Top Tweets for #IStandWithPowerTV
This made me cry! I have always seen @beingrahmaan as an Idol for his braveness and fearless journalism, Unable to see him cry like this for the truth he and his @powertvnews disclosed!! We stand together💯👋👏
#WeStandWithPowerTV #istandwithpowertv
#PowerTVKannada

ಮೋದಿಯವರ ಬೂಟಿನ ಮೇಲೆ ವಿಷ ಏನಾದ್ರೂ ಬಿದ್ರೆ...ದೇಶದ ಬಹುತೇಕ ಪತ್ರಕರ್ತರು ಸತ್ತು ಹೋಗುತ್ತಾರೆ.!!
ಹೀಗಂತ ಹೇಳಿದ ಕನ್ಹಯ್ಯಕುಮಾರ ಮಾತು ನಿಜವಾಗುತ್ತಿದೆ.
ಅಲ್ವಾ.?
#istandwithpowertv
@amarprasad_ap ತಾವು ನಿಮ್ಮ ಯೌಟ್ಯೂಬ್ ಚಾನೆಲ್ ನಲ್ಲಿ ಯಾವುದೇ ಪಕ್ಷಗಳು, ಜಾತಿ ಧರ್ಮ ನೋಡದೆ ಎಲ್ಲಾ ವಿಚಾರ ಹೇಳುವ ನೀವು.
ಇಂದು #PowerTV ಮೇಲಿನ ಧೋರಣೆ ಬಗ್ಗೆ ಇನ್ನೂ ಯಾಕೆ ಹೇಳಲಿಲ್ಲ. ನಿಮಗೂ ಭಯವಿದಯ?
#istandwithpowertv
ಸೆಪ್ಟಂಬರ್ 28 ರಾಜ್ಯ ಮಾಧ್ಯಮ ಸ್ವಾತಂತ್ರ್ಯಹರಣ ದಿನಾಚರಣೆ.
#istandwithpowertv
@BSYBJP
@siddaramaiah
@DKShivakumar

ಸತ್ಯಕ್ಕೆ ಇನ್ನೊಂದು ಹೆಸರು ಪವರ್ ಟಿ ವಿ..
ಆದಷ್ಟು ಬೇಗ ಸತ್ಯದರ್ಶನ ನೀಡಲು ಬನ್ನಿ "ಪವರ್ ಬಳಗ"..
#istandwithpowertv

I STAND WITH POWER TV.
@powertvnews Journalist Asks https://t.co/02upik8oTD.Modi,Cm Yediyurappa is this your Dream India?
POWER TV LIVE BLOCKED
#IStandWithPowerTv #SupportPowerTV ATTACK ON FREEDOM OF PRESS CONDEMNABLE
I STAND WITH POWER TV.
POWER TV LIVE BLOCKED
#IStandWithPowerTv #SupportPowerTV ATTACK ON FREEDOM OF PRESS CONDEMNABLE
@siddaramaiah @hd_kumaraswamy @varthabharati @ravishndtv
@BSYBJP ಕುಟುಂಬದ ಸದಸ್ಯರಿಗೆ ಕೋಟಿ ಕೋಟಿ ಹಣ ವರ್ಗಾವಣೆ ವಿಷಯ ಸಾಭಿತಾದರೆ ಯಡಿಯ್ಯೂರಪ್ಪ ನಿವೃತ್ತಿ, ಸದನದಲ್ಲಿ ಸವಾಲ್.
ಆದರೆ ಸರ್ಕಾರ ಮಾತ್ರ ಯಾವುದೇ ತನಿಖೆ ಮಾಡಸಲ್ವಂತೆ..😂🙏
#istandwithpowertv
@powertvnews

ಪೋಲೀಸ್ ಮತ್ತು ನ್ಯಾಯಾಲಯಗಳು ಭ್ರಷ್ಟಾಚಾರದ ತನಿಖೆ ಮತ್ತು ವಿಚಾರಣೆ ಮಾಡಿ ಶಿಕ್ಷೆ ಪ್ರಕಟಿಸಲಿ. ಅಧಿಕಾರ ದುರುಪಯೋಗ ಮಾಡಿಕೊಂಡು ಮಾಧ್ಯಮ ಸಂಸ್ಥೆಯನ್ನು ಮುಚ್ಚಿಸುವುದು ಸರ್ವಾಧಿಕಾರಿ ನಡೆ. @CMofKarnataka
#stand_with_media #istandwithpowertv
ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಮುಂದಾದ ಸರ್ಕಾರ - ಪವರ್ ಟಿವಿ ಎಂಡಿ ಮನೆ ಮೇಲೆ ಪೊಲೀಸರ ದಾಳಿ
#fightagainstcorruption #answervijayendra #answerbsy @BJP4Karnataka @BJP4India @narendramodi @BYVijayendra @JPNadda @BSYBJP @CMofKarnataka
@BSYBJP ಕುಟುಂಬದ ಸದಸ್ಯರಿಗೆ ಕೋಟಿ ಕೋಟಿ ಹಣ ವರ್ಗಾವಣೆ ವಿಷಯ ಸಾಭಿತಾದರೆ ಯಡಿಯ್ಯೂರಪ್ಪ ನಿವೃತ್ತಿ, ಸದನದಲ್ಲಿ ಸವಾಲ್.
ಆದರೆ ಸರ್ಕಾರ ಮಾತ್ರ ಯಾವುದೇ ತನಿಖೆ ಮಾಡಸಲ್ವಂತೆ..😂🙏
#istandwithpowertv
@powertvnews

ರಾಜಾ ಇಲಿ ಸರ್ಕಾರ.
ಒಂದು @powertvnews ಮಾಧ್ಯಮವನ್ನು ಎದುರಿಸಲಾಗದೇ ಅದನ್ನು ಮುಚ್ಚಿಸಿರುವ ನೀವೆಲ್ಲಾ ಕೈಗೆ ಬಳೆ ತೊಡ್ಕೊಂಡು ಹಣೆಗೆ ಕುಂಕುಮ ಹಚ್ಕೋಳಿ..
#istandwithpowertv
#istandwithpowertv
D fans Karnataka na kolle hodithirorna bidbardu

ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಸುದ್ದಿ ಮಾಡಿದ್ದಕ್ಕಾಗಿ ಒಂದು ಟಿವಿ ಮಾಧ್ಯಮವನ್ನು ಸರ್ಕಾರ ಮುಚ್ಚಿ ಹಾಕುತ್ತಿದೆ ಇನ್ನೂ ಏನು ಅನಿಸುತ್ತಿಲ್ವಾ....?
@VishweshwarBhat
#PowerTVKannada
#istandwithpowertv
ಮಾನ್ಯ @BSYBJP ಯವರೇ, ತಾವು ತಮ್ಮ ಕುಟುಂಬದವರು ಮಾಡಿದ ಭ್ರಷ್ಟಾಚಾರ ಬಯಲು ಮಾಡಿದ @powertvnews ನ ಪ್ರಸಾರವನ್ನು ನಿಮ್ಮ ನೇತೃತ್ವದ @BJP4Karnataka ಸರಕಾರ ತಡೆಹಿಡಿದಿದೆ, ಹಾಗಾದರೆ ಸಾರ್ವಜನಿಕ ಜೀವನ ನಡೆಸುತ್ತಿರುವ ನಿಮ್ಮ ಕುಟುಂಬದವರೇನು ಪ್ರಶ್ನಾತೀತರೇ?
#IStandWithPowerTv #AnswerVijayendra #AnswerBSY @BYVijayendra

ನೀವು ಒಂದು ರಂಗದವರು ಒಂದಾಗಲಿಲ್ಲ ಅಂದ್ರೆ ಒಂದು ನೆನಪಿಟ್ಟುಕೊಳ್ಳಿ ಯಾವಾಗಲು ಇದೇ ಸರ್ಕಾರ ಇರಲ್ಲ ನಾಳೆ ಬೇರೆ ಸರ್ಕಾರ ಬರುತ್ತೆ ಇನ್ನೊಂದು ಚಾನೆಲ್ ಟಾರ್ಗೆಟ್ ಮಾಡ್ತಾರೆ ಇವತ್ತು ಅವರಿಗಾದ ಗತಿ ನಾಳೆ ನಿಮಗೆ ಆಗಲ್ಲ ಅನ್ನೋ ಗ್ಯಾರಂಟಿ ಇದ್ಯಾ?
#istandwithpowertv #rehman #KannadaNews
ಅಪ್ಪಿ ತಪ್ಪಿ @hd_kumaraswamy ಏನಾದರೂ ಒಂದೇ ಒಂದು ಟಿವಿ ಬಂದ್ ಮಾಡಿಸುವುದು ಇರಲಿ, ನೋಟೀಸ್ ಕೊಟ್ಟಿದ್ದಿದ್ದರೆ ಇಷ್ಟೊತ್ತಿಗೆ ಭಾರತ ಹತ್ತಿ ಉರಿಯುತ್ತಿತ್ತು.
ಒಂದು ಲೂಟಿಕೋರ ಕುಟುಂಬ ಕಾಪಾಡಲು ಇಡಿ ಸರ್ಕಾರವು ಬೆಂಗಾವಲಾಗಿ ನಿಂತಿದೆ. ಸತ್ಯ ಹೇಳಿದ ಕುಟುಂಬಗಳು ಬೀದಿಪಾಲಾಗಿವೆ. ಇದೆ @BJP4India ಸಿದ್ದಂತ.
#istandwithpowertv
Media is the POWER of democracy.
Stealing the POWER of media is equal to betraying democracy.
ಮಾಧ್ಯಮಗಳು ಪ್ರಜಾಪ್ರಭುತ್ವದ ಶಕ್ತಿ. ಮಾಧ್ಯಮಗಳ ಶಕ್ತಿಯನ್ನು ಕಸಿಯುವುದು ಪ್ರಜಾಪ್ರಭುತ್ವಕ್ಕೆ ದ್ರೋಹ
#DontSupressPressFreedom
#istandwithpowertv

Shutting down a @powertvnews channel because it’s showcased the corruption of the CMs family is fascism.
#istandwithpowertv
ಪವರ್ ಟಿವಿಯನ್ನು ಬಂದ್ ಮಾಡಿಸಿದ ರಾಜ್ಯ ಸರಕಾರ: ಫೇಸ್ ಬುಕ್ ನಲ್ಲಿ ಕಣ್ಣೀರಿಟ್ಟು ಆರೋಪಿಸಿದ ರಹಮಾನ್
#RahmanHassan
Read More here https://t.co/GsbId74Toh

ಈಗ ಅರ್ಥವಾಯ್ತಾ ನಮ್ಮ ಮಿಂಡ್ರಿ ಮಾಧ್ಯಮಗಳು ಬಿಜೆಪಿ ಅಥವಾ ಮೋದಿ
ವಿರುದ್ಧ ಯಾಕ್ ಮಾತಾಡಲ್ಲ ಅಂತ,..
ಪರ ಮಾತನಾಡಿದರೆ ಹಣ,
ವಿರುದ್ಧ ಮಾತಾಡಿದರೆ ಹೆಣ..
#IStandWithPowerTv
Last Seen Hashtags on Sotwe
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers





















