Top Tweets for #KPYC
ED shock to former KPSC chairman | ಪಶುವೈದ್ಯಾಧಿಕಾರಿ ನೇಮಕದಲ್ಲಿ ಬ್ರಹ್ಮಾಂಡ ಗೋಲ್ಮಾಲ್!
#KPSCScam #EDRaid #ShivashankarappaSahukar #Corruption #KarnatakaNews #BreakingNews #JobScam #VeterinaryOfficerRecruitment #Bangalore #Ahmedabad #CRPF #EnforcementDirectorate #KarnatakaPolitics #BriberyCase #KPSC
ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದ ಶ್ರೀಮತಿ ಇಂದಿರಾಗಾಂಧಿ ಅವರ ಜನ್ಮದಿನದ ಅಂಗವಾಗಿ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಸಿಹಿ ಊಟ ಮತ್ತು ಹಣ್ಣುಗಳನ್ನು ವಿತರಿಸಲಾಯಿತು..
.
.
#iychassan #iyckarnataka #youthcongress #kpyc #ManjunathGowda #nigambandari #karnatakapradeshyouthcongress

ಎಐಸಿಸಿ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಕನ್ನಡಿಗರ ಹಿರಿಮೆ, ನಮ್ಮ ಮಾರ್ಗದರ್ಶಕರು ಆಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಹೃತ್ಪೂರ್ವಕ ಶುಭಾಶಯಗಳು..
.
.
@kharge
.
#mallikarjunkharge #indianyouthcongress #inc #indiannationalcongress #kpyc #youthcongress

ಮನುವಾದಿಗಳ ಕೆಲಸ....
ದಲಿತರನ್ನ, ಹಿಂದುಳಿದವರನ್ನ ಮತ್ತು ಮುಸ್ಲಿಮರನ್ನ ಮತ್ತು ಬಡವರನ್ನ ತುಳಿದು ಮೇಲೆ ಬರುವುದು...
.
.
.
@manjunathansui
.
.
#iyckarnataka #youthcongress #karnatak #kpyc #ManjunathGowda
ಇಂದು ಬೆಂಗಳೂರು ಉತ್ತರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಜಾಲಾ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ IYC ಆಪ್ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯಿತು. ಉತ್ತರ ಜಿಲ್ಲೆಗೆ ಸಂಬಂಧ ಪಟ್ಟ ಎಲ್ಲಾ ಕ್ಷೇತ್ರಗಳ ಸದಸ್ಯರು ಹಾಜರಾಗಿ ಉತ್ತಮ ಸಹಕಾರ ನೀಡಿದರು ಮತ್ತು ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು..
.
.
.
#withiyc #kpyc #karnataka #iyckarnataka #youthcongress

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯು ನಿನ್ನೆಯ ದಿನ ನಡೆಸಿದ I Love Ambedkar ಅಭಿಯಾನದ ಬಗ್ಗೆ ಪತ್ರಿಕಾ ವರದಿಗಳು.
.
.
.
#pressrelease #iloveambedkar #iyckarnataka #youthcongress #kpyc #karnataka

I will be visiting Haliyal–Dandeli Assembly Constituency in Uttara Kannada district tomorrow.
I will interact with local leaders & Youth Congress workers to discuss organizational activities and future plans for strengthening the movement. ✊🏼🇮🇳
#YouthCongress #KPYC #HSManjunathGowda

ಬೆಂಗಳೂರು ದಕ್ಷಿಣ ಜಿಲ್ಲೆಯ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಜವಬ್ದಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ಪದಾಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಯಿತ
.
@manjunathansui @iyc.karnataka @udaybhanuchib @nigambhandari_
#karnatakayouthcongress #IndianNationalCongress #indianyouthcongress #karnataka #kpyc

ಏಪ್ರಿಲ್ 25 26 ಹಾಗೂ 27 ರಂದು ನಡೆಯಲಿರುವ ಯುವಕ್ರಾಂತಿ ಬುನಿಯಾದ್ ಸಮಾರಂಭದ ಸ್ಥಳ ಪರಿಶೀಲನೆಗೆ ಮೈಸೂರಿಗೆ ಆಗಮಿಸಿದ್ದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಂಜುನಾಥಗೌಡ ರವರನ್ನು ಮೈಸೂರು ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ವಾಗತಿಸಿದರು.
#youthleadership #YouthCongress #KPYC
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ರವರು ಕೋಲಾರ ಜಿಲ್ಲೆಯ ಪ್ರವಾಸ ಕೃೈಗೊಂಡಿದ್ದರು.
ಈ ವೇಳೆ ಮಾಲೂರು ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು
#KPYC #YouthCongress #YouthLeadership #Malur #kolar

ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ರವರು ಕೋಲಾರ ಜಿಲ್ಲೆಯ ಪ್ರವಾಸ ಕೃೈಗೊಂಡಿದ್ದರು.
ಈ ವೇಳೆ ಮಾಲೂರು ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು
#KPYC #YouthCongress #YouthLeadership #Malur #kolar

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ಅವರು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಎ ಆರ್ ಕೃಷ್ಣಮೂರ್ತಿ, ಶ್ರೀ ಪುಟ್ಟರಂಗಶೆಟ್ಟಿ ಅವರು ಹಾಗೂ ಯುವ ಕಾಂಗ್ರೆಸ್ನ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
#YouthCongress #Chamarajanagar #KPYC
ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಚ್.ಎಸ್. ಮಂಜುನಾಥ್ ಗೌಡ ಅವರು ಏಪ್ರಿಲ್ 13ರಂದು ಸಂಜೆ 4 ಗಂಟೆಗೆ ಮಾಲೂರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.
ಮೌಲ್ಯಾಧಾರಿತ ರಾಜಕೀಯಕ್ಕೆ ಬೆಂಬಲ ನೀಡೋಣ, ಯುವ ಶಕ್ತಿಗೆ ಬಲ ನೀಡೋಣ!”
#YouthLeadership #Congress #Kolar #KPYC #Malur

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಗಿರೀಶ್ ಆಳ್ವ ಅವರಿಗೆ ಅಭಿನಂದನೆಗಳು.
#GirishAlwa #dakshinakannada #kpyc #karnataka #tulunadu

ರಾಜಕೀಯ ಜೀವನಕ್ಕೆ ಪ್ರೇರಣೆ ಇಂದಿರಾಗಾಂಧಿ
"ಹಸಿವು ನೀಗಿಸಿದ ದೊರೆ ನಮ್ಮ ಸಿದ್ಧರಾಮಯ್ಯ ನನ್ನ ಆದರ್ಶ"
ಸಮಾಜ ಸೇವೆಗೆ ಸದಾ ಬೆನ್ನು ತಟ್ಟುವ ಗುರು ನನ್ನ ಕೃಷ್ಣ ಬೈರೇಗೌಡರು
#divyark #kpyc @HarisYuva @nalapad @siddaramaiah @Dr_Yathindra_S @DKShivakumar @krishnabgowda
Last Seen Hashtags on Sotwe
TEENAGER filter:videos
Seen from Turkey
momsonn
incestomamáhijo
Seen from Panama
theFall
Seen from United States
xlii() #tribute() or #nolimit() +filter:native_video
Seen from Turkey
teenageer
Seen from United Kingdom
oceanlearning
Seen from Korea
TiLTC2024
Seen from United States
trailer
Seen from United States
omegle
Seen from United Kingdom
Trends for you
Most Popular Users

Elon Musk 
@elonmusk
241.5M followers

Barack Obama 
@barackobama
119.1M followers

Cristiano Ronaldo 
@cristiano
113.6M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.5M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.5M followers

Taylor Swift 
@taylorswift13
83.4M followers

Lady Gaga 
@ladygaga
74.9M followers

Virat Kohli 
@imvkohli
72.6M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.6M followers

Bill Gates 
@billgates
64.9M followers

Selena Gomez 
@selenagomez
62.6M followers

The Ellen Show
@theellenshow
62.3M followers

CNN 
@cnn
61.8M followers

X 
@x
60.8M followers





























