Top Tweets for #JusticeForNSUI
@INCIndia @VinodJakharIN we stand firmly with nsui workers and vinod jakhar ji this police brutality and delay in fir is unacceptable justice will come
#NSUI #JusticeForNSUI #TOIHealingIndiaForum2026
NSUI ke saathiyo ke saath hui barbarata ke 24 ghante beet jaane ke baad bhi FIR darj na hone ke virodh mein, NSUI ke rashtriya adhyaksh Shri Vinod Jakhar ke netritva mein sabhi saathi dharne par baith gaye hain.
#NSUI #JusticeForNSUI #StudentRights #Congress #RahulGandhi
Rajiv Chowk par pradarshan kar rahi NSUI ki chhatra saathiyon ke saath hui police barbarata ke maamle mein 24 ghante ka ultimatum poora hone ke baad NSUI ke rashtriya adhyaksh Varun Choudhary ji* sansad marg thane FIR darj karwane pahunche.
#NSUI #JusticeForNSUI #StudentRights
राजीव चौक पर मेरे और NSUI की छात्रा बहनों के साथ हुई पुलिस बदसलूकी व मारपीट के मामले में 24 घंटे का अल्टीमेटम पूरा होने पर संसद मार्ग थाने FIR दर्ज करवाने पहुँची। न्याय मिलने तक संघर्ष जारी रहेगा, न डरूँगी, न झुकूँगी! ✊
#NSUI #JusticeForNSUI #RituBarala
Join Hands to Support #NSUI
#Kiran is from Mahadevapura Constituency. Need to stand with them.
NO NEED OF SAFFORNISATION IN OUR EDUCATION SYSTEM.
#NSUIKarnataka #Congress
#JusticeForNSUI #ReleaseTeamNSUI

ದೇಶದ ಯುವ ಧ್ವನಿಯನ್ನು ಅವರ ಆಕ್ರೋಷವನ್ನುಹತ್ತಿಕ್ಕಿಸುವ ಸರ್ಕಾರದ ತಂತ್ರ ಬಹುಕಾಲ ನಡೆಯುವುದಿಲ್ಲ. ಯುವ ಭಾರತದ ಆಕ್ರೋಷಕ್ಕೆ ಬಿಜೆಪಿ ಬೆಲೆ ತೆರಬೇಕಾದ ಕಾಲ ದೂರವಿಲ್ಲ. ಸರ್ಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು.
#JusticeForNSUI #ReleaseTeamNSUI

ಹೇಡಿ ಸರ್ಕಾರದ ದರ್ಪ ರೈತರ ಮೇಲೆ, ವಿದ್ಯಾರ್ಥಿಗಳ ಮೇಲೆ, ಬಡವರ ಮೇಲೆ, ಸಮಾಜಿಕ ಹೋರಾಟಗಾರರ ಮೇಲೆ. ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸುವ ಪ್ರಜಾಪ್ರಭುತ್ವ ವಿರೋಧಿ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿ.
#JusticeForNSUI #ReleaseTeamNSUI

ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನೆ ಮಾಡುವುದೆ ದೊಡ್ಡ ಅಪರಾಧ ಎಂಬಂತೆ ಎನ್.ಎಸ್.ಯು.ಐ ವಿದ್ಯಾರ್ಥಿಗಳನ್ನು ಸರ್ಕಾರ ಬಂಧಿಸಿರುವುದು ಖಂಡನೀಯ.
#JusticeForNSUI #ReleaseTeamNSUI

We demand immediate release of our NSUI cadres, who have been subjected to state harassment and unjust arrest by Bommai government
#JusticeForNSUI

ಸರ್ಕಾರ ಪಠ್ಯ ಪರಿಷ್ಕರಣೆಯಲ್ಲಾದ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು @NSUIKarnataka ವಿದ್ಯಾರ್ಥಿಗಳನ್ನು ಬಂಧಿಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ ತುಮಕೂರು ಕಾರಾಗೃಹದಲ್ಲಿಟ್ಟಿದ್ದು ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತೇವೆ.
#JusticeForNSUI #ReleaseTeamNSUI #Karnataka

ಬಿಜೆಪಿ ಸರ್ಕಾರ ತಮ್ಮ ಹೊಗಳುಭಟರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ಸೇರಿಸಿ ಶಾಲಾ ಮಕ್ಕಳಿಗೆ ಕೇಸರೀಕರಣದ ಪಾಠ ಮಾಡಲು ಮುಂದಾಗಿದ್ದಕ್ಕೆ ಕನ್ನಡ ಪತ್ರಿಕೆಗಳು ಸಾಕ್ಷಿ ನೀಡುತ್ತಿವೆ.
@BCNagesh_bjp ಅವರೆ, ನಿಮ್ಮ ತಪ್ಪೊಪ್ಪಿಕೊಂಡು @NSUIKarnataka ವಿದ್ಯಾರ್ಥಿಗಳನ್ನುಬಿಡುಗಡೆ ಮಾಡಿ.
#JusticeForNSUI #ReleaseTeamNSUI

ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನೆ ಮಾಡುವುದೆ ದೊಡ್ಡ ಅಪರಾಧ ಎಂಬಂತೆ ಎನ್.ಎಸ್.ಯು.ಐ ವಿದ್ಯಾರ್ಥಿಗಳನ್ನು ಸರ್ಕಾರ ಬಂಧಿಸಿರುವುದು ಖಂಡನೀಯ.
#JusticeForNSUI #ReleaseTeamNSUI

ಕರ್ನಾಟಕದ ಪ್ರತಿ ಪತ್ರಿಕೆಗಳು ಇಂದು BJP ರಚಿಸಿದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಎಡವಟ್ಟುಗಳ ಕುರಿತು ಸುದ್ದಿ ಮಾಡುತ್ತಿವೆ. ಇತಿಹಾಸವನ್ನು ತಿರುಚುವ & ಪುರಾಣವನ್ನುಇತಿಹಾಸ ಮಾಡುವ ಕಾರ್ಯಕ್ಕೆ BJP ಮುಂದಾಗಿದ್ದು.ಇದನ್ನು ವಿರೋಧಿಸಿದ @NSUIKarnataka ವಿದ್ಯಾರ್ಥಿಗಳನ್ನು ಬಂಧಿಸಿರುವುದು ತಪ್ಪು.
#JusticeForNSUI #ReleaseTeamNSUI

ಸರ್ಕಾರದ ದುರಾಡಳಿತವನ್ನು, ಅನೀತಿಯನ್ನು ಪ್ರಶ್ನಿಸಿ ಅನ್ಯಾಯದ ವಿರುದ್ದ ಹೋರಾಡುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಇದೆ. ಆದರೆ ಬಿಜೆಪಿ ನಾಯಕರು ತಾವು ಪ್ರಶ್ನಾತೀತರು ಎಂಬಂತೆ ತಮ್ಮನ್ನು ವಿರೋಧಿಸಿದವರನ್ನು ಬಂಧಿಸುವ ಕೆಟ್ಟ ಚಾಳಿ ಬಿಡಬೇಕು.
#JusticeForNSUI #ReleaseTeamNSUI #Karnataka

ಬಿಜೆಪಿ ಮತ್ತು ಆರ್.ಎಸ್.ಎಸ್ ಕೋಮುವಾದವನ್ನು ಪಠ್ಯಪುಸ್ತಕದಲ್ಲಿ ತಮ್ಮ ಅಜೆಂಡಾವನ್ನು ತುಂಬಿಸಿರುವುದರ ವಿರುದ್ಧ ಪ್ರತಿಭಟನೆ ನಡೆಸಿದ ಎನ್.ಎಸ್.ಯು.ಐ ವಿಧ್ಯಾರ್ಥಿಗಳನ್ನು ಬಂಧಿಸಿರುವುದು ಖಂಡನೀಯ. ಅವರನ್ನು ಸರ್ಕಾರ ಈ ಕೂಡಲೆ ಬಿಡುಗಡೆ ಮಾಡಬೇಕು #JusticeForNSUI #ReleaseTeamNSUI #Karnataka

ಶಿಕ್ಷಣ ಸಚಿವರ ವಿರುದ್ಧ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು ಮುಸ್ಲಿಂ ಎಂಬ ಕಾರಣಕ್ಕಾಗಿ ಅವರನ್ನು ಬಂಧಿಸಿ ಸುಳ್ಳು ಪ್ರಕರಣಗಳನ್ನು ಹಾಕಿರುವುದು ಖಂಡನೀಯ. ಧರ್ಮಾಂಧ ಸರ್ಕಾರ ವಿದ್ಯಾರ್ಥಿಗಳನ್ನು ಈ ಕೂಡಲೆ ಬಿಡುಗಡೆ ಮಾಡಬೇಕು.
#JusticeForNSUI #ReleaseTeamNSUI #Karnataka

ಪಠ್ಯ ಪುಸ್ತಕ ಕೇಸರೀಕರಣದ ವಿರುದ್ಧ ಪ್ರತಿಭಟನೆ ನಡೆಸಿದ ವಿಧ್ಯಾರ್ಥಿಗಳನ್ನು ಬಂಧಿಸಿರುವುದು ಖಂಡನೀಯ. ಶೀಘ್ರವೆ ವಿದ್ಯಾರ್ಥಿ ನಾಯಕರನ್ನು ಬಿಡುಗಡೆ ಮಾಡಿ #JusticeForNSUI #ReleaseTeamNSUI #Karnataka

Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers














