Top Tweets for #DavanagereDevelopment

ನಮ್ಮ ನಿವಾಸದಲ್ಲಿ ಗಣ್ಯರೊಂದಿಗೆ ದಾವಣಗೆರೆ ಕ್ಷೇತ್ರದ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಲಾಯಿತು.
#Davanagere #DavanagereDevelopment #ConstituencyDevelopment

ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಗುಣಮಟ್ಟದ ಸೇವೆ ತಲುಪಿಸುವುದು ನಮ್ಮ ಪ್ರಮುಖ ಆದ್ಯತೆ...
#Davanagere #DavanagereDevelopment
#PublicService

ದಾವಣಗೆರೆಯಲ್ಲಿ ಗಗನಚುಂಬಿ ಕಟ್ಟಡಕ್ಕೆ ಅನುಮತಿ; ದೂಡಾ ಹೊಸ ಲೇಔಟ್ಗಳ ನಿರ್ಮಾಣಕ್ಕೆ ಯತೀಂದ್ರ ಸಿದ್ದರಾಮಯ್ಯ ಸೂಚನೆ
https://t.co/EjPZ8Soadj
ದಾವಣಗೆರೆ ನಗರಾಭಿವೃದ್ಧಿಗೆ ಬಿಗ್ ಪ್ಲಾನ್: ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಹಸಿರು ನಿಶಾನೆ! #DavanagereDevelopment #YathindraSiddaramaiah

ದಾವಣಗೆರೆ ತಾಲ್ಲೂಕು ಹೊಸನಾಯಕನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುಮಾರು 1.15 ಕೋಟಿ ರೂಪಾಯಿ ವೆಚ್ಚದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
#Davangere #DavanagereDevelopment #Hosanaikanahalli

ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ಸುಮಾರು ₹90 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
#Davanagere #DavanagereDevelopment
#Turuchaghatta #InfrastructureDevelopment

ದಾವಣಗೆರೆ ಜಿಲ್ಲೆಗೆ ಅಭಿವೃದ್ಧಿಯ ಪಥ, ಜನರ ಕಲ್ಯಾಣದೊಂದಿಗೆ ಸಮಗ್ರ ಅಭಿವೃದ್ಧಿಯ ಸಂಕಲ್ಪದ ಬಜೆಟ್ ....
#Davanagere #DavanagereDevelopment

ದಾವಣಗೆರೆ ಜಿಲ್ಲೆಗೆ ಅಭಿವೃದ್ಧಿಯ ಪಥ, ಜನರ ಕಲ್ಯಾಣದೊಂದಿಗೆ ಸಮಗ್ರ ಅಭಿವೃದ್ಧಿಯ ಸಂಕಲ್ಪದ ಬಜೆಟ್ ....
@DKShivakumar @siddaramaiah
#Davanagere #DavanagereDevelopment

ದಾವಣಗೆರೆ ಕ್ಷೇತ್ರದಲ್ಲಿ ಈಗಾಗಲೇ ಎರಡು ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಮೂಲಕ 24x7 ನೀರು ಒದಗಿಸಲಾಗಿದೆ.ಕಾಮಗಾರಿ ಪುರ್ಣಗೊಳಿಸಿ ಜನತೆಗೆ ಸಮರ್ಪಕ ನೀರಿನ ವ್ಯವಸ್ಥೆ ಮಾಡಬೇಕು..
#JalJeevanMission #24x7WaterSupply #DavanagereDevelopment
ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಪ್ಲಾನಿಟೋರಿಯಂ ಹಾಗೂ ಬಾತಿಕೆರೆಯಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಜೊತೆಗೆ ರೈತರಿಗಾಗಿ ನೀರಾವರಿ ಯೋಜನೆ ಜಾರಿಗೆ ಆದ್ಯತೆ..
#CentralKarnataka #DavanagereDevelopment
#PlanetariumProject #BathikereAmusementPark
ದಾವಣಗೆರೆಯ ಅಭಿವೃದ್ಧಿಗೆ ಕೇಂದ್ರ ಬಿಜೆಪಿ ಸರ್ಕಾರದಿಂದ ಜಿ ಎಂ ಸಿದ್ದೇಶ್ವರ ಅವರು ತಂದ ಯೋಜನೆಗಳು.
#davanagereloksabhaconstituency #davanageredevelopment #jaljeevanmission #modigaurantee #modi #ModiAgain #BJPGovernment #VoteForBJP #bjpschemes #farmers #karnataka #explore #gayithrisiddeshwara

Last Seen Hashtags on Sotwe
teenageee
Seen from United States
brosis
Seen from United States
anxiouspanda
Seen from United States
MPSC
Seen from Singapore
candid filter:videos
rebeux
Seen from France
gfvip
Seen from Italy
anxiouspanda(*) filter:native_video until:01-06-2026
Seen from United Kingdom
homeless sex
Seen from Italy
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers






