ಬಿಜೆಪಿ - ಆರ್ಎಸ್ಎಸ್ನವರು ಇಡೀ ದೇಶದಲ್ಲಿ ದ್ವೇಷ ಹರಡುತ್ತಿದ್ದಾರೆ, ಅದಕ್ಕಾಗಿಯೇ ನಾವು ಮೊದಲು ಭಾರತ ಐಕ್ಯಾತಾ ಯಾತ್ರೆ ಪ್ರಾರಂಭಿಸಿದೆವು.
ಇದರಲ್ಲಿ ನಾವು ಕೊಟ್ಟ ಘೋಷವಾಕ್ಯ - 'ದ್ವೇಷದ ಮಾರುಕಟ್ಟೆಯಲ್ಲಿ ನಾವು ಪ್ರೀತಿಯ ಅಂಗಡಿ ತೆರೆಯಬೇಕು' ಎಂದು.
ನಮ್ಮ ಹೋರಾಟ ಬಿಜೆಪಿ - ಆರ್ಎಸ್ಎಸ್ನವರ ಹೃದಯದಲ್ಲಿರುವ ದ್ವೇಷ ಮತ್ತು ಭಯದ ವಿರುದ್ಧ, ದ್ವೇಷ, ಭಯ ಹುಟ್ಟಿಸುವ ರಾಜಕಾರಣದ ವಿರುದ್ಧ!
- @RahulGandhi
#BharatJodoNyayYatra
ಕಲಬುರಗಿ ಜಿಲ್ಲಾ ಉಸ್ತುವಾರಿ ಕಚೇರಿಯಲ್ಲಿ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಆರಂಭಿಸಲಾಗಿರುವ "ಕಲಬುರಗಿ ಕನೆಕ್ಟ್" QR ಕೋಡ್ ಆಧಾರಿತ ಪತ್ರ ನಿರ್ವಹಣಾ ವ್ಯವಸ್ಥೆಯ ಮೂಲಕ ಸ್ವೀಕರಿಸಲಾದ ವಿವಿಧ ಇಲಾಖೆಗಳ ಒಟ್ಟು 1,627 ಅರ್ಜಿಗಳಲ್ಲಿ 1,485 ಅರ್ಜಿಗಳಿಗೆ ಪರಿಹಾರ ಒದಗಿಸಲಾಗಿದೆ.
ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರವಾಗಿದೆ. ನೀವು ಕೂಡ ನಿಮ್ಮ ಸಮಸ್ಯೆಗಳನ್ನು ಕಲಬುರಗಿ ಕನೆಕ್ಟ್ QR ಕೋಡ್ ಮೂಲಕ ನೋಂದಾಯಿಸಿ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಿ.
ರಾಷ್ಟ್ರ ಧ್ವಜ, ಕನ್ನಡ ಬಾವುಟ ಹಾರಿಸುತ್ತೇವೆ ಎಂದು ಮುಚ್ಚಳಿಕೆ ಬರೆದುಕೊಟ್ಟು, ಕೇಸರಿ ಬಾವುಟ ಹಾರಿಸಿ ಬೇಕಂತಲೇ ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿರುವ ಈ ವಂಚಕರ ಬಗ್ಗೆ ಮಂಡ್ಯದ ಜನ ಎಚ್ಚರಿಕೆ ಇರಬೇಕು..
In a shocking revelation, BVR Subramanyam, CEO of NITI Aayog, has exposed the Narendra Modi government's hidden agenda in manipulating the financial autonomy of Indian states. An article from Al Jazeera reveals the deep-seated issues plaguing the federal structure under the current administration, pointing towards a systematic strain on state finances and autonomy. We had always been raising this injustice but blind MPs of BJP were truly blind. Hope they wake up at the earliest.
The implications of these actions are far-reaching, particularly for states like Karnataka, which have long voiced their struggles against such injustices. The Modi government's attempt to lower the states' tax share from 42% to 32% and its subsequent concealment of this failed attempt in Parliament, where Modi spoke of empowering states, only adds to the narrative of duplicity.
Modi Government's Behind-the-Scene Maneuvers
Since 2014, Prime Minister Narendra Modi has been involved in covert negotiations with the Finance Commission of India, aiming to significantly cut funds allocated to states. This move, resisted by the independent constitutional body, reveals a stark contrast between Modi's public promises and his actual policies. The revelation that the Modi government had to hastily rewrite its maiden full budget in 48 hours to compensate for its failed strategy to retain a larger share of central taxes, exposes a two-faced approach to governance.
Budget Realities: A Blow to Welfare Schemes
Subramanyam's account of the rushed budget preparation, which resulted in severe cuts to crucial welfare programs, paints a grim picture of the government's priorities. The halving of allocations for the Ministry of Women and Child Development, from Rs 36,000 crore to Rs 18,000 crore rupees, is a stark example of how policy shifts at the central level can adversely affect the most vulnerable sections of society. The budget also saw an 18.4 percent cut in allocation for school education from the previous year.
Off-Budget Borrowing: Hiding the Truth
The government's reliance on off-budget borrowing, as highlighted by Subramanyam, further obscures the true state of federal finances. This practice, although keeping loans out of official records, ultimately burdens the government with repayment responsibilities. Such financial maneuvers contribute to a lack of transparency, undermining the principles of responsible governance.
A critical aspect highlighted in the fiscal narrative of India involves the 2022 report by the country's Comptroller and Auditor General. This report laid bare significant deficiencies in the federal government's financial disclosures. Notably, it revealed the nondisclosure of over 1.69 lakh crore rupees raised by various government-owned entities.
J&K: A tool for BJP to loot money
Revelations indicate BJP-led central government’s involvement in a financial misconduct case in Jammu and Kashmir. The administration allegedly submitted a false Utilization Certificate, leading to the wrongful release of funds for infrastructure projects. This incident, under the direct control of the BJP, raises questions about the party's governance ethics and commitment to transparency. The misuse of funds in a sensitive region like Jammu and Kashmir suggests potential exploitation under the guise of empowerment. Was this financial irregularity a motive for the BJP's direct control over Jammu and Kashmir, essentially looting in the name of empowerment?
1/2
#AnswerMadiModi
#InJustice4Karnataka
https://t.co/bDerDFLjBN
ಕರ್ನಾಟಕಕ್ಕೆ ಬಿಜೆಪಿಯ ಕೇಂದ್ರ ಸರ್ಕಾರ ಮಾಡಿದ ದ್ರೋಹ ಒಂದೆರಡಲ್ಲ..
◆ಮುಖ್ಯಮಂತ್ರಿಗಳು ಪ್ರಧಾನಿಯನ್ನು ಖುದ್ದು ಭೇಟಿಯಾಗಿ ಬರ ಪರಿಹಾರ ನೀಡುವಂತೆ ಕೇಳಿದರೂ ನಯಾಪೈಸೆ ಬಿಡುಗಡೆಯಾಗಿಲ್ಲ.
◆GST ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ,
◆ಕೇಂದ್ರ ಪುರಸ್ಕೃತ ಯೋಜನೆಗಳ ಜಾರಿಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ.
◆ಈಗ ಗಣರಾಜ್ಯೋತ್ಸವ ಪರೇಡ್ಗೆ ರಾಜ್ಯದ ಸ್ಥಬ್ದಚಿತ್ರಕ್ಕೆ ಅವಕಾಶ ನಿರಾಕರಣೆ.
ಇಷ್ಟೆಲ್ಲ ಅನ್ಯಾಯಗಳಾದರೂ ರಾಜ್ಯ ಬಿಜೆಪಿ ನಾಯಕರು ಮಾತ್ರ ಮೌನ.
Dear @BJP4Karnataka ,
ನಿಮಗೆ ರಾಜ್ಯದ ಹಿತಾಸಕ್ತಿ ಮುಖ್ಯವಾಗದೆ, ಮೋದಿ ಗುಲಾಮಗಿರಿಯೇ ಮುಖ್ಯವಾಗಿರುವುದೇಕೆ?
ಬಿಜೆಪಿ ಅವಧಿಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಿಂತ ಹುದ್ದೆಗಳನ್ನು ಮಾರಿಕೊಳ್ಳುವುದರಲ್ಲೇ ಹೆಚ್ಚಿನ ಆಸಕ್ತಿ ತೋರಿಸಲಾಗಿತ್ತು!
ಚುನಾವಣೆಗೂ ಮುನ್ನ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ನಮ್ಮ ವಾಗ್ದಾನದಂತೆ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಅರಣ್ಯ ಇಲಾಖೆಯಲ್ಲಿ 800 ಹುದ್ದೆಗಳಿಗೆ ನೇಮಕಾತಿಗೆ ಕ್ರಮ ಕೈಗೊಳ್ಳುವ ಮೂಲಕ ಸಚಿವ @eshwar_khandre ಅವರು ಇಲಾಖೆಯ ಆಡಳಿತ ಯಂತ್ರವನ್ನು ಚುರುಕುಗೊಳಿಸುತ್ತಿದ್ದಾರೆ.
ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ನ್ಯಾಯದ ಹಕ್ಕು ಸಿಗುವವರೆಗೆ ಜೊತೆಯಾಗಿ ಹೆಜ್ಜೆ ಹಾಕೋಣ..
ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸೇರಿ,
+91 9891802024 ಗೆ ಮಿಸ್ಡ್ ಕಾಲ್ ನೀಡಿ ಮತ್ತು #NyayYoddha ಆಗಿ.
ನಮ್ಮ ಸರ್ಕಾರ ಕಾರ್ಯಾಂಗದ ಯಾವುದೇ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಜನತೆಯ ರಕ್ತ ಹೀರುವ ಭ್ರಷ್ಟ ಅಧಿಕಾರಿಗಳಿಗೆ ಡಿಸಿಎಂ @DKShivakumar ಅವರು ಬಿಸಿ ಮುಟ್ಟಿಸಿದ್ದಾರೆ.
ಭ್ರಷ್ಟಾಚಾರ ರಹಿತ, ಜನಸ್ನೇಹಿ ಆಡಳಿತ ನೀಡುವುದೇ ನಮ್ಮ ಗುರಿ, ಈ ಗುರಿಗೆ ಕಪ್ಪು ಚುಕ್ಕೆಯಂತಿರುವ ಯಾವುದೇ ಅಧಿಕಾರಿಯ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು
I have written to Defence Minister Shri @rajnathsingh, requesting the inclusion of Karnataka's tableau in the Republic Day parade.
In my letter to Defence Minister Shri Rajnath Singh, I've expressed the deep sentiment of 7 crore Kannadigas. Denying Karnataka's tableau in the Republic Day parade isn't just an oversight; it's a blow to our state's pride. Our achievements deserve the national stage.
#KarnatakaPride #JusticeForKarnataka
ದೀಪುಗೌಡರ ಆರೋಗ್ಯದ ವಿಚಾರವಾಗಿ ನಾನು ಮೊದಲು ಹಾಕಿದ ಪೋಸ್ಟ್ ಗೆ ಹಲವರು ಸರ್ಕಾರಕ್ಕೆ ಹೇಳಿ ಎಂದಿದ್ದಾರೆ ನಾನೊಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅಷ್ಟೇ.D K ಶಿವಕುಮಾರ್ ಸಾಹೇಬರಿಗೆ ಹೇಳಿ ಎಂದಿದ್ದಾರೆ ಅಲ್ಲೂ ನಾನೊಬ್ಬ ಕಾರ್ಮಿಕ ಆದ್ರೆ ಗೆಳೆಯನ ವಾಸ್ತುವ ಸ್ಥಿತಿ ಅವನು ಎಂದು ಹೇಳಿರಲಿಲ್ಲ ಇಂದು ನೋಡಿದಾಗ ಸಂಪೂರ್ಣ ಅರಿವಿಗೆ ಬಂದಿದೆ..
ಸಚಿವ ಸಂಪುಟ ಸಭೆಯ ನಿರ್ಣಯಗಳು.
ತೀವ್ರ ಆಘಾತ ಮತ್ತು ಪಾರ್ಶ್ವವಾಯು ಆರೈಕೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯನ್ನು ಹಬ್ ಹಾಗೂ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಸ್ಪೋಕ್ ಸೆಂಟರ್ ಆಗಿ ಮೊದಲ ಹಂತದಲ್ಲಿ ರೂ.11.26 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ನಿರ್ಧಾರ
ಸಚಿವ ಸಂಪುಟ ಸಭೆಯ ನಿರ್ಣಯಗಳು.
ರಾಜ್ಯದ ಎಲ್ಲಾ ಅರ್ಹ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಅಂತಹ ಕುಟುಂಬದ ಇತರೆ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣ ಸಂದಾಯ ಮಾಡಲು ನಿರ್ಧಾರ.