Top Tweets for #GDHForHunsur
ನಮ್ಮ ಸ್ವಗ್ರಾಮವಾದ ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರದಲ್ಲಿ ನಿನ್ನೆ ಜರುಗಿದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದಲ್ಲಿ ಸಕುಟುಂಬ ಸಮೇತ ಭಾಗವಹಿಸಿ ಸಂಭ್ರಮಾಚರಣೆಯನ್ನು ಕಣ್ತುಂಬಿಕೊಂಡ ಕ್ಷಣಗಳು.
#VarshaHarishgowda #gdharishgowda #hunsurdevelopment #gdhforhunsur #hometown

ಹುಣಸೂರು ತಾಲ್ಲೂಕು ಕಚೇರಿಯಲ್ಲಿ ನಿನ್ನೆ ನಡೆದ ದರಖಾಸ್ತು ಕಮಿಟಿ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪರಿಶೀಲಿಸಿದ್ದು, ಅರ್ಜಿಗಳನ್ನು ಸರ್ಕಾರಿ ನಿಯಮಾನುಸಾರವಾಗಿ ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.
#gdharishgowda #hunsur #hunsurdevelopment #gdhforhunsur

ನಾಡಿನ ಸಮಸ್ತ ಜನತೆಗೆ 77ನೇ ಗಣರಾಜ್ಯೋತ್ಸವದ ಶುಭಾಶಯಗಳು.
ಸಂವಿಧಾನ ನಮ್ಮ ಹೆಮ್ಮೆ, ಗಣರಾಜ್ಯ ನಮ್ಮ ಗುರುತು. ಪ್ರಜೆಗಳ ಜವಾಬ್ದಾರಿಯುತ ಭಾಗವಹಿಸುವಿಕೆಯಿಂದಲೇ ದೇಶದ ಭವಿಷ್ಯ ನಿರ್ಮಾಣ ಎಂಬುದನ್ನು ಮನಗಂಡು ಅಭಿವೃದ್ಧಿಯೆಡೆ ಸಾಗಲು ನಾವೆಲ್ಲರೂ ಕೈಜೋಡಿಸೋಣ.
#republicday #gdharishgowda #Hunsur #hunsurdevelopment #GDHforhunsur

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಕೆರೆಯೂರು ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾದ ಹಾಲಿನ ಡೈರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ಷಣಗಳು.
#GDHarishgowdaforhunsur #gdharishgowda #hunsur #hunsurdevelopment #gdhforhunsur

ಹುಣಸೂರು ನಗರಸಭೆಗೆ ಹೊಸದಾಗಿ ಸೇರ್ಪಡೆ ಮಾಡಿರುವ ಕಸದ ಸಂಗ್ರಹಣೆ ಲಾರಿಗಳು ಮತ್ತು ಮಿನಿ ಜೆಸಿಬಿ ವಾಹನಕ್ಕೆ ನಿನ್ನೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹುಣಸೂರು ನಗರಸಭೆ ಅಧ್ಯಕ್ಷರು, ನಗರಸಭೆ ಆಯುಕ್ತರು ಮತ್ತಿತರರು ಉಪಸ್ಥಿತರಿದ್ದರು.
#gdharishgowda #gdharishgowdaforhunsur #Hunsurtaluk #hunsurdevelopment #gdhforhunsur

ಇಂದು ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ "ಮೈಸೂರು ಹನುಮಂತೋತ್ಸವ ಸಮಿತಿ" ವತಿಯಿಂದ ಆಯೋಜಿಸಿದ್ದ ಮೈಸೂರು ಹನುಮ ಹಬ್ಬದಲ್ಲಿ ಭಾಗವಹಿಸಿದ್ದ ಕ್ಷಣಗಳು.
ಮೈಸೂರು ಚಾಮರಾಜ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ಮತ್ತಿತ್ತರು ಉಪಸ್ಥಿತರಿದ್ದರು.
#hanumajayanthi #gdhforhunsur #GDHarishgowdaforhunsur

ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ
ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಶುಭಾಶಯಗಳು. ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಮಾಜಕ್ಕೆ ತಮ್ಮ ಸೇವೆ ನೀಡಿರುವ ಪೂಜ್ಯರಿಗೆ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ ಎಂದು ಕೋರುತ್ತೇನೆ.
#veerendraheggade #gdharishgowda #GDHforhunsur

ಹುಣಸೂರಿನ ಉಮ್ಮತ್ತೂರು ಗ್ರಾಮದಲ್ಲಿ ಇಂದು ಉಮ್ಮತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ಷಣಗಳು.
#Hunsur #DevelopHunsur #HunsurProgress #GDHarishGowdaForHunsur #GDHarishGowdaLeadership #MLAGDHarishGowda #GDHVision #Hunsur #GDHforhunsur #GDH

ನಿನ್ನೆ ಹುಣಸೂರಿನ ಮುನೇಶ್ವರ ಕಾವಲು ಮೈದಾನದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ಷಣಗಳು.
#cooperativesociety #athmanirbharbharat #futureofindia
#Hunsur #DevelopHunsur #HunsurRising #HunsurProgress #TransformHunsur #GDHforhunsur

ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ, ಮಿತ್ರರೂ ಆಗಿರುವ ಶ್ರೀ ಶರಣಗೌಡ ಕಂದಕೂರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
#BirthdayWishes #sharanagowdakandakur
#Hunsur #GDHforhunsur #GDH #GDHarishGowda #HunsurDevelopment #HunsurMLA

ಇಂದು ಗದ್ದಿಗೆಯ ಶ್ರೀ ಗುರು ಕೆಂಡಗಣ್ಣೇಶ್ವರಸ್ವಾಮಿ ಮತ್ತು ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ನಾಲ್ಕನೇ ಕಾರ್ತಿಕ ಸೋಮವಾರದ ಆಚರಣೆಯ ಪ್ರಯುಕ್ತ ನಡೆದ ಪೂಜಾ ಮಹೋತ್ಸದಲ್ಲಿ ಭಾಗವಹಿಸಿದ್ದ ಕ್ಷಣಗಳು.
#gaddige #divinevibes #divinity
#GDHforhunsur #GDH #GDHarishGowda #HunsurDevelopment #HunsurMLA

ಇಂದು ಹೆಚ್.ಡಿ. ಕೋಟೆಯ ಡಾ ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ "72 ನೇ ಅಖಿಲ ಭಾರತ ಸಹಕಾರ ಸಪ್ತಾಹ -2025" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷಣಗಳು.
#GDHforhunsur #GDH #GDHarishGowda #HunsurDevelopment #HunsurMLA

ಸರ್ವರಿಗೂ ಒನಕೆ ಓಬವ್ವ ಜಯಂತಿಯ ಹಾರ್ದಿಕ ಶುಭಾಶಯಗಳು!
ಧೈರ್ಯ, ದೇಶಭಕ್ತಿ ಮತ್ತು ನಿಸ್ವಾರ್ಥ ಸೇವೆಯ ಪ್ರತಿರೂಪವಾದ ಒನಕೆ ಓಬವ್ವನ ತ್ಯಾಗ ಸದಾ ನಮಗೆಲ್ಲಾ ಪ್ರೇರಣೆಯಾಗಿರಲಿ.
#onakeobavva #Chitradurga #durgadakote
#womenempowerment #warriorwoman
#Hunsur #DevelopHunsur #Hunsur #GDHforhunsur #GDH #GDHarishGowda

ಸರ್ವರಿಗೂ ಕನಕದಾಸ ಜಯಂತಿ ಶುಭಾಶಯಗಳು.
ಭಕ್ತಿ, ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಶ್ರೀ ಕನಕದಾಸರ ತತ್ತ್ವಗಳು ಇಂದಿಗೂ ಕೂಡ ನಮ್ಮ ಸಮಾಜಕ್ಕೆ ದಾರಿದೀಪವಾಗಿವೆ.
ನಾವೆಲ್ಲರೂ ಅವರು ಹಾಕಿಕೊಟ್ಟ ಮಾನವೀಯ ಮೌಲ್ಯಗಳ ಮಾರ್ಗದರ್ಶನದಲ್ಲಿ, ಸೌಹಾರ್ದತೆಯ ಪಥದಲ್ಲಿ ನಡೆಯೋಣ.
#kanakadasaru #GDHforhunsur #GDHarishGowda #HunsurMLA

ಹುಣಸೂರಿನ ನಗರಸಭೆಯ ಡಾ ಬಿ ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ (ಪ್ರಗತಿ ಪರಿಶೀಲನಾ ಸಭೆ) ಭಾಗವಹಿಸಿದ್ದ ಕ್ಷಣಗಳು.
#kdp #progressmeeting
#citycouncil #cityhall #Hunsur #DevelopHunsur #HunsurRising #HunsurProgress #TransformHunsur #GDHforhunsur #hunsurmla2023

ಹುಣಸೂರಿನ ಶ್ರೀ ಆದಿಚುಂಚನಗಿರಿ ಬಾಲಜಗತ್ ಮತ್ತು ಪಿ.ಯು.ಕಾಲೇಜಿನಲ್ಲಿ ನಡೆದ 2025-26 ನೇ ಸಾಲಿನ 28ನೇ ಚುಂಚಾದ್ರಿ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ಷಣಗಳು.
#education #Hunsur #DevelopHunsur #HunsurRising #HunsurProgress #TransformHunsur #MLAGDHarishGowda #GDHarishGowdaVision #GDHforhunsur

ಕ್ರೆಸ್ಟ್ ಇನ್ಫೋ ಮೀಡಿಯಾ, ಇವರು ಮೈಸೂರಿನ ರೇಡಿಸನ್ ಬ್ಲೂ ಪ್ಲಾಜ಼ಾದಲ್ಲಿ ಆಯೋಜಿಸಿದ್ದ 2025ನೇ ಸಾಲಿನ "South India Urban Cooperative Banking Summit" (ದಕ್ಷಿಣಭಾರತ ಮಟ್ಟದ ನಗರ ಸಹಕಾರಿ ಬ್ಯಾಂಕಿಂಗ್ ಶೃಂಗಸಭೆ) ಕಾರ್ಯಕ್ರಮದಲ್ಲಿ ಗೌರವಾನ್ವಿತ ಭಾಷಣಕಾರನಾಗಿ ಭಾಗವಹಿಸಿದ್ದ ಕ್ಷಣಗಳು.
#cooperativesociety #GDHforhunsur

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಫೈನಲ್ ನಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
#womensworldcup2025 #finals #indiancricket
#worldchampions #Hunsur #GDHforhunsur #GDH #GDHarishGowda #HunsurDevelopment

ನಿನ್ನೆ ಹುಣಸೂರು ತಾಲ್ಲೂಕಿನಲ್ಲಿರುವ ಮೌಲಾನ ಆಜ಼ಾದ್ ಮಾದರಿ ಶಾಲೆಯಲ್ಲಿನ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಿದ ಕ್ಷಣಗಳು.
#maulanaazadschool #education #innovation
#Hunsur #DevelopHunsur #HunsurRising #HunsurProgress #TransformHunsur #GDHarishGowdaVision #GDHVision #Hunsur #GDHforhunsur #GDH

ಹುಣಸೂರಿನ ಶ್ರೀ ಡಿ ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ- ರಾಷ್ಟ್ರೀಯ ಸೇವಾ ಯೋಜನಾ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕ್ಷಣಗಳು.
#college #students #education
#Hunsur #DevelopHunsur #GDHforhunsur #GDH #GDHarishGowda

Last Seen Hashtags on Sotwe
slendytubbies #nsfw
mgai #brosis
Seen from Netherlands
Unexpectedd
Seen from United States
dani daniels
Seen from Germany
fetishindo
Seen from Netherlands
fartfetish goth
Seen from Brazil
eva elfie porn
Seen from Sweden
سالب_طريف
Seen from Netherlands
smiling critters
Seen from United States
anxiouspandaa
Seen from France
Most Popular Users

Elon Musk 
@elonmusk
240.7M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers










































