Top Tweets for #LOPKLC

ಅಶ್ವವೇಗ ನ್ಯೂಸ್ 24x7 ಚಾನೆಲ್ ನಲ್ಲಿ ನಾಳೆ ರಾತ್ರಿ 7.57 ಕ್ಕೆ ಮೂಡಿಬರುವ ಆಫ್ ದಿ ರೆಕಾರ್ಡ್ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ...
ತಪ್ಪದೇ ವೀಕ್ಷಿಸಿ...
https://t.co/XoZW9IqSgJ
#LopKLC #ChalavadiNarayanaswamy
ಕಾಂಗ್ರೆಸ್ ಕಾಲದಲ್ಲಿ ನೆಹರು, ಗಾಂಧಿ ಕುಟುಂಬಕ್ಕೆ ಮಾತ್ರ ಭಾರತ ರತ್ನ ಸೀಮಿತವಾಗಿತ್ತು.
#LOPKLC #chalavadinarayanswamy
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಅವಮಾನಿಸಿದ್ದು ಯಾವ ಕಾರಣಕ್ಕಾಗಿ?
#LopKLC #ChalavadiNarayanaswamy
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷ...
#CongressInsultsAmbedkar
#LopKLC #ChalavadiNarayanaswamy
ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಂದಿರುವ ಆರೋಪದ ತನಿಖೆ ಪೂರ್ಣಗೊಳ್ಳುವ ತನಕ @PriyankKharge ಅವರ ಸಚಿವ ಸ್ಥಾನದ ರಾಜೀನಾಮೆ ಪಡೆದು, ಅವರು ಮತ್ತು ಅವರ ಆಪ್ತರನ್ನು ಪೊಲೀಸರು ವಶಕ್ಕೆ ಪಡೆಯಬೇಕು.
#ResignPriyank #LOPKLC #ChalavadiNarayanaswamy
"ಕಾಂಗ್ರೆಸ್ ನಲ್ಲಿ ದಲಿತರಿಗೆ ಭವಿಷ್ಯವಿಲ್ಲ" - ಡಾ.ಬಾಬಾ ಸಾಹೇಬ್ ಅಂಬೇಡ್ಕರ್.
#ChalavadiNarayanaswamy #LOPKLC #BJP4Karnataka
ಇಂದು ಬೆಳಗಾವಿ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ, ಮುತ್ಸದ್ಧಿ ನಾಯಕರು, ಸನ್ಮಾನ್ಯ ಶ್ರೀ ಎಸ್.ಎಂ.ಕೃಷ್ಣನವರು ನಮ್ಮನ್ನಗಲಿದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿ, ಅವರ ಅಪ್ರತಿಮ ವ್ಯಕ್ತಿತ್ವ ಮತ್ತು ಅಮೂಲ್ಯ ಕೊಡುಗೆಗಳನ್ನು ಕೃತಜ್ಞತೆಯಿಂದ ನೆನೆಯಲಾಯಿತು.
#SMKrishna #LopKLC #ChalavadiNarayanaswamy
ಬೆಳಗಾವಿ ಅಧಿವೇಶನದಲ್ಲಿ ಭಾರತದ ಕೈಗಾರಿಕೋದ್ಯಮದ ದಿಗ್ಗಜ ರತನ್ ಟಾಟಾ ಅವರಿಗೆ ಸಂತಾಪ ಸೂಚನೆ ಸಲ್ಲಿಸಲಾಯಿತು.
#RatanTata #LOPKLC #ChalavadiNarayanaswamy
ಬಾಣಂತಿಯರ, ಹಸುಗೂಸುಗಳ ಸಾವು ಪ್ರಕರಣದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಶವಾಗಾರವಾಗುತ್ತಿವೆ. ಇದಕ್ಕೆ ನೇರ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಇದರ ಬಗ್ಗೆ ಗಮನವೇ ಹರಿಸುತ್ತಿಲ್ಲ. ಸರ್ಕಾರಕ್ಕೆ ಆಸ್ಪತ್ರೆಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ.
#CongressFailsKarnataka
#LOPKLC #ChalavadiNarayanswamy
“ನಮ್ಮ ಭೂಮಿ - ನಮ್ಮ ಹಕ್ಕು”
ವಕ್ಫ್ ಮೂಲಕ ಲ್ಯಾಂಡ್ ಜಿಹಾದ್ ನಡೆಸುತ್ತಿರುವ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋಲನದ ಅಂಗವಾಗಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರವಾಸದ ವಿವರ.
#NammaBhoomiNammaHakku #BJPAgainstWaqfJihad #WaqfLandJihad
#LopKLC #ChalavadiNarayanaswamy
@BJP4Karnataka @BYVijayendra

ಬೆಳಗಾವಿ ಅಧಿವೇಶನದ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ವಿಧಾನಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ರವರು, ಉತ್ತರ ಕರ್ನಾಟಕ ಭಾಗದ ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
#LopKLC #ChalavadiNarayanaswamy
@BJP4Karnataka @BYVijayendra

ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಜಿಲ್ಲಾ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಪಾಲ್ಗೊಳ್ಳಲಾಯಿತು.
#LopKLC #ChalavadiNarayanaswamy

ವಕ್ಫ್ ಸಂಬಂಧಿತ ಗೆಜೆಟ್ ಹಿಂತೆಗೆದುಕೊಳ್ಳದಿದ್ದರೆ ಈ ಬಾರಿಯಲ್ಲದಿದ್ದರೂ ಮುಂದಿನ ಬಾರಿಯಾದರೂ ವಕ್ಫ್ ಮಂಡಳಿ ಜನರ ಭೂಮಿ ಕಬಳಿಸಬಹುದು. ಆದ್ದರಿಂದ ಸರ್ಕಾರ ಕೂಡಲೇ ವಕ್ಫ್ ಗೆಜೆಟ್ ರದ್ದುಪಡಿಸಿ ನ್ಯಾಯ ಒದಗಿಸಬೇಕು.
#WaqfLandJihad #BJPAgainstWaqf
#LopKLC #ChalavadiNarayanaswamy
ಅನ್ನದಾತನ ಹಕ್ಕುಗಳನ್ನು ಕಬಳಿಸಿ, ವಕ್ಫ್ ಮಂಡಳಿಗೆ ಒಪ್ಪಿಸುವಲ್ಲಿ ನಿರತವಾಗಿರುವ @INCKarnataka ಸರ್ಕಾರ ರೈತರ ಶಾಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ನಾಡಿನ ಅನ್ನದಾತರನ್ನು ಕೆಣಕುತ್ತಿರುವ ಈ ಭ್ರಷ್ಟ ಸರ್ಕಾರದ ದಿನಗಣನೆ ಈಗಾಗಲೇ ಪ್ರಾರಂಭವಾಗಿದೆ!
#wakfscam #CongressFailsKarnataka #CongressLootsKarnataka
#LopKLC #ChalavadiNarayanaswamy
@BJP4Karnataka @BYVijayendra
ಮಹಾರಾಷ್ಟ್ರದ ನಾಗಪುರ ನಗರದಲ್ಲಿರುವ ಐತಿಹಾಸಿಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ದೀಕ್ಷಾ ಭೂಮಿಗೆ ಇಂದು ಭೇಟಿ ನೀಡುವ ಸೌಭಾಗ್ಯ ನನ್ನದಾಯಿತು...
#Nagpur #LopKLC
#ChalavadiNarayanaswamy

ಸಂಡೂರು ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರ ಬಂಧುಗಳೇ, ನವೆಂಬರ್ 13 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಬಂಗಾರ ಹನುಮಂತ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡುವ ಮುಖೇನ ಆಶೀರ್ವದಿಸಬೇಕಾಗಿ ವಿನಂತಿ.
#SanduruByElection #LopKLC #ChalavadiNarayanaswamy
@BJP4Karnataka @BYVijayendra
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರ ಬಂಧುಗಳೇ, ನವೆಂಬರ್ 13 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಶ್ರೀ ನಿಖಿಲ್ ಕುಮಾರಸ್ವಾಮಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ಆಶೀರ್ವದಿಸಬೇಕಾಗಿ ವಿನಂತಿ.
#NDA #channapatnabyelection #LopKLC #ChalavadiNarayanaswamy
@hd_kumaraswamy @BYVijayendra @BJP4Karnataka @JanataDal_S
Last Seen Hashtags on Sotwe
petite()()()()()
Seen from Turkey
ebonypyt
Seen from United Kingdom
ashaimanblood
Seen from United States
dogsdayincourt
Seen from United States
sissybigbooty
Seen from Spain
yogiami
Seen from United States
息子が選んだ
Seen from United States
neavebozorgi
Seen from United States
AllYouAllTheTime
Seen from United States
croadwinery
Seen from United States
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers





