KPYCC ರಾಜ್ಯಾಧ್ಯಕ್ಷರಾದ ಎಚ್.ಎಸ್ ಮಂಜುನಾಥ್ ಗೌಡ ಅವರ ಆದೇಶದ ಮೇರೆಗೆ ಚಿಕ್ಕಬಳ್ಳಾಪುರ ಅಸೆಂಬ್ಲಿಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಇಂಡಿಯನ್ ಪೆಟ್ರೋಲ್ ಬಂಕ್ ಮತ್ತು ಸರ್ಕಾರಿ ಅಂಚೆ ಕಛೇರಿಯ ಕಾಂಪೌಂಡ್ ಗೆ ಸ್ಟಿಕರ್ ಅಂಟಿಸುವ ಮೂಲಕ ಮೋದಿಯವರ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು..
ನೀಟ್ ಪರೀಕ್ಷೆಯ ಅಕ್ರಮವನ್ನು ಪ್ರತಿಭಟಿಸಿದವರ ವಿರುದ್ಧ ದೆಹಲಿಯಲ್ಲಿ ದಾಖಲಾಗಿರುವ ಎಲ್ಲಾ ಎಫ್.ಐ.ಆರ್ ಗಳನ್ನು ಕೂಡಲೆ ಹಿಂಪಡೆಯಬೇಕೆಂದು ಒತ್ತಾಯಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.
.
#IYCKarnataka#Neetpaperleak
ದೇಶದ ಭವಿಷ್ಯವಾದ Gen-Z ಯುವಕರನ್ನು 'ಚರಂಡಿ' ಎಂದ ಕಂಗನಾ ರಣಾವತ್!
ಯುವಶಕ್ತಿಯನ್ನು ಹೀಗೆ ಹೀಯಾಳಿಸುವುದು ಬಿಜೆಪಿಯ ಅಹಂಕಾರಿ ಮನಸ್ಥಿತಿಯ ಪ್ರತೀಕ. ಯುವಕರ ಬಗ್ಗೆ ಇಂತಹ ಕೀಳು ಪದಗಳ ಬಳಕೆ ಅಕ್ಷಮ್ಯ.
ಯುವ ಸಮುದಾಯಕ್ಕೆ ಅವಮಾನ ಮಾಡುತ್ತಿರುವ ಈ ಕೃತ್ಯಕ್ಕೆ ಪ್ರಧಾನಿ ಮೋದಿಯವರ ಮೌನೇಕೆ?
#KanganaRanaut#GenZ#YouthPower#Congress
ದೇಶದಾದ್ಯಂತ ಯುವ ಜನತೆ ನಡೆಸಿದ ಹೋರಾಟಕ್ಕೆ ಕೊನೆಗೂ ಸಿಕ್ಕ ಪ್ರತಿಫಲ..
ಕೇಂದ್ರ ಸರ್ಕಾರ ಇನ್ನಾದರು ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟವಾಡುವುದನ್ನ ನಿಲ್ಲಿಸಲಿ.. ಹೆಚ್ಚು ಗಂಭೀರವಾಗಿ ವಿದ್ಯಾರ್ಥಿಗಳ ಭವಿಷ್ಯವನ್ನ ರೂಪಿಸುವಲ್ಲಿ ಕೆಲಸ ಮಾಡಲಿ
.
.
.
#dharmendrapradhanresign#IYCKarnataka#inckarnataka#Neetpaperleak
ವಿದ್ಯಾರ್ಥಿಗಳ ಬೇಡಿಕೆ ಒಂದೇ, ಕೇಂದ್ರ ಶಿಕ್ಷಣ ಮಂತ್ರಿ ರಾಜಿನಾಮೆ.ಕಾರಣ ನೀಟ್ ಪ್ರೆಶ್ನೆ ಪತ್ರಿಕೆ ಸೋರಿಕೆ.
ಆದರೆ ಮೋದಿ ಸರ್ಕಾರ ಜನತೆನಾ ಲಾಠಿ ಮತ್ತು ಟಿಯರ್ ಗ್ಯಾಸ್ ಗಳ ಮುಖಾಂತರ ಹೆದರಿಸಲು ಪ್ರಯತ್ನಿಸುತ್ತಿದೆ. ಹಲವರು ಈಗಾಗಲೇ ಗಾಯಗೊಂಡಿದ್ದಾರೆ..
ಒಬ್ಬ ಭ್ರಷ್ಟನನ್ನು ಉಳಿಸಿಕೊಳ್ಳಲು ಈ ಮಟ್ಟಕ್ಕೆ ಇಳಿಯುವ ನಿಮ್ಮದಿದಾ ವಿಕಸಿತ ಭಾರತ??
ಕೆಪಿವೈಸಿಸಿ ರಾಜ್ಯಾಧ್ಯಕ್ಷರಾದ ಶ್ರೀಯುತ ಮಂಜುನಾಥ್ ಗೌಡ ರವರ ಮುಂದಾಳತ್ವದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಛಾತ್ರೊಂಕಿ ಗೂಂಜ್ ಅಭಿಯಾನದ ಪ್ರಯುಕ್ತ ನಿನ್ನೆ ದಿನ ಭಾರತ ಜೊಡೋ ಭವನ ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಲಾಯಿತು..
@manjunathansui@IYCKarnataka@INCKarnataka
.
#chhatronkigoonj
ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು, ಸಚಿವರು ಆಗಿರುವ ಶ್ರೀಯುತ ಕೃಷ್ಣ ಭೈರೇಗೌಡರವರ ಮುಂದಾಳತ್ವದಲ್ಲಿ ಇಂದು ಸಂಜೆ ಕೆಂಪಾಪುರ ವಾರ್ಡಿನ ಪ್ರತಿಭಾನ್ವಿತ ಮಕ್ಕಳಿಗೆ ನಡೆದ ನಮ್ಮೂರ ಹೆಮ್ಮೆ - ನಮ್ಮ ಯಂಗ್ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
@krishnabgowda@seshmeena#nammayoungstars#IYCKarnataka
ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರು, ಸಚಿವರು ಆಗಿರುವ ಶ್ರೀಯುತ ಕೃಷ್ಣ ಭೈರೇಗೌಡರವರ ಮುಂದಾಳತ್ವದಲ್ಲಿ ಇಂದು ಸಂಜೆ ಕೆಂಪಾಪುರ ವಾರ್ಡಿನ ಪ್ರತಿಭಾನ್ವಿತ ಮಕ್ಕಳಿಗೆ "ನಮ್ಮೂರ ಹೆಮ್ಮೆ - ನಮ್ಮ ಯಂಗ್ ಸ್ಟಾರ್ಸ್" ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ..
@krishnabgowda#IYCKarnataka#inckarnataka
ಒಂದು ಕನಸು, ಒಂದು ಜೀವ. ಲಾವಣ್ಯಾಳ ಕಥೆ ಇಲ್ಲಿಗೆ ಅಂತ್ಯವಾಯಿತು. ಮನೆಗೆ ಬರುವಾಗ, ಅವಳ ಮನಸ್ಸಿನಲ್ಲಿ ಎಷ್ಟು ಕನಸಿದ್ದವೋ. ಆದರೆ, ಅವಳ ಪಾಲಿಗೆ ಆ ಸಂಜೆ ಕೊನೆಯಾಯಿತು. ಒಂದು ಮುಗ್ಧ ಜೀವವನ್ನು ಹೀಗೆ ಹಠಾತ್ತನೆ ನಂದಿಸಿದ ಕ್ರೂರಿಗೆ ಶಿಕ್ಷೆಯಾದಾಗ ಅವಳ ಆತ್ಮಕ್ಕೆ ಶಾಂತಿಸಿಗುವತ್ತದೆ. ಅಂದೇ ನಾವು ಈ ನಾಡಿನ ಮಗಳಾಗಿ ಆಕೆಗೆ ಸಲ್ಲಿಸುವ ಗೌರವ.
ಯಾವುದೇ ರಾಜಿ ಇಲ್ಲದೆ ಕೇವಲ ಬೆಂಗಳೂರಿನ ಜನರ ಹಿತರಕ್ಷಣೆಗೆ ಪಣತೊಟ್ಟಿರುವ ಸಚಿವರಾದ @krishnabgowda ಅವರಿಗೆ ನಮ್ಮದೊಂದು ಸಲಾಂ..
ಇದುವರೆಗೆ ಪಾದಚಾರಿ ಮಾರ್ಗದಲ್ಲಿದ್ದ 1316 ಅಂಗಡಿಗಳ ತೆರವು, 1840 ತಳ್ಳುವ ಗಾಡಿಗಳ ತೆರುವು, 2,267 ಅಂಗಡಿ ಮುಂಭಾಗದಲ್ಲಿನ ತಗಡಿನ ಶೀಟಿನ ತೆರುವು, 2642 ಪಿಲ್ಲರ್ ಹಾಗು ಬೋರ್ಡ್ ಗಳ ತೆರುವು.
#gba#iyc
#ಸೋನಂ ವಾಂಗ್ಚುಕ್
ಒಬ್ಬ ವಿದ್ಯಾವಂತ, ಒಬ್ಬ ಪರಿಸರವಾದಿ..
ಇಂತಹ ಒಬ್ಬ ವ್ಯಕ್ತಿ ಉಪವಾಸಕ್ಕೆ ದೆಹಲಿಯಲ್ಲಿ ಕೂತಾಗ ಸೌಜನ್ಯಕ್ಕಾದರು ಕೇಂದ್ರ ಸರ್ಕಾರದ ಅಧಿಕಾರಿಗಳು ಅಥವಾ ಪ್ರತಿನಿಧಿಗಳು ಭೇಟಿ ಮಾಡುವ ಆಸಕ್ತಿ ತೋರದೆ ಇರುವುದು ವಿಪರ್ಯಾಸ..
ಇದು Tourist #ಮೋದಿ ಯವರ ಉದ್ಧಟತನ ಎತ್ತಿ ತೋರಿಸುತ್ತದೆ...
#sonamwangchuk#iyckarnataka