Top Tweets for #Chaupadi_Chauka
ಕಾಮನೆಯದೀಡೇರೆ ಮಾಡುನೀಂ ತಪವನ್ನು।
ನೇಮದಲಿ ನಿಷ್ಠೆಯಲಿ ಭಜಿಸುತಿರೆ ದಿನವು॥
ನಾಮಜಪ ಮಾಡುತಿರೆ ಹಗುರಾಗುವುದು ಮನವು।
ರಾಮನಾಮವ ಜಪಿಸೊ - ಅನಿಕೇತನ॥ 78 ॥
#ಶ್ರೀರಾಮಜಯಂ #ಜೈಶ್ರೀರಾಮ್ #SriRamaNavami #OldPost
#ಚೌಪದಿ_ಚೌಕ #Chaupadi_Chauka
#ಅನಿಕೇತನ #anikEtana #kannaDa
ಕಗ್ಗದರಸರ ಹುಟ್ಟು ಹಬ್ಬದಾ ದಿನವಿದುವೆ।
ಅಗ್ಗಳದ ಸರಳತೆಯ ಮೆರೆದ ಗುಂಡಪ್ಪ॥
ಲಗ್ಗೆಯಿಡೆ ಭಾಷಾಂತರಂಗದಾ ಆಳದಲಿ।
ಸಗ್ಗವದೊ ಸಾಹಿತ್ಯ ಅನಿಕೇತನ॥ 36 ॥
#DVGundappa #OldPost
#ಚೌಪದಿ_ಚೌಕ #Chaupadi_Chauka
#ಅನಿಕೇತನ #anikEtana #kannaDa
ಬರೆದಿರುವೆ ಚೌಪದಿಯ ಮತ್ತೊಮ್ಮೆ ನಾನಿಂದು।
ಮರೆಯದೆಯೆ ನೆನೆದಿಹೆನು ಗುರುಗಳಾ ಕೃಪೆಯ॥
ಬರೆಯುತಿರೆ ಸುಖವಿಹುದು ಮನದಲ್ಲಿ ದಿನದಿನವು।
ಮರೆಯದೇ ಬರೆಯುವೆನು - ಅನಿಕೇತನ॥ 180 ॥
#ಸ್ವಗತ #Monologue
#ಚೌಪದಿ_ಚೌಕ #Chaupadi_Chauka
#ಅನಿಕೇತನ #anikEtana #kannaDa
ಮತ್ತೆ ನಾ ಬಂದಿಹೆನು ಪದಗಳಾ ಜೋಡಿಸುತ।
ಹೊತ್ತುತ್ತ ತಂದಿಹೆನು ಪದ್ಯಗಳ ಮೂಟೆ॥
ಬಿತ್ತಿರುವೆ ಮನದಲ್ಲಿ ನೂರಾರು ಸಸಿಗಳನು।
ಮೆತ್ತಗಿನ ಮನದೊಳಗೆ - ಅನಿಕೇತನ॥ 179 ॥
#ಸ್ವಗತ #Monologue
#ಚೌಪದಿ_ಚೌಕ #Chaupadi_Chauka
#ಅನಿಕೇತನ #anikEtana #kannaDa
ಮುಂದಿರುವ ನೋಟವನ್ನೆಚ್ಚರದಲೀಕ್ಷಿಸುವೆ
ನಿಂದೆಡೆಯ ಸೊಬಗ ನೀ ಸವಿಯುವುದ ಮರೆತು
ಮಂದಿಗಳ ಮೆಚ್ಚಿಸುವ ಜಂಜಡದಿ ಮುಳುಗಿರುವೆ
ಇಂದೊಮ್ಮೆ ನಿನ್ನನೊಲಿ #ಅಂತರಾತ್ಮ
#ಚೌಪದಿ_ಚೌಕ #ಕನ್ನಡ
#Chaupadi_Chauka #Kannada
Take time to focus on you today. 🧘♀️🧘♂️ #CalvinandHobbes

My 225th #Mudduranga #Chaupadi:
ತಾವು ತಮ್ಮಯ ಯತ್ನ ಮಾಡದೆಯೆ ಸುಮ್ಮನೇ
ದೇವ ನಡೆಸುವನೆಂದು ನಂಬುವುದು ಸಲ್ಲ
ಮಾವಿಗೇ ದುಡಿದರೂ ಬೇವು ಸಿಕ್ಕರೆ ಮತ್ತೆ
ಅವನಿಚ್ಚೆಯೆಲ್ಲವೂ #ಮುದ್ದುರಂಗ!
#Ashukavite #Chaupadi_Chauka #SamasyaPoorana
(pardon the mix of the prAsa 🙏)

ಸಾಲು ನಿಂತಿಹ ಬೆಟ್ಟ ಜೀವಜಡಲೋಕಗಳ
ನೀಲಿಬಾನಲಿ ಹೊಳೆವ ತಾರೆಗಳನೆಲ್ಲ
ಕೇಲಿಯಿಂದಲಿ ಮುಗಿಸಿ ತಿಂಬ ಶ್ರೀಹರಿಯೆಂಬ
ಕಾಲಕ್ಕೆ ನಮಿಸಯ್ಯ ಮಂಗರಾಯ
#Chaupadi_Chauka #ಚೌಪದಿ_ಚೌಕ #ಸಮಸ್ಯಾಪೂರಣ
A prompt for #SamasyaPoorana
Use one of these phrases or a variation of these for your chaupadis.
ಕಾಲಕ್ಕೆ ನಮಿಸಯ್ಯ <signature>
ಕಾಲಕ್ಕೆ ನಾ ಮಣಿವೆ <signature>
ಕಾಲಕ್ಕೆ ನಮಿಸುವೆನು <signature>
#Chaupadi_Chouka @iAnilRamesh
Here is a attempt at recreating a beautiful sonnet by Sri @murlignosis in Kannada.
Cc: @kalisbrood
#Chaupadi_Chauka #Kannada
#ಚೌಪದಿ_ಚೌಕ #ಕನ್ನಡ #ಅಂತರಾತ್ಮ

"O Mother of Light, Divine Creatrix of all that animates,
Even in the inert stone Thou movest of Thy creative bliss."
O Mother of Light, a #Sonnet by @murlignosis
#InevitableWord
https://t.co/2P1fzn6TXi

@hamsanandi @iAnilRamesh ಸೋಲೆನುನಾ ಮಣಿಯೆನುನಾ ಎನುವ ಹಠವೇಕೆ !?
ಸೋಲೆಗೆಲುವಿನ ಪರಮ ಸೋಪಾನವು ||
ಕಾಲನೊಡಗೂಡುತ್ತ ಜೊತೆಗೂಡಿಸುವ ಪಥವ |
ಕಾಲಕ್ಕೆ ನಾ ಮಣಿವೆ #ಸಹನಶೀಲೆ ||5||
#ಸಮಸ್ಯಾಪೂರಣ #SamasyaPoorana
#ಸ್ವಗತ #Monologue
#ಚೌಪದಿ_ಚೌಕ #Chaupadi_Chauka
#ಅನಿಕೇತನ #anikEtana #kannaDa
@hamsanandi @iAnilRamesh ಕಾಲಕ್ಕೆ ತಡೆಯಿಲ್ಲ ಜಾಲಕ್ಕೆ ಜಡವಿಲ್ಲ |
ಕಾಲಜಾಲದ ಮಹಿಮೆ ಹೇಳುವೆನು ಕೇಳು||
ಜಾಲತಾಣದಿ ಜೀವಜೀವನವೆ ಬೆಸೆದಿಹುದು।
ಕಾಲಕ್ಕೆ ನಮಿಸಯ್ಯ #ಸಹನಶೀಲೆ ||4||
#ಸಮಸ್ಯಾಪೂರಣ #SamasyaPoorana
#ಸ್ವಗತ #Monologue
#ಚೌಪದಿ_ಚೌಕ #Chaupadi_Chauka
#ಅನಿಕೇತನ #anikEtana #kannaDa
@hamsanandi @iAnilRamesh ಕಾಲಕಾಲಕೆ ಋಣವು ಸಂದಾಯವಾಗುವುದು |
ಕಾಲನೇ ಕೈಹಿಡಿದು ನಡೆಸುವನು ಕಡೆಗೆ ||
ಕಾಲಡಿಯ ಅಂತರದಿ ತಪ್ಪುವುದು ಅವಘಡವು |
ಕಾಲಕ್ಕೆ ನಮಿಸುವೆನು #ಸಹನಶೀಲೆ || 3 ||
#ಸಮಸ್ಯಾಪೂರಣ #SamasyaPoorana
#ಸ್ವಗತ #Monologue
#ಚೌಪದಿ_ಚೌಕ #Chaupadi_Chauka
#ಅನಿಕೇತನ #anikEtana #kannaDa
ತನ್ನ- ಪರರೆಂಬ ಕಹಿಭೇದವನು ಮಾಡದೆಯೆ|
ತನ್ನವರ ಜೊತೆಗೂಡಿ ಒಂದಾಗಿ ನಡೆಯೆ||
ತನ್ನದೆಂಬುವ ಸ್ವಾರ್ಥ ತೊರೆದೇ ವಿಶ್ವವಾಗಿಹುದು
ತನ್ನತನವರಿಯೇ ಓ #ಸಹನಶೀಲೆ || 2 ||
#ಚೌಪದಿ_ಚೌಕ #Chaupadi_Chauka
#ಸ್ವಗತ #Monologue #kannaDa
ಕೋಪವನು ಮನದೊಳಗೆ ಕಾಪಿಡುತ ಕಟುವಾಗಿ |
ಲೋಪವೆಂಬೆಮ್ಮರವ ಮನದೊಳಗೆ ಬೆಳೆಸುತಲಿ ||
ಶಾಪವಾಗಿಸುತಿಹೆಯೊ ನೀನಿನ್ನ ಜೀವನವ
ಹೊಮ್ಮಿಸೈ ಸವಿನುಡಿಯ #ಸಹನಶೀಲೆ || 1 ||
#ಚೌಪದಿ_ಚೌಕ #Chaupadi_Chauka
#ಸ್ವಗತ #Monologue #kannaDa
ಉಬ್ಬದಿರು ಕುಶಲಮತಿ ನಾನೆಂಬ ಗರ್ವದಲಿ
ಹೆಬ್ಬಯಕೆಗಳ ಸಾಧಿಸುವೆನೆಂದು ಮೆರೆದು
ಗೊಬ್ಬರದ ಮೇಲ್ಮಣ್ಣು ಅಬ್ಬರದ ಮಳೆಮೋಡ
ಇಬ್ಬಗೆಗೆ ಋಣಿ ನೀನು #ಅಂತರಾತ್ಮ
#ಚೌಪದಿ_ಚೌಕ #ಕನ್ನಡ
#Chaupadi_Chauka #Kannada
Humans-despite their pretensions, sophistication and accomplishments- owe their existence to a six inch layer of topsoil and the fact that it rains. Paul Harvey.

ಛದ್ಮ ವೇಷಗಳಾಳೊ ಜಂಗುಳಿಯು ಜಗದಿರುವು
ಹೊದ್ದ ಮುಖವಾಡಗಳು ಮರೆಸಿಹವು ನಿಜವ
ಪದ್ಮ ಪಂಕದ ನಡುವೆ ಕಾಣುವೊಲು ಕಂಡಾಗ
ಅದ್ಭುತವು ನಿಜಮೊಗವು #ಅಂತರಾತ್ಮ
#ಚೌಪದಿ_ಚೌಕ #ಕನ್ನಡ
#Chaupadi_Chauka #Kannada

#Chaupadi_Chauka #dharma#ಚೌಪದಿ_ಚೌಕ #ಧರ್ಮ
@iAnilRamesh
@hamsanandi
@ShrikaanthK
@shanthigrama
@hsraghav
@talekaayi
@RashmiVinay4
@hmvprasanna
@santalum_aurum
@KannadathiVidya
@chikka_nanju
@FoolzWizdom
@GunduHuDuGa
@Bhattavakya
ಮಲ್ಲಿಗೆಗೆ ಪರಿಮಳವ; ಬೆಲ್ಲಕ್ಕೆ ಸಿಹಿಯನ್ನು
ಸಲ್ಲಿಸಿಹನಾರೆಂದು ಬಲ್ಲೆಯೇನು?
ಹುಲ್ಲು ಕದಲುವುದಕ್ಕು ಕೊಡುವ ತಾನಾಣತಿಯ
ಎಲ್ಲವೂ ಅವನಿಚ್ಚೆ - #ಶುಭಕರಸಖ || ೨೧ ||
#ಚೌಪದಿ #ಸಮಸ್ಯಾಪೂರಣ #chaupadi_chauka
ಹೊರಬಂದು ಮಾಯೆಯುಸುಬಾದ ಮನದೊಳಗಿಂದ
ತಿರುಗಿ ನೀ ಕಾಯದಲಿ ನಲೆಯನ್ನು ಕಂಡು
ಪರಿಕಿಸೇ ಪ್ರಾಣವನು ಮೌನದಿಂ ಧ್ಯಾನದಲಿ
ಇರುವ ಜೀವವೆ ನೀನು #ಅಂತರಾತ್ಮ
#ಚೌಪದಿ_ಚೌಕ #ಕನ್ನಡ
#Chaupadi_Chauka #Kannada
Step out of your mind and back into your body. Close your eyes in silent receptivity, feel your aliveness, and BE the moment. You are LIFE.
ನಿಬಿಡ ಕಾನನದಲ್ಲಿ ಪ್ರಕೃತಿಯ ಸೊಗವಿಹುದು
ನಿರ್ಜನ ತಡಿಯಲಮಿತದಾನಂದವಿಹುದು
ಶರಧಿಘೋಷವು ಜಂಗುಳಿಯ ಸದ್ದ ಮರೆಸುವುದು
ನರನಳ್ತಿಗೂ ಮಿಗಿಲು ಸೊಗದಳ್ತಿ ನನದು
#ಅಂತರಾತ್ಮ #ಚೌಪದಿ_ಚೌಕ #ಕನ್ನಡ
#Chaupadi_Chauka #Kannada
ಸತ್ಯವದು ಬಿಳಿಯೆಂದು ಬಗೆದು ನೀನರಸುತಿರೆ
ಪಥ್ಯವಲ್ಲದ ಬಣ್ಣಗಳನು ನೀ ಕಳೆದು
ಮಿಥ್ಯೆಯಂಟಿದ ತತ್ವಸಾರವದು ಬರಿ ಬಿಳುಪು
ತಥ್ಯ ಶೂನ್ಯದೊಳಿರಲು #ಅಂತರಾತ್ಮ
#ಚೌಪದಿ_ಚೌಕ #ಕನ್ನಡ
#Chaupadi_Chauka #Kannada
The scientific method proposes a theory and then looks for evidence to prove it, meaning its starts with a preconception. The yogic method requires emptying the mind of all preconceptions and perceiving reality directly by pure awareness. Preconceptions always remain partial.
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.3M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.3M followers

Bill Gates 
@billgates
65.1M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers











