Top Tweets for #LopKLC

ಅಶ್ವವೇಗ ನ್ಯೂಸ್ 24x7 ಚಾನೆಲ್ ನಲ್ಲಿ ನಾಳೆ ರಾತ್ರಿ 7.57 ��್ಕೆ ಮೂಡಿಬರುವ ಆಫ್ ದಿ ರೆಕಾರ್ಡ್ ವಿಶೇಷ ಸಂದರ್ಶನ ಕಾರ್ಯಕ್ರಮದಲ್ಲಿ...
ತಪ್ಪದೇ ವೀಕ್ಷಿಸಿ...
https://t.co/XoZW9IqSgJ
#LopKLC #ChalavadiNarayanaswamy
ಕಾಂಗ್ರೆಸ್ ಕಾಲದಲ್ಲಿ ನೆಹರು, ಗಾಂಧಿ ಕುಟುಂಬಕ್ಕೆ ಮಾತ್ರ ಭಾರತ ರತ್ನ ಸೀಮಿತವಾಗಿತ್ತು.
#LOPKLC #chalavadinarayanswamy
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಅವಮಾನಿಸಿದ್ದು ಯಾವ ಕಾರಣಕ್ಕಾಗಿ?
#LopKLC #ChalavadiNarayanaswamy
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷ...
#CongressInsultsAmbedkar
#LopKLC #ChalavadiNarayanaswamy
ಪ್ರಿಯಾಂಕ್ ಖರ್ಗೆ ಅವರ ಮೇಲೆ ಬಂದಿರುವ ಆರೋಪದ ತನಿಖೆ ಪೂರ್ಣಗೊಳ್ಳುವ ತನಕ @PriyankKharge ಅವರ ಸಚಿವ ಸ್ಥಾನದ ರಾಜೀನಾಮೆ ಪಡೆದು, ಅವರು ಮತ್ತು ಅವರ ಆಪ್ತರನ್ನು ಪೊಲೀಸರು ವಶಕ್ಕೆ ಪಡೆಯಬೇಕು.
#ResignPriyank #LOPKLC #ChalavadiNarayanaswamy
"ಕಾಂಗ್ರೆಸ್ ನಲ್ಲಿ ದಲಿತರಿಗೆ ಭವಿಷ್ಯವಿಲ್ಲ" - ಡಾ.ಬಾಬಾ ಸಾಹೇಬ್ ಅಂಬೇಡ್ಕರ್.
#ChalavadiNarayanaswamy #LOPKLC #BJP4Karnataka
ಇಂದು ಬೆಳಗಾವಿ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿಗಳಾದ, ಮುತ್ಸದ್ಧಿ ನಾಯಕರು, ಸನ್ಮಾನ್ಯ ಶ್ರೀ ಎಸ್.ಎಂ.ಕೃಷ್ಣನವರು ನಮ್ಮನ್ನಗಲಿದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿ, ಅವರ ಅಪ್ರತಿಮ ವ್ಯಕ್ತಿತ್ವ ಮತ್ತು ಅಮೂಲ್ಯ ಕೊಡುಗೆಗಳನ್ನು ಕೃತಜ್ಞತೆಯಿಂದ ನೆನೆಯಲಾಯಿತು.
#SMKrishna #LopKLC #ChalavadiNarayanaswamy
ಬೆಳಗಾವಿ ಅಧಿವೇಶನದಲ್ಲಿ ಭಾರತದ ಕೈಗಾರಿಕೋದ್ಯಮದ ದಿಗ್ಗಜ ರತನ್ ಟಾಟಾ ಅವರಿಗೆ ಸಂತಾಪ ಸೂಚನೆ ಸಲ್ಲಿಸಲಾಯಿತು.
#RatanTata #LOPKLC #ChalavadiNarayanaswamy
ಬಾಣಂತಿಯರ, ಹಸುಗೂಸುಗಳ ಸಾವು ಪ್ರಕರ��ದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಶವಾಗಾರವಾಗುತ್ತಿವೆ. ಇದಕ್ಕೆ ನೇರ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ. ಕಾಂಗ್ರೆಸ್ ಇದರ ಬಗ್ಗೆ ಗಮನವೇ ಹರಿಸುತ್ತಿ��್ಲ. ಸರ್ಕಾರಕ್ಕೆ ಆಸ್ಪತ್ರೆಗಳ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ.
#CongressFailsKarnataka
#LOPKLC #ChalavadiNarayanswamy
“ನಮ್ಮ ಭೂಮಿ - ನಮ್ಮ ಹಕ್ಕು”
ವಕ್ಫ್ ಮೂಲಕ ಲ್ಯಾಂಡ್ ಜಿಹಾದ್ ನಡೆಸುತ್ತಿರುವ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಂದೋ���ನದ ಅಂಗವಾಗಿ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರವಾಸದ ವಿವರ.
#NammaBhoomiNammaHakku #BJPAgainstWaqfJihad #WaqfLandJihad
#LopKLC #ChalavadiNarayanaswamy
@BJP4Karnataka @BYVijayendra

ಬೆಳಗಾವಿ ಅಧಿವೇಶನದ ಹಿನ್ನಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರೊಂದಿಗೆ ವಿಧಾನಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಾಯಿತು.
ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ರವರು, ಉತ್ತರ ಕರ್ನಾಟಕ ಭಾಗದ ಶಾಸಕರು ಹಾಗೂ ಪರಿಷತ್ ಸದಸ್ಯರು ಉಪಸ್ಥಿತರಿದ್ದರು.
#LopKLC #ChalavadiNarayanaswamy
@BJP4Karnataka @BYVijayendra

ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಜಿಲ್ಲಾ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಪಾಲ್ಗೊಳ್ಳಲಾಯಿತು.
#LopKLC #ChalavadiNarayanaswamy

ವಕ್ಫ್ ಸಂಬಂಧಿತ ಗೆಜೆಟ್ ಹಿಂತೆಗೆದುಕೊಳ್ಳದಿದ್ದರೆ ಈ ಬಾರಿಯಲ್ಲದಿದ್ದರೂ ಮುಂದಿನ ಬಾರಿಯಾದರೂ ವಕ್ಫ್ ಮಂಡಳಿ ಜನರ ಭೂಮಿ ಕಬಳಿಸಬಹುದು. ಆದ್ದರಿಂದ ಸರ್ಕಾರ ಕೂಡಲೇ ವಕ್ಫ್ ಗೆಜೆಟ್ ರದ್ದುಪಡಿಸಿ ನ್ಯಾಯ ಒದಗಿಸಬೇಕು.
#WaqfLandJihad #BJPAgainstWaqf
#LopKLC #ChalavadiNarayanaswamy
ಅನ್ನದಾತನ ಹಕ್ಕುಗಳನ್ನು ಕಬಳಿಸಿ, ವಕ್ಫ್ ಮಂಡಳಿಗೆ ಒಪ್ಪಿಸುವಲ್ಲಿ ನಿರತವಾಗಿರುವ @INCKarnataka ಸರ್ಕಾರ ರೈತರ ಶಾಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ನಾಡಿನ ಅನ್ನದಾತರನ್ನು ಕೆಣಕುತ್ತಿರುವ ಈ ಭ್ರಷ್ಟ ಸರ್ಕಾರದ ದಿನಗಣನೆ ಈಗಾಗಲೇ ಪ್ರಾರಂಭವಾಗಿದೆ!
#wakfscam #CongressFailsKarnataka #CongressLootsKarnataka
#LopKLC #ChalavadiNarayanaswamy
@BJP4Karnataka @BYVijayendra
ಮಹಾರಾಷ್ಟ್ರದ ನಾಗಪುರ ನಗರದಲ್ಲಿರುವ ಐತಿಹಾಸಿಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ದೀಕ್ಷಾ ಭೂಮಿಗೆ ಇಂದು ಭೇಟಿ ನೀಡುವ ಸೌಭಾಗ್ಯ ನನ್ನದಾಯಿತು...
#Nagpur #LopKLC
#ChalavadiNarayanaswamy

ಸಂಡೂರು ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರ ಬಂಧುಗಳೇ, ನವೆಂಬರ�� 13 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಬಂಗಾರ ಹನುಮಂತ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡುವ ಮುಖೇ�� ಆಶೀರ್ವದಿಸಬೇಕಾಗಿ ವಿನಂತಿ.
#SanduruByElection #LopKLC #ChalavadiNarayanaswamy
@BJP4Karnataka @BYVijayendra
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆತ್ಮೀಯ ಮತದಾರ ಬಂಧುಗಳೇ, ನವೆಂಬರ್ 13 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಶ್ರೀ ನಿಖಿಲ್ ಕುಮಾರಸ್ವಾಮಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ಆಶೀರ್ವದಿಸಬೇಕಾಗಿ ವಿನಂತಿ.
#NDA #channapatnabyelection #LopKLC #ChalavadiNarayanaswamy
@hd_kumaraswamy @BYVijayendra @BJP4Karnataka @JanataDal_S
Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers





