Top Tweets for #CUPHC
Happy to share that Namma Malleshwara Palace Guttahalli #CUPHC has been recognised as a Model Immunisation Centre.
This achievement on the upgrade underscores our unwavering commitment to providing exceptional healthcare services and fostering community well-being.
#ModelMalleshwara #ArogyaMalleshwara

Here's a glimpse of our country's first Innovative & Integrated Urban Primary Health Center (PHC) in Namma Malleshwara.
It is established in line with our Hon'ble PM @narendramodi 's vision to provide quality healthcare for all.
ಮಾದರಿ ಮಲ್ಲೇಶ್ವರದ ಆಧಾರ ಸ್ತಂಭ #ಆರೋಗ್ಯಮಲ್ಲೇಶ್ವರ - ಜನಸಾಮಾನ್ಯರಿಗೆ ಉಚಿತ, ಗುಣಮಟ್ಟದ ಆರೋಗ್ಯ ಸೌಲಭ್ಯ ಕಲ್ಪಿಸುವುದು ನಮ್ಮ ಆದ್ಯತೆ.
ನಮ್ಮ ಮಲ್ಲೇಶ್ವರದ ಗಾಂಧಿಗ್ರಾಮದಲ್ಲಿ ನವೀಕೃತಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಚ್ಚುವರಿ ವೈದ್ಯಕೀಯ ಸೌಲಭ್ಯವುಳ್ಳ #CUPHC, ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ಜನಸೇವೆಗೆ ಸಿದ್ಧವಾಗಿವೆ.
#ಆರೋಗ್ಯಮಲ್ಲೇಶ್ವರ ಪರಿಕಲ್ಪನೆಯಡಿ ನಮ್ಮ ಮಲ್ಲೇಶ್ವರದ ಜನತೆಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ಕಲ್ಪಿಸಲು ಗಾಂಧಿಗ್ರಾಮದಲ್ಲಿ ಉನ್ನತೀಕರಿಸಲಾಗಿರುವ #CUPHC ಹಾಗೂ ಜನೌಷಧಿ ಕೇಂದ್ರಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ಪರಿಣಿತ ವೈದ್ಯರು, ವರ್ಚುಯಲ್ ಕ್ಲಿನಿಕ್ ಮುಂತಾದ ಸೌಲಭ್ಯಗಳು ಇಲ್ಲಿದ್ದು, ಉಚಿತ ಅತ್ಯುತ್ತಮ ಚಿಕಿತ್ಸೆ ದೊರೆಯಲಿದೆ.
ನಮ್ಮ ಮಲ್ಲೇಶ್ವರದ ಜನತೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಶ್ರಮಿಸುತ್ತಿದ್ದೇವೆ.
ಇದರ ಮುಂದುವರಿದ ಭಾಗವಾಗಿ, ನವೀಕೃತಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಚ್ಚುವರಿ ವೈದ್ಯಕೀಯ ಸೌಲಭ್ಯವುಳ್ಳ #CUPHC, ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ನಮ್ಮ ಗಾಂಧಿಗ್ರಾಮದಲ್ಲಿ ಅನಾವರಣ ಮಾಡಲಾಯಿತು.
1/3

ನಮ್ಮ ಮಲ್ಲೇಶ್ವರದ ಜನತೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಶ್ರಮಿಸುತ್ತಿದ್ದೇವೆ.
ಇದರ ಮುಂದುವರಿದ ಭಾಗವಾಗಿ, ನವೀಕೃತಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಚ್ಚುವರಿ ವೈದ್ಯಕೀಯ ಸೌಲಭ್ಯವುಳ್ಳ #CUPHC, ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ನಮ್ಮ ಗಾಂಧಿಗ್ರಾಮದಲ್ಲಿ ಅನಾವರಣ ಮಾಡಲಾಯಿತು.
1/3

#ಆರೋಗ್ಯಮಲ್ಲೇಶ್ವರ - ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ.
As part of #AarogyaMalleshwara initiative, the #CUPHC & Pradhanmantri Janaushadhi Kendra in Gandhigrama will be inaugurated today at 4:30PM in the divine presence of His Holiness Sri Sri Sri Dr. Nirmalanandanatha Swamiji.

#ಆರೋಗ್ಯಮಲ್ಲೇಶ್ವರ ಅಭಿಯಾನದ ಭಾಗವಾಗಿ ನಮ್ಮ ಗಾಂಧಿಗ್ರಾಮದಲ್ಲಿ ನವೀಕೃತಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಚ್ಚುವರಿ ವೈದ್ಯಕೀಯ ಸೌಲಭ್ಯವುಳ್ಳ #CUPHC, ಪ್ರಧಾನಮಂತ್ರಿ ಜನೌಷಧಿ ಕೇಂದ್ರ ನಾಳೆ(ಜ.10) ಉದ್ಘಾಟನೆಯಾಗುತ್ತಿದೆ.
ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ.

ನಮ್ಮ ಮಲ್ಲೇಶ್ವರದ ಗಾಯತ್ರಿನಗರದಲ್ಲಿ ಸ್ಥಾಪಿಸಿರುವ #CUPHC ಹಾಗೂ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಇದೇ ಡಿಸೆಂಬರ್ 31ರಂದು ಅನಾವರಣಗೊಂಡಿದೆ.
#ಆರೋಗ್ಯಮಲ್ಲೇಶ್ವರ ಪರಿಕಲ್ಪನೆಯಡಿ ದೇಶಕ್ಕೇ ಮಾದರಿಯಾದ ಅತ್ಯುತ್ಕೃಷ್ಟ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕ್ಷೇತ್ರದ ಜನತೆಯ ಉತ್ತಮ ಆರೋಗ್ಯವೇ ನನ್ನ ಆದ್ಯತೆ.
@Jaggesh2
ನಮ್ಮ ಮಲ್ಲೇಶ್ವರದ ಸುಬೇದಾರ್ ಪಾಳ್ಯದಲ್ಲಿಂದು(ಡಿ.24) #CUPHC ಹಾಗೂ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಲು ಆಗಮಿಸುತ್ತಿರುವ ಜನನಾಯಕ, ನಿಕಟಪೂರ್ವ ಮುಖ್ಯಮಂತ್ರಿ ಶ್ರೀ @BSYBJP ಅವರಿಗೆ ಸಮಸ್ತ ಜನತೆಯ ಪರವಾಗಿ ಆತ್ಮೀಯ ಸ್ವಾಗತ.
#ಆರೋಗ್ಯಮಲ್ಲೇಶ್ವರ ನಮ್ಮ ಆದ್ಯತೆ.

ನಮ್ಮ ಮಲ್ಲೇಶ್ವರದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವ ಮುಂದುವರಿದ ಭಾಗವಾಗಿ ಡಿಸೆಂಬರ್ 24ರಂದು ಸುಬೇದಾರ್ ಪಾಳ್ಯದಲ್ಲಿ #CUPHC ಹಾಗೂ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಲಿದ್ದೇವೆ.
#ಆರೋಗ್ಯಮಲ್ಲೇಶ್ವರ ನಮ್ಮ ಆದ್ಯತೆ.
#GoodGovernanceMonth

The new CUPHC is a brain child of @drashwathcn having more than 11 medical services equipped with advanced digital apparatus.We see the health care has brought up with @narendramodi Ji's
visionary @_DigitalIndia concept.
#Malleswarammodel #CUPHC
🩺🔬👇
https://t.co/P1cNW8rmkJ
Hitech PHC of Malleshwaram which offers all services in one Roof that too free of Cost!
The first of its kind CUPHC with new-age technology and quality equipment was opened in Malleswaram, Bengaluru recently by CM @BSBommai ji.

ನಮ್ಮ ಮಲ್ಲೇಶ್ವರದ ರಾಜಮಹಲ್ ನಗರದಲ್ಲಿ ಸ್ಥಾಪಿಸಲಾಗಿರುವ ದೇಶದಲ್ಲೇ ವಿನೂತನವಾದ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಸದರಾದ @Tejasvi_Surya ಅವರ ಜತೆ ಭೇಟಿ ನೀಡಿ, ಇಲ್ಲಿ ಕಲ್ಪಿಸಲಾಗಿರುವ ಆರೋಗ್ಯ ಸೌಲಭ್ಯಗಳ ಕುರಿತು ಅವರಿಗೆ ಮಾಹಿತಿ ನೀಡಲಾಯಿತು.
#ಆರೋಗ್ಯಮಲ್ಲೇಶ್ವರ #MalleshwaraModel #NammaMalleshwara #CUPHC

Dr. Ramachandra, Divisional Jt Director, HFW & Dr. Sudarshan, Dist RCH Officer BBMP, visited our first-of-its-kind Comprehensive Urban PHC at Palace Guttahalli, Malleshwara.
Hope the visit helps in taking the Malleshwara health model across the State.
#CUPHC

Last Seen Hashtags on Sotwe
nsfw
Seen from Canada
snowbunny #rough
Seen from United States
lilylou
Seen from Canada
minichat()()*()()******************* filter:videos
Seen from Turkey
Unexpected
Seen from Canada
amputee sex
Seen from Turkey
minichat()+++**++filter:videos
Seen from Netherlands
حلقة
Seen from Algeria
gay
Seen from Switzerland
esenyurttraveſti
Seen from Turkey
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers
























