Top Tweets for #ExposingCONgressToolkit
ಪರಿಷ್ಕೃತ ಪಠ್ಯಪುಸ್ತಕದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಎಚ್ಚರವಿರಲಿ.
#ಶಿಕ್ಷಣವಿರೋಧಿಕಾಂಗ್ರೆಸ್
#ExposingCONgressToolkit

ಜಗಜ್ಜೋತಿ ಬಸವಣ್ಣ ಅವರಿಗೆ ಬಿಜೆಪಿ ಸರ್ಕಾರ ನೇಮಿಸಿದ ಪರಿಷ್ಕರಣಾ ಸಮಿತಿ ಅಪಮಾನ ಮಾಡಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದೆ.
ಸಿದ್ದರಾಮಯ್ಯ ಸರ್ಕಾರ ನೇಮಿಸಿದ್ದ ಬರಗೂರು ಸಮಿತಿ ಕೂಡಾ ವೀರಶೈವ, ಉಪನಯನ, ಶೈವ ಗುರುಗಳು, ಲಿಂಗದೀಕ್ಷೆ, ಧ್ಯಾನಸಾಧನೆ ಎಂಬೆಲ್ಲ ಪದಗಳನ್ನು ಬಳಸಿತ್ತು.
ಈಗೇಕೆ ರೋಷಾವೇಶ?

ಮಹಾನ್ ಸಮಾಜ ಸುಧಾರಕ, ದಿವ್ಯಚೇತನ ಶ್ರೀ ನಾರಾಯಣ ಗುರುಗಳ ಪಾಠವನ್ನು ಕೈಬಿಟ್ಟಿರುವುದಾಗಿ ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸಿತ್ತು.
ನಾರಾಯಣ ಗುರುಗಳ ಹೆಸರನ್ನು ರಾಜಕೀಯಕ್ಕೆ ಬಳಸಿ ವಿಪಕ್ಷಗಳು ಅಪಚಾರವೆಸಗಿವೆ.
ನಾರಾಯಣ ಗುರುಗಳನ್ನು ಬಿಜೆಪಿ ಸದಾ ಗೌರವಿಸುತ್ತದೆ.
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit

"ರಾಷ್ಟ್ರಕವಿ ಕುವೆಂಪು ಅವರು ಸಂಕುಚಿತ ಮನೋಭಾವದವರು, ಮುಸ್ಲಿಮರ ವಿರೋಧಿಯಾಗಿದ್ದರು"
ಈ ಹೇಳಿಕೆಯ ಕುರಿತು ಕಾಂಗ್ರೆಸ್ ಅಭಿಪ್ರಾಯವೇನು?
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit

ಸುಳ್ಳುಗಳ ಮೆರವಣಿಗೆಯಲ್ಲಿ ಸತ್ಯ ಕಾಲಡಿಗೆ ಬಿದ್ದು ಸಾಯಬಾರದು.
#ExposingCONgressToolkit

ಕಾಂಗ್ರೆಸ್ ಪ್ರತೀ ನಡೆಯಲ್ಲೂ ದೇಶದ್ರೋಹಿ ಛಾಯೆ ಅಚ್ಚೊತ್ತಿದೆ.
ದೇಶದ್ರೋಹಿಗಳನ್ನು ಪ್ರಧಾನಿ ಕಚೇರಿಗೆ ಆಹ್ವಾನಿಸಿದ ಕಾಂಗ್ರೆಸ್ಸಿಗರಿಂದ ಬೇರೇನನ್ನು ಅಪೇಕ್ಷಿಸಲು ಸಾಧ್ಯ?
ನಮ್ಮ ಸರ್ಕಾರದಲ್ಲಿ ಅವೆಲ್ಲ ನಡೆಯುವುದಿಲ್ಲ. ನಮ್ಮ ಸರ್ಕಾರ ಮಣೆ ಹಾಕುವುದು ದೇಶಭಕ್ತರಿಗೆ ಮಾತ್ರ.
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit

#ExposingCONgressToolkit
ಇವನು ಸಾಹಿತಿ ಅಲ್ಲ ಅತಂಕವಾದಿ....

ಶಿಕ್ಷಣ ಸಚಿವ @BCNagesh_bjp ಅವರ ಮನೆಯ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿ, ದಾಂಧಲೆ ಮಾಡಿರುವ ಎನ್ಎಸ್ಐ ನಡೆ ಖಂಡನೀಯ.
ಈ ಘಟನೆಯ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡವಿದೆ. ದೇಶದ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಿಸದ ಕಾಂಗ್ರೆಸ್ ಸಮಾಜ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿರುವುದು ಅಕ್ಷಮ್ಯ.
#ExposingCONgressToolkit

ಓಲೈಕೆ ಮಾಡಿಕೊಂಡೇ ಜೀವನ ಸವೆಸುವ ವಿಪಕ್ಷಗಳಿಗೆ ಕನ್ನಡದ ಮಕ್ಕಳ ಪಠ್ಯವೂ ರಾಜಕೀಯದಾಟದ ದಾಳವಾಗಿದ್ದು ವಿಪರ್ಯಾಸ.
ಒಬ್ಬ ಕನ್ನಡ ದ್ವೇಷಿ ಮತಾಂಧನನ್ನು ಕಾಂಗ್ರೆಸ್ ವೈಭವೀಕರಿಸಿತ್ತು, ನಮ್ಮ ಸರ್ಕಾರ ಅದನ್ನು ಸರಿಪಡಿಸಿದೆ.
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit
@BJP4Karnataka

ಸೈನಿಕರು ಅತ್ಯಾಚಾರಿಗಳು - ಬರಗೂರು ರಾಮಚಂದ್ರಪ್ಪ
ಇದು ಕಾಂಗ್ರೆಸ್ ಸರ್ಕಾರ ನೇಮಿಸಿದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಬರೆದ ಪಠ್ಯ!
ಯಾರು ರಾಷ್ಟದ್ರೋಹಿ, ಯಾರು ನಾಡದ್ರೋಹಿ?

ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಿಸಿದ ಸಿದ್ದರಾಮಯ್ಯ ಸರ್ಕಾರದ ಅರ್ಧಕರ್ಧ ಶಾಸಕರು 2018 ರಲ್ಲಿ ಸೋತರು. ವೀರಶೈವ ಲಿಂಗಾಯತ ಎಂದು ಧರ್ಮದ ಕಿಚ್ಚು ಹಚ್ಚಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಈ ಬಾರಿ ಕಾಯಕ ಯೋಗಿಯ ಹೆಸರಿನಲ್ಲಿ ರಾಜಕೀಯ ಮಾಡಿ ನಾಮಾವಶೇಷವಾಗಲಿದೆ.
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit
ಬಸವಣ್ಣ ಅವರ ತತ್ವಾದರ್ಶಗಳನ್ನು ಪಾಲಿಸುವುದು ಒತ್ತಟ್ಟಿಗಿರಲಿ, ಅವರನ್ನು ಪಠ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಕಾಂಗ್ರೆಸ್ ನಿರಾಕರಿಸಿತ್ತು.
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit

ಜಗಜ್ಯೋತಿ ಬಸವಣ್ಣ,ದೇವರ ದಾಸಿಮಯ್ಯನವರ ವಚನ ಕಿತ್ತುಹಾಕಿದಾಗ ಈ ಬುದ್ಧಿಜೀವಿಗಳು ಯಾಕೆ ಪ್ರಶಸ್ತಿ ವಾಪಸ್ ಕೊಡಲಿಲ್ಲ,ಟ್ರಸ್ಟ್ ಅಧ್ಯಕ್ಷ ಸ್ಥಾನಕ್ಕೆ ಯಾಕೆ ರಾಜೀನಾಮೆ ಕೊಡಲಿಲ್ಲ,@INCKarnataka ಗಂಜಿ ಗಿರಾಕಿ ಬುದ್ದಿಜೀವಗಳೇ ಆಗಎಲ್ಲಿ ಹೋಗಿದ್ದೀರಿ?
#AcceptToolKitResignation
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit

ಬಸವಣ್ಣ ಅವರ ತತ್ವಾದರ್ಶಗಳನ್ನು ಪಾಲಿಸುವುದು ಒತ್ತಟ್ಟಿಗಿರಲಿ, ಅವರನ್ನು ಪಠ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಅಳವಡಿಸಲು ಕಾಂಗ್ರೆಸ್ ನಿರಾಕರಿಸಿತ್ತು.
ಕಾಯಕ ಯೋಗಿಯ ಹೆಸರಿನಲ್ಲಿ ರಾಜಕೀಯ ಮಾಡುವ ವಿಪಕ್ಷಗಳ ದುಷ್ಟ ಸಂಚನ್ನು ಬಯಲು ಮಾಡಲು ಇದು ಸಕಾಲ.
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit
ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಿಸಿದ ಸಿದ್ದರಾಮಯ್ಯ ಸರ್ಕಾರದ ಅರ್ಧಕರ್ಧ ಶಾಸಕರು 2018 ರಲ್ಲಿ ಸೋತರು.
ವೀರಶೈವ ಲಿಂಗಾಯತ ಎಂದು ಧರ್ಮದ ಕಿಚ್ಚು ಹಚ್ಚಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು.
ಈ ಬಾರಿ ಕಾಯಕ ಯೋಗಿಯ ಹೆಸರಿನಲ್ಲಿ ರಾಜಕೀಯ ಮಾಡಿ ನಾಮಾವಶೇಷವಾಗಲಿದೆ.
#ಶಿಕ್ಷಣವಿರೋಧಿಕಾಂಗ್ರೆಸ್ #ExposingCONgressToolkit

Last Seen Hashtags on Sotwe
富士相机
Seen from United States
bursatravestileri
Seen from Turkey
ipcam
Seen from United States
RolePlay
Seen from India
nsfwtwt best friend
Seen from Australia
MIDGET
Seen from Turkey
டிவியின்
Seen from Thailand
helevier #helevier
Seen from Italy
車アクセサリー
Seen from United States
gassygirl
Seen from Vietnam
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.2M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers