ನೂತನ ಆಡಳಿತದೊಂದಿಗೆ ಪ್ರಾರಂಭವಾದ ಶ್ರೀನಿವಾಸ ಕನ್ವೆನ್ಷನ್ ಹಾಲ್ ಪುನಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಲಾಯಿತು.
#SamruddhaByndoor #BJPByndoor #GururajGantihole #BestMLA #PeoplesMLA

ಕುಂದಾಪುರ ಕಂಡ್ಲೂರಿನ ರಾಮ್ಸನ್ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
#PratibhaPuraskara #Students #300Trees #SamruddhaByndoor #BJPByndoor #GururajGantihole #BestMLA #PeoplesMLA

ಹರ್ ಘರ್ ತಿರಂಗಾ ಅಭಿಯಾನದಡಿ ಬೈಂದೂರು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಆಗಸ್ಟ್ 11 ರಂದು ಸಂಜೆ 4.30 ಕ್ಕೆ ತ್ರಾಸಿ ಬೀಚ್ ಪಾರ್ಕ್ ಬಳಿ ನಡೆಯಲಿರುವ ತಿರಂಗಾ ಯಾತ್ರೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ.
#HarGharTiranga #TirangaYatre #SamruddhaByndoor #BJPByndoor #GururajGantihole #BestMLA #PeoplesMLA

ಕಸ್ತೂರಿ ರಂಗನ್ ವರದಿ - ಸಾರ್ವಜನಿಕರ ಸಮಸ್ಯೆಗಳ ಕುರಿತು ಮಹತ್ವದ ಸಭೆಯು ಇಂದು ಕುಂದಾಪುರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
#SamruddhaByndoor #BJPByndoor #GururajGantihole #BestMLA #PeoplesMLA

ಎಸ್ಐಆರ್ ಮಹಾ ಸಂಪರ್ಕ ಅಭಿಯಾನದ ಅಂಗವಾಗಿ ಇಂದು ಬೈಂದೂರು ಕ್ಷೇತ್ರದ ತಲ್ಲೂರಿನಲ್ಲಿ ಮನೆ ಮನೆಗೆ ಭೇಟಿ ನೀಡಲಾಯಿತು.
@narendramodi @AmitShah @NitinNabin @BYVijayendra @BYRBJP @BJP4Karnataka
#SIRMahaSamparkaAbhiyana #BJP4Karnataka #SamruddhaByndoor #BJPByndoor #GururajGantihole #BestMLA #PeoplesMLA

ಬೈಂದೂರಿನ ಸೇನೇಶ್ವರ ದೇವಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಜೀ ಮಹಾರಾಜ್ ಅವರ ಅಮೃತಹಸ್ತದಿಂದ ನೆರವೇರಿದ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.
#Chaturmasa #Byndoor #SamruddhaByndoor #BJPByndoor #GururajGantihole #BestMLA #PeoplesMLA

ಬೈಂದೂರು ಕ್ಷೇತ್ರದ ಗೋಳಿಹೊಳೆಯಲ್ಲಿ ಜುಲೈ 29 ರಿಂದ ನಡೆಯಲಿರುವ ಚಾತುರ್ಮಾಸ ಮಹೋತ್ಸವದ ನಿಮಿತ್ತ ಇಂದು ನಾಗೂರಿನ ಮಹಾಲಸ ಕಲ್ಚರಲ್ ಸಭಾಭವನದಲ್ಲಿ ಏರ್ಪಡಿಸಲಾದ ಸಮಸ್ತ ಮಹಿಳಾ ಘಟಕ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
#Chaturmasa #Byndoor #SamruddhaByndoor #BJPByndoor #GururajGantihole #BestMLA #PeoplesMLA

ಬೈಂದೂರಿನ ಪಶು ಆಸ್ಪತ್ರೆ ಆವರಣದಲ್ಲಿ ಇಂದು ಪಶುಪಾಲನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
#PragatiMeeting #development #SamruddhaByndoor #BJPByndoor #GururajGantihole #BestMLA #PeoplesMLA

Last Seen Hashtags on Sotwe
OMEGLE
Seen from Norway
xlii() since:2025-05-20 filter:native_video
Seen from Turkey
planningtravelkenya
Seen from United States
นัดเย็ดแก้งคร้อ
Seen from Thailand
nevermindlifeexpectancy
Seen from United States
concertsex
Seen from Pakistan
CoppellPatronChallenge
Seen from United States
maleengine
Seen from United States
แอบถ่ายสาวอาบน้ำ
Seen from Thailand
straightbait
Seen from Austria
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119M followers

Cristiano Ronaldo 
@cristiano
114M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.8M followers

Taylor Swift 
@taylorswift13
83.7M followers

Lady Gaga 
@ladygaga
75.2M followers

Virat Kohli 
@imvkohli
73M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66M followers

Bill Gates 
@billgates
65M followers

Selena Gomez 
@selenagomez
62.8M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers










































