Top Tweets for #DTSrinivas
ಕೆಪಿಸಿಸಿ ಹಿಂದುಳಿದ ವರ್ಗಗಳ (OBC) ಘಟಕದ ರಾಜ್ಯ ಅಧ್ಯಕ್ಷರಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ (AICC) ನೇಮಕಗೊಂಡಿರುವ ಶ್ರೀ #DTSrinivas ಅವರಿಗೆ ತುಂಬು ಹೃದಯದ ಅಭಿನಂದನೆಗಳು.
ನಿಮ್ಮ ನೇತೃತ್ವದಲ್ಲಿ ಒಬಿಸಿ ಘಟಕವು ಮತ್ತಷ್ಟು ಸದೃಢವಾಗಿ ಬೆಳೆಯಲಿ ಮತ್ತು ಹಿಂದುಳಿದ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ.
#Congress @KPCCKarnataka @DKShivakumar @siddaramaiah @rssurjewala @GCC_MP

ಆತ್ಮೀಯರು, ವಿಧಾನಪರಿಷತ್ ಸದಸ್ಯರಾದ ಶ್ರೀ ಡಿ.ಟಿ ಶ್ರೀನಿವಾಸ್ ರವರ ಮಗನ ವಿವಾಹಕ್ಕೆ ಆಹ್ವಾನಿಸಿದರು.
#DTSrinivas #Bangalore #Bengaluru #INCKarnataka #IndianNationalCongress #Jaicongress #Congress #Nammakarnataka #EducationMinister #Karnataka
#Madhu_Bangarappa
#Team_Madhu_Bangarappa

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸಿದ ಶ್ರೀ ಡಿ.ಟಿ. ಶ್ರೀನಿವಾಸ್ ರವರು ಇಂದು ನನ್ನನ್ನು ಭೇಟಿ ಮಾಡಿದರು, ಅವರಿಗೆ ನೂತನ ಜವಾಬ್ದಾರಿ ಯಶಸ್ಸು ದೊರೆಯಲೆಂದು ಶುಭ ಹಾರೈಸಿದೆ.
#MLC #DTSrinivas #CongressMLA #DevanaHalliMLA #KHMForKarnataka #FoodAndCivilMinister #KHMuniyappa

ವಿಧಾನಪರಿಷತ್ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಕಾಂಗ್ರೆಸ್ ಬೆಂಬಲಿಸಲು ಮನವಿ ಮಾಡಿಕೊಳ್ಳುತ್ತೇನೆ.
#drmcsudhakar #highereducation #Minister #karnataka #MLCElection #Congress #dtsrinivas

ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಅವರ ನಾಮಪತ್ರ ಸಲ್ಲಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ಡಿಕೆ .ಶಿವಕುಮಾರ್ ರವರೊಂದಿಗೆ ಪಾಲ್ಗೊಂಡೆ
#congress #khmuniyappa #dkshivakumar #Siddaramaiah #DTSrinivas

ಕರ್ನಾಟಕ ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರ -2024ರ ಚುನಾವಣೆಯ ಅಂಗವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ. @DKShivakumar ರವರಿಂದ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾದ ಶ್ರೀ. #DTSrinivas ರವರು ಬಿಫಾರಂ ಅನ್ನು ಸ್ವೀಕರಿಸಿದರು ಈ ಸಂದರ್ಭ💐💐💐

ಕರ್ನಾಟಕ ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರ-2024ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಶ್ರೀ. #DTSrinivas ರವರು ಸ್ಪರ್ಧಿಸುತ್ತಿದ್ದು
ಇದೇ ಸೋಮವಾರ 13-05-2024 ರಂದು ವಿಭಾಗಿ ಆಯುಕ್ತರ ಕಚೇರಿಯಲ್ಲ (ಶಾಂತಿನಗರ, ಬೆಂಗಳೂರು)ನಾಮಪತ್ರ ಸಲ್ಲಿಸುತ್ತಿದ್ದು ಕಾರ್ಯಕರ್ತರು ಬಂದು ಬೆಂಬಲಿಸಬೇಕು ತಮ್ಮಲ್ಲಿ ವಿನಂತಿ.
ನನ್ನ ಎಕ್ಕಡ ಕೂಡ ಕಾಂಗ್ರೆಸ್ಗೆ ಹೋಗಲ್ಲ ಎಂದು ಪೂರ್ಣಿಮಾ ತಂದೆ ಹೇಳಿದ್ರು : ಛಲವಾದಿ ನಾರಾಯಣಸ್ವಾಮಿ
https://t.co/NIMq5JJmQb
#ChalavadiNarayanaswamy #BJPMLC #PoornimaSrinivas #DTSrinivas #Siddaramaiah #CongressGovt #Powertvnews @INCKarnataka @BJP4Karnataka @DKShivakumar
ನನ್ನನ್ನ ಕಾಂಗ್ರೆಸ್ನ ಕೃಷ್ಣಪ್ಪರ ಮಗಳು ಅಂತಾರೆ : ಪೂರ್ಣಿಮಾ ಶ್ರೀನಿವಾಸ್
https://t.co/WPxJkJBqTU
#PoornimaSrinivas #DTSrinivas #Siddaramaiah #DKShivakumar #Congress #HiriyurMLA #Powertvnews @INCKarnataka @BJP4Karnataka @BasanagoudaBJP
ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಅಮಾನತು ಆದೇಶ ಹಿಂಪಡೆದ ಬಿಜೆಪಿ https://t.co/sY1F3p0rWQ
#Chitradurga #DTSrinivas #Hiriyuru #Purnima
ಬಿಜೆಪಿ ಬಂಡಾಯ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಪಕ್ಷದಿಂದ ಉಚ್ಛಾಟನೆ
https://t.co/JjTywR1nYN
#Chitradurga #Bjp @nalinkateel #DTSrinivas
ಪರಿಷತ್ ಚುನಾವಣೆ: ಬಂಡಾಯ ಅಭ್ಯರ್ಥಿ ಟಿ.ಟಿ ಶ್ರೀನಿವಾಸ್ ಬಿಜೆಪಿಯಿಂದ ಉಚ್ಛಾಟನೆ
https://t.co/Xy3g86Mmqh
#Councilpolls #BJP #expels #DTsrinivas
ಆಗ್ನೇಯ ಪದವೀಧರ ಚುನಾವಣೆ: ಪಕ್ಷೇತರನಾಗಿ ಡಿ.ಟಿ ಶ್ರೀನಿವಾಸ್?
#Chitradurga #Election #DTsrinivas
https://t.co/7TpRBGvlvE
Last Seen Hashtags on Sotwe
brondongcoli
izmittraveſti
Seen from Turkey
กลุ่มเด็กตรัง
Seen from Thailand
dokterrichard
Seen from Indonesia
candid() +filter:native_video
Seen from Spain
GScenes
Seen from Vietnam
zoyarathore
Seen from India
girls #spycam
Seen from India
vcs ibu stw
Seen from Malaysia
leilani lei
Seen from United States
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers










