Top Tweets for #kpycc
@Yuvadhwanikpycc @RahulGandhi @kharge @HariprasadBK2 @manjunathansui @GowdaHalle55283 @IYC @IYCKarnataka ಬರೀ ಮಾತುಗಳಿಂದಲ್ಲ, ದೂರದೃಷ್ಟಿಯ ಬಲವಾದ ನಿರ್ಧಾರಗಳಿಂದ ದೇಶ ಕಟ್ಟಲಾಗುತ್ತದೆ ಎಂಬುದಕ್ಕೆ HMT ಸಂಸ್ಥೆಯೇ ಸಾಕ್ಷಿ. ನೆಹರೂ ಅವರ ಈ ಐತಿಹಾಸಿಕ ಸಾಧನೆ ಎಂದಿಗೂ ಶಾಶ್ವತ
#KPYCC #IYCKarnataka
ಮಾಜಿ ಮುಖ್ಯಮಂತ್ರಿಯವರು, ಜನಪರ ಯೋಜನೆಗಳ ಸರದಾರರು, ಅಹಿಂದ ನಾಯಕರು ಆಗಿರುವ ಶ್ರೀಯುತ ಸಿದ್ದರಾಮಯ್ಯ ದೊಡ್ಡಪ್ಪಾಜಿ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು..
.
@siddaramaiah
.
.
#siddaramaiah #divyark #IYCKarnataka #youthcongress #kpycc

@IYCKarnataka ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಕೇಳುವುದು ಪ್ರಜೆಗಳ ಹಕ್ಕು! ಆದರೆ ಸಣ್ಣ ವಿಮರ್ಶೆಯನ್ನೂ ಸಹಿಸದೆ ವಿದ್ಯಾರ್ಥಿಗಳು ಹಾಗೂ ಯುವಕರ ಮೇಲೆ ಕೇಸ್ ಹಾಕಿಸುವ 'ಕಮಲ ಪಡೆಯ' ಈ ಭೀತ ವಾತಾವರಣ ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಕಂಠಕ.
#FreedomOfSpeech #DemocracyInDanger #KamalaPade #YouthVoice #KPYCC
Joined the #ChhatronKiGoonj Cycle Rally to demand fairness, accountability, and equal opportunities in education.
Save Education. Save Our Future.
#VoiceOfStudents #YouthCongress #NEET
#DeepakRajaHuliVarthur #KarnatakaPradeshYouthCongress #KPYCC #IYCKarnataka #RahulGandhi

ಪದ್ಮನಾಭನಗರದಲ್ಲಿ ಮೊಳಗಿದ ಯುವಶಕ್ತಿಯ ರಣಕಹಳೆ! ✊🔥
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆ ಅತ್ಯಂತ ಯಶಸ್ವಿಯಾಗಿ ಜರುಗಿತು! .
ಸಂಘಟನೆಯ ಬಲವರ್ಧನೆ ಹಾಗೂ ಮುಂಬರುವ ದಿನಗಳಲ್ಲಿ ಯುವ ಕ್ರಾಂತಿ ಸೃಷ್ಟಿಸಲು ನಮ್ಮ ಯುವ ಪಡೆ ಸಜ್ಜಾಗಿದೆ.
#IYCKarnataka #YouthCongress #KPYCC #Padmanabhanagar

ಪದ್ಮನಾಭನಗರದಲ್ಲಿ ಮೊಳಗಿದ ಯುವಶಕ್ತಿಯ ರಣಕಹಳೆ! ✊🔥
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾರ್ಯಕಾರಿಣಿ ಸಭೆ ಅತ್ಯಂತ ಯಶಸ್ವಿಯಾಗಿ ಜರುಗಿತು! .
ಸಂಘಟನೆಯ ಬಲವರ್ಧನೆ ಹಾಗೂ ಮುಂಬರುವ ದಿನಗಳಲ್ಲಿ ಯುವ ಕ್ರಾಂತಿ ಸೃಷ್ಟಿಸಲು ನಮ್ಮ ಯುವ ಪಡೆ ಸಜ್ಜಾಗಿದೆ.
#IYCKarnataka #YouthCongress #KPYCC #Padmanabhanagar

ದೀಪಿಕಾ ರೆಡ್ಡಿ, ಬಿಂದು ಗೌಡ ಸೇರಿದಂತೆ ಇಡೀ KPYCC ಪದಾಧಿಕಾರಿಗಳ ವಜಾ ಮಾಡಿದ ಭಾರತೀಯ ಯುವ ಕಾಂಗ್ರೆಸ್
#KPYCC #YouthCongress #IYC #DeepikaReddy #BinduGowda #KarnatakaPolitics
https://t.co/QJBSNWbcFg
ಕರ್ನಾಟಕ ಜನತೆಯ ವಿರೋಧಿ - ಸಂವಿಧಾನ ವಿರೋದಿ ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ವಿರುದ್ದ ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಾಷ್ಟೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು..
.
.
.
#iyckarnataka #iycchamarajanagar #karnatakapradeshyouthcongress #kpycc

ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕ ರತ್ನ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಪುನ್ಯಸ್ಮರಣೆಯಂದು ನನ್ನ ಭಕ್ತಿಪೂರ್ವಕ ಪ್ರಣಾಮಗಳು.
.
@manjunathansui
.
#iyckarnataka #shivakumaraswamiji #karnatakapradeshyouthcongress #kpycc

ನಾಡಿನ ಸಮಸ್ತ ಜನತೆಗೆ ಕರ್ನಾಟಕ ಯುವ ಕಾಂಗ್ರೆಸ್ನಿಂದ ಸುಗ್ಗಿ ಹಬ್ಬ ಸಂಕ್ರಾಂತಿ ಹಬ್ಬದ ಮತ್ತೊಮ್ಮೆ ಶುಭಾಶಯಗಳು!
ಸೂರ್ಯ ದೇವರು ನಿಮ್ಮೆಲ್ಲರ ಬಾಳಿನಲ್ಲಿ ಸುಖ- ಸಂತೋಷದ ಸುಗ್ಗಿಯನ್ನು ತರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಎಲ್ಲರಿಗೂ ಶುಭ ಹಾರೈಸುತ್ತಿದ್ದೇವೆ.
ರಾಜ್ಯಾಧ್ಯಕ್ಷರು
ಕರ್ನಾಟಕ ಯುವ ಕಾಂಗ್ರೆಸ್
#makarsankranti #KPYCC #YouthCongress
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸಂಸದೆ, ನಮ್ಮ ನಾಯಕಿ, ಯುವ ಜನತೆಯ ಸ್ಪೂರ್ತಿಯ ಚಿಲುಮೆಯಾಗಿರುವ ಶ್ರೀಮತಿ ಪ್ರಿಯಾಂಕ ಗಾಂಧಿ ವಾದ್ರ ಜೀ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು..
.
.
@priyankagandhi
.
.
#Priyankagandhi #iyckarnataka #kpycc #karnatakapradeshyouthcongress

ನಮ್ಮ ಹೆಮ್ಮೆಯ ಯುವ ನಾಯಕರು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀಯುತ ಮಂಜುನಾಥ್ ಗೌಡರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...
.
.
@manjunathansui
.
.
#iyckarntaka #Youthcongress #ManjunathGowda #karnatakapradeshyouthcongress #kpycc

ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು, ಯುವ ನಾಯಕರು ಆಗಿರುವ ಶ್ರೀಯುತ ಮಂಜುನಾಥ್ ಗೌಡರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
.
.
.
@manjunathansui
.
.
#IYCKarnataka #ManjunathGowda #kpycc #youthcongresspresident #Karnataka
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಶ್ರೀಯುತ ಮಂಜುನಾಥ್ ಗೌಡರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
.
.
.
@manjunathansui @IYC
.
.
#iyckarnataka #kpycc #karnatakapradeshyouthcongress #youthcongresspresident #Karnataka

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳಾಗಿ ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು..
.
.
.
#iyckarntaka #youthcongress #mlcelection #KPYCC

ಚಂದನವನದ ಖ್ಯಾತ ನಟ, ಸಾಹಸಸಿಂಹ, ಅಭಿಮಾನಿಗಳ ಹೃದಯದಲ್ಲಿ ಸದಾ ನೆಲೆಸಿರುವ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು..
.
.
#drvishnuvardhan #iyckarnataka #youthcongress #kpycc #sahasasimha

ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಶುಭಾಶಯಗಳು..
.
.
#iyckarntaka #vaikuntaekadasi #youthcongress #kpycc

ಉನ್ನಾವೋ ಅತ್ಯಾಚಾರಿ ಬಿಜೆಪಿ ನಾಯಕ ಕುಲದೀಪ್ ಸೇಂಗರ್ ಗೆ ನೀಡಿದ ಜಾಮೀನಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ..
ಇದು ಪ್ರತಿಯೊಬ್ಬರ ಗೆಲುವು.. ನ್ಯಾಯಕ್ಕಾಗಿ ಧ್ವನಿ ಎತ್ತಿದ ಪ್ರತಿಯೊಬ್ಬರ ಗೆಲುವು..
.
.
.
#justiceforunnaokibeti #iyckarnataka #youthcongress #kpycc
ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರೈಲು ಪ್ರಯಾಣ ದರ ಹೆಚ್ಚಳ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿ ಶಿವಮೊಗ್ಗ ನಗರದ ರೈಲ್ವೆ ಸ್ಟೇಷನ್ ಗೆ ಮುತ್ತಿಗೆ ಹಾಕಲಾಯಿತು.. ಈ ಸಂದರ್ಭದಲ್ಲಿ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು...
.
.
#iyckarntaka #youthcongress #kpycc #iycshivamogga #railwaypricehike

ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ರಾಹುಲ್ ಗಾಂಧಿಯವರ ಮಾತು ಕೇಳಿ..
.
.
@RahulGandhi @IYC
.
.
#iyckarntaka #kpycc #rahulgandhi #airpollution
Last Seen Hashtags on Sotwe
momsonn
Seen from United Kingdom
tamannabhatia
Seen from India
ควยโม
Seen from Thailand
incestomamáhijo
Seen from Canada
fartinginjeans
Seen from Sweden
türkifşa
Seen from Turkey
howcanthecountrytrustyou
Seen from United States
publicnudity trans
Seen from Oman
omegle
Seen from Indonesia
omegle or #nolimit() +filter:native_video
Seen from Spain
Trends for you
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.7M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.2M followers

NASA 
@nasa
92.2M followers

Justin Bieber 
@justinbieber
91.4M followers

KATY PERRY 
@katyperry
88.9M followers

Taylor Swift 
@taylorswift13
82.8M followers

Lady Gaga 
@ladygaga
74.3M followers

Virat Kohli 
@imvkohli
71.8M followers

Kim Kardashian 
@kimkardashian
70.4M followers

YouTube 
@youtube
68.8M followers

Neymar Jr 
@neymarjr
64.7M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62M followers

CNN 
@cnn
61.8M followers

X 
@x
60.8M followers




















