Top Tweets for #GoBackShobakka
ಅಲ್ಲಿ ಸಲ್ಲದವರು,
ಇಲ್ಲಿಯೂ,
ಎಲ್ಲಿಯೂ...
ಸಲ್ಲರಯ್ಯ ಕೂಡಲಸಂಗಮದೇವ. 🤗
#GoBackShobakka #BJparty
#LokSabhaElection2024
#Karnataka
Soon after BJP announced union minister Shobha Karandlaje's name for Bangalore North, protests have erupted in the area
Locals holding placards, raising slogans 'Go Back Shoba Akka'
Incumbent MP & fmr CM Sadananda Gowda had earlier criticised the idea of bringing Shoba to Bengaluru, questioning her knowledge about North constituency
#KARNATAKA BIG POLITICAL BREAKING:
#BREAKING: CT Ravi Supporter's #GoBackShobakka Election Campaign Row..
📌Scheduled Election Management Committee meeting has been canceled due to pressure from BJP activists.
📌 BIG EMBARASSMENT for Union Minister BJP's Shobha Karandlaje.!
ಅಲ್ಲ ಮರ್ರೆ ಈ ಬೇರೆ ಜಿಲ್ಲೆಯವರಿಗೆ ನಮ್ಮ ಮೇಲೆ ಎಂತ ಸಾವಿದು ನಂಜಿ ಅಂತ !?
ಆಯ್ತು ಮರ್ರೆ ನಮಗೆ ಲೈಟ್ ಕಂಬವೆ ಪ್ರತಿನಿಧಿಯಾಗಿ ಕೊಡಿ ನವಿಲ್ ಮತ್ತೆ ಟೂ ಮಚ್ ನಿಮ್ಗೆ ಬೇಕಾ ಅವ್ರಿಬ್ರಿಗು red carpet ಹಾಕಿ ಕರ್ಕೊಂಡು ಹೋಗಿ ..
ಲೈಟ್ ಕಂಬ ಕೆಲಸ ಮಾಡದಿದ್ರೆ ಮುಂದಿನ ಸಲ ಬೇರೆ ಅಭ್ಯರ್ಥಿ ಕೇಳ್ತೇವೆ, ಆಯ್ತಾ !?
#GoBackShobakka
ಬೆಂಗಳೂರು - ಮುಂಬೈಗೆ ಹೋಗಲಿಕ್ಕೆ 1 ತಿಂಗಳು ಮುಂಚೆ ಮುಂಗಡ ಬುಕ್ ಮಾಡಿದರು ಟಿಕೆಟ್ ಸಿಗಲ್ಲ ಇಲ್ಲಿ, ಒಂದೇ ಭಾರತ್ ಬೇಡ ಸಾಯ್ಲಿ ಬೆಂಗಳೂರಿಗೆ ಇನ್ನೊಂದು ನೇರಾ ರೈಲು ಮಾಡಿಸಿಕೊಡ್ಲಿಕ್ಕೆ ಸಂಕಟ ನಿಮಗೆ ಮತ್ತು ಶೋಭಕ್ಕನಿಗೆ ...
ತಿರುವನಂತಪುರಂನಲ್ಲಿ ಯಾರ ಅಪ್ಪ ಇದ್ದಾರಾ !?
#GoBackShobakka #GoBackNalin
@BJP4Karnataka
ನಮ್ಮ ಮನವಿಯ ಮೇರೆಗೆ ಮಂಗಳೂರಿನವರೆಗೂ ವಿಸ್ತರಣೆ ಮಾಡಲಾದ ತಿರುವನಂತಪುರ-ಮಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಇದೇ ಮಾರ್ಚ್ 12 ರಂದು ಬೆಳಿಗ್ಗೆ 8.00 ಗಂಟೆಗೆ ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಪ್ರಧಾನಿ ಶ್ರೀ @narendramodi ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಇನ್ನು ಮುಂದೆ ಬುಧವಾರವನ್ನು ಹೊರತು ಪಡಿಸಿ ವಾರ ಆರು ದಿನಗಳ ಕಾಲ ಮಂಗಳೂರಿನಿಂದ ಬೆಳಿಗ್ಗೆ 06.15ಕ್ಕೆ ಹೊರಟು ಮಧ್ಯಾಹ್ನ 3.05 ಕ್ಕೆ ತಿರುವನಂತಪುರವನ್ನು ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05 ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರನ್ನು ತಲುಪಲಿದೆ.
ಹಾಗೂ ಇದೇ ಸಂದರ್ಭದಲ್ಲಿ ಮಂಗಳೂರು ಕೇಂದ್ರ ರೈಲು ನಿಲ್ದಾಣ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಪ್ರಾರಂಭಿಸಲಿರುವ “ಒನ್ ಸ್ಟೇಷನ್- ಒನ್ ಪ್ರಾಡಕ್ಟ್” ಮಳಿಗೆಗಳಿಗೂ ಮೋದಿಯವರು ಚಾಲನೆ ನೀಡಲಿದ್ದಾರೆ.

Did @RAshokaBJP really say we are calculating Performance when media asked about Pratap Simha Ticket speculations !?
Like Ssly !?
ಇಲ್ಲಿ #GoBackShobakka #GoBackNalin trend ಜನರೇ ಮಾಡ್ತಾ ಇದ್ದಾರೆ ಆದ್ರೂ ಕ್ಯಾರೆ ಎನ್ನದ ನೀವುಗಳು ಯಾರ ಲಾಭಕ್ಕಾಗಿ ಸಿಂಹರನ್ನ ಇಳಿಸಲು ಹುನ್ನಾರ ಮಾಡುತ್ತಾ ಇದ್ದೀರಾ !?
@AsianetNewsSN @ShobhaBJP u don't deserve seat from Udupi ckm constituency.
I will make sure me and my family members and close relatives Will vote for NOTA if the seat is given to you for sure.
#gobackshobakka
#NewMpForUdupiCKM
ಎರೆಡೆರಡು ಬಾರಿ ಚುನಾಯಿಸಿ ಕಳುಹಿಸಿದ ಉಡುಪಿಯ ಪಕ್ಷದ ಕಾರ್ಯಕರ್ತರಿಗೆ ಇವರು ಕೊಡುವ ಉತ್ತರ 'Too Much ಮಾತಾಡ್ಬೇಡಿ'
ನಮಗೂ ನಿಮ್ಮ 3 Much ನಾಯಕತ್ವ ಬೇಡ ಶೋಭಕ್ಕ, ನೀವಾಗಿಯೆ ಹೊರನಡೆಯಿರಿ ಸಾಕು 🙏
@BJP4India we need a New Candidate for Udupi -CKM this time else we won't vote
#GoBackShobakka
#VoteforMadhwaraj
ಹೌದು. ಚಿಕ್ಕಮಗಳೂರು ಸಂಸದೆಯ ಆ ಟ್ವೀಟ್ ಸುಳ್ಳು ಸುದ್ದೀನೇ ಇರಬಹುದು. ಆದರೆ ಈ ವಿಚಾರದಲ್ಲಿ ನಿಮ್ಮ ಮನೋಸ್ಥಿತಿ ಫೇಕ್ ಅಲ್ಲ. ಈ ಲಾಕ್ ಡೌನಿನಲ್ಲಿ ನಿಮ್ಮ ಕ್ಷೇತ್ರದಲ್ಲಿ ಜನರಿಗೆ ಯಾವ ರೀತಿಯಲ್ಲಿ ಸಹಾಯಸ್ತವನ್ನು ಚಾಚಿದ್ದೀರಿ??
#Gobackshobakka.
@ShobhaBJP
ಲೋಕಸಭೆಯ ಸಚೇತಕರಾಗಿ ಆಯ್ಕೆಯಾದ ಉಡುಪಿ-ಚಿಕ್ಕಮಗಳೂರು ಸಂಸದೆ, ನಮ್ಮೆಲ್ಲರ ನೆಚ್ಚಿನ @ShobhaBJP ರವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು..
#Congrats
#GoBackShobakka ಎಂದವರು ಈಗ ಎಲ್ಲಿದ್ದೀರಪ್ಪಾ..?ಎಂದು ನಾವು ಕೇಳುವುದಿಲ್ಲ ಯೋಚಿಸಬೇಡಿ..😜 😂
@BJP4India @BJP4Karnataka @BJPMahilaMorcha
Last Seen Hashtags on Sotwe
BiNtEr
Seen from United States
kiddo
Seen from United States
Smno
Seen from Turkey
ladyboy_both_in_riyadh
Seen from Singapore
ยกเลิกม112
Seen from Brazil
pejuhinfoto
Seen from Indonesia
smno()()
Seen from Netherlands
forfortcollins
Seen from United States
सत्तापरिवर्तन
Seen from Brazil
ครูเย็ดนักเรียน
Seen from Thailand
Trends for you
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.2M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers








