Top Tweets for #Jeewrites
ರಮಣಿ... ರುಕ್ಮಿಣಿ...
ಮಾತಿನಲ್ಲೇ ಮನವ ಸೆಳೆದ ಕಣ್ಮಣಿ.
ದುಃಖಿತ ಮನವ ಸಂತೈಸಿದ ಸುಹಾಸಿನಿ.
ನನ್ನ ಖುಷಿಯ ಸಾಗರದಲಿ
ಅಲೆಯಂತೆ ನೀ ಮನಮೋಹಿನಿ.
ತಿಳಿಯದೇ ನಿನ್ನ ಪ್ರೇಮದ ಕಡಲಲಿ
ಕಳೆದುಹೋಗಿರುವೆ ನಾ, ಭೂರಮಣಿ.
ನೀ ಒಪ್ಪಿದರೆ ಎಂದೆಂದಿಗೂ
ನೀನಾಗುವೆ ನನ್ನ ಮನದ ಅರಗಿಣಿ. 🦜🌸❤️
#JeeCaptures #JeeWrites #Chikkamagaluru

ಮೊಳಗಿಹುದು ಗುಲಾಬಿಯ ಗಾನಲಹರಿ,
ಕನಕಾಂಬರಿ ಬರೆದಿಹಳು ಪ್ರೇಮಕಾದಂಬರಿ.
ಮೈಮನವೆಲ್ಲ ನವಿರೇಳಿಸಿ ಕುಣಿದಿಹಳು ಮಯೂರಿ,
ಸಪ್ತಸ್ವರದ ಸುರಿಮಳೆ ಸುರಿಸಿಹಳು ಸ್ವರ್ಣಾಂಬರಿ.
ಮುಂಜಾವಿನ ಶುಭಾಶಯ ಹೊತ್ತು ಬಂದಿಹಳು ಮಲ್ಲಿಗೆ ಮನೋಹ��ಿ. 🌸✨🌄
#GoodMorningX #JeeCaptures #JeeWrites

ಮೌನರಾಗದ ಹಾಡಿಗೆ,
ಕದಡಿದ ಮನವು ತಿಳಿಯಾಗಿದೆ.
ನೆನಪಿನ ದುಃಖದ ಮಳೆಯು,
ಖುಷಿಯ ಅಲೆಯಾಗಿ ಬದಲಾಗಿದೆ.
ಮರಳಿ ಬರಬೇಡ ಓ ಗೆಳತಿಯೇ,
ನೀನು ನಾ ಮರೆತಗಿದೆ. 😇❤️
#Jeecaptures #Jeewrites #Bengaluru

ಬದುಕಲು ದಾರಿ ನೂರಾರು,
ಸಾಗುವ ದಾರಿಯಲ್ಲಿ ಸೋಲು-ಗೆಲುವು ಸಾವಿರಾರು.
ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ,
ಸಮಚಿತ್ತದಿಂದ ಸಾಗುತ್ತಾ,
ತಲುಪಬೇಕಿದೆ ಬದುಕಿನ ಕೊನೆಯ ಊರು. ❤️
ಶುಭ ರಾತ್ರಿ 🌃
#GoodNightX #JeeCaptures #JeeWrites

ನಿನ್ನಲ್ಲಿ ನಾ ನನ್ನನು ಕಂಡೆ
ನನ್ನಲ್ಲಿ ನೀ ��ಿನ್ನನು ಕಂಡೆ
ಜೊತೆಯಾಗಿ ಹಿತವಾಗಿ
ಒಂದಾಗಿ ಬದುಕಬೇಕು ಇಂದು.. 🫠❤️
#KaarmodaKaragi #JeeMusic #JeeWrites #KannadaMusic
Kaarmoda Karagi - Audio track out today evening. 😍🎶❤️
Stay tuned to @JeeMusic23 🙌
#KaarmodaKaragi #JeeMusic #JeeWrites #KannadaMusic

ತಲೆ ಎತ್ತಿ ನಿಂತಿರುವ ಗಾಜಿನ ಕಟ್ಟಡ,
ಅದರಡಿಯಲ್ಲಿ ತನ್ನ ಸೊಬಗನು ಅರಳಿಸಿ ನಿಂತ ಹೂವಿನ ಗಿಡ.
ಎರಡರ ಸಂಗಮ ನೋಡುವುದೇ ನನ್ನ ಮನಸಿಗೆ ಸಡಗರ. 🫠❤️
#GoodEveningX #JeeWrites #JeeCaptures

ಪಾರಿಜಾತೆ – Romantic Melody Video Song out now. 🎶🌸❤️
Link 🖇️ https://t.co/VxOO43hByg
#Parijathe #JeeMusic #JeeWrites #KannadaMusic

When the skies unite two souls... ☁️🌧️❤️
"Kaarmoda Karagi" is on its way. 😍
Releasing Soon ���🎶
Need all your love and support @JeeMusic23 🙌
#KaarmodaKaragi #JeeMusic #JeeWrites #KannadaMusic

When the skies unite two souls... ☁️🌧️❤️
"Kaarmoda Karagi" is on its way. 😍
Releasing Soon 🔜🎶
#KaarmodaKaragi #JeeMusic #JeeWrites #KannadaMusic

ಮುದ್ದಾದ ಪಾರಿಜಾತೆ ನೀನು
ಕಂಡಾಗ ನಿ��್ನ ನಗುವಲಿ ತೇಲಿ ಹೋದೆ ನಾನು..🫠❤️
ಪಾರಿಜಾತೆ - Video Song Out Now. 🌼 🎶 🙌
#ಪಾರಿಜಾತೆ #Parijathe #JeeMusic #JeeWrites #KannadaSong
ಮುದ್ದಾದ ಪಾರಿಜಾತೆ ನೀನು
ಕಂಡಾಗ ನಿನ್ನ ನಗುವಲಿ ತೇಲಿ ಹೋದೆ ನಾನು..🫠❤️
ಪಾರಿಜಾತೆ - Video Song Out Now. 🌼 🎶 🙌
#ಪಾರಿಜಾತೆ #Parijathe #JeeMusic #JeeWrites #KannadaSong
ಅಲೆ ಅಲೆಯಲು ನಿನ್ನದೇ ಆಲಾಪನೆ,
ಸಾಗರದ ಒಡಲಲ್ಲಿ ನಿನ್ನದೇ ಸಂಭಾಷಣೆ.
ಹಂಬಲಿಸಿ ಹಿಂಬಾಲಿಸಿದ ನನ್ನ ಹೃದಯ,
ನಿನ್ನ ಹೆಜ್ಜೆಗುರುತನ್ನು ಸ್ಪರ್ಶಿಸಿ...
ನನ್ನ ಒಲವಿನ ಸಾಗರವೇ ನಿನ್ನಿಂದಲೇ..🌊❤️
ತಬಾಹಿ... ತಬಾಹಿ... ❤️🔥
#Tabaahi #ToxicTheMovie #Yash #KiaraAdvani #JeeMusic #JeeWrites
ಏನೆಂದು ತಿಳಿಯಲಿ,
ಹೇಗೆಂದು ಹೇಳಲಿ...
ನನ್ನೆದೆಯ ಗೂಡಲ್ಲಿ
ನೀ ಬಚ್ಚಿಟ್ಟುಕೊಂಡಿರುವಾಗ.
ನಿನ್ನದೇ ನೆನಪಲ್ಲಿ,
ನೀ ಹಾಡಿದ ಹಾಡು ಕೇಳುತ್ತಾ,
ನನ್ನನ್ನೇ ನಾನೇ
ಮರೆತಿರುವೆ ಈಗ... 🫠❤️
#HappySunday #JeeCaptures #JeeWrites

ಅಕ್ಕರೆ ಸಕ್ಕರೆ ಚೆಲುವೆ ನೀನು ನಕ್ಕರೆ,
ಕಳೆದು ಹೋದ ಖುಷಿಯೇ ಮರಳಿ ಸಿಕ್ಕಂತಿದೆ... 🎶❤️
ಪಾರಿಜಾತೆ 🌸 - Tuning Soon.🤞🧿❤️
Stay tuned to @JeeMusic23 🙌
#JeeMusic #JeeWrites #KannadaSong #IndieMusic

ಅಕ್ಕರೆ ಸಕ್ಕರೆ ಚೆಲುವೆ ನೀನು ನಕ್ಕರೆ,
ಕಳೆದು ಹೋದ ಖುಷಿಯೇ ಮರಳಿ ಸಿಕ್ಕಂತಿದೆ... 🎶❤️
ಪಾರಿಜಾತೆ 🌸 - Tuning Soon.🤞🧿❤️
#JeeMusic #JeeWrites #KannadaSong #IndieMusic



ಮಾಯಾಲೋಕದ ಮ��ಯಾಂಗನೆ,
ಆಲಿಂಗನೆಯ ��ಲಾಪನೆಗೆ
ಕ್ಷಣಮಾತ್ರದಲ್ಲಿ ಕಣ್ಣಮುಂದೆ ಗೋಚರಿಸಿ,
ಭ್ರಾಂತಿಯ ಭ್ರಮೆಯನ್ನು ನಿಜವಾಗಿಸಿದ ಛಾಯೆ ನೀನು.
ತಡಮಾಡದೆ ಶುರುಮಾಡುವ
ಒಲವಿನ ಸಂಭಾಷಣೆ…
ಭಾಷಣಕ್ಕೂ ಮುನ್ನ ಅರ್ಪಿಸುವೆ
ನನ್ನ ಹೃದಯ ತೋಟದ ಗುಲಾಬಿಯನ್ನು.🤌🌹
#JeeWrites #SundayThoughts

Most Popular Users

Elon Musk 
@elonmusk
241.3M followers

Barack Obama 
@barackobama
119.1M followers

Cristiano Ronaldo 
@cristiano
113M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.5M followers

KATY PERRY 
@katyperry
89.1M followers

Taylor Swift 
@taylorswift13
83M followers

Lady Gaga 
@ladygaga
74.5M followers

Virat Kohli 
@imvkohli
72.1M followers

Kim Kardashian 
@kimkardashian
70.5M followers

YouTube 
@youtube
68.8M followers

Neymar Jr 
@neymarjr
65M followers

Bill Gates 
@billgates
64.7M followers

The Ellen Show
@theellenshow
62.4M followers

Selena Gomez 
@selenagomez
62.2M followers

CNN 
@cnn
61.8M followers

X 
@x
60.8M followers


