Top Tweets for #FosterForestsForFuture
ತುಮಕೂರು ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ನಡೆಸಲಾದ ಅರಣ್ಯೀಕರಣ ಚಟುವಟಿಕೆಗಳ ಪಕ್ಷಿನೋಟ.
Glimpses of Afforestation work by Tumakuru Social Forestry Division.
#afforestation #planting #greencover #Fosterforestsforfuture
ಸೊರಬ ವಲಯ ವ್ಯಾಪ್ತಿಯ ಉರಗನಹಳ್ಳಿ ದರ್ಗಾದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
#HasiruKarnataka #GreenKarnataka #greenindiamission #vanamahotsava2022 #fosterforestsforfuture
@aranya_kfd @CirKfd

ದಿನಾಂಕ 05/07/2022 ರಂದು ವನಮಹೋತ್ಸವನ್ನು ಮುಂಡರಗಿ ವಲಯದಲ್ಲಿ, ಮಾನ್ಯ ಶಾಸಕರು, ಸಂಸದರು, ಅಧ್ಯಕ್ಷರು, ತಹಶಿಲ್ದಾರರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಎಲ್ಲಾ ಸಿಬ್ಪಂದಿಗಳ ಉಪಸ್ಥಿತಿಯಲ್ಲಿ ಆಚರಿಸಲಾಯಿತು. #fosterforestsforfuture #Kappatgudda @aranya_kfd @ccfdwd2019

ದಿನಾಂಕ 05/07/2022 ರಂದು ವನಮಹೋತ್ಸವನ್ನು ಗದಗ ವಲಯದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ,ಮಾನ್ಯ ಸಚಿವರು, ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಆಚರಿಸಲಾಯಿತು. #fosterforestsforfuture #growmoretrees @aranya_kfd

ಹಣಗೆರೆ ವನ್ಯಜೀವಿ ವಲಯದಲ್ಲಿ ಮಲ್ನಾಡು ಪ್ರೌಢಶಾಲೆಯ(ಕಲ್ಲಹಳ್ಳ) ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಗ್ರಾಮಸ್ಥರು ಹಾಗೂ ಇಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು.
#hasirukarnataka #GreenKarnataka #vanamahotsava2022 #fosterforestsforfuture
@aranya_kfd @CirKfd

ಸಕ್ರೆಬೈಲು ವನ್ಯಜೀವಿ ವಲಯ ವ್ಯಾಪ್ತಿಯ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರು, ಶಿಕ್ಷಕ ವೃಂದ , ವಿದ್ಯಾರ್ಥಿಗಳು ಹಾಗೂ ಇಲಾಖೆಯ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ವನಮಹೋತ್ಸವ ಕಾರ್ಯಕ್ರ���ವನ್ನು ಸಂಭ್ರಮದಿಂದ ಆಚರಿಸಲಾಯಿತು.
#ಗಾಜನೂರು #hasirukarnataka #greenindiamission #vanamahotsava #fosterforestsforfuture

ತರಿಕೆರೆ ವಲಯದ ಕಲ್ಲತಗಿರಿಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷರು, ಸ್ಥಳೀಯರು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
#hasirukarnataka #greenindiamission #vanamahotsava #fosterforestsforfuture
@aranya_kfd @CirKfd

ತೀರ್ಥಹಳ್ಳಿ ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಹಿರಿಕೆರೆ) ಶಾಲೆಯ ಮಕ್ಕಳು, SDMC ಅಧ್ಯಕ್ಷರು, ಮುಖ್ಯೋಪಾಧ್ಯಾಯರು, ಶಾಲೆಯ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸ್ಥಳೀಯರು ಹಾಗೂ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
#vanamahotsava2022 #fosterforestsforfuture @aranya_kfd

Plant in Plenty,
To live another Twenty!
As per the guidelines today the Vanamohotsava programme was successfully conducted at Govt First Grade, college, Naregal.
#FosterForestsforFuture
@aranya_kfd @ccfdharwad @DcfDharwad @DCFHaveriDn

ಆನವಟ್ಟಿ ವಲಯದ ಜಡೆ ಶಾಖೆಯ ಜಡೆ ಗ್ರಾಮ ಪಂಚಾಯತ್ ಆವರಣದಲ್ಲಿ "ವನಮಹೊತ್ಸವ-2022" ನ್ನು ಆಯೋಜಿಸಲಾಯಿತು.
#hasirukarnataka #GreenKarnataka #greenindiamission #vanamahotsava2022 #fosterforestsforfuture @aranya_kfd @BSBommai @UMESH_V_KATTI @CirKfd

Vanamahotsava 2022 starts with the inauguration of Machohalli Tree Park by our Hon'ble CM, Shri Basavraj S. Bommai, on 1st July at 9:45 am.
@BSBommai @UMESH_V_KATTI
#KFD #HasiruKarnataka #GreenKarnataka #GreenIndiaMission #VanaMahotsava2022 #FosterForestsForFuture

ವನಮಹೋತ್ಸವ - 2022 :
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಎಸ್ ಬೊಮ್ಮಾಯಿಯವರು ಜುಲೈ 01 ರಂದು ಬೆಳಿಗ್ಗೆ 9.45ಕ್ಕೆ ಮಾಚೋಹಳ್ಳಿ ಟ್ರೀ ಪಾರ್ಕ್ ಉದ್��ಾಟಿಸುವ ಮೂಲಕ ವನಮಹೋತ್ಸವ ಆರಂಭಗೊಳ್ಳಲಿದೆ.
@BSBommai @UMESH_V_KATTI
#KFD #HasiruKarnataka #GreenKarnataka #GreenIndiaMission #FosterForestsForFuture

Let us all come together and celebrate Vanmahotsava-22 and take up planting saplings across the state in a big way for a greener Karnataka!
@BSBommai @UMESH_V_KATTI
#HasiruKarnataka #GreenKarnataka #GreenIndiaMission #VanaMahotsava2022 #FosterForestsForFuture

ಜುಲೈ 01 ರಿಂದ 07 ರವರೆಗೆ ವನಮಹೋತ್ಸವ - 2022 ರ ಆಚರಣೆ.
ನಾವೆಲ್ಲರೂ ಒಗ್ಗೂಡಿ ಕರ್ನಾಟಕ ರಾಜ್ಯದಾದ್ಯಂತ ಸಸಿಗಳನ್ನು ನೆಟ್ಟು ಸಂಭ್ರಮಿಸೋಣ.
@BSBommai @UMESH_V_KATTI
#KarnatakaGovernment #KFD #HasiruKarnataka #GreenKarnataka #GreenIndiaMission #VanaMahotsava2022 #FosterForestsForFuture

��ರಣ್ಯ ಇಲಾಖೆ ಸಚಿವರಾದ ಶ್ರೀ ಉಮೇಶ್ ವಿ ಕತ್ತಿ ರವರು ವನಮಹೋತ್ಸವ -2022 ನ್ನು ಅದ್ದೂರಿಯಾಗಿ ಆಚರಿಸಲು ರಾಜ್ಯದ ನಾಗರಿಕರೆಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.
#KarnatakaGovernment #KFD #HasiruKarnataka #GreenKarnataka #GreenIndiaMission #Vanmahotsav2022 #Vanamahotsava2022 #FosterForestsForFuture
Senior Forest Officers of the department request all citizens of state to be a part of this celebration by planting saplings and helping in increasing green cover in the state [2/2]
#HasiruKarnataka #GreenKarnataka #GreenIndiaMission #VanMahotsav2022 #FosterForestsForFuture
In an earnest effort to Foster Forests for our future generations, Karnataka Forest Department is celebrating Vanamahotsava - 2022 from 1st to 7th July. [1/2]
#HasiruKarnataka #GreenKarnataka #GreenIndiaMission #VanMahotsav2022 #VanaMahotsava2022 #FosterForestsForFuture
"ಸಸಿಗಳನ್ನು ನೆಟ್ಟು ಅರಣ್ಯವನ್ನು ಬೆಳೆಸೋಣ" ಎಂಬ ಧ್ಯೇಯದೊಂದಿಗೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ನಾಗರಿಕರನ್ನು ಈ ಯೋಜನೆಯಲ್ಲಿ ಭಾಗವಾಗಲು ಪ್ರೋತ್ಸಾಹಿಸುತ್ತಿದ್ದಾರೆ. [2/2]
#HasiruKarnataka #GreenKarnataka #GreenIndiaMission #VanMahotsav2022 #VanaMahotsava2022 #FosterForestsForFuture
ಮುಂದಿನ ಪೀಳಿಗೆಗಾಗಿ ನಮ್ಮ ಕಾಡುಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಕರ್ನಾಟಕ ಅರಣ್ಯ ಇಲಾಖೆಯು ಜುಲೈ 01 ರಿಂದ ಜುಲೈ 07 ರವರೆಗೆ ವನಮಹೋತ್ಸವ -2022 ನ್ನು ಆಯೋಜಿಸುತ್ತಿದ್ದಾರೆ. [1/2]
#HasiruKarnataka #GreenKarnataka #GreenIndiaMission #VanMahotsav2022 #VanaMahotsava2022 #FosterForestsForFuture
Last Seen Hashtags on Sotwe
肛交
Seen from Japan
momsonn(((()))) + filter:media() -filter:images
A30
Seen from United States
turgutlupasif
Seen from Turkey
dredd video
Seen from Turkey
TufanKarlıova
Seen from Turkey
媚黑
Seen from United States
WMAF
Seen from Indonesia
snapchat
Seen from United States
sex hidden camera
Seen from Turkey
Most Popular Users

Elon Musk 
@elonmusk
241.7M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers


























