Top Tweets for #Examba
ಇಂದು ಜನತಾ ದರ್ಶನ ನಡೆಸಿ,ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ, ಅವರ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಯಿತು.
#JanataDarshan #examba #chikodi

ದಿನಪತ್ರಿಕೆಗಳಲ್ಲಿ ಕಂಡಂತೆ.
ಜೊಲ್ಲೆ ಗ್ರೂಪ್ ವತಿಯಿಂದ ಪ್ರೇರಣಾ ಉತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ "ಪ್ರೇರಣಾ ಪುರಸ್ಕಾರ" ಕುರಿತು ಇಂದಿನ ಪತ್ರಿಕಾ ವರದಿಗಳು.
#preranapurskar #preranautsav #examba #chikodi #BJP4ViksitBharat #BJPGovernment

ಯಕ್ಸಂಬಾ ಪಟ್ಟಣದಲ್ಲಿ ನಮ್ಮ ಆತ್ಮೀಯರಾದ ಶ್ರೀ ಆದರ್ಶ ದಯಾನಂದ ಮಠಪತಿ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ,ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು.
#examba

ಇಂದು ಜನತಾ ದರ್ಶನ ನಡೆಸಿ,ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ, ಅವರ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಯಿತು.
#JanataDarshan #examba #nipani

ಇಂದು ಜನತಾ ದರ್ಶನ ನಡೆಸಿ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ,ಮಹಿಳೆಯರು ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲಾಯಿತು.
#examba

ಯಕ್ಸಂಬಾ ಪಟ್ಟಣದಲ್ಲಿ ನಡೆದ ನಮ್ಮ ಸಂಬಂಧಿಕರಾದ ಶ್ರೀ ಶಿವಾಜಿ ಗಣಪತಿ ಹರದಾರೆ ಅವರ ಸುಪುತ್ರಿಯಾದ ಚಿ.ಸೌ.ಪೂನಂ ಹಾಗೂ ಪ್ರಕಾಶ ಪಿರಗೌಂಡ ಪಾಟೀಲ ಸಾ-ದತ್ತವಾಡ ಅವರ ಸುಪುತ್ರ ಚಿ.ಅಜಯ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧು-ವರರ ಬಾಳು ಸುಖ,ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದ ಕ್ಷಣಗಳು.
#examba #Beereshwarbhavan #nipani

ಯಕ್ಸಂಬಾ ಪಟ್ಟಣದಲ್ಲಿ ನಡೆದ ನಮ್ಮ ಸಹೋದರನಾದ ಶ್ರೀ ಶಿವಾಜಿ ಗಣಪತಿ ಹರದಾರೆ ಅವರ ಸುಪುತ್ರಿಯಾದ ಚಿ.ಸೌ.ಪೂನಂ ಹಾಗೂ ಪ್ರಕಾಶ ಪಿರಗೌಂಡ ಪಾಟೀಲ ಸಾ-ದತ್ತವಾಡ ಅವರ ಸುಪುತ್ರ ಚಿ.ಅಜಯ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧು-ವರರ ಬಾಳು ಸುಖ,ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದ ಕ್ಷಣಗಳು.
#examba #Beereshwarbhavan #nipani

ಇಂದು ಜನತಾ ದರ್ಶನ ನಡೆಸಿ,ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ, ಅವರ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದರು.
#examba #nipani #JanataDarshan

Naadbramhaidli is now open at Examba, Karnataka ! Come enjoy our delicious idlis 😄
#naadbramhaidli #naadbramhaidli_karnataka #idli #sambhar #authenticsouthindian #authentictaste #examba #karnataka #karnatakatourism

ಇಂಚಲಕರಂಜಿ ಮತಕ್ಷೇತ್ರದ ಪ್ರಭಾರಿಯಾದ ಹಿನ್ನಲೆ,ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ನಮ್ಮ ಆತ್ಮೀಯರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ.ರಾಹುಲ ಅವಾಡೆ ಅವರು ಇಂದು ನಮ್ಮ ನಿವಾಸಕ್ಕೆ ಆಗಮಿಸಿ ಸೌಹಾರ್ದಯುತವಾಗಿ ಭೇಟಿ ನೀಡಿ ಸತ್ಕರಿಸಿದರು.
#Examba #rahulawade

ಇಂದು ಯಕ್ಸಂಬಾ ಪಟ್ಟಣದಲ್ಲಿ ನಮ್ಮ ಆತ್ಮೀಯರು ಹಾಗೂ ಮಾಜಿ ಶಿಕ್ಷಣಾಧಿಕಾರಿಗಳಾದ ಶ್ರೀ ಅಣ್ಣಾಸಾಹೇಬ ಐದಮಾಳೆ ಸಾ - ಬೋರಗಾಂವವಾಡಿ ಅವರ ಸುಪುತ್ರ ಚಿ.ಸಾಗರ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಯ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದ ಕ್ಷಣಗಳು.
#Examba

ಇಂದು ಯಕ್ಸಂಬಾ ಪಟ್ಟಣದಲ್ಲಿ ನಮ್ಮ ಆತ್ಮೀಯರು ಹಾಗೂ ಮಾಜಿ ಶಿಕ್ಷಣಾಧಿಕಾರಿಗಳಾದ ಶ್ರೀ ಅಣ್ಣಾಸಾಹೇಬ ಐದಮಾಳೆ ಸಾ - ಬೋರಗಾಂವವಾಡಿ ಅವರ ಸುಪುತ್ರ ಚಿ.ಸಾಗರ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಯ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದ ಕ್ಷಣಗಳು.
#Examba

ವಿಧಾನಸಭಾ ಚುನಾವಣೆಯಲ್ಲಿ, ನಿಪ್ಪಾಣಿ ಮತಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಅಂಗವಾಗಿ, ಇಂದು ಯಕ್ಸಂಬಾ ಪಟ್ಟಣದ ಮಹಾದೇವ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಸಕಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.
#Examba

ಇಂದು ಯಕ್ಸಂಬಾ ಪಟ್ಟಣದ ಗ್ರಾಮ ದೇವರು ಹಾಗೂ ನಮ್ಮ ಆರಾಧ್ಯ ದೇವರಾದ ಸುಪ್ರಸಿದ್ಧ ಶ್ರೀ ಬೀರೇಶ್ವರ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಸಂದರ್ಭ.
#examba

ವಿಧಾನಸಭಾ ಚುನಾವಣೆಯಲ್ಲಿ ನಿಪ್ಪಾಣಿ ಮತಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ ನಿಮಿತ್ತ ಇಂದು ಯಕ್ಸಂಬಾ ಪಟ್ಟಣದ ಗ್ರಾಮ ದೇವರು ಹಾಗೂ ನಮ್ಮ ಆರಾಧ್ಯ ದೇವರಾದ ಸುಪ್ರಸಿದ್ಧ ಶ್ರೀ ಬೀರೇಶ್ವರ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಸಂದರ್ಭ.
#Examba

ಪ್ರೇರಣಾ ಉತ್ಸವದ ಅಂಗವಾಗಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಪ್ರಕಾರದ ನೃತ್ಯಗಳನ್ನು ಮಾಡಿ ಜನರನ್ನು ರಂಜಿಸಿದರು. ವಿಶೇಷವಾಗಿ ಕಾಂತಾರ ಚಿತ್ರದ ನೃತ್ಯಕ್ಕೆ ಹೆಜ್ಜೆ ಹಾಕ್ಕಿದ್ದು ಎಲ್ಲರ ಕಣ್ಮನ ಸೆಳೆಯಿತು. ವಿಧ್ಯಾರ್ಥಿಗಳ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
#Preranautsav | #Examba

ನನ್ನ ಹುಟ್ಟುಹಬ್ಬದ ನಿಮಿತ್ತವಾಗಿ, ಇಂದು ನಮ್ಮ ನಿವಾಸದಲ್ಲಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನನ್ನ ಪ್ರೀತಿಯ ಸೊಸೆ ಪ್ರೀಯಾ ಆರತಿ ಬೆಳಗುವ ಮೂಲಕ, ಕುಟುಂಬ ಸದಸ್ಯರೆಲ್ಲರೂ ಸರಳವಾಗಿ ಹುಟ್ಟು ಹಬ್ಬ ಆಚರಿಸಿ ಶುಭ ಕೋರಿದರು.
#Examba

Last Seen Hashtags on Sotwe
被写体モデル
Seen from United States
tashhalloween18
Seen from Chile
malavikamohanan cum
Seen from India
سالب_الرياضً
Seen from Saudi Arabia
daddaughter
Seen from India
BillStruthWouldBeProud
Seen from Brazil
รับงานแหลมฉบัง
Seen from Thailand
cougar
Seen from India
reshmi
Seen from India
WomensRightsAreHumanRights
Seen from Brazil
Most Popular Users

Elon Musk 
@elonmusk
240.8M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
111.3M followers

Narendra Modi 
@narendramodi
107M followers

Rihanna 
@rihanna
97.8M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88M followers

Taylor Swift 
@taylorswift13
81.9M followers

Lady Gaga 
@ladygaga
73.4M followers

Virat Kohli 
@imvkohli
70.5M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.3M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.1M followers

X 
@x
60.8M followers




























































