Top Tweets for #GoBackNalin
ಬೆಂಗಳೂರು - ಮುಂಬೈಗೆ ಹೋಗಲಿಕ್ಕೆ 1 ತಿಂಗಳು ಮುಂಚೆ ಮುಂಗಡ ಬುಕ್ ಮಾಡಿದರು ಟಿಕೆಟ್ ಸಿಗಲ್ಲ ಇಲ್ಲಿ, ಒಂದೇ ಭಾರತ್ ಬೇಡ ಸಾಯ್ಲಿ ಬೆಂಗಳೂರಿಗೆ ಇನ್ನೊಂದು ನೇರಾ ರೈಲು ಮಾಡಿಸಿಕೊಡ್ಲಿಕ್ಕೆ ಸಂಕಟ ನಿಮಗೆ ಮತ್ತು ಶೋಭಕ್ಕನಿಗೆ ...
ತಿರುವನಂತಪುರಂನಲ್ಲಿ ಯಾರ ಅಪ್ಪ ಇದ್ದಾರಾ !?
#GoBackShobakka #GoBackNalin
@BJP4Karnataka
ನಮ್ಮ ಮನವಿಯ ಮೇರೆಗೆ ಮಂಗಳೂರಿನವರೆಗೂ ವಿಸ್ತರಣೆ ಮಾಡಲಾದ ತಿರುವನಂತಪುರ-ಮಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಇದೇ ಮಾರ್ಚ್ 12 ರಂದು ಬೆಳಿಗ್ಗೆ 8.00 ಗಂಟೆಗೆ ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಪ್ರಧಾನಿ ಶ್ರೀ @narendramodi ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಇನ್ನು ಮುಂದೆ ಬುಧವಾರವನ್ನು ಹೊರತು ಪಡಿಸಿ ವಾರ ಆರು ದಿನಗಳ ಕಾಲ ಮಂಗಳೂರಿನಿಂದ ಬೆಳಿಗ್ಗೆ 06.15ಕ್ಕೆ ಹೊರಟು ಮಧ್ಯಾಹ್ನ 3.05 ಕ್ಕೆ ತಿರುವನಂತಪುರವನ್ನು ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05 ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರನ್ನು ತಲುಪಲಿದೆ.
ಹಾಗೂ ಇದೇ ಸಂದರ್ಭದಲ್ಲಿ ಮಂಗಳೂರು ಕೇಂದ್ರ ರೈಲು ನಿಲ್ದಾಣ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಪ್ರಾರಂಭಿಸಲಿರುವ “ಒನ್ ಸ್ಟೇಷನ್- ಒನ್ ಪ್ರಾಡಕ್ಟ್” ಮಳಿಗೆಗಳಿಗೂ ಮೋದಿಯವರು ಚಾಲನೆ ನೀಡಲಿದ್ದಾರೆ.

Did @RAshokaBJP really say we are calculating Performance when media asked about Pratap Simha Ticket speculations !?
Like Ssly !?
ಇಲ್ಲಿ #GoBackShobakka #GoBackNalin trend ಜನರೇ ಮಾಡ್ತಾ ಇದ್ದಾರೆ ಆದ್ರೂ ಕ್ಯಾರೆ ಎನ್ನದ ನೀವುಗಳು ಯಾರ ಲಾಭಕ್ಕಾಗಿ ಸಿಂಹರನ್ನ ಇಳಿಸಲು ಹುನ್ನಾರ ಮಾಡುತ್ತಾ ಇದ್ದೀರಾ !?
@astitvam @nalinkateel we need to campaign for changing the Candidate for 2024. It is very difficult to vote a candidate with such arrogance but still want @narendramodi to win. So for 2024 #GoBackNalin else many will go for NOTA
Last Seen Hashtags on Sotwe
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers


