Top Tweets for #CongressFakeNewsFactory
As if distorting history books to glorify one family wasn’t enough, Congress has now graduated to brazenly forging historical documents using AI.
Your fake 'British Home Office' lie has been exposed, showing the depths of your desperation.
#CongressFakeNewsFactory

ಭಾರತದ #CongressFakeNewsFactory @ ಭಾರತದ #CongressToolkitFactory ಕಳ್ಳಾಟಗಳಿಗೆ ಈ ಪೋಸ್ಟ್ ಒಂದು ತಾಜಾ ಉದಾಹರಣೆ.
ಮಂಡ್ಯದ ಪಾಂಡವಪುರ ತಾಲೂಕಿನಲ್ಲಿ ಶ್ರೀ @hd_kumaraswamy ಅವರು ಭತ್ತ ನಾಟಿ ಮಾಡಿದ್ದ ಗದ್ದೆ ಬಯಲಿನಲ್ಲಿ ಒಳ್ಳೆಯ ಫಸಲು ಬಂದ ಸಂತೋಷಕ್ಕೆ 2024 ಅಕ್ಟೋಬರ್ 20ರಂದು ರೈತ ತಾಯಂದಿರ ಜತೆ ಊಟ ಮಾಡಿರುವ ಫೋಟೋವನ್ನೇ ವಿಕೃತಗೊಳಿಸಿ ದುರ್ಬಳಕೆ ಮಾಡಿರುವ ಕಿಡಿಗೇಡಿ @INCKarnataka ತನ್ನ ಚಾಳಿ ಮುಂದುವರಿಸಿದೆ.
ಹೂಡಿಕೆದಾರರ ಶೃಂಗಕ್ಕೆ ಹಾಜರಾಗದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಕಾರಣ ನೀಡಿ ತಿಳಿಸಿದ್ದರು. ಮಾಧ್ಯಮ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದರು ಹಾಗೂ ಶೃಂಗಕ್ಕೆ ಶುಭ ಕೋರಿದ್ದರು. #CongressFakeNewsFactory ಗೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಅಸಲಿ ಸುದ್ದಿಗಳಿಗಿಂತ ಸುಳ್ಳುಸುದ್ದಿಗಳ ಮೇಲೆ, ಸುಳ್ಳು ಹರಡುವುದರ ಮೇಲೆಯೇ ಕಡು ವ್ಯಾಮೋಹ!!
ಕಪಟಿ ಕಾಂಗ್ರೆಸ್ಸಿಗರೇ.. ಮೇಕೆದಾಟು ಯೋಜನೆ ಬಗ್ಗೆ @JanataDal_S ಎದುರು ಬಹಿರಂಗ ಚರ್ಚೆಗೆ ಬರುವ ನೈತಿಕ ಧೈರ್ಯ ನಿಮಗಿದೆಯೇ ? ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರು ಸಂಸತ್ತಿನಲ್ಲಿ ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ದನಿಯೆತ್ತಿ ಚರ್ಚೆ ನಡೆಸುತ್ತಿದ್ದರೆ, ನಿಮ್ಮ ಪಕ್ಷದ ರಬ್ಬರ್ ಸ್ಟ್ಯಾಂಪ್ ರಾಷ್ಟ್ರೀಯ ಅಧ್ಯಕ್ಷ ಶ್ರೀಮಾನ್ @kharge ಅವರು ಸದನದಲ್ಲಿ ಮೌನವ್ರತ ಮಾಡುತ್ತಿದ್ದರು!!
ಪಂಚೇಂದ್ರಿಯಗಳೇ ನಿಷ್ಕ್ರಿಯಯವಾಗಿರುವ ಕಿಡಿಗೇಡಿ ಕಾಂಗ್ರೆಸ್ಸಿನ ಕಾಮಾಲೆ ಕಣ್ಣಿಗೆ ಸತ್ಯಗಳು ಕಾಣಲ್ಲ. ಅಸತ್ಯಗಳ ಆಡಂಬೋಲಕ್ಕೆ ಅನ್ನದಾತರ ಜತೆ ಊಟ ಮಾಡುವುದು ಕೂಡ ವಿಕೃತವೇ!!
@DKShivakumar
@siddaramaiah
#ವಿಕೃತಾಂಗ್ರೆಸ್
#CongressFakeNewsFactory
#CongressToolkitFactory

Pette...
Social Media Head ga undi ee Chillara fake creation endhi raa asalu.
Kanisam perla mundhu DP ayina correct ga pettinchu ni yollow batch tho.
#CongressFakeNewsFactory


कांग्रेस और उसका इकोसिस्टम EVM पर प्रश्न उठाना कभी बंद नहीं करेगा। वे जिन शक्तियों के इशारे पर काम कर रहे हैं उनका अंतिम उद्देश्य भारत में लोकतंत्र नष्ट करके अराजकता में झोंकना है। कांग्रेस चाहकर भी अपना दुष्प्रचार अभियान बंद नहीं कर सकती। #CongressFakeNewsFactory
▪️मुंबई की उत्तर पश्चिम सीट पर NDA प्रत्याशी रवींद्र वायकर सिर्फ 48 वोट से जीते
▪️अब पता चला है कि इनके रिश्तेदार का मोबाइल फोन EVM से जुड़ा था
▪️इसी फ़ोन पर OTP आया जिससे EVM अनलॉक हुई
अब सवाल है कि:
🔺आखिर NDA के कैंडिडेट के रिश्तेदार का मोबाइल EVM से क्यों जुड़ा था?
🔺जहां वोटों की गिनती हो रही थी, वहां मोबाइल फोन कैसे पहुंचा?
चुनाव आयोग को स्पष्टीकरण देना होगा

ಸೋಲಿನ ಹತಾಸೆಯಿಂದ ಕಾಂಗ್ರೆಸ್ ದುರುದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಈಗಾಗಲೇ ಇದರ ಕುರಿತಂತೆ ದೂರು ದಾಖಲಾಗಿದೆ.
#CongressFakeNewsFactory

@INCIndia @Pawankhera #FakeNewsFactory चलाने वाले कांग्रेसी लोग आज धमकी दे रहा है। लगे रहिए शायद इससे तपस्या पूर्ण हो जाए।
#CongressFakeNewsFactory
@INCIndia @Pawankhera "15 लाख "वाले वाक्य भी राहुल गांधी के शब्द थे, जिसे पीएम मोदी जी दोहरा रहे थे।
लेकिन बड़े ही सुनियोजित तरीके से उसका मतलब बदल दिया गया। यह हर घंटे शायद इसलिए ही हमेशा राहुल गाँधी झूठ बोलता हैं,और सुप्रीम कोर्ट से फटकार खा चूका है!
@Pawankhera जी
#CongressFakeNewsFactory

#CongressFakeNewsFactory
ನೀವು ಸುಳ್ಳು ಹೇಳುತ್ತಲೇ ದೇಶ ಆಳಿದವರು. ಅಧಿಕಾರವಿಲ್ಲದಿದ್ದಾಗಲೂ ಸುಳ್ಳನ್ನೇ ಅರುಹುತ್ತಿದ್ದೀರಿ.
ಭಗತ್ ಸಿಂಗ್ ಗದ್ಯಪಾಠವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಸುಳ್ಳುಗಳಿಂದ ಚುನಾವಣೆ ಗೆಲ್ಲಲಾಗದು.
ಹಿಂದೂ ವಿರೋಧಿಗಳಾಗಿದ್ದ ಘಜಿನಿ, ಘೋರಿಗಳನ್ನು ಪಠ್ಯದಲ್ಲಿ ಆರಾಧನೆ ಮಾಡಿದ್ದು, ಯಾರನ್ನು ಓಲೈಸಲು?

@hd_kumaraswamy ಯಪ್ಪಾ ಕುಮಾರಣ್ಣ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಠ್ಯವನ್ನು ಕೈಬಿಡಲಾಗಿಲ್ಲ ಎಂದು ಪಠ್ಯಪುಸ್ತಕ ಸಂಘ ಸ್ಪಷ್ಟ ಪಡಿಸಿದೆ.
, ಸುಳ್ಳು ಸುದ್ದಿ ಹಬ್ಬಿಸುವ ಕೆಟ್ಟ ಚಾಳಿಯನ್ನು ಬಿಟ್ಟುಬಿಡಿ. ಸುಳ್ಳು ನಿಮ್ಮನ್ನೇ ಸುಡಬಹುದು,
#CongressFakeNewsFactory

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಠ್ಯವನ್ನು ಕೈಬಿಡಲಾಗಿಲ್ಲ ಎಂದು ಪಠ್ಯಪುಸ್ತಕ ಸಂಘ ಸ್ಪಷ್ಟ ಪಡಿಸಿದೆ.
ಕಾಂಗ್ರೆಸ್ಸಿಗರೇ, ಸುಳ್ಳು ಸುದ್ದಿ ಹಬ್ಬಿಸುವ ಕೆಟ್ಟ ಚಾಳಿಯನ್ನು ಬಿಟ್ಟುಬಿಡಿ. ಸುಳ್ಳು ನಿಮ್ಮನ್ನೇ ಸುಡಬಹುದು, ಎಚ್ಚರಿಕೆ.
#CongressFakeNewsFactory

Dear #CongressFakeNewsFactory
ನೀವು ಸುಳ್ಳು ಹೇಳುತ್ತಲೇ ದೇಶ ಆಳಿದವರು. ಅಧಿಕಾರವಿಲ್ಲದಿದ್ದಾಗಲೂ ಸುಳ್ಳನ್ನೇ ಅರುಹುತ್ತಿದ್ದೀರಿ.
ಭಗತ್ ಸಿಂಗ್ ಗದ್ಯಪಾಠವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಸುಳ್ಳುಗಳಿಂದ ಚುನಾವಣೆ ಗೆಲ್ಲಲಾಗದು.
ಹಿಂದೂ ವಿರೋಧಿಗಳಾಗಿದ್ದ ಘಜಿನಿ, ಘೋರಿಗಳನ್ನು ಪಠ್ಯದಲ್ಲಿ ಆರಾಧನೆ ಮಾಡಿದ್ದು, ಯಾರನ್ನು ಓಲೈಸಲು?

ಬಿಟ್ ಕಾಯಿನ್ ವಿಚಾರ ಮೊದಲು ಪ್ರಸ್ತಾಪಿಸಿದ್ದು ಸಿದ್ದರಾಮಯ್ಯ.
ಡಿಕೆಶಿ ಬಣದ ನಲಪಾಡ್ಗೆ ಅಧಿಕಾರ ತಪ್ಪಿಸುವುದು, ವಿನಾಕಾರಣ ಒಂದು ರಾಜಕೀಯದ ಹುಯಿಲೆಬ್ಬಿಸುವುದೇ ಇದರ ಉದ್ದೇಶ.
#Bitcoin ವಿಚಾರ ಕಾಂಗ್ರೆಸ್ ನಾಯಕರಿಬ್ಬರ ನಡುವೆ ಇರುವ ರಾಜಕೀಯ ವೈಷಮ್ಯದ ಪ್ರತಿಫಲನವಷ್ಟೇ. ಅದರಿಂದಾಚೆಗೆ ಬೇರೇನಿಲ್ಲ.
#CONgressFakeNewsFactory

ಜನವರಿಯಲ್ಲಿ ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕಾಗಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ನಲಪಾಡ್ ಆರೋಪಿಸುತ್ತಿದ್ದಾರೆ.
ತಮ್ಮ ಆಪ್ತನ ಪುತ್ರ ರಕ್ಷಾ ರಾಮಯ್ಯಗಾಗಿ ಸಿದ್ದರಾಮಯ್ಯ ಅವರು ನಲಪಾಡ್ ವಿರೋಧಿಸಿದ್ದು ರಾಜ್ಯಕ್ಕೆ ತಿಳಿದಿದೆ.
ಹಾಗಾದರೆ ಇದರ ಹಿಂದಿರುವುದು!?
#CONgressFakeNewsFactory
ಮೊಹಮ್ಮದ್ ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಆಪ್ತ.
ಡಿಕೆಶಿ ಅವರು ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಪ್ರಭಾವಿ ಅಳಿಯ ರಾಬರ್ಟ್ ವಾದ್ರಾಗೆ ಆಪ್ತ.
ಹಾಗಾದರೆ ಈ ಪ್ರಕರಣದ ರೂವಾರಿಗಳು...?
ಜಾಯಿನ್ ದ ಡಾಟ್ಸ್...
#CONgressFakeNewsFactory

ಪ್ರಸ್ತಾವಿತ #Bitcoin ಹಗರಣದಲ್ಲಿ ಇದುವರೆಗೆ ಲಭ್ಯ ಇರುವ ದಾಖಲೆ ಪ್ರಕಾರ ಯುವ ಕಾಂಗ್ರೆಸ್ ಮುಂದಿನ ಅಧ್ಯಕ್ಷ ನಲಪಾಡ್ ಒಬ್ಬರೇ ಆರೋಪಿ ಶ್ರೀಕಿ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದ ರಾಜಕೀಯ ಹಿನ್ನೆಲೆಯ ವ್ಯಕ್ತಿ.
ಇವರನ್ನು ಬಿಟ್ಟರೆ ಬೇರೆ ಇನ್ಯಾರು ಇಲ್ಲ, ಕಾಂಗ್ರೆಸ್ ಇದನ್ನೇಕೆ ಮರೆ ಮಾಚುತ್ತಿದೆ?
#CONgressFakeNewsFactory

2018 ರಲ್ಲೇ ಹಗರಣದ ಆರೋಪಿ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಜೊತೆ ಸ್ನೇಹ ಸಂಬಂಧ ಹೊಂದಿದ್ದ.
ರಾಬಿನ್ ಖಂಡೇವಾಲ್ ಹೇಳಿಕೆ ಪ್ರಕಾರ ನಲಪಾಡ್ ಜೊತೆ ಸ್ನೇಹ ಇರುವ ಅವಧಿಯಲ್ಲೇ ಆರೋಪಿಯು #Bitcoin ಹ್ಯಾಕ್ ಮಾಡಿ ತನ್ನ ವ್ಯಾಲೆಟ್ನಲ್ಲಿಟ್ಟುಕೊಂಡಿರುವ ವಿಚಾರ ತಿಳಿಸಿದ್ದ.
#CONgressFakeNewsFactory

ಕಾಂಗ್ರೆಸ್ ನಾಯಕರ ಶಂಕಿತ #Bitcoin ಹಗರಣದಲ್ಲಿ ರಾಜಕೀಯ ನಾಯಕರ ಕೈವಾಡ ಇದೆ ಎಂಬುದಕ್ಕೆ ಇದುವರೆಗೆ ದೊರೆತ ಅತಿದೊಡ್ಡ ಸಾಕ್ಷ್ಯ ಯಾವುದು?
ಆ ಸಾಕ್ಷ್ಯವನ್ನು ಕಾಂಗ್ರೆಸ್ ನಾಯಕರು ಏಕೆ ಮುಚ್ಚಿಡುತ್ತಿದ್ದಾರೆ?
ಹೂ ಆರ್ ದಿ ಆಕ್ಟರ್, ಯಾರಿಗಾಗಿ ಈ ಬೃಹನ್ನಾಟಕ ಎಂಬುದನ್ನು ನಾವು ಬಿಚ್ಚಿಡುತ್ತೇವೆ.
#CONgressFakeNewsFactory
Last Seen Hashtags on Sotwe
bursapasif
Seen from Turkey
รัตนบุรีนัดเย็ด
Seen from Thailand
eskisehiraktif
Seen from Turkey
Bennybbc
Seen from United States
traumakink()
Seen from Singapore
chateauxmeiland
Seen from United States
اركبك
مودل_اش
Seen from Jordan
brosis((())) filter:videos
Seen from Japan
MGAI((((*))))** filter:videos()
Most Popular Users

Elon Musk 
@elonmusk
240.5M followers

Barack Obama 
@barackobama
118.7M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers





















