@NobelPrize If Hitler lived in these times, he would surely be awarded the Nobel Peace Prize. That is the message that the Nobel Foundation gives in awarding the @NobelPrize to María Corina Machado. María Corina has influenced the start of several wars in Latin America.
@NobelPrize If Hitler lived in these times, he would surely be awarded the Nobel Peace Prize. That is the message that the Nobel Foundation gives in awarding the @NobelPrize to María Corina Machado. María Corina has influenced the start of several wars in Latin America.
ಒಟ್ನಲ್ಲಿ ಜನರಿಗೆ ಧರ್ಮದ ಹುಚ್ಚು ಹಿಡಿಸಿ ಅಧಿಕಾರ ಹಿಡಿದು ತಲೆಬುಡವಿಲ್ಲದೆ ಸರ್ಕಾರ ನಡೆಸುತ್ತಾ ಜನರ ರಕ್ತ ಹೀರುವ ಕೆಲಸ ಮಾಡಿ.ಅಲ್ಲಿಗೆ ಬಡವರು ಮಧ್ಯಮ ವರ್ಗ ನಿಮ್ಮ ವಿರುದ್ಧ ಧ್ವನಿ ಕೂಡ ಎತ್ತಲು ಶಕ್ತಿ ಇಲ್ಲದ ಹಾಗೆ ಮಾಡಿ.
ಇದನ್ನೆಲ್ಲಾ ಪ್ರಶ್ನೆ ಮಾಡಿದ್ರೆ ದೇಶದ್ರೋಹಿ ಧರ್ಮದ್ರೋಹಿ ಪಟ್ಟ ಕಟ್ಟಿಬಿಡಲು ಹೇಗಿದ್ರು ಹಿಂಬಾಲಕರು ಇದ್ದಾರಲ್ಲ.
ಬಿಜೆಪಿಗರ ನಕಲಿ ಹಿಂದೂ ಪ್ರೇಮದ ಮೊಸಳೆ ಕಣ್ಣೀರು ಬಟಾ ಬಯಲು!
2019ರಿಂದ 2022ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಆಪರೇಷನ್ ಕಮಲದ ಸರ್ಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ವಿಜಯಪುರದ ರೈತರಿಗೆ ನೀಡಿದ ನೋಟೀಸುಗಳಿವು!
ಆಗ ಇರದ ಹಿಂದೂ ಪ್ರೇಮ ಈಗ ಕಪೋಲ ಕಲ್ಪಿತ ಸುಳ್ಳುಗಳ ಆಧಾರದ ಮೇಲೆ ಚಿಗುರೊಡೆದಿದ್ದು ಹೇಗೆ?
ರಾಜ್ಯದ ಅಭಿವೃದ್ಧಿ ಬಿಟ್ಟು ಹಿಜಾಬ್, ಹಲಾಲ್, ಉರಿ ಗೌಡ, ನಂಜೇಗೌಡ ಎಂದು ಆಡಳಿತ ನಡೆಸಿದ ನಾಟಕ ಮಂಡಳಿಯ ಮುಂದುವರೆದ ಭಾಗ ಈಗ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ. ಸುಳ್ಳು ಕಂತೆ ಕಟ್ಟಿ ಜನರ ಕಣ್ಣಿಗೆ ಮಣ್ಣೆರೆಚುವ ಇವರ ಕುತಂತ್ರ ಇಲ್ಲಿ ನಡೆಯುವುದಿಲ್ಲ.
ವಿಜಯೇಂದ್ರ ರವರ ಸತ್ಯಶೋಧನಾ ಸಮಿತಿ (ಅತ್ತು-ಗೋಗರೆದು ರಚನೆಗೊಂಡ ಪರಿಷ್ಕೃತ ಸತ್ಯಶೋಧನಾ ಸಮಿತಿ) ಅವರ ಸರ್ಕಾರದ ಅವಧಿಯಲ್ಲಿ ನಮ್ಮ ರೈತರಿಗೆ ಕಳುಹಿಸಿದ ನೋಟೀಸುಗಳಿಗೆ ಉತ್ತರ ಕೊಡಲಿ.
ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು.
ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು.(1/n)
This is so heartbreaking. Dozens of new-born babies detached from their incubators at Al Shifa Gaza hospital due to power/oxygen running out. Israel must do more to get them to safety and medical treatment. ASAP.
@Nimmabhaskar22 ಈ ಸ್ಫೋಟ ಕ್ರಯಿಸ್ತರೆ ಮಾಡಿದ್ದು . ಬಯೋತ್ಪಾದಕ ಡೊಮಿನಿಕ್ ಮಾರ್ಟಿನ್ ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಅದಕ್ಕಿಂತ ಮೊದಲೇ ಇದನ್ನು ಒಂದು ಸಮೂಹದ ತಲೆಗೆ ಕಟ್ಟಲು ಯತ್ನಿಸುತ್ತಿರವುದು ಖೇದಕರ.
ಇಂತಹ ಮತಾಂದ ವಿಷ ಈ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಯಾಗಿದ್ದ ಎಂಬುದು ಈ ರಾಜ್ಯಕ್ಕೇ ಅವಾಮಾನ.