Top Tweets for #JHPatel
The best CM after RK Hegde #JHPatel
Guess the person with @DKShivakumar this picture looks like it was taken back in 1989, when DK became an MLA for the first time.

ತಮ್ಮ ತಮ್ಮ ವೈಯುಕ್ತಿಕ ರಾಜಕೀಯ ತೆವಲಿಗೆ ಬಸವ ಧರ್ಮವನ್ನೇ ಅಡವಿಟ್ಟ ಲಿಂಗಾಯತ ಮುಖ್ಯಮಂತ್ರಿಗಳ ಸಂಭ್ರಮೋತ್ಸವದ ನಡುವೆ ಸದ್ದಿಲ್ಲದೇ ಅನುಭವ ಮಂಟಪವೆಂಬ ಮಹಾಮನೆ ರೂಪುಗೊಳ್ಳಲು ಅಡಿಪಾಯ ಹಾಕಿದ ನಿಮ್ಮನ್ನು ನೆನೆಸಿಕೊಳ್ಳುವುದೇ ಬೇಸಿಗೆಯ ಬಿಸಿ ಮಧ್ಯೆ ತಂಗಾಳಿ ಬೀಸಿದಂತೆ !
#jhpatel

ನಾಡು ಕಂಡ ದಿಟ್ಟ ನಾಯಕ, ನೇರ ನಡೆ-ನುಡಿಯ ಅಪರೂಪದ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಜೆ. ಹೆಚ್.ಪಟೇಲ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ನಾಡಿನ ಅಭಿವೃದ್ಧಿಗೆ ಶ್ರೀಯುತರು ನೀಡಿದ ಕೊಡುಗೆಗಳು ಅವಿಸ್ಮರಣೀಯ.
#JHPatel

ರಾಜ್ಯ ರಾಜಕೀಯ ಇತಿಹಾಸದಲ್ಲಿ ಅಪ್ರತಿಮ ಛಾಪು ಮೂಡಿಸಿದ ಜನನಾಯಕ, ನೇರ ನುಡಿಯ ಅಪರೂಪದ ಮಾಜಿ ಮುಖ್ಯಮಂತ್ರಿ ಶ್ರೀ ಜೆ.ಎಚ್. ಪಟೇಲ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
#jhpatel

ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಬೆಗೊಳಗಾಗಿರುತ್ತಾರೆ: ಶೆಟ್ಟರ್
#CMSiddaramaiah #JagadishShettar #PublicMeeting #JHPatel #BJPwomenWorkers #Policeofficial
https://t.co/fFKJ42LeW4
ಮುತ್ಸದ್ದಿ ರಾಜಕಾರಣಿ, ನೇರ ನುಡಿಯ ನಾಯಕ ಹಾಗೂ ರಾಜಕೀಯ ಸಂತರೆಂದೇ ಕರೆಯಲ್ಪಡುವ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಜೆ. ಹೆಚ್ ಪಟೇಲ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅನಂತ ನಮನಗಳು.
#JHPatel

ಧೀಮಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು
#JHPatel

ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮ೦ತ್ರಿಗಳಾದ ಶ್ರೀ ಜೆ.ಎಚ್.ಪಟೇಲ್ ಅವರ ಪುಣ್ಯಸ್ಮರಣೆಯ ಗೌರವ ನಮನಗಳು
Remembering stalwart leader and Former Chief Minister of Karnataka Shri. J. H. Patel On his Death Anniversary.
#JHPatel

ನಾಡು ಕಂಡ ಧೀಮಂತ ನಾಯಕರು, ಮಾಜಿ ಮುಖ್ಯಮಂತ್ರಿಗಳು ದಿವಂಗತ ಶ್ರೀ ಜೆ. ಹೆಚ್.ಪಟೇಲ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
#JHPatel

Remembering the stalwart leader and Former Chief Minister of Karnataka, Shri J.H. Patel, on his death anniversary. His visionary leadership and unwavering commitment to the state's progress continue to inspire.
#JHPatel #Karnataka #Leadership #DeathAnniversary

ನಾಡು ಕಂಡ ದಿಟ್ಟ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಜೆ. ಹೆಚ್.ಪಟೇಲ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ನಾಡಿನ ಅಭಿವೃದ್ಧಿಗೆ ಶ್ರೀಯುತರು ನೀಡಿದ ಕೊಡುಗೆಗಳು ಅವಿಸ್ಮರಣೀಯ.
#JHPatel

ರಾಜ್ಯಕಂಡ ದಿಟ್ಟ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಜೆ. ಎಚ್.ಪಟೇಲ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
#JHPatel

ಮಾಜಿ ಮುಖ್ಯಮಂತ್ರಿ ಶ್ರೀ ಜೆ ಹೆಚ್ ಪಟೇಲ್ ಅವರ ಪುಣ್ಯ ತಿಥಿಯಂದು ಶ್ರದ್ಧೆಯ ಪ್ರಣಾಮಗಳು. ಸರಳ ಸಜ್ಜನಿಕೆಯ ರಾಜಕಾರಣಿ ಶ್ರೀ ಜೆ.ಹೆಚ್ ಪಟೇಲ್ ಅವರು ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಮಾದರಿ ಆಡಳಿತ ನೀಡಿದ್ದರು.
#JHPatel

ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಶ್ರೀ ಜೆ ಹೆಚ್ ಪಟೇಲ್ ಅವರ ಪುಣ್ಯ ತಿಥಿಯಂದು ಗೌರವ ನಮನಗಳು. ಉತ್ತಮ ಆಡಳಿತಗಾರರಾಗಿದ್ದ ಅವರು ನಾಡಿನ ಪ್ರಗತಿಗೆ ಬಹುಮೂಲ್ಯ ಸೇವೆ ಸಲ್ಲಿಸಿದ್ದಾರೆ.
#JHPatel

ಶಿವಮೊಗ್ಗದ ಸಂಸದರಾಗಿ ಸಂಸತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಕಂಪನ್ನು ಹರಡಿದ ಹೆಮ್ಮೆಯ ಕನ್ನಡಿಗ ಶ್ರೀ ಜೆ. ಹೆಚ್. ಪಟೇಲ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಾಗಿ ಶ್ರೀಯುತರು ನಾಡಿನ ಅಭಿವೃದ್ಧಿಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ.
#JHPatel

ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
#AManju #CPYogeshwar #HDKumaraswamy #Channapatna #JHPatel #HDDevegowda #Siddaramaiah #Lakefilling #IgloorReservoir
https://t.co/WowgiO7Mdd
ಮಾಜಿ ಮುಖ್ಯಮಂತ್ರಿ ಕೂಡಲಸಂಗಮ ಅಭಿವೃದ್ದಿ ಹರಿಕಾರ ಹಾಗೂ ಕರ್ನಾಟಕದ ಏಳು ಜಿಲ್ಲೆಗಳ ನಿರ್ಮಾಪಕ " ಲಿಂಗೈಕ್ಯ. ಜೆ.ಎಚ್.ಪಟೇಲರ " ಜನ್ಮದಿನಾಚಾರಣೆಗೆ ಶುಭಾಶಯಗಳು.
#jhpatel

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಜೆ ಹೆಚ್ ಪಟೇಲ್ ಅವರ ಜಯಂತಿಯಂದು ಶ್ರದ್ಧಾಪೂರ್ವಕ ಸಂಸ್ಮರಣೆಗಳು. ಕರ್ನಾಟಕ ಸಂಯುಕ್ತ ಜನತಾದಳದ ಅಧ್ಯಕ್ಷರಾಗಿದ್ದ ಅವರು, ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ನಾಡಿನ ಅಭಿವದ್ಧಿಗೆ ಮಹತ್ವದ ಕೊಡುಗೆ ಸಲ್ಲಿಸಿದ್ದಾರೆ.
#JHPatel

ಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ನಾಡಿನ ಮಾಜಿ ಮುಖ್ಯಮಂತ್ರಿ, ಶ್ರೀ ಜೆ ಹೆಚ್ ಪಟೇಲ್ ಅವರ ಜನ್ಮ ಜಯಂತಿಯಂದು ಗೌರವಪೂರ್ವಕ ನಮನಗಳು. ಸರಳ ವ್ಯಕ್ತಿತ್ವದ ನಾಯಕರಾಗಿದ್ದ ಅವರು ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದರು.
#JHPatel

ನೇರ ನುಡಿ, ಸರಳ ವ್ಯಕ್ತಿತ್ವದ ಜನನಾಯಕ, ನಾಡಿನ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜೆ.ಹೆಚ್.ಪಟೇಲ್ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು.
#JHPatel

Last Seen Hashtags on Sotwe
NoLimit()** filter:videos
Seen from United States
basicosdejasz
Seen from United States
ProPortugal2025
Seen from United States
amloTirano
Seen from United States
omegle
Seen from Netherlands
radharanikebhakt
Seen from United States
imcozume
Seen from United States
manchester
Seen from Brazil
pRodukshuN
Seen from United States
AGSPride
Seen from United States
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.6M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.5M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.5M followers

Taylor Swift 
@taylorswift13
83.4M followers

Lady Gaga 
@ladygaga
74.9M followers

Virat Kohli 
@imvkohli
72.6M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.5M followers

Bill Gates 
@billgates
64.8M followers

Selena Gomez 
@selenagomez
62.6M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers

















