Top Tweets for #CleanKPSC
Dear @Bhavyanmurthy ಅಕ್ಕ
ನಿಮ್ಮ ಧ್ವನಿ KPSC ಅನ್ಯಾಯ ದ ವಿರುದ್ಧ ಯಾವಾಗ?
ಕರ್ನಾಟಕ ದ ಯುವಕರು ಕಾಯ್ತಾ ಇದಾರೆ.
#cleankpsc

Clean KPSC corruption
#cleanKPSC
Karnataka’s CET enabled lakhs of students to appear for competitive examinations without the uncertainty and chaos now associated with NEET. After the CET-based medical entrance system was replaced, question-paper leaks and examination irregularities became matters of national concern. The Union Government must take full responsibility, ensure a transparent investigation and restore students’ faith in the examination system.

KPSC ಪಶುವೈದ್ಯ ಹುದ್ದೆ 80 ಲಕ್ಷಕ್ಕೆ ಮಾರಾಟ 😭
ಇವಾಗ ಮಂತ್ರಿ ರಾಜೀನಾಮೆಗೆ ಯಾರಾದ್ರೂ ಬೇಡಿಕೆ ಇಟ್ಟಿದ್ದಾರ?
Let's see how swiftly the state government takes action here...

KPSC ನೇಮಕಾತಿ ಪ್ರಕರಣದ ಕುರಿತು ಪಾರದರ್ಶಕ ತನಿಖೆ ಅಗತ್ಯ. OMR ಶೀಟ್, CCTV ದೃಶ್ಯಗಳು ಹಾಗೂ ನೇಮಕಾತಿ ಪ್ರಕ್ರಿಯೆಯ ಎಲ್ಲ ದಾಖಲೆಗಳನ್ನು ಪರಿಶೀಲನೆಗೆ ಒದಗಿಸಬೇಕು. ತಪ್ಪಿತಸ್ಥರು ಯಾರು ಇದ್ದರೂ ಕಾನೂನಿನ ಪ್ರಕಾರ ಕ್ರಮವಾಗಲಿ.
@PriyankKharge ಸಮಗ್ರ ತನಿಖೆ ಯಾವಾಗ? #CleanKPSC
Kpsc chairman ಮಗಳ OmR sheet check ಆಯ್ತಾ?
ಅವಳ್ ಎಕ್ಸಾಮ್ center ಕ್ಯಾಮೆರಾ ಬಿ���ುಗಡೆ ಆಗಬೇಕು!
ಲೆಕ್ಚರ್ ಯಾರು ಇದ್ರು?
Kpsc ಅಧಿಕಾರಿ ಯಾರು ಇರಬಹುದು?.
ಇದು ಒಂದು ದೊಡ್ಡ chain?
@PriyankKharge ಯಾವಾಗ ತನಿಖೆ ಆಗೋದು?
ಬೆಕ್ಕಿಗೆ ಗಂಟೆ ಕಟ್ಟುವ ಧೈರ್ಯ ಯಾರಿಗೂ ಇಲ್ಲ.❗
4 ದಿನ ಮಾತಾಡ್ತಾರೆ, ತನಿಖೆ ಮಾಡಿಸ್ತೀವಿ ಅಂತಾರೆ, ನಮ್ಮ ಸರಕಾರ ಎಲ್ಲದಕ್ಕೂ ಬದ್ಧ ಅಂತಾರೆ, ಮತ್ತೇ ಅದೇ ರಾಗ ಅದೇ ಹಾಡು.
#KPSC ಸ್ವಚ್ಛ ಮಾಡುವ ಧೈರ್ಯ ಯಾರಿಗೂ ಇಲ್ಲ.
" WE WANT BUT THEY CAN'T "
#Cleankpsc #Closekpsc @CMofKarnataka @DKShivakumar
@secretarykpsc
ಈ KPSC ಯನ್ನಾ, ಒಮ್ಮೆ ಸಂಪೂರ್ಣ ಗುಡಿಸಿ ಸ್ವಚ್ಛ ಮಾಡಬೇಕಿದೆ.
@PriyankKharge sir, ಮೊನ್ನೆ ಹೇಳ್ತಿದ್ರಿ, ಈ KPSC ಗೆ ಏನಾದ್ರು ಮಾಡಿ ಬದಲಾವಣೆ ತನ್ನಿ.
ಮೊದಲು ಅಲ್ಲಿ ವರ್ಷಗಳಿಂದ ಗೂಟ ಹೊಡೆದುಕೊಂಡು ಕೂತಿರುವ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಿಸಿ.
ಇಲ್ಲದಿದ್ದರೆ ಆಕಡೆ ಬಡವರ ಮಕ್ಕಳ ಬಾಳೂ ಹಾಳು, ಸರ್ಕಾರ ಮತ್ತು ರಾಜ್ಯಕ್ಕೂ ��ೆಟ್ಟ ಹೆಸರು.
It is very urgent.
@osd_cmkarnataka @CMofKarnataka
80 ಲಕ್ಷ ಅಂತೆ ❗
ಸಂವಿಧಾನಿಕ ಸಂಸ್ಥೆ, ಬ್ರಷ್ಟಾಚಾರದ ಕೊಂಪೆಯಾಗಿದೆ.
KPSC ಯಲ್ಲಿ ಒಂ���ು ಹುದ್ದೆ ಪಡೆದುಕೊಳ್ಳಲು ಲಕ್ಷಗಟ್ಟಲೆ ಕೊಡಬೇಕು ಅಂದರೆ ಬಡ, ಪ್ರಾಮಾಣಿಕ ಅಭ್ಯರ್ಥಿಗಳ ಗತಿ ಏನು ?
@DKShivakumar ಅವರೇ ಈ ಬ್ರಷ್ಟಾಚಾರಕ್ಕೆ ಕೊನೆ ಯಾವಾಗ?
ಕರ್ನಾಟಕದಲ್ಲಿಯೂ #KPSC ವಿರುದ್ಧ ದೊಡ್ಡ ಮಟ್ಟದ ಹೋರಾಟದ ಅಗತ್ಯವಿದೆ.
#Closekpsc
KPSC ಕರ್ಮಕಾಂಡ !
ಯಪ್ಪ ಎಷ್ಟು ಭಂಡ ಧೈರ್ಯ ಗುರು ಇವಕ್ಕೆ. ..
ಅಯೋಗ್ಯ ಶಿವಶಂಕರಪ್ಪನ ಮೇಲೆ ತನಿಖೆ ಆಗ್ತಾ ಇದ್ರು ಡೀಲಿಂಗ್ ಮಾಡ್ತಾ ಇದಾರೆ ಇವ್ರು.
@DKShivakumar KPSC ಯ ಎಲ್ಲ ಸದ್ಯಸರು, ಸಿಬ್ಬಂದಿಗಳನ್ನು ವಜಾ ಮಾಡಿ.
ಆಗೋಲ್��� KPSC ಯನ್ನು ಮುಚ್ಚಿ. ಇಲ್ಲ ನೀವೇ ರಾಜಿನಾಮೆ ಕೊಡಿ.
#CleanKpsc
Suspend all Members.
Fresh KPSC Recruitment Scam? ₹80 Lakh Bribe Alleged In Veterinary Officer Selection
#TV9Kannada #KPSC #KPSCScam #KPSCRecruitmentScam #VeterinaryOfficer #GovernmentJobs #ExamScam #KannadaNews
ಮಾನ್ಯ ಮುಖ್ಯಮಂತ್ರಿ @DKShivakumar ಅವರೇ...
#KPSC ಮೇಲಿರುವ ಕಪ್ಪುಚುಕ್ಕೆ ಮುಂಬರುವ ಅಧಿಸೂಚನೆಗಳನ್ನು ಹೊರಡಿಸುವ ಮುಂಚೆಯೇ ಅಳಿಸಿಹಾಕಿ, ಬ್ರಷ್ಟ ಅಧಿಕಾರಿಗಳನ್ನು ತೊಲಗಿಸಿ.
ಇಲ್ಲದಿದ್ದರೆ ಮುಂಬರುವ KAS CTI PDO ಹುದ್ದೆಗಳೂ ಹೀಗೆ ಡೀಲ್ ಆಗಲಿವೆ .
#Cleankpsc
https://t.co/MUDHuhF08U
Last Seen Hashtags on Sotwe
Trends for you
Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
112.2M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.1M followers

NASA 
@nasa
92.2M followers

Justin Bieber 
@justinbieber
91.3M followers

KATY PERRY 
@katyperry
88.5M followers

Taylor Swift 
@taylorswift13
82.4M followers

Lady Gaga 
@ladygaga
73.9M followers

Virat Kohli 
@imvkohli
71.3M followers

Kim Kardashian 
@kimkardashian
70.2M followers

YouTube 
@youtube
68.7M followers

Bill Gates 
@billgates
64.4M followers

Neymar Jr 
@neymarjr
64.2M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.6M followers

X 
@x
60.8M followers






