Top Tweets for #examba
ಇಂದು ಜನತಾ ದರ್ಶನ ನಡೆಸಿ,ವಿವಿಧ ಗ್ರಾಮಗಳಿಂದ ಆಗಮಿ��ಿದ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ, ಅವರ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಯಿತು.
#JanataDarshan #examba #chikodi

ದಿನಪತ್ರಿಕೆಗಳಲ್ಲಿ ಕಂಡಂತೆ.
ಜೊಲ್ಲೆ ಗ್ರೂಪ್ ವತಿಯಿ���ದ ಪ್ರೇರಣಾ ಉತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ "ಪ್ರೇರಣಾ ಪುರಸ್ಕಾರ" ಕುರಿತು ಇಂದಿನ ಪತ್ರಿಕಾ ವರದಿಗಳ���.
#preranapurskar #preranautsav #examba #chikodi #BJP4ViksitBharat #BJPGovernment

ಯಕ್ಸಂಬಾ ಪಟ್ಟಣದಲ್ಲಿ ನಮ್ಮ ಆತ್ಮೀಯರಾದ ಶ್ರೀ ಆದರ್ಶ ದಯಾನಂದ ಮಠಪತಿ ಅವರ ನೂತನ ಮನೆಯ ಗೃಹಪ್ರವೇಶ ಹಾಗೂ ವಾಸ್ತುಶಾಂತಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ,ಕುಟುಂಬಸ್ಥರಿಗೆ ಸುಖ,ಶಾಂತಿ ಸಮೃದ್ಧಿ, ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು.
#examba

ಇಂದು ಜನತಾ ದರ್ಶನ ನಡೆಸಿ,ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ, ಅವರ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಯಿತು.
#JanataDarshan #examba #nipani

ಇಂದು ಜನತಾ ದರ್ಶನ ನಡೆಸಿ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ,ಮಹಿಳೆಯರು ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲಾಯಿತು.
#examba

ಯಕ್ಸಂಬಾ ಪಟ್ಟಣದಲ್ಲಿ ನಡೆದ ನಮ್ಮ ಸಂಬಂಧಿಕರಾದ ಶ್ರೀ ಶಿವಾಜಿ ಗಣಪತಿ ಹರದಾರೆ ಅವರ ಸುಪುತ್ರಿಯಾದ ಚಿ.��ೌ.ಪೂನಂ ಹಾಗೂ ಪ್ರಕಾಶ ಪಿರಗೌಂಡ ಪಾಟೀಲ ಸಾ-ದತ್ತವಾಡ ಅವರ ಸುಪುತ್ರ ಚಿ.ಅಜಯ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧು-ವರರ ಬಾಳು ಸುಖ,ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದ ಕ್ಷಣಗಳು.
#examba #Beereshwarbhavan #nipani

ಯಕ್ಸಂಬಾ ಪಟ್ಟಣದಲ್ಲಿ ನಡೆದ ನಮ್ಮ ಸಹೋದರನಾದ ಶ್ರೀ ಶಿವಾಜಿ ಗಣಪತಿ ಹರದಾರೆ ಅವರ ಸುಪುತ್ರಿಯಾದ ಚಿ.ಸೌ.ಪೂನಂ ಹಾಗೂ ಪ್ರಕಾಶ ಪಿರಗೌಂಡ ಪಾಟೀಲ ಸಾ-ದತ್ತವಾಡ ಅವರ ಸುಪುತ್ರ ಚಿ.ಅಜಯ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧು-ವರರ ಬಾಳು ಸುಖ,ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದ ಕ್ಷಣಗಳು.
#examba #Beereshwarbhavan #nipani

ಇಂದು ಜನತಾ ದರ್ಶನ ನಡೆಸಿ,ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ, ಅವರ ಮನವಿಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದರು.
#examba #nipani #JanataDarshan

Naadbramhaidli is now open at Examba, Karnataka ! Come enjoy our delicious idlis 😄
#naadbramhaidli #naadbramhaidli_karnataka #idli #sambhar #authenticsouthindian #authentictaste #examba #karnataka #karnatakatourism

ಇಂಚಲಕರಂಜಿ ಮತಕ್ಷೇತ್ರದ ಪ್ರಭಾರಿಯಾದ ಹಿನ್ನಲೆ,ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾದ ನಮ���ಮ ಆತ್ಮೀಯರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ.ರಾಹುಲ ಅವಾಡೆ ಅವರು ಇಂದು ನಮ್ಮ ನಿವಾಸಕ್ಕೆ ಆಗಮಿಸಿ ಸೌಹಾರ್ದಯುತವಾಗಿ ಭೇಟಿ ನೀಡಿ ಸತ್ಕರಿಸಿದರು.
#Examba #rahulawade

ಇಂದು ಯಕ್ಸಂಬಾ ಪಟ್ಟಣದಲ್ಲಿ ನಮ್ಮ ಆತ್ಮೀಯರು ಹಾಗೂ ಮಾಜಿ ಶಿಕ್ಷಣಾಧಿಕಾರಿಗಳಾದ ಶ್ರೀ ಅಣ್ಣಾಸಾಹೇಬ ಐದಮಾಳೆ ಸಾ - ಬೋರಗಾಂವವಾಡಿ ಅವರ ಸುಪುತ್ರ ಚಿ.ಸಾಗರ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಯ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದ ಕ್ಷಣಗಳು.
#Examba

ಇಂದು ಯಕ್ಸಂಬಾ ಪಟ್ಟಣದಲ್ಲಿ ನಮ್ಮ ಆತ್ಮೀಯರು ಹಾಗೂ ಮಾಜಿ ಶಿಕ್ಷಣಾಧಿಕಾರಿಗಳಾದ ಶ್ರೀ ಅಣ್ಣಾಸಾಹೇಬ ಐದಮಾಳೆ ಸಾ - ಬೋರಗಾಂವವಾಡಿ ಅವರ ಸುಪುತ್ರ ಚಿ.ಸಾಗರ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಯ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದ ಕ್ಷಣಗಳು.
#Examba

ವಿಧಾನಸಭಾ ಚುನಾವಣೆಯಲ್ಲಿ, ನಿಪ್ಪಾಣಿ ಮತಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಅಂಗವಾಗಿ, ಇಂದು ಯಕ್ಸಂಬಾ ಪಟ್ಟಣದ ಮಹಾದೇವ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು, ಸಕಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.
#Examba

ಇಂದು ಯಕ��ಸಂಬಾ ಪಟ್ಟಣದ ಗ್ರಾಮ ದೇವರು ಹಾಗೂ ನಮ್ಮ ಆರಾಧ್ಯ ದೇವರಾದ ಸುಪ್ರಸಿದ್ಧ ಶ್ರೀ ಬೀರೇಶ್ವರ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಸಂದರ್ಭ.
#examba

ವಿಧಾನಸಭಾ ಚುನಾವಣೆಯಲ್ಲಿ ನಿಪ್ಪಾಣಿ ಮತಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಿದ ನಿಮಿತ್ತ ಇಂದು ಯಕ್ಸಂಬಾ ಪಟ್ಟಣದ ಗ್ರಾಮ ದೇವರು ಹಾಗೂ ನಮ್ಮ ಆರಾಧ್ಯ ದೇವರಾದ ಸುಪ್ರಸಿದ್ಧ ಶ್ರೀ ಬೀರೇಶ್ವರ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಸಂದರ್ಭ.
#Examba

ಪ್ರೇರಣಾ ಉತ್ಸವದ ಅಂಗವಾಗಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಪ್ರಕಾರದ ನೃತ್ಯಗಳನ್ನು ಮಾಡಿ ಜನರನ್ನು ರಂಜಿಸಿದರು. ವಿಶೇಷವಾಗಿ ಕಾಂತಾರ ಚಿತ್ರದ ನ��ತ್ಯಕ್ಕೆ ಹೆಜ್ಜೆ ಹಾಕ್ಕಿದ್ದು ಎಲ್ಲರ ಕಣ್ಮನ ಸೆಳೆಯಿತು. ವಿಧ್ಯಾರ್ಥಿಗಳ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
#Preranautsav | #Examba

ನನ್ನ ಹುಟ���ಟುಹಬ್ಬದ ನಿಮಿತ್ತವಾಗಿ, ಇಂದು ನಮ್ಮ ನಿವಾಸದಲ್ಲಿ ಜಗಜ್ಯೋತಿ ಬಸವೇಶ್ವರ ಭಾ��ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನನ್ನ ಪ್ರೀತಿಯ ಸೊಸೆ ಪ್ರೀಯಾ ಆರತಿ ಬೆಳಗುವ ಮೂಲಕ, ಕುಟುಂಬ ಸದಸ್ಯರೆಲ್ಲರೂ ಸರಳವಾಗಿ ಹುಟ್ಟು ಹಬ್ಬ ಆಚರಿಸಿ ಶುಭ ಕೋರಿದರು.
#Examba

Last Seen Hashtags on Sotwe
Trends for you
Most Popular Users

Elon Musk 
@elonmusk
240.8M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
111.3M followers

Narendra Modi 
@narendramodi
107M followers

Rihanna 
@rihanna
97.8M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
81.9M followers

Lady Gaga 
@ladygaga
73.4M followers

Virat Kohli 
@imvkohli
70.5M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.3M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.1M followers

X 
@x
60.8M followers




























































