Top Tweets for #Feb_14
Qabar mai khaak chani tou kya mila,
Na koi lalila mili na koi majnun mila"
We are not same #Feb_14
Let Our design service Fill Your Life with Love
#Valentines_day #love_design #lovers_day #feb_14 #seesaw #udumalpet #seesawcreations #palladam #designwork #udumalpet #pollachi #advertising #seesaw_creations #digitalmarketing #posterdesign #socialmedia #நாங்கள்_தயார் #hire_us

The boys 😂😂
#Feb_14
ಸೋದರಿ ನಿವೇದಿತಾ ಪ್ರತಿಷ್ಠಾನ
ರಾಯಚೂರು
#ದೇಶ_ಪ್ರೇಮಿಗಳ_ದಿನಾಚರಣೆ
#Feb_14
#ಮಂಗಳ_ಸಾರಥಿ
ತುರುವಿನಹಾಳ ರಾಘವೇಂದ್ರಸ್ವಾಮಿ ದೇವಾಲಯದ ಅರ್ಚಕರಿಗೆ ಗೌರವ ಸಮರ್ಪಿಸಲಾಯಿತು.

ಸೋದರಿ ನಿವೇದಿತಾ ಪ್ರತಿಷ್ಠಾನ
ಕೋಲಾರ
#Feb_14
#ದೇಶ_ಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಲೋಕದ ಹಿತಕ್ಕಾಗಿ ಪ್ರತಿನಿತ್ಯ ಶ್ರದ್ಧೆಯಿಂದ ಪ್ರಾರ್ಥಿಸುವ ಸಾಯಿ ಬಾಬ ಮತ್ತು ನಗರೇಶ್ವರ ಸ್ವಾಮಿ ದೇವಸ್ಥಾನದ ಇಬ್ಬರು ಅರ್ಚಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಸೋದರಿ ನಿವೇದಿತಾ ಪ್ರತಿಷ್ಠಾನ
ಮಂಡ್ಯ
#Feb_14
#ದೇಶಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
ಬಸವನಗುಡಿಯ ಕಾಳಮ್ಮ ದೇವಸ್ಥಾನದಲ್ಲಿ ಉಮೇಶ ಎಂಬ ಅರ್ಚಕರು ಪಾರಂಪರಿಕವಾಗಿ ಬಂದಂತಹ ಅರ್ಚಕ ವೃತ್ತಿಯನ್ನು ಮಾಡುತ್ತಿದ್ದು, 32 ವರ್ಷಗಳಿಂದ ಈ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
https://t.co/nVAFepSaEz

ಸೋದರಿ ನಿವೇದಿತಾ ಪ್ರತಿಷ್ಠಾನ
ಚಿಕ್ಕಮಗಳೂರು
#Feb_14
#ದೇಶ_ಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
ತರೀಕೆರೆಯಲ್ಲಿ ಲೋಕದ ಹಿತಕ್ಕಾಗಿ ಪ್ರತಿನಿತ್ಯ ಶ್ರದ್ಧೆಯಿಂದ ಪ್ರಾರ್ಥಿಸುವ ಅರ್ಚಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಸತ್ಯಪ್ರದ ವೆಂಕಟೇಶ್ವರ ದೇವಸ್ಥಾನದ
ಅರ್ಚಕರು ಸಂತಸ ವ್ಯಕ್ತಪಡಿಸಿದರು.

ಸೋದರಿ ನಿವೇದಿತಾ ಪ್ರತಿಷ್ಠಾನ ದಾವಣಗೆರೆ
#Feb_14
# ದೇಶಪ್ರೇಮಿಗಳ_ದಿನಾಚರಣೆ
# ಮಂಗಳ_ಸಾರಥಿ
ಹರಿಹರದ ಹರಿಹರೇಶ್ವರ ದೇವಸ್ಥಾನದ ಅರ್ಚಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಸೋದರಿ ನಿವೇದಿತಾ ಪ್ರತಿಷ್ಠಾನ,
ಚಿತ್ರದುರ್ಗ.
#Feb_14
#ದೇಶಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
ನಗರದ ಹೊಳಲ್ಕೆರೆ ರಸ್ತೆ ಹಾಗೂ ಚಿಕ್ಕಪೇಟೆ ರಸ್ತೆಯ ದೇವಸ್ಥಾನದ 5 ಅರ್ಚಕರಿಗೆ ಗೌರವ ಸಲ್ಲಿಸಲಾಯಿತು. ದೇಶ ಪ್ರೇಮಿಗಳ ದಿನವೆಂದು ಅವರನ್ನು ಗೌರವಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
https://t.co/Tku5LZmmbk

ಸೋದರಿ ನಿವೇದಿತಾ ಪ್ರತಿಷ್ಠಾನ
ಮೈಸೂರು
ಕುದುರೆಮಾಳದ ಪಟ್ಟಲದಮ್ಮ ದೇವಸ್ಥಾನದಲ್ಲಿ ಜಗತ್ತಿನ ಒಳಿತಿಗಾಗಿ ದೇವಘೋಷ ಪ್ರಾರ್ಥನೆಯು ದೇಶಪ್ರೇಮಿಗಳ ದಿನಾಚರಣೆಯ ದಿವಸದಿಂದ ಪ್ರಾರಂಭವಾಗಿ ಪ್ರತಿದಿನವೂ ನಡೆಯುತ್ತಿದೆ.
#Feb_14
#ದೇಶ_ಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
#ದೇವ_ಘೋಷ
ಸೋದರಿ ನಿವೇದಿತಾ ಪ್ರತಿಷ್ಠಾನ
ಹೊಸಕೋಟೆ
#Feb_14
#ದೇಶ_ಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
ಯುವಾ ಬ್ರಿಗೇಡ್ ಸಹಯೋಗದೊಂದಿಗೆ ಶ್ರೀ ಶಾರದಾಂಬೆ ದೇವಾಲಯದಲ್ಲಿ 30 ಅರ್ಚಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಸೋದರಿ ನಿವೇದಿತಾ ಪ್ರತಿಷ್ಠಾನ
ಹುಬ್ಬಳ್ಳಿ - ಧಾರವಾಡ
#Feb_14
#ದೇಶ_ಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
ಲೋಕದ ಹಿತಕ್ಕಾಗಿ ಪ್ರತಿನಿತ್ಯ ಶ್ರದ್ಧೆಯಿಂದ ಪ್ರಾರ್ಥಿಸುವ ಅರ್ಚಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಭಾಗವಹಿಸಿದ್ದ 10 ಅರ್ಚಕರು ಸಂತಸ ವ್ಯಕ್ತಪಡಿಸಿದರು
https://t.co/S8rNzWJfeJ

ಸೋದರಿ ನಿವೇದಿತಾ ಪ್ರತಿಷ್ಠಾನ
ಕೊಪ್ಪಳ
#Feb_14
#ದೇಶ_ಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
ಯುವಾ ಬ್ರಿಗೇಡ್ ಸಹಯೋಗದೊಂದಿಗೆ ನಗರದ ಶ್ರೀ ಪೇಟೆ ಈಶ್ವರ ದೇವಸ್ಥಾನದಲ್ಲಿ
ಅರ್ಚಕರಿಗೆ ಗೌರವ ಹಮರ್ಪಣೆ ಮಾಡಲಾಯಿತು.
https://t.co/qRRZi5QIAT

ಸೋದರಿ ನಿವೇದಿತಾ ಪ್ರತಿಷ್ಠಾನ
ಚೆನ್ನೈ
#Feb_14
#ದೇಶ_ಪ್ರೇಮಿಗಳ_ದಿನಾಚರಣೆ
#ಮಂಗಳ_ಸಾರಥಿ
ಚೆನ್ನೈನ ಅರುಂಬಾಕಮ್, ವಡಪಳನಿ, ಎಂಎಂಡಿಎ ಕಾಲೋನಿಗಳ ವಿವಿಧ ದೇವಸ್ಥಾನಗಳ 8 ಅರ್ಚಕರಿಗೆ ಗೌರವ ಸಮರ್ಪಣೆ ಮಾಡಿ ಆಶೀರ್ವಾದ ಪಡೆಯಲಾಯಿತು಼ ಯಗೌರವ ಸ್ವೀಕರಿಸಿ ಹರ್ಷ ವ್ಯಕ್ತಪಡಿಸಿದ ಅರ್ಚಕರು ಅಶ್ರುಪೂರ್ಣರಾದರು.
https://t.co/SfnCCQMmFl

Last Seen Hashtags on Sotwe
colbarsmp
Seen from Turkey
pixelpainting
Seen from United States
wordle1730
Seen from United States
outdoorsex
无脑爆吸
Seen from United States
ควยต่างชาติ
Seen from Thailand
momson()********************************
KODAK
Seen from United States
thundr
Seen from Netherlands
รับงานเครือสหพัฒน์
Seen from Thailand
Most Popular Users

Elon Musk 
@elonmusk
241M followers

Barack Obama 
@barackobama
119.2M followers

Cristiano Ronaldo 
@cristiano
112.1M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.1M followers

NASA 
@nasa
92.2M followers

Justin Bieber 
@justinbieber
91.3M followers

KATY PERRY 
@katyperry
88.5M followers

Taylor Swift 
@taylorswift13
82.4M followers

Lady Gaga 
@ladygaga
73.9M followers

Virat Kohli 
@imvkohli
71.2M followers

Kim Kardashian 
@kimkardashian
70.2M followers

YouTube 
@youtube
68.7M followers

Bill Gates 
@billgates
64.4M followers

Neymar Jr 
@neymarjr
64.1M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.6M followers

X 
@x
60.8M followers















