Top Tweets for #GoodGovernanceMonth
The 2026 Good Governance Month was officially launched on 1 October, with the Public Protector releasing several reports.
#GoodGovernanceMonth #Accountability #ServiceDelivery
ನಮ್ಮ ಮಲ್ಲೇಶ್ವರದ ಶ್ರೇಯಕ್ಕಾಗಿ ನಿರಂತರ ಸಲಹೆ, ಸೂಚನೆಗಳನ್ನು ನೀಡುತ್ತಾ ಬಂದಿರುವ ಸ್ವಾಮೀಜಿಯವರ ಆಶೀರ್ವಚನ ಕೇಳಿ ಧನ್ಯತಾ ಭಾವ ಮೂಡಿತು.
ನಮ್ಮ ಕ್ಷೇತ್ರವು ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯ ಸಹಿತ ಎಲ್ಲಾ ವಿಭಾಗಗಳಲ್ಲೂ ಮಾದರಿಯಾಗಬೇಕೆಂಬುದು ನಮ್ಮ ಆಶಯ.
#ಮಾದರಿಮಲ್ಲೇಶ್ವರ #ಸುಶಾಸನಮಾಸ #GoodGovernanceMonth
3/3

ನಮ್ಮ ಮಲ್ಲೇಶ್ವರದ ಗಾಯತ್ರಿನಗರದಲ್ಲಿ ಇಂದು (ಡಿ.31) ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(CUPHC) ಹಾಗೂ ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಲಾಗುತ್ತಿದೆ.
#ಆರೋಗ್ಯಮಲ್ಲೇಶ್ವರ ಪರಿಕಲ್ಪನೆಯಡಿ ನಮ್ಮ ಜನತೆಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
#GoodGovernanceMonth #ಮಾದರಿಮಲ್ಲೇಶ್ವರ
@Jaggesh2

ನಮ್ಮ ಮಲ್ಲೇಶ್ವರದಲ್ಲಿ ಡಿಸೆಂಬರ್ 25ರಂದು ಹಮ್ಮಿಕೊಳ್ಳಲಾದ #ಸುಶಾಸನದಿನ ಆಚರಣೆ ಹಾಗೂ ಮಾಜಿ ಪ್ರಧಾನಿ, ಭಾರತರತ್ನ #AtalJi ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ವಿಹಂಗಮ ನೋಟ.
#ಮಾದರಿಮಲ್ಲೇಶ್ವರ ನಿರ್ಮಾಣ ನಮ್ಮ ಆದ್ಯತೆ.
@yogiraj_arun | #GoodGovernanceMonth #ಆಡುಮಲ್ಲೇಶ್ವರ #ಓದುಮಲ್ಲೇಶ್ವರ #ಆರೋಗ್ಯಮಲ್ಲೇಶ್ವರ
📌
Listen up startups!
Deadline extended for ELEVATE INNOVATE 2022, an Entrepreneurship Platform to encourage startups through ELEVATE UNNATI, KALYAN KARNATAKA, & AMRITA STARTUP Initiatives.
To apply, visit:
https://t.co/8W84yQJSGg.
#BeyondBengaluru #GoodGovernanceMonth

#ಸುಶಾಸನದಿನ ಅಂಗವಾಗಿ ಡಿಸೆಂಬರ್ 24ರ ರಾತ್ರಿ ನಮ್ಮ ಮಲ್ಲೇಶ್ವರದಲ್ಲಿ ಹಮ್ಮಿಕೊಳ್ಳಲಾದ ಮಿಡ್ನೈಟ್ ವಾಕಥಾನ್ನಲ್ಲಿ ಪಾಲ್ಗೊಂಡ ಜನತೆಯೊಂದಿಗಿನ ದೃಶ್ಯಾವಳಿಗಳು.
ಶಿಕ್ಷಣ, ಆರೋಗ್ಯ,ನಾಗರಿಕ ಸುರಕ್ಷತೆ ಹಾಗೂ ಕ್ರೀಡಾ ಸೌಲಭ್ಯಗಳ ಜತೆ ಸುಂದರ ಪರಿಸರವೇ ನಮ್ಮ #ಮಾದರಿಮಲ್ಲೇಶ್ವರ ಕ್ಷೇತ್ರದ ಆಧಾರ ಸ್ತಂಭಗಳು.
#GoodGovernanceMonth #Atalji
Universities for potential excellence!
The revamp of these eminent institutions that prepare the next generation of change makers is just as important as providing a high-quality education.
#ಸುಶಾಸನಮಾಸ
#GoodGovernanceMonth

#ಆರೋಗ್ಯಮಲ್ಲೇಶ್ವರ ಪರಿಕಲ್ಪನೆಯಡಿ, ನಮ್ಮ ಸುಬೇದಾರ್ಪಾಳ್ಯದಲ್ಲಿ ಸ್ಥಾಪಿಸಲಾದ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರವನ್ನು ನಿಕಟಪೂರ್ವ ಮುಖ್ಯಮಂತ್ರಿ ಶ್ರೀ @BSYBJP ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದ ಕ್ಷಣ.
"ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ" ನಮ್ಮ ಧ್ಯೇಯ.
#GoodGovernanceMonth
Sharing here with you all the #GoodGovernanceMonth 2022 pledge of the GoK's three departments - Department of Higher Education, Department of Electronics, IT-BT, Science & Technology, and Department of Skill Development, Entrepreneurship & Livelihood.
https://t.co/gozsAxYfad
🧵What's Going On?
Informative thread on our #GoodGovernanceMonth & highlights from 3 Depts -
I appreciate @graamresearch for the efforts in spreading the word.
@BSBommai @Skill_Karnataka @ITBTGoK @DCE_Karnataka @KGTTI_Official @KarnatakaKsrlps @ddugky_kar @kshecb @kstacademy
This comes after the government decided to celebrate December as a Good Governance month and not just limit it to one day.
In this initiative of the State Skill Development Department, the recruited youth are graduates of BSc, BCom, Nursing, Diploma, and Polytechnic courses.

ಬೆಳಗಾವಿಯಲ್ಲಿ ಇಂದು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ(KGTTI) ನೂತನ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಕೈಗಾರಿಕಾ ವಲಯಕ್ಕೆ ಪೂರಕವಾದ ಬಹುಶಿಸ್ತೀಯ ವೃತ್ತಿಪರ ತರಬೇತಿ ಪಡೆಯಲು ನಮ್ಮ ಯುವಜನತೆಗೆ ಈ ಕೇಂದ್ರ ನೆರವಾಗಲಿದೆ.
#ಸುಶಾಸನಮಾಸ #GoodGovernanceMonth
1/2

ಹುಬ್ಬಳ್ಳಿಯ GTTC ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಜತೆಗಿನ ಆತ್ಮೀಯ ಕ್ಷಣ.
ಅವರ ಮುಗ್ಧ ಮೊಗದಲ್ಲಿನ ಮಂದಹಾಸ ಹಾಗೂ ಮಾತಿನಲ್ಲಿನ ಭವಿಷ್ಯದ ಬಗೆಗಿನ ಸ್ಪಷ್ಟತೆ ಕೇಳಿ ಶಿಕ್ಷಣ ಸಚಿವನಾಗಿ ನನ್ನಲ್ಲಿ ಸಾರ್ಥಕ ಹಾಗೂ ಧನ್ಯತೆಯ ಭಾವ ಮೂಡಿತು.
#DestinationKarnataka #GoodGovernanceMonth @KarnatakaGttc
ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ನಡೆದ "ಸುಶಾಸನ ದಿನ" ಆಚರಣೆಯಲ್ಲಿ ಉದ್ಯೋಗಪತ್ರ ಪಡೆದ ಯುವಜನತೆಯ ಸಂಖ್ಯೆ ಬರೋಬ್ಬರಿ 10,000.
ಯುವ ಸಮಾಜವನ್ನು ಆತ್ಮನಿರ್ಭರವಾಗಿಸುವಲ್ಲಿ ನಮ್ಮ ರಾಜ್ಯ ಸರ್ಕಾರಕ್ಕಿರುವ ಬದ್ಧತೆಗೆ ಇದೊಂದು ನಿದರ್ಶನ.
#GoodGovernanceMonth #AmritKaal
ದುಡಿಮೆಯೇ ದೊಡ್ಡಪ್ಪ ಎಂಬ ಆಶಯದೊಂದಿಗೆ ನಮ್ಮೆಲ್ಲಾ ಇಲಾಖೆಯ ಉತ್ತಮ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಾಬಂದಿರುವ ಮುಖ್ಯಮಂತ್ರಿ ಶ್ರೀ @BSBommai ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಅಟಲ್ ಜೀ ಅವರನ್ನು ಪ್ರೇರಣೆಯಾಗಿ ಪಡೆದು, ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣದ ಕೆಲಸ ನಿರಂತರವಾಗಿ ಸಾಗಲಿದೆ.
6/6
We must participate in the change-making process and put the change into action.
We accomplished this by extending appointment letters to 10,000 aspirants who will facilitate our country's prosperity.
#GoodGovernanceMonth #ಸುಶಾಸನಮಾಸ #AmritKaal
https://t.co/wk96Wmctoz
ರಾಮನಗರ ಜಿಲ್ಲೆಯ ಪ್ರವಾಸೋದ್ಯಮ ವಲಯದ ಏಳಿಗೆಗಾಗಿ ಹಲವಾರು ನೂತನ ಪ್ರಯತ್ನಗಳು ಸಾಗುತ್ತಿವೆ.
ಚಾರಣ, ಸಾಹಸ ಕ್ರೀಡೆಗಳ ಉತ್ತೇಜನ, ಕರಕುಶಲ ಉತ್ಪನ್ನಗಳ ಉತ್ತಮ ಮಾರುಕಟ್ಟೆಗಾಗಿ ಶ್ರಮಿಸುತ್ತಿರುವ ಮಾನ್ಯ ಉಸ್ತುವಾರಿ ಸಚಿವರಾದ @drashwathcn ಅವರು, ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ಅಭಿನಂದನೆಗಳು.
#Ramanagara #GoodGovernanceMonth

ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ(GTTC) ನೂತನ ಬಹುಕೌಶಲ್ಯಾಭಿವೃದ್ಧಿ ಕಟ್ಟಡವನ್ನು ಉದ್ಘಾಟಿಸಲಾಯಿತು.
60+ ಅಲ್ಪಾವಧಿ ಹಾಗೂ ದೀರ್ಘಾವಧಿ ಕೋರ್ಸ್ಗಳು ಇಲ್ಲಿ ಲಭ್ಯವಿರಲಿದೆ.
#GoodGovernanceMonth #ಸುಶಾಸನಮಾಸ
1/2

People's lives are being transformed thanks to the digital economy!
The Karnataka Digital Economy Mission promises to harness the state's digital economy's limitless potential to transform people's lives.
#ಸುಶಾಸನಮಾಸ
#Sushasan4NewIndia #GoodGovernanceMonth

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ನಮ್ಮ ಮಲ್ಲೇಶ್ವರದ ಅಟಲ್ ಪಾರ್ಕ್ನಲ್ಲಿ ಆಯೋಜಿಸಲಾದ #ಸುಶಾಸನದಿನ ಆಚರಣೆಯಲ್ಲಿ ಪಾಲ್ಗೊಳ್ಳಲಾಯಿತು.
ಹಾಗೆಯೇ, @yogiraj_arun ಅವರ ತಂಡ ಸಿದ್ಧಪಡಿಸುತ್ತಿರುವ ಅಟಲ್ ಜೀ ಅವರ ಕಂಚಿನ ಪ್ರತಿಮೆಗೆ ಗೌರವನಮನ ಸಲ್ಲಿಸಲಾಯಿತು.
#GoodGovernanceMonth #GoodGovernanceDay
1/2

#GetCETgo - an E-learning initiative
It assists our students in preparing for competitive exams such as CET, NEET, and JEE, as well as increasing number of students from Karnataka in IITs all over India.
#ಸುಶಾಸನಮಾಸ
#GoodGovernanceMonth #Sushasan4NewIndia

PM @narendramodi-led Govt. has the objective of "Maximum Governance, Minimum Government." Many key steps have been taken by #DoubleEngineGovernment along the same lines to ensure the betterment of all to build a #NewIndia.
#Sushasan4NewIndia #GoodGovernanceMonth #AmritKaal
Empowering Youth through Education!
#NEP2020 is a comprehensive framework for holistic learning and development aimed at effective systematic changes in our education system.
Karnataka being 1st state to implement NEP, and we are proud of our journey.
#GoodGovernanceMonth

Last Seen Hashtags on Sotwe
minichat() +filter:native_video
Seen from Netherlands
bop
Seen from Canada
lesbisurabaya
Seen from Indonesia
squirt
Seen from Turkey
partner3some
Seen from Indonesia
minichat (**) filter:videos
Seen from Malaysia
ngintip intip
Seen from Indonesia
anxiouspanda
Seen from Turkey
CaughtOnCamera
Seen from Germany
minichat()********* filter:videos
Seen from Turkey
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers














