Top Tweets for #HunsurMLA
ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ, ಮಿತ್ರರೂ ಆಗಿರುವ ಶ್ರೀ ಶರಣಗೌಡ ಕಂದಕೂರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
#BirthdayWishes #sharanagowdakandakur
#Hunsur #GDHforhunsur #GDH #GDHarishGowda #HunsurDevelopment #HunsurMLA

ಇಂದು ಗದ್ದಿಗೆಯ ಶ್ರೀ ಗುರು ಕೆಂಡಗಣ್ಣೇಶ್ವರಸ್ವಾಮಿ ಮತ್ತು ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ನಾಲ್ಕನೇ ಕಾರ್ತಿಕ ಸೋಮವಾರದ ಆಚರಣೆಯ ಪ್ರಯುಕ್ತ ನಡೆದ ಪೂಜಾ ಮಹೋತ್ಸದಲ್ಲಿ ಭಾಗವಹಿಸಿದ್ದ ಕ್ಷಣಗಳು.
#gaddige #divinevibes #divinity
#GDHforhunsur #GDH #GDHarishGowda #HunsurDevelopment #HunsurMLA

ಆತ್ಮೀಯ ಮಿತ್ರರೂ, ತಿ.ನರಸೀಪುರ ಕ್ಷೇತ್ರದ ಮಾಜಿ ಶಾಸಕರೂ ಆದಂತಹ ಶ್ರೀ ಅಶ್ವಿನ್ ಕುಮಾರ್ ಎಂ. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತನು ನಿಮಗೆ ಆಯುರಾರೋಗ್ಯ ಕರುಣಿಸಿ ನಿಮ್ಮ ಜನಸೇವಾ ಕೈಂಕರ್ಯಕ್ಕೆ ಇನ್ನಷ್ಟು ಅವಕಾಶಗಳನ್ನು ನೀಡಲಿ ಎಂದು ಈ ಮೂಲಕ ಹಾರೈಸುತ್ತೇನೆ.
#BirthdayWishes
#Hunsur #GDHarishGowda #HunsurMLA

ಇಂದು ಹೆಚ್.ಡಿ. ಕೋಟೆಯ ಡಾ ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ "72 ನೇ ಅಖಿಲ ಭಾರತ ಸಹಕಾರ ಸಪ್ತಾಹ -2025" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷಣಗಳು.
#GDHforhunsur #GDH #GDHarishGowda #HunsurDevelopment #HunsurMLA

ಸರ್ವರಿಗೂ ಕನಕದಾಸ ಜಯಂತಿ ಶುಭಾಶಯಗಳು.
ಭಕ್ತಿ, ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಶ್ರೀ ಕನಕದಾಸರ ತತ್ತ್ವಗಳು ಇಂದಿಗೂ ಕೂಡ ನಮ್ಮ ಸಮಾಜಕ್ಕೆ ದಾರಿದೀಪವಾಗಿವೆ.
ನಾವೆಲ್ಲರೂ ಅವರು ಹಾಕಿಕೊಟ್ಟ ಮಾನವೀಯ ಮೌಲ್ಯಗಳ ಮಾರ್ಗದರ್ಶನದಲ್ಲಿ, ಸೌಹಾರ್ದತೆಯ ಪಥದಲ್ಲಿ ನಡೆಯೋಣ.
#kanakadasaru #GDHforhunsur #GDHarishGowda #HunsurMLA

ಇಂದು ಹುಣಸೂರಿನ ಮುನೇಶ್ವರ ಕಾವಲು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದ ಸಂಭ್ರಮದ ಕ್ಷಣಗಳು.
#kannada #Karnataka #kannadarajyotsava
#november1 #bhuvaneshwari #karunadu
#Hunsur #DevelopHunsur #HunsurRising #HunsurProgress #GDHarishGowda #HunsurMLA

ತಮ್ಮ ಕಲಾ ಪ್ರತಿಭೆ ಮತ್ತು ಅಪಾರವಾದ ಮಾನವೀಯತೆಯಿಂದ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುವ ಕರ್ನಾಟಕ ರತ್ನ
ಡಾ. ಪುನೀತ್ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆಯ ಈ ದಿನದಂದು ಅವರ ಸಮಾಜಮುಖಿ ಕಾರ್ಯಗಳನ್ನು ನೆನೆಯುತ್ತಾ ಅವರಿಗೆ ನನ್ನ ಪ್ರೀತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
#appu #punithrajkumar #GDH #gdharishgowda #HunsurMLA

ಸರ್ವರಿಗೂ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
ರಾಮಾಯಣದ ಮೂಲಕ ಸತ್ಯ, ಧರ್ಮ ಮತ್ತು ಮಾನವೀಯತೆಯ ಸಂದೇಶವನ್ನು ಲೋಕಕ್ಕೆ ಸಾರಿದ ಮಹರ್ಷಿ ವಾಲ್ಮೀಕಿಯವರ ಆದರ್ಶಗಳು ಶಾಶ್ವತವಾಗಿರುತ್ತದೆ.
ಅವರ ತತ್ವಗಳು ನಮ್ಮ ಸಮಾಜಕ್ಕೆ ಸದಾ ಮಾರ್ಗದರ್ಶಕವಾಗಲಿ.
#maharshivalmiki #ramayana #GDHforhunsur #GDHarishGowda #HunsurMLA

ಶ್ರಮಜೀವಿಗಳ ಪಾಲಿನ ಆರಾಧ್ಯ ದೇವರಾದ ದೇವಶಿಲ್ಪಿ ವಿಶ್ವಕರ್ಮರ ಜಯಂತಿಯ ಹಾರ್ದಿಕ ಶುಭಾಶಯಗಳು.
ಸಮಾಜದ ಪ್ರತಿಯೊಂದು ಹಂತದಲ್ಲೂ ಶ್ರಮದ ಮೌಲ್ಯ ಹೆಚ್ಚಲಿ, ಎಲ್ಲರ ಜೀವನ ಪ್ರಗತಿ ಮತ್ತು ಕಲ್ಯಾಣದಿಂದ ತುಂಬಿರಲಿ.
#viswakarmajayanthi #Hunsur #GDHforhunsur #GDH #GDHarishGowda #HunsurDevelopment #HunsurMLA

ನಿನ್ನೆ ಹುಣಸೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಕಟ್ಟಡದ ನವೀಕರಣದ ಕಾಮಗಾರಿಯ ಪ್ರಗತಿಪರಿಶೀಲನೆಯನ್ನು ನಡೆಸಿ ಇನ್ನಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಇಂಜಿನಿಯರ್ ಗಳ ಜೊತೆ ಚರ್ಚಿಸಿದ ಕ್ಷಣಗಳು.
#Hunsur #DevelopHunsur #GDHforhunsur #GDH #GDHarishGowda #HunsurDevelopment #hunsurmla

ಹುಣಸೂರು ತಾಲೂಕು ಕಚೇರಿಯಲ್ಲಿ ನಿನ್ನೆ ಸಾಗುವಳಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಜನರ ಸಮಸ್ಯೆಗಳನ್ನು ಆಲಿಸಿದ ಕ್ಷಣಗಳು. ಇದಕ್ಕೆ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿ ನಿಯಮನುಸಾರ ವಿಲೇವಾರಿ ಮಾಡಲು ಬೇಕಾದ ಸೂಕ್ತ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಲಾಯಿತು.
#GDHforhunsur #GDHarishGowda #HunsurDevelopment #hunsurmla

ಸಪ್ಟೆಂಬರ್ 2ನೇ ತಾರೀಕಿನಂದು ಮೈಸೂರಿನ ವಿಜಯನಗರದ ಎರಡನೆಯ ಹಂತದಲ್ಲಿನ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಬಳಿ ನಡೆದ ಗಣೇಶೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಕ್ಷಣಗಳು.
#ganeshotsav #ganapati_bappa_morya
#GDHforhunsur #GDH #GDHarishGowda #HunsurDevelopment #HunsurMLA
ನಿನ್ನೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಸಿಂಗಮಾರನಹಳ್ಳಿಯಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನ ಉದ್ಘಾಟನೆ ಮತ್ತು ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಸ್ಥಾನವನ್ನು ಉದ್ಘಾಟಿಸಿ, ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು.
#GDHforhunsur #GDH #GDHarishGowda #HunsurDevelopment #HunsurMLA

ಸಮಸ್ತ ಮುಸಲ್ಮಾನ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.
ಸೌಹಾರ್ದ, ಶಾಂತಿ ಮತ್ತು ಸಹೋದರತ್ವವು ನಮ್ಮ ಜೀವನದಲ್ಲಿ ಸದಾ ಬೆಳಗಲಿ.
#eidmubarak #eidmilad
#Hunsur #DevelopHunsur #GDHforhunsur #GDH #GDHarishGowda #HunsurDevelopment #HunsurMLA

ವಿಘ್ನಗಳನ್ನು ನಿವಾರಿಸಿ, ಜ್ಞಾನ-ಬುದ್ಧಿಯನ್ನು ದಯಪಾಲಿಸುವ ಶ್ರೀ ವಿನಾಯಕನ ಆಶೀರ್ವಾದ ನಮ್ಮೆಲ್ಲರ ಮನೆ-ಮನ ತುಂಬಲಿ.
ನಮ್ಮ ಸಮಾಜದಲ್ಲಿ ಏಕತೆ,ಸಮೃದ್ಧಿ ಹಾಗೂ ಶಾಂತಿ ನೆಲೆಸಲಿ.ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
#ganeshchaturthi #lordganesha #GDHforhunsur #GDH #GDHarishGowda #HunsurDevelopment #HunsurMLA

ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು!
ಗೌರಮ್ಮನನ್ನು ಬರಮಾಡಿಕೊಂಡು ಸಂಭ್ರಮಾಚರಣೆಗೆ ನಾಂದಿ ಹಾಡುವ ಈ ಶುಭದಿನದಿಂದು ಎಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಶಾಂತಿ ನೀಡಲಿ.ಮನೆ-ಮನೆಗಳಲ್ಲಿ ಭಕ್ತಿ, ಸಂತೋಷ ಮತ್ತು ಸೌಹಾರ್ದತೆ ಹರಿಯಲಿ.
#gowriganeshafestival❤️
#Hunsur #GDHforhunsur #GDH #GDHarishGowda #HunsurMLA

ಜನ್ಮಾಷ್ಟಮಿಯ ಈ ಸಂಭ್ರಮದಲ್ಲಿ ಶ್ರೀ ಕೃಷ್ಣನ ಕರುಣೆ, ಧರ್ಮ ಮತ್ತು ನ್ಯಾಯದ ಸಂದೇಶ ನಮ್ಮ ಜೀವನಕ್ಕೆ ಮಾರ್ಗದರ್ಶನವಾಗಲಿ.
ನಿಮಗೆಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.
#krishna #krishnajanmashtami❤️
#Hunsur #DevelopHunsur #GDHforhunsur #GDH #GDHarishGowda #HunsurDevelopment #HunsurMLA

ಆಗಸ್ಟ್ 10 ಭಾನುವಾರದಂದು ಹುಣಸೂರು ತಾಲೂಕಿನ ಹಳೇಬೀಡು, ಬೋಳನಹಳ್ಳಿ, ಹುಸೇನ್ ಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕ್ಷಣಗಳು.
#GDHforhunsur #GDH #GDHarishGowda #HunsurDevelopment #HunsurMLA

ಶ್ರೀ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ
ಪರಮ ಪೂಜ್ಯ ತ್ರಿವಿಧ ದಾಸೋಹಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮೋತ್ಸವಕ್ಕೆ
ನಮ್ಮ ಭಕ್ತಿ ಪೂರ್ವಕ ನಮನಗಳು ಹಾಗೂ ಶುಭಾಶಯಗಳು.
#gdhforhunsur #hunsurmla
#hunsur

ನಿನ್ನೆ ಆಷಾಢದ ಮೂರನೆಯ ಶುಕ್ರವಾರದ ಶುಭ ದಿನದಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಸಹ ಕುಟುಂಬ ಸಮೇತ ಅಮ್ಮನವರ ದರ್ಶನ ಪಡೆದು ಕೃತಾರ್ಥರಾದೆವು. ನಾಡಿನ ಸಮಸ್ತ ಜನತೆಗೆ ಅಮ್ಮನವರ ಕೃಪಾಕಟಾಕ್ಷ ಸದಾ ಲಭಿಸಲಿ ಎಂದು ಪ್ರಾರ್ಥಿಸಿದೆವು.
#ashada #chamundihills #Hunsur #GDHforhunsur #GDH #GDHarishGowda #HunsurMLA

Last Seen Hashtags on Sotwe
asianstreetmeat
Seen from Turkey
momson((())) filter:videos
Seen from Austria
マールサウンドシステムズ
Seen from United States
incestkink
Seen from United States
littlegirl
Seen from Turkey
pyt shower
Seen from South Africa
omegle
Seen from Singapore
驯化
Seen from France
camilla araujo
Seen from Bahrain
Teens
Seen from South Africa
Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.5M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.6M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.2M followers

Neymar Jr 
@neymarjr
63.5M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers
























