Top Tweets for #Complete_gpstr_process
@CMofKarnataka #Complete_GPSTR_Process
@CMofKarnataka
@Madhu_Bangarapp
@DKShivakumar
@ShalaShikshana
ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ
@ksceaa @Bhavyanmurthy #Complete_GPSTR_Process
@siddaramaiah
&
@Madhu_Bangarapp
Please #GPSTR_2022 ನೇಮಕಾತಿ ಪ್ರಕ್ರಿಯೆ ಜೂನ್ ತಿಂಗಳಲ್ಲಿ ಮುಗಿಸಿ ಅರ್ಹ ಅಭ್ಯರ್ಥಿಗಳನ್ನು ಉತ್ತಮ ಕಾರ್ಯನಿರ್ವಹಿಸುವಂತೆ ಮಾಡಿ. ನಮ್ಮನ್ನು ನಿರುದ್ಯೋಗ ಸಮಸ್ಯೆಯಿಂದ ಮುಕ್ತಿಗೊಳಿಸಿ.ಅತಿಥಿ ಶಿಕ್ಷಕರ ಬದಲಿಗೆ ಆಯ್ಕೆಯಾದ ಉತ್ತಮ ಶಿಕ್ಷಕರಿಗೆ order copy ನೀಡಿ.
15 ಸಾವಿರ ಶಿಕ್ಷಕರ ನೇಮಕ; ಬಾಕಿ ಇರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಸೂಚನೆ
ಈ ಉದ್ಯೋಗ ಮಾಹಿತಿ ಇಲ್ಲಿ ಪಡೆಯಿರಿ | https://t.co/rAbCN5bsdz
#vistaranews #teacherrecruitment #governmentteacher #ಶಿಕ್ಷಕರನೇಮಕ #gpstr2022 #complete_GPSTR_process #Non_HK_GPT_Candidates
@BSowmyab @Prerana141 @mani_sraj
ಮಕ್ಕಳ ಭವಿಷ್ಯ ಬೆಳಗಿಸುವ ವೃತ್ತಿ ಆಯ್ದುಕೊಂಡವರ ಭವಿಷ್ಯವೇ ಬೆಳಗದಾಗಿದೆ.ಬರೀ ಗೊಂದಲಮಯವಾಗಿದೆ.ಇದು ಒಬ್ಬಿಬ್ಬರ ಕಥೆಯಲ್ಲ.ಸಾವಿರಾರು ಜನರ ಕಥೆ.ಸರ್ಕಾರ ಕೂಡಲೇ ಸ್ಪಂದಿಸಿ ನೇಮಕಾತಿ ಆದೇಶ ನೀಡಬೇಕಾಗಿದೆ
@Madhu_Bangarapp #Complete_GPSTR_Process
ಎಲ್ಲರ ಪರವಾಗಿ ಧ್ವನಿ ಎತ್ತಿದ್ದಕ್ಕೆ VM shreekant ಅವರಿಗೆ ಧನ್ಯವಾದಗಳು
#Complete_GPSTR_Process
@CMofKarnataka
@Madhu_Bangarapp
@DKShivakumar
@tv9kannada
ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ,ಸರಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂತು,ಆದರೆ ಮೂಲಭೂತ ಹಕ್ಕಾದ ಶಿಕ್ಷಣಕ್ಕೆ ಇನ್ನೂ ಶಿಕ್ಷಕರ ನೇಮಕಾತಿ ಆದೇಶ ಕೈಗೆ ಬರ್ತಿಲ್ಲ ಸರ್.ಶಿಕ್ಷಣದ ಬಗ್ಗೆ ಅಸಡ್ಡೆ ಬೇಡ ಸರ್🙏🙏
#Complete_GPSTR_Process
@CMofKarnataka
@Madhu_Bangarapp
@DKShivakumar
@ShalaShikshana
ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ,ಸರಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂತು,ಆದರೆ ಮೂಲಭೂತ ಹಕ್ಕಾದ ಶಿಕ್ಷಣಕ್ಕೆ ಇನ್ನೂ ಶಿಕ್ಷಕರ ನೇಮಕಾತಿ ಆದೇಶ ಕೈಗೆ ಬರ್ತಿಲ್ಲ ಸರ್.ಶಿಕ್ಷಣದ ಬಗ್ಗೆ ಅಸಡ್ಡೆ ಬೇಡ ಸರ್🙏🙏
@CMofKarnataka @siddaramaiah #Complete_GPSTR_Process
@CMofKarnataka
@Madhu_Bangarapp
@DKShivakumar
ಮಾನ್ಯ ಮುಖ್ಯಮಂತ್ರಿಗಳಾದ
@siddaramaiah
ರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ
#Complete_GPSTR_Process
@CMofKarnataka
@Madhu_Bangarapp
@DKShivakumar
@NewsFirstKan
@siddaramaiah
@tv9kannada
@publictvnews
ಭಾವಿ ಶಿಕ್ಷಕರ ನಿರುದ್ಯೋಗ ಭಾಗ್ಯ ತೊಲಗಿಸಿ
Gpstr 2022 ರಲ್ಲಿ ಆಯ್ಕೆ ಯಾಗಿ ಇರುವ ಉದ್ಯೋಗ ಕಳೆದುಕೊಂಡ ಅಭ್ಯರ್ಥಿ.....!
@CMofKarnataka @siddaramaiah ಮಾನ್ಯ ಮುಖ್ಯಮಂತ್ರಿಗಳೇ ವರ್ಷದಿಂದ ಕಾಯುತ್ತಿರುವ #GPSTR ಶಿಕ್ಷಕ ಆಕಾಂಕ್ಷಿಗಳ ಸಮಸ್ಯೆ ಪರಿಹರಿಸಿ,ನಿರುದ್ಯೋಗ ಸಮಸ್ಯೆ ನಿವಾರಿಸಿ.
#Complete_GPSTR_Process
@CMofKarnataka @siddaramaiah ಮಾನ್ಯ ಮುಖ್ಯಮಂತ್ರಿಗಳೇ ವರ್ಷದಿಂದ ಕಾಯುತ್ತಿರುವ #GPSTR ಶಿಕ್ಷಕ ಆಕಾಂಕ್ಷಿಗಳ ಸಮಸ್ಯೆ ಪರಿಹರಿಸಿ,ನಿರುದ್ಯೋಗ ಸಮಸ್ಯೆ ನಿವಾರಿಸಿ.
#Complete_GPSTR_Process
#GPSTR_2022
@CMofKarnataka
@DKShivakumar
@Madhu_Bangarapp
ಮಾನ್ಯ ಮಂತ್ರಿಗಳೇ,GPSTR ಪ್ರಕ್ರಿಯೆಯು ಬಹಳ ನಿಧಾನ ಗತಿಯಿಂದ ಸಾಗಿದೆ.ನೈಜತೆ ಪರಿಶೀಲನೆ ಮುಗಿದಿದ್ದು Non HK ಅಭ್ಯರ್ಥಿಗಳಿಗೆ ಆದೇಶ ಪ್ರತಿಯನ್ನು ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ದೂರಸರಿಸಿ.
#Complete_GPSTR_Process
#non_HK_GPT_candidates
@Madhu_Bangarapp @DKShivakumar @siddaramaiah @INCKarnataka @ShalaShikshana NHK ವಿಭಾಗದ #gpstr2022 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾಗಿರುವವರಿಗೆ ನೇಮಕಾತಿ ಆದೇಶ ನೀಡುವ ಮೂಲಕ ರಾಜ್ಯದ ಗುಣಾತ್ಮಕ ಶಿಕ್ಷಣ ವರ್ಷವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ
@Madhu_Bangarapp
@siddaramaiah
@DKShivakumar
#non_HK_GPT_candidates
#Complete_GPSTR_Process
@siddaramaiah #Complete_GPSTR_Process
@CMofKarnataka
@Madhu_Bangarapp
@DKShivakumar
@ShalaShikshana
ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ..#GPSTR_2022
#Non_hk #Complete_GPSTR_Process
@CMofKarnataka @Madhu_Bangarapp
@DKShivakumar
ಮಾನ್ಯ ಮುಖ್ಯಮಂತ್ರಿಗಳಾದ @siddaramaiah ರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ.
@Madhu_Bangarapp @ShalaShikshana @INCKarnataka @siddaramaiah @DKShivakumar #gpstr #nonhk_gpstr #complete_gpstr_process
'ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ' ಶಿಕ್ಷಕ ಹುದ್ದೆ ಆಕಾಂಕ್ಷಿಗಳ ಪಾಡು.ಟಿ.ಇ.ಟಿ.,ಸಿ.ಇ.ಟಿ. ಎಲ್ಲಾ ಪರೀಕ್ಷೆಗಳನ್ನು ತೇರ್ಗಡೆ ಹೊಂದಿ, ಎಲ್ಲಾ ಸಾಮರ್ಥ್ಯ ಗಳಿಸಿಕೊಂಡರೂ ವರ್ಷ ಉಳಿದರೂ ಪ್ರಕ್ರಿಯೆ ಮುಗಿದಿಲ್ಲ.ದಯವಿಟ್ಟು ಶೀಘ್ರವಾಗಿ ನೇಮಕಾತಿ ಆದೇಶ ನೀಡಿ,ನಂಬಿಕೆ ಉಳಿಸಿಕೊಳ್ಳಿ.
@Madhu_Bangarapp @CMofKarnataka
#DKShivakumar
#Complete_GPSTR_PROCESS ನೂತನ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಸರ್ ರವರೆ ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಯಾವುದೇ ಸಮಸ್ಯೆ ಇಲ್ಲದ NHK ಭಾಗದ ಸುಮಾರು 10 ಸಾವಿರ ಶಿಕ್ಷಕರನ್ನು ಶಾಲೆಗೆ ನಿಯೋಜಿಸಿ "ಉದ್ಯೋಗ ಭಾಗ್ಯ"ವನ್ನೂ ನೀಡಲು ಮನವಿ.
@siddaramaiah
@DKShivakumar
@Madhu_Bangarapp
ಮಾನ್ಯರೆ,
ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲದೆ ಮಕ್ಕಳ ಕಲಿಕೆಯ ಮೇಲು ಪೆಟ್ಟು ಬೀಳುತ್ತಿದ್ದು ಗುಣಮಟ್ಟದ ಶಿಕ್ಷಣಕ್ಕೆ ಕೊರತೆ ಉಂಟಾಗಿದೆ, ಸರ್ಕಾರಿ ಶಾಲೆಯನ್ನು ಗಟ್ಟಿಗೊಳಿಸಲು #GPSTR_2022 ಶಿಕ್ಷಕರನ್ನ ಆದಷ್ಟು ಬೇಗ ನೇಮಿಸಿ ಆದೇಶ ಪ್ರತಿ ನೀಡಿ.
#Complete_GPSTR_Process

#Complete_GPSTR_Process
@CMofKarnataka
@Madhu_Bangarapp
@DKShivakumar
ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ.
#Complete_GPSTR_Process
@CMofKarnataka
@Madhu_Bangarapp
@DKShivakumar
@ShalaShikshana
ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ,ನೀತಿ ಸಂಹಿತೆ ಮುಗೀತು,ಎಲೆಕ್ಷನ್ ಮುಗೀತು,result ಬಂತು,ಶಿಕ್ಷಣ ಸಚಿವರೂ ಬಂದ್ರೂ, ಪರೀಕ್ಷೆ ಬರೆದು ಒಂದು ವರ್ಷವಾದ್ರೂ ನೇಮಕಾತಿ ಆದೇಶ ಮಾತ್ರ ಬರ್ತಿಲ್ಲ ನಮಗೆ
Last Seen Hashtags on Sotwe
demonstreert
Seen from United States
CoffeeFarming
minichat()******** **filter:native_video()
Seen from United Kingdom
SOSTORINO
Seen from United States
fauxcest
Seen from Poland
StairFaoiCheilt
Seen from United States
minichat()()()()+filter:videos
Seen from United States
hijabi #ass
Seen from Canada
minichat() +filter:videos
Seen from Netherlands
SheepAndBeef
Seen from United States
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers














