Top Tweets for #Kumarbangarappa
ಬಂಗಾರಪ್ಪ ಮಕ್ಕಳು ಒಂದಾದ್ರೆ ಯಡಿಯೂರಪ್ಪ ಮಕ್ಕಳು ಸೈಲೆಂಟ್..? | Guarantee News
#KumarBangarappa #MadhuBangarappa #Shivamogga #ShivamoggaPolitics #BJP #KarnatakaBJP #RSS #RSSBJP #BJPPolitics #radhahiregoudar #guaranteenews #guaranteenewskannada
Republic Kannada Headlines 09AM (06-10-2026) | @RepublicKannada
WATCH #RepublicKannada LIVE: https://t.co/aDwC0qy4ak
#republickannada #kumarbangarappa #congress #drought #KannadaHeadlines #DKShivakumar #KarnatakaPolitics #congress #bjp #PoliticalNews #RepublicKannada #KannadaHeadlines
Yadgir Special Story: ಶಿಕಾರಿಪುರ ಕ್ಷೇತ್ರದಲ್ಲಿ ರಣತಂತ್ರ ಮಾಡುತ್ತಾ ‘ಕೈ’ ಪಡೆ.. ಸಂಚಲನ ಮೂಡಿಸಿದ ಶಾಸಕರ ಆ ಹೇಳಿಕೆ!| #TV9D
#Shivamogga #Shikaripura #BYVijayendra #BelurGopalkrishna #KumarBangarappa #KarnatakaPolitics #KarnatakaCongress #BJPKarnataka #CongressKarnataka #KarnatakaElection
Congress mla's Resignation : ಅಸಮಾಧಾನಿತರಿಗೆ ಸಿಎಂ ಡಿಕೆಶಿ ತಾಳ್ಮೆಯ ಪಾಠ | DK Shivakuamr
WATCH #RepublicKannada LIVE: https://t.co/EjLcVNHWsb
#kumarbangarappa #Resignation #KarnatakaPolitics #KarnatakaNews #PoliticalNews #BreakingNews #LatestNews #republickannada
Kumar Bangarappa on Yatnal: ಬಿಜೆಪಿಗೆ ಯತ್ನಾಳ್ ಮರುಸೇರ್ಪಡೆ ಬಗ್ಗೆ ಕುಮಾರ್ ಬಂಗಾರಪ್ಪ ಹೇಳಿದ್ದೇನು?|#TV9D
#Tv9kannada #KumarBangarappa #MadhuBangarappa #Congress #MLA #Minister #Cabinet #DkShivakumar #TV9D
Kumar Bangarappa on Madhu Bangarappa: ಮಧು ಬಂಗಾರಪ್ಪಗೆ ಸಚಿವ ಸ್ಥಾನ-ಸೋದರ ಕುಮಾರ್ ಬಂಗಾರಪ್ಪ ಹೇಳಿದ್ದೇನು?|#TV9D
#Tv9kannada #KumarBangarappa #MadhuBangarappa #Congress #MLA #Minister #Cabinet #DkShivakumar #TV9D
ಕುಮಾರ್ ಬಂಗಾರಪ್ಪ, ರಾಗಿಣಿ ದ್ವಿವೇದಿ ನಟನೆಯ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಬಿಡುಗಡೆ ದಿನಾಂಕ ಘೋಷಣೆ
https://t.co/5CyREaX9Vq
#KumarBangarappa #RaginiDwivedi #SarkariNyayabeleAngadi #FilmRelease #Sandalwood
ಇಂದು ಮಾಜಿ ಕ್ರಿಕೆಟ್ ತಾರೆ ಹಾಗೂ ಕೆ.ಎಸ್.ಸಿ.ಎ (KSCA) ಹಾಲಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಪ್ರಸಾದ್ ಅವರನ್ನು ಭೇಟಿ ಮಾಡಿ ಕ್ರೀಡಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕುರಿತು ಸೌಹಾರ್ದಯುತವಾಗಿ ಚರ್ಚಿಸಲಾಯಿತು.
#kumarbangarappa #KBA #Diamomdjublee

ಸಿಎಂ ಡಿಕೆ ಶಿವಕುಮಾರ್ ಅವರನ್ಜು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಮಾಜಿ ಸಚಿವ ಕುಮಾರ್ ಬಂಗಾರಪ್ಪ..!
#cmdkshivakumar #cm #cmdks #CMofKarnataka #KumarBangarappa #Update #trendingvideo #ViralNewsUpdate #BTVDigital #Btventertainment #btvkannada #btvnews #kannadanews #btvಕನ್ನಡ #Kannadalivetvnews

ಖುಷ್ಭೂ ಮಗಳ ಮದುವೆಯಲ್ಲಿ ತ್ರಿಶಾ ಜೊತೆ ಮಿಂಚಿದ ಕುಮಾರ ಬಂಗಾರಪ್ಪ ಕುಟುಂಬ!
Click The Link: https://t.co/dj8Gsmdl8W
#KhushbuSundar #AvantikaWedding #KumarBangarappa #TrishaKrishnan #TamannaahBhatia

ಕುಮಾರ್ ಬಂಗಾರಪ್ಪ ಜೊತೆ ಖುಷ್ಬೂ ಸುಂದರ್, ಅಮಲಾ ಅಕ್ಕಿನೇನಿ ಕುಟುಂಬದ ಅಪರೂಪದ ಭೇಟಿ!
ಒಂದೇ ಫ್ರೇಮ್ನಲ್ಲಿ ಚಿತ್ರರಂಗದ ಗಣ್ಯರು ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.
https://t.co/3kE6P8ojjo
#KumarBangarappa #KhushbuSundar #AmalaAkkineni

ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ತರಬೇಕು, ಯತ್ನಾಳ್ರನ್ನ ವಿಪಕ್ಷ ನಾಯಕನನ್ನಾಗಿ ಮಾಡಬೇಕು: ಕುಮಾರ್ ಬಂಗಾರಪ್ಪ
- ಅಡ್ಡ ಮತದಾನದಿಂದ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ https://t.co/3DJppWjT5P
#KumarBangarappa #BasanagoudaPatilYatnal #Bengaluru #BJP #BYVijayendra
ಕರುನಾಡು ಕಂಡ ಅಪರೂಪದ ಜನಾನುರಾಗಿ, ಸಹೃದಯೀ ಕಲಾವಿದ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಚಿತ್ರರಂಗ ಮತ್ತು ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅಂಬರೀಶ್ ಅವರು ಕನ್ನಡಿಗರ ಹೃದಯದಲ್ಲಿ ಸದಾ ಚಿರಸ್ಥಾಯಿ.
#Ambareesh | #KumarBangarappa
@sumalathaA

ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಸರ್ವೇ ಸಾಮಾನ್ಯ: ಮಾಜಿ ಸಚಿವ ಕುಮಾರ್ ಬಂಗಾರಪ್ಪ
#kumarbangarappa #karnataka #cmchange #mandya
https://t.co/s7wDrfCWA6
ಸೊರಬ ತಾಲೂಕಿನ ಒಟೂರು ಗ್ರಾಮದ ಆತ್ಮೀಯರಾದ ಶ್ರೀ ಗುರುಮೂರ್ತಿ ಅವರ ಸುಪುತ್ರಿಯ ವಿವಾಹ ಮಹೋತ್ಸವದಲ್ಲಿ ಇಂದು ಭಾಗವಹಿಸಿ, ನವ ದಂಪತಿಗಳಿಗೆ ಶುಭ ಹಾರೈಸಲಾಯಿತು.
ನವ ಜೋಡಿಗಳ ವೈವಾಹಿಕ ಜೀವನವು ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ.
#KumarBangarappa #Soraba #Otooru #WeddingVisit #Blessings

ಇಂದು ಸೊರಬದ ಹೊಳೆಕೊಪ್ಪದ ಧನಂಜಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಮುಖಂಡರಾದ ಕರಡಿಗರೆ ಮಂಜಣ್ಣ ಅವರ ಪುತ್ರಿಯ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು, ನವಜೋಡಿಗೆ ಶುಭ ಹಾರೈಸಲಾಯಿತು. 💐✨
ಹೊಸ ಜೀವನಕ್ಕೆ ಕಾಲಿಡುತ್ತಿರುವ ವಧು-ವರರಿಗೆ ದೇವರು ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಆಶಿಸುತ್ತೇನೆ.
#KumarBangarappa #Soraaba #WeddingCeremony #Blessings #SocialVisit #Karnataka

Sarkari Nyayabele Angadi ಟೀಸರ್ ರಿಲೀಸ್.. ಫಸ್ಟ್ ಡೇ, ಫಸ್ಟ್ ಶೋ ಸಿನಿಮಾ ನೋಡ್ತೀನಿ- MLA SR Vishwanath| #TV9D
#Tv9kannada #SarkariNyayabeleAngadi #Released #RaginiDwivedi #KumarBangarappa #NewMovie #Sandalwood #SRVishwanath #BaMaHarish
Sarkari Nyayabele Angadi ಶೀರ್ಷಿಕೆ ಗೀತೆ ರಿಲೀಸ್ ಮಾಡಿದ Siddaramaiahಗೆ Kumar Bangarappa ಧನ್ಯವಾದ| #TV9D
#Tv9kannada #SarkariNyayabeleAngadi #Released #RaginiDwivedi #KumarBangarappa #NewMovie #Sandalwood #SRVishwanath #BaMaHarish
"ಇಂದು ಆನವಟ್ಟಿ ಹೋಬಳಿಯ ಮಲ್ಲಾಪುರ ಗ್ರಾಮದ ಹಿರಿಯರು ಹಾಗೂ ನಮ್ಮ ಆತ್ಮೀಯರಾದ ಶ್ರೀ ವೀರನಗೌಡ್ರು ಅವರ ನೂತನ ಗೃಹ ಪ್ರವೇಶ ಸಮಾರಂಭದಲ್ಲಿ ಪಾಲ್ಗೊಂಡು, ಹೊಸ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ ಕ್ಷಣಗಳು.
ಈ ಸುಂದರ ಮನೆ ಅವರಿಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ."
#kumarBangarappa

ಚಂದ್ರಗುತ್ತಿ ಹೋಬಳಿಯ ತೆಳಗುಂದ್ಲಿ ಗ್ರಾಮದ ಹಿರಿಯ ಮುಖಂಡರಾದ ಶ್ರೀ ಇಂದೂಧರ್ ಗೌಡ್ರು ಇತ್ತೀಚೆಗೆ ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಅತ್ಯಂತ ಆಘಾತ ಹಾಗೂ ದುಃಖವಾಯಿತು.ಇಂದು ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದೆನು.
ಓಂ ಶಾಂತಿ. 🙏
#kumarBangarappa

Last Seen Hashtags on Sotwe
EN420
Seen from United States
sakaryagay
Seen from Turkey
CYBERLEEK
Seen from United States
momson teenagegirls()filter:videos
Seen from United States
موجب_تبوك
Seen from France
公式Mii
Seen from United States
anxiouspanda() +filter:native_video
Seen from Canada
anxiouspanda
Seen from Canada
FaceCard
ديوت_بدوي
Seen from Switzerland
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.6M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers





















