Top Tweets for #JoinCongressSaveKarnataka
ಮಾನವೀಯ ಮೌಲ್ಯಗಳಿಗೆ ಮಾನವೀಯತೆಗೆ ಬೆಲೆ ಕೊಡುವಂತ ಪಕ್ಷ ಕಾಂಗ್ರೆಸ್ ಪಕ್ಷ ಇಂತಹ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಕೈ ಬಲ ಪಡಿಸೋಣ ಇದೇ ದಿನಾಂಕ 11 - 12 - 2021 ರಂದು #JoinCongressSaveKarnataka

ಮನೆ ಮನೆಗಳಲ್ಲೂ ಕಾಂಗ್ರೆಸ್... ಮನ ಮನಗಳಲ್ಲೂ ಕಾಂಗ್ರೆಸ್...
#joincongresssaveindia
#JoinCongressSaveKarnataka
#YadgirCongressSocialMedia

ದಿನಾಂಕ 24-11-2021 ರಂದು ಬೆಂಗಳೂರ ನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ DK Shivakumar ರವರ ನೇತೃತ್ವದಲ್ಲಿ ನಡೆದ ಕೆಪಿಸಿಸಿ ಸಾಮಾಜಿಕ ಜಾಲತಾಣದ ಕಾರ್ಯಗಾರದಲ್ಲಿ ಭಾಗವಹಿಸಿದೆ......!
#joincongresssavekarnataka
#JoinCongressSaveIndia
#DKShivakumar

ಕಾಂಗ್ರೆಸ್ ಎನ್ನುವುದೇ ಒಂದು ಸಿದ್ಧಾಂತ, ಒಂದು ಆಂದೋಲನ, ಇದೊಂದು ಹೋರಾಟ. ಇದಕ್ಕೆ ದೊಡ್ಡ ಇತಿಹಾಸವಿದೆ.
ಈ ಪಕ್ಷದ ಸದಸ್ಯರಾಗುವುದೇ ನಮ್ಮಲ್ಲರ ಭಾಗ್ಯ.
#JoinCongressSaveKarnataka @IYCKaup @INCKarnataka @IYCKarnataka @USalathur

ದೇಶವನ್ನು ಬಿಜೆಪಿ ಕಪಿಮುಷ್ಟಿಯಿಂದ ಬಿಡಿಸೋಣ. ಎಲ್ಲದಕ್ಕೂ ಮೊದಲು ಮೋದಿಯವರ ಬಿಜೆಪಿ ಸರ್ಕಾರದ ತೆರಿಗೆ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡೋಣ
#JoinCongressSaveKarnataka
ಕಾಂಗ್ರೆಸ್ ಪಕ್ಷ
ಬುದ್ಧ,
ಬಸವ,
ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡು ಬಂದಿದೆ.
- @DKShivakumar
#JoinCongressSaveKarnataka

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಜನಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಸಂಸದರಾದ @DKSureshINC ಅವರು ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ
ಪದಾಧಿಕಾರಿಗಳು ಉಪಸ್ತಿತರಿದ್ದರು.
#JoinCongressSaveKarnataka #Congress #Karnataka

ಕಾಂಗ್ರೆಸ್ ಪಕ್ಷ
ಬುದ್ಧ,
ಬಸವ,
ಅಂಬೇಡ್ಕರ್ ಅವರ ತತ್ವಗಳನ್ನು ಅಳವಡಿಸಿಕೊಂಡು ಬಂದಿದೆ.
- @DKShivakumar
#JoinCongressSaveKarnataka

ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಸಂಬಂಧಿಸಿದಂತೆ
ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆ.
#JoinCongressSaveKarnataka
#ರಕ್ಷಾರಾಮಯ್ಯ
#iyckranataka
#RakshaRamaiah
#KPYCC
#Karnataka
ಕಾಂಗ್ರೆಸ್ ಎನ್ನುವುದೇ ಒಂದು ಸಿದ್ಧಾಂತ , ಒಂದು ಆಂದೋಲನ. ಇದೊಂದು ಹೋರಾಟ. ಇದಕ್ಕೆ ದೊಡ್ಡ ಇತಿಹಾಸವಿದೆ.
ಈ ಪಕ್ಷದ ಸದಸ್ಯರಾಗುವುದೇ ನಮ್ಮಲ್ಲರ ಭಾಗ್ಯ.
- DK Shivakumar
#JoinCongressSaveKarnataka

ಉನ್ನತ ಶಿಕ್ಷಣ ಪ್ರೋತ್ಸಾಹಕ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ವಿರೋಧಿ ಬಿಜೆಪಿ
ವಿದ್ಯಾಸಿರಿ ಯೋಜನೆಯಡಿ ಮೂರುವರೆ ಲಕ್ಷ ವಿದ್ಯಾರ್ಥಿಗಳಿಗೆ ರೂ.398 ಕೋಟಿ ವಿದ್ಯಾರ್ಥಿ ವೇತನ.
ಹಿಂದುಳಿದ ವರ್ಗದ ಪಿಎಚ್ ಡಿ ವಿದ್ಯಾರ್ಥಿಗಳ ಶಿಷ್ಯ ವೇತನ ಕಿತ್ತುಕೊಂಡ ಬಿಜೆಪಿ ಸರ್ಕಾರ
#JoinCongressSaveKarnataka
1952 ರಲ್ಲಿ ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಮೂಲಕ ಕಾಂಗ್ರೆಸ್ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿತು.
ಕಾಂಗ್ರೆಸ್ ಎಂದರೆ ಪ್ರಜಾಪ್ರಭುತ್ವ ಆಡಳಿತ.
ಬಿಜೆಪಿ ಎಂದರೆ ಸರ್ವಾಧಿಕಾರ ಆಡಳಿತ .
#JoinCongressSaveKarnataka

ಕಾಂಗ್ರೆಸ್ 1959 ರಲ್ಲಿ ದೂರದರ್ಶನ ಕೇಂದ್ರ ಆರಂಭಿಸಿತು. ದೂರದರ್ಶನ ಗುಣಮಟ್ಟದ ಮಾಧ್ಯಮಕ್ಕೆ ಉದಾಹರಣೆ. ಬಿಜೆಪಿ ಇಂದು ಮಾಧ್ಯಮದ ಸ್ವಾತಂತ್ರ್ಯ ಹತ್ತಿಕ್ಕಿ ಪತ್ರಕರ್ತರನ್ನು ಬೆದರಿಸುತ್ತಿದೆ. ತನ್ನ ಪ್ರಚಾರಕ್ಕೆ ಮಾಧ್ಯಮ ಬಳಸುತ್ತಿದೆ. ಮಾಧ್ಯಮ ಸ್ವಾತಂತ್ರ್ಯ ಉಳಿಸಿ.
#JoinCongressSaveKarnataka

ಬೆಲೆ ಏರಿಕೆ, ಕರೋನಾ ಇವುಗಳು ದೇಶವನ್ನು ಭೀಕರವಾಗಿ ಬಾಧಿಸುತ್ತಿರುವಾಗಲೆ ಕಾರ್ಪೊರೇಟ್ ಕಂಪನಿಗಳ ಸಂಪತ್ತು ಸುಮಾರು ರೂ.12 ಲಕ್ಷ ಕೋಟಿ ಹೆಚ್ಚಾಗಿದೆ. ಸರ್ಕಾರಿ ವಲಯ ಮಾತ್ರ ನೆಲ ಕಚ್ಚಿದೆ. ಉಳ್ಳವರ ಪರ ಇರುವ ಬಿಜೆಪಿಯನ್ನು ತೊಲಗಿಸಿ ಕಾಂಗ್ರೆಸ್ ಬೆಂಬಲಿಸಿ
- @DrAnjaliTai
#JoinCongressSaveKarnataka

ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತ ವಿರೋಧಿ ಕಾನೂನು, ಭ್ರಷ್ಟಾಚಾರ, ನೈತಿಕ ಪೊಲೀಸ್ಗಿರಿಯ ಸಮರ್ಥನೆ, ಕೇಂದ್ರದ ಮಲತಾಯಿ ಧೋರಣೆ, ಒಡೆದಾಳುವ ನೀತಿ ಇವಷ್ಟೇ ಬಿಜೆಪಿಯ ಸಾಧನೆಗಳು.
ಇದರ ವಿರುದ್ಧ ನಾವೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕಿದೆ.
ಜನವಿರೋಧಿ ಬಿಜೆಪಿಯನ್ನು ಕಿತ್ತೊಗೆಯಬೇಕಿದೆ.
#JoinCongressSaveKarnataka
@INCKarnataka
ಕಾಂಗ್ರೆಸ್ ಎನ್ನುವುದೇ ಒಂದು ಸಿದ್ಧಾಂತ , ಒಂದು ಆಂದೋಲನ. ಇದೊಂದು ಹೋರಾಟ. ಇದಕ್ಕೆ ದೊಡ್ಡ ಇತಿಹಾಸವಿದೆ.
ಈ ಪಕ್ಷದ ಸದಸ್ಯರಾಗುವುದೇ ನಮ್ಮಲ್ಲರ ಭಾಗ್ಯ.
- @DKShivakumar
#JoinCongressSaveKarnataka
ಬಿಜೆಪಿ ಎಂಬುದು ಬಹುದೊಡ್ಡ ಸುಳ್ಳಿನ ಕಾರ್ಖಾನೆ; ದೇಶದ ಜನರಿಗೆ ಸುಳ್ಳುಗಳನ್ನು, ಕಾರ್ಪೊರೇಟ್ ಕಂಪನಿಗಳಿಗೆ ದೇಶ ಮಾರುವುದು ಬಿಜೆಪಿ ನಾಯಕರ ಮುಖ್ಯ ಉದ್ದೇಶ@BJP4Karnataka
#JoinCongressSaveKarnataka
ಅಧಿಕಾರಕ್ಕೆ ಬಂದ ಕೂಡಲೆ ದೇಶದ ಸಂಕಷ್ಟಗಳನ್ನೆಲ್ಲ ತೊಡೆದು ಹಾಕಿ ಸ್ವರ್ಗ ಸೃಷ್ಟಿಸುತ್ತೇನೆ ಎಂದು ಹುಸಿ ಕನಸನ್ನು ಜನರಲ್ಲಿ ಭಿತ್ತಿ ಅಧಿಕಾರಕ್ಕೆ ಬಂದ ಮೋದಿ ದೇಶವನ್ನು ಮಾರಾಟ ಮಾಡುತ್ತಾ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ.@BJP4Karnataka
#JoinCongressSaveKarnataka
Most Popular Users

Elon Musk 
@elonmusk
241.6M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers






















