Top Tweets for #CongressToolkitFactory
ಭಾರತದ #CongressFakeNewsFactory @ ಭಾರತದ #CongressToolkitFactory ಕಳ್ಳಾಟಗಳಿಗೆ ಈ ಪೋಸ್ಟ್ ಒಂದು ತಾಜಾ ಉದಾಹರಣೆ.
ಮಂಡ್ಯದ ಪಾಂಡವಪುರ ತಾಲೂಕಿನಲ್ಲಿ ಶ್ರೀ @hd_kumaraswamy ಅವರು ಭತ್ತ ನಾಟಿ ಮಾಡಿದ್ದ ಗದ್ದೆ ಬಯಲಿನಲ್ಲಿ ಒಳ್ಳೆಯ ಫಸಲು ಬಂದ ಸಂತೋಷಕ್ಕೆ 2024 ಅಕ್ಟೋಬರ್ 20ರಂದು ರೈತ ತಾಯಂದಿರ ಜತೆ ಊಟ ಮಾಡಿರುವ ಫೋಟೋವನ್ನೇ ವಿಕೃತಗೊಳಿಸಿ ದುರ್ಬಳಕೆ ಮಾಡಿರುವ ಕಿಡಿಗೇಡಿ @INCKarnataka ತನ್ನ ಚಾಳಿ ಮುಂದುವರಿಸಿದೆ.
ಹೂಡಿಕೆದಾರರ ಶೃಂಗಕ್ಕೆ ಹಾಜರಾಗದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಅವರು ಕಾರಣ ನೀಡಿ ತಿಳಿಸಿದ್ದರು. ಮಾಧ್ಯಮ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದರು ಹಾಗೂ ಶೃಂಗಕ್ಕೆ ಶುಭ ಕೋರಿದ್ದರು. #CongressFakeNewsFactory ಗೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಅಸಲಿ ಸುದ್ದಿಗಳಿಗಿಂತ ಸುಳ್ಳುಸುದ್ದಿಗಳ ಮೇಲೆ, ಸುಳ್ಳು ಹರಡುವುದರ ಮೇಲೆಯೇ ಕಡು ವ್ಯಾಮೋಹ!!
ಕಪಟಿ ಕಾಂಗ್ರೆಸ್ಸಿಗರೇ.. ಮೇಕೆದಾಟು ಯೋಜನೆ ಬಗ್ಗೆ @JanataDal_S ಎದುರು ಬಹಿರಂಗ ಚರ್ಚೆಗೆ ಬರುವ ನೈತಿಕ ಧೈರ್ಯ ನಿಮಗಿದೆಯೇ ? ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರು ಸಂಸತ್ತಿನಲ್ಲಿ ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ದನಿಯೆತ್ತಿ ಚರ್ಚೆ ನಡೆಸುತ್ತಿದ್ದರೆ, ನಿಮ್ಮ ಪಕ್ಷದ ರಬ್ಬರ್ ಸ್ಟ್ಯಾಂಪ್ ರಾಷ್ಟ್ರೀಯ ಅಧ್ಯಕ್ಷ ಶ್ರೀಮಾನ್ @kharge ಅವರು ಸದನದಲ್ಲಿ ಮೌನವ್ರತ ಮಾಡುತ್ತಿದ್ದರು!!
ಪಂಚೇಂದ್ರಿಯಗಳೇ ನಿಷ್ಕ್ರಿಯಯವಾಗಿರುವ ಕಿಡಿಗೇಡಿ ಕಾಂಗ್ರೆಸ್ಸಿನ ಕಾಮಾಲೆ ಕಣ್ಣಿಗೆ ಸತ್ಯಗಳು ಕಾಣಲ್ಲ. ಅಸತ್ಯಗಳ ಆಡಂಬೋಲಕ್ಕೆ ಅನ್ನದಾತರ ಜತೆ ಊಟ ಮಾಡುವುದು ಕೂಡ ವಿಕೃತವೇ!!
@DKShivakumar
@siddaramaiah
#ವಿಕೃತಾಂಗ್ರೆಸ್
#CongressFakeNewsFactory
#CongressToolkitFactory

Trends for you
Most Popular Users

Elon Musk 
@elonmusk
240.5M followers

Barack Obama 
@barackobama
118.7M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers
