Top Tweets for #DivyaRK
ಮಾಜಿ ಮುಖ್ಯಮಂತ್ರಿಯವರು, ಜನಪರ ಯೋಜನೆಗಳ ಸರದಾರರು, ಅಹಿಂದ ನಾಯಕರು ಆಗಿರುವ ಶ್ರೀಯುತ ಸಿದ್ದರಾಮಯ್ಯ ದೊಡ್ಡಪ್ಪಾಜಿ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು..
.
@siddaramaiah
.
.
#siddaramaiah #divyark #IYCKarnataka #youthcongress #kpycc

ನಾಡಿನ ಸಮಸ್ತ ಜನತೆಗೆ ಸ್ನೇಹಿತರ ದಿನದ ಶುಭಾಶಯಗಳು...
.
.
.
#friendshipday #DivyaRK #IYCKarnataka #YouthCongress

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಆತ್ಮೀಯರು ಆದ ದಿವ್ಯಾ ಆರ್ ಕೆ ಅವರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಬಗ್ಗೆ ಚರ್ಚಿಸಿದೆ.❤️💐
#nimmapavan #youthcongress #KPYCC #divyark
@divyarkraj

ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ IYC ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಿಗಮ್ ಭಂಡಾರಿ ಯವರನ್ನು ಅಭಿನಂದಿಸಲಾಯಿತು #divyark @NIGAMBHANDARI1 @ManjunathHS

ವನ್ಯಜೀವಿ ಸಸ್ಯ ಸಂಕುಲ ಹಾಗೂ ಪ್ರಾಣಿ ಸಂಕುಲದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 3 ರಂದು ವಿಶ್ವ ವನ್ಯಜೀವಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. #WorldWildlifeDay #divyark

ಕೃಷ್ಣರಾಜಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದೆ #divyark
ಯುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳ ಪ್ರಥಮ ಸಭೆಯನ್ನು ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ರ ಉಪಸ್ಥಿತಿಯಲ್ಲಿ ನಡೆಯಿತು #divyark #manjunathgowda @manjunathansui

ಸೋನಿಯಾ ಗಾಂಧಿ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಹೀಗಾಗಿ ಇವರನ್ನು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೊಣ #divyark #SoniaGandhi @GANDHIS0NIA

ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶದ ನಂತರ ಮೊದಲ ಆಶೀರ್ವಾದವನ್ನು ಕೃಷ್ಣ ಬೈರ್ ಗೌಡ ಸಾಹೇಬ್ರು ಮತ್ತು ಅವರ ಧರ್ಮ ಪತ್ನಿ ಮೀನಾ ಮೇಡಮ್ ಬ್ಯಾಟರಾಯಪುರದ ಹಿರಿಯ ನಾಯಕರ ಆಶೀರ್ವಾದವನ್ನು ನಮ್ಮ ಯುವ ಕಾಂಗ್ರೆಸ್ ಸಮಿತಿ ಪಡೆದುಕೊಂಡಿತು. ಈ ಗೆಲುವು ನಮ್ಮ ಕ್ಷೇತ್ರದ ಜನರ ಆಶೀರ್ವಾದ #divyark

ನಮ್ಮ ಸಂವಿಧಾನದ ತತ್ವಗಳು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಜೀವನದ ಕಡೆಗೆ
ಮಾರ್ಗದರ್ಶನ ನೀಡಲಿ. ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು #RepublicDay2025 #RepublicDayIndia #divyark

“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ’, @CTRavi_BJP ನಿಮ್ಮ ಸಂಸ್ಕೃತಿ ಇದೇನಾ? @laxmi_hebbalkar #divyark

ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ವಿಭಿನ್ನವಾಗಿ ಈ ದಿನವನ್ನು 1949 ರಿಂದಲೂ ಆಚರಿಸುತ್ತ ಬರಲಾಗುತ್ತಿದೆ. ಪ್ರತಿವರ್ಷವೂ ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಎಲ್ಲಾ ಸೈನಿಕರಿಗೂ ಗೌರವ ನೀಡುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. #divyark

ದೇಶದ ಬೆನ್ನೆಲುಬು ರೈತರು
ಆದರೆ ಬಿಜೆಪಿ ಸರ್ಕಾರ ಮಣ್ಣಿನ ಮಕ್ಕಳ ಬೆನ್ನು ಮೂಳೆಯನ್ನು ಮುರಿಯುತ್ತಿದೆ. #divyark #FarmerProtests #farmersdaughter
ಹುಟ್ಟು ಹಬ್ಬದ ಶುಭಾಶಯಗಳು ಕರಾಟೆ ಕಿಂಗ್, ಸುಮಾರು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ರೈಲು,ನಂದಿಬೆಟ್ಟ ಕ್ಕೆ ರೋಪ್ ವೇ ,ಬಡವರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣ ಕನಸು ಕಂಡ ಮಹಾನ್ ತಂತ್ರಜ್ಞ,ಆಟೋ ರಾಜ ಶ್ರೀ ಶಂಕರ್ ನಾಗ್ ರವರಿಗೆ .
#ShankarNag #divyark

ದೇಶಾದಾದ್ಯಂತ ಸಂಚರಿಸಿ ನಿಷ್ಕಲ್ಮಶವಾಗಿ ಜನರಿಗೆ ಅವಶ್ಯಕ ಸೇವೆ ನೀಡುತ್ತಾ ಪಕ್ಷ ಸಂಘಟನೆಗೆ ಯುವ ಜನತೆಗೆ ಸ್ಫೂರ್ತಿಯ ಚಿಲುಮೆ ಯಾಗಿ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ರಾರಾಜಿಸಿದ ಹೆಮ್ಮೆಯ ಕನ್ನಡಿಗ b . V ಶ್ರೀನಿವಾಸ್ (ಸೀನಣ್ಣ) ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು #divyark @srinivasiyc @IYC #srinivasbv
ಪ್ರೀತಿಸೋಣ ನೂರು ಭಾಷೆ
ಪೂಜಿಸೋಣ ನಮ್ಮ ಭಾಷೆ, ಕನ್ನಡ... ಕನ್ನಡ...ಕೊನೆವರೆಗೂ ಇರಲಿ ಸಂಗಡ.
ಕರುನಾಡಿನ ಎಲ್ಲ ಬಾಂಧವರಿಗೂ ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು #divyark #kannadarajyostava
ಪರಮಾತ್ಮ ಬಹಳ ಒಳ್ಳೇಯವರ್ರನ್ನ ತಾನು ಇದ್ದಲ್ಲಿ ಕರೆಸಿಕೊಳ್ಳುತ್ತಾನಂತೆ...ನಿಮ್ಮ ಅಗಲುವಿಕೆ ಕೇವಲ ಸಿನಿರಂಗಕ್ಕೆ ಅಲ್ಲ ಈ ಪ್ರಪಂಚಕ್ಕೆ ತುಂಬಲಾರದ ನಷ್ಟ.. ಮತ್ತೆ ಹುಟ್ಟಿ ಬನ್ನಿ. #divyark #AppuBoss #Appu #AppuLivesOn @achith_c @PowerStarPunith @PuneethRajkumar #PuneethFC #PunithRajkumar @Ashwini_PRK
ಮಾತನಾಡಿದರೆ ಸಿಂಹ ಘರ್ಜನೆ, ನೊಂದವರ ಪಾಲಿಗೆ ಸಹನಾಭೂತಿಯ ಮೂರ್ತಿ, ಮಾತೃ ಹೃದಯಿ ಯುವ ನಾಯಕ ರಕ್ಷಾ ಅಣ್ಣಾರವರಿಗೆ ಹುಟ್ಟು ಹಬ್ಬದ ಶುಭಾಶಯಗಳು @RakshaRamaiah #divyark
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.7M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.2M followers

NASA 
@nasa
92.2M followers

Justin Bieber 
@justinbieber
91.4M followers

KATY PERRY 
@katyperry
88.9M followers

Taylor Swift 
@taylorswift13
82.8M followers

Lady Gaga 
@ladygaga
74.3M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.7M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers















