Top Tweets for #GuaranteeCalendar
ಗೃಹಲಕ್ಷ್ಮಿ ಮತ್ತು ಯುವನಿಧಿ ಪಲಾನುಭವಿಗಳ ಮತ್ತು ಕರ್ನಾಟಕ ಜನರ ಪರವಾಗಿ ಇಂದಿನ ಬಜೆಟ್ ಅಧಿವೇಶನದಲ್ಲಿ #GuaranteeCalendar ಅನ್ನು ಬಿಡುಗಡೆ ಮಾಡುಬೇಕೆಂದು ಮಾನ್ಯ ಮುಖ್ಯಮಂತ್ರಿ ಶ್ರೀ @siddramaiah ಅವರನ್ನು ವಿನಂತಿಸುತ್ತೇನೆ.
#DateHeliSiddaramanna #karnatakabudget2025
ರಾಜಧಾನಿಯ ಗುಂಡಿಗಳಿಂದ ಅಮಾಯಕರ ಸಾವು/ನೋವಿನ ವಿಚಾರ ಸೇರಿದಂತೆ‚
ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ @INCKarnataka ಪಕ್ಷವು ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ನೀಡದೇ ಮೋಸ ಮಾಡ್ತಿರೋದ್ರ ವಿರುದ್ಧ @Nikhil_Kumar_k ನೇತೃತ್ವದಲ್ಲಿ @JanataDal_S ವತಿಯಿಂದ ಆಗ್ರಹಿಸಲಾಯಿತು.
#DateHeliSiddaramanna
#GuaranteeCalendar

ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಗ್ಯಾರಂಟಿ ಹಣ ಬಿಡುಗಡೆ ದಿನಾಂಕವನ್ನು ಪ್ರಕಟಿಸುವಂತೆ ಆಗ್ರಹಿಸಿ ನೆನ್ನೆ ಫ್ರೀಡಂ ಪಾರ್ಕಿನಲ್ಲಿ ನಡೆದ ಬೃಹತ್ ಪ್ರತಿಭಟನೆ.
#DateHeliSiddaramanna
#GuaranteeCalendar
ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಗೃಹಲಕ್ಷ್ಮಿ ಹಣವನ್ನು ಖಾತೆಗಳಿಗೆ ಜಮಾ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.
@siddaramaiah
#DateHeliSiddaramanna
#GuaranteeCalendar

ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಇಂತಹ ಕೆಟ್ಟ ಸರ್ಕಾರವನ್ನು ಯಾರೂ ನೋಡಿಲ್ಲ.
ಶ್ರೀ ಎಂ.ಟಿ. ಕೃಷ್ಣಪ್ಪ, ತುರುವೇಕೆರೆ ಕ್ಷೇತ್ರದ ಶಾಸಕರು
#GuaranteeCalendar
#DateHeliSiddaramanna
...ಸರ್ಕಾರದ ವಿರುದ್ಧ ಫಲಕಗಳನ್ನು ಪ್ರದರ್ಶಿಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಲಾಯಿತು. 2/2
#GuaranteeCalendar
#DateHeliSiddaramanna

ನೀರಾವರಿ ಯೋಜನೆಗಳು ಮತ್ತು ಗ್ರಾಮೀಣಾಭಿವೃದ್ಧಿಯನ್ನು ಕಡೆಗಣಿಸಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ.
ಶ್ರೀ ಸಿ.ಎನ್. ಬಾಲಕೃಷ್ಣ, ಚನ್ನರಾಯಪಟ್ಟಣ ಕ್ಷೇತ್ರದ ಶಾಸಕರು
#GuaranteeCalendar
#DateHeliSiddaramanna
ಎಸ್ಪಿ-ಟಿಎಸ್ಪಿ ದುರುಪಯೋಗ, ಯುವನಿಧಿ, ಗೃಹಲಕ್ಷ್ಮಿ ಹಣ ಯಾವಾಗ ಬಿಡುಗಡೆ ಮಾಡ್ತೀರಾ ಹೇಳಿ ಸಿದ್ದರಾಮಯ್ಯ.
ಶ್ರೀ ಸುರೇಶ್ ಬಾಬು ಸಿ.ಬಿ
ಶಾಸಕಾಂಗ ಪಕ್ಷದ ನಾಯಕರು ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರು
#GuaranteeCalendar
#DateHeliSiddaramanna
ರಾಜ್ಯದ ಜನತೆ ನಿರೀಕ್ಷಿಸುತ್ತಿರುವ ಗ್ಯಾರಂಟಿ ಕ್ಯಾಲೆಂಡರ್ ಅನ್ನು ಈ ಕೂಡಲೇ ಬಿಡುಗಡೆ ಮಾಡಬೇಕಾಗಿ ಸಿಎಂ @siddaramaiah ಅವರನ್ನು ಆಗ್ರಹಿಸುತ್ತೇನೆ.
#DateHeliSiddaramanna
#GuaranteeCalendar
ಬೃಹತ್ ಪ್ರತಿಭಟನೆಯಲ್ಲಿ ಯುವಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ರವರು, ಶಾಸಕರು, ಮಾಜಿ ಶಾಸಕರು,ವಿಧಾನ ಪರಿಷತ್ ಸದಸ್ಯರು, ಮಹಿಳಾ ಮುಖಂಡರು, ಪದಾಧಿಕಾರಿಗಳು, ಬೆಂಗಳೂರು ಘಟಕದ ಪ್ರಮುಖ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.
#GuaranteeCalendar #datehelisiddaramanna

ಮಾನ್ಯ ಸಿಎಂ ಸಿದ್ದರಾಮಯ್ಯ ನವರು ಬಜೆಟ್ ಅಧಿವೇಶನದಲ್ಲಿ ಗ್ಯಾರಂಟಿ ಜಮಾ ದಿನಾಂಕ ತಿಳಿಸಬೇಕು.
@siddaramaiah
#GuaranteeCalendar
#DateHeliSiddaramanna

The people of Karnataka deserve a Guarantee Calendar in the upcoming budget session.
@siddaramaiah
#GuaranteeCalendar
#DateHeliSiddaramanna

Last Seen Hashtags on Sotwe
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers







