Top Tweets for #Lordbasava
ಸಮಾನತೆಯ ಹರಿಕಾರ, ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. ಅನುಭವ ಮಂಟಪ ಹಾಗೂ ವಚನಗಳ ಮೂಲಕ ಸಾರ್ಥಕ ಬದುಕಿಗೆ ದಾರಿ ತೋರಿಸಿಕೊಟ್ಟ ಅವರ ತತ್ವಾದರ್ಶ ಹಾಗೂ ಸಂದೇಶ ಸ್ಪೂರ್ತಿದಾಯಕ.
ಕಾಯಕವೇ ಕೈಲಾಸ • ಜೈ ಬಸವ
#BasavaJayanti | #LordBasava | #VishwaGuru

May the teachings of Basavanna inspire us to uphold truth, equality, and compassion in our lives.
Basava Jayanti
#karnatakagraminbank #kgb #basavajayanti #lordbasava #basavanna #banking

ಸಮಾನತೆಯ ಹರಿಕಾರ, ಸಂಸ್ಕೃತಿ ನಾಯಕರು, ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು.
ಅನುಭವ ಮಂಟಪ ಹಾಗೂ ವಚನಗಳ ಮೂಲಕ ಬದುಕಿಗೆ ದಾರಿ ತೋರಿಸಿಕೊಟ್ಟ ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವಾದರ್ಶ ಹಾಗೂ ಸಂದೇಶ ಸದಾಕಾಲವೂ ಸ್ಪೂರ್ತಿದಾಯಕ.
ಕಾಯಕವೇ ಕೈಲಾಸ • ಜೈ ಬಸವಣ್ಣ
#BasavaJayanti | #LordBasava | #VishwaGuru

महात्मा बसवेश्वर जयंती निमित्त कोटी कोटी प्रणाम.
.
.
#BasavaJayanti #BasavaJayanti2024 #LordBasava #Basaveswara #mahatmabasaveswara #basveswara #Depreciation #salokhayojana #eASR #annualstatement #CRM #maharashtra #mumbai #india #pune #abhayyojana #igrpune #igrmaharashtra

ಸಮಾನತೆಯ ತತ್ವ ಸಾರಿದ ಭಕ್ತಿಭಂಡಾರಿ, ಸಾಮಾಜಿಕ ಕ್ರಾಂತಿಯ ಹರಿಕಾರ, ವಚನಗಳ ಮೂಲಕ ಜೀವನದ ಆದರ್ಶಗಳನ್ನು ಬೋಧಿಸಿದ ಮಹಾನ್ ಚಿಂತಕ ಬಸವಣ್ಣನವರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
#BasavaJayanti | #VishwaGuru | #LordBasava

ನಾಡಿನ ಸಮಸ್ತ ಜನತೆಗೆ ವಿಶ್ವಗುರು, ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು. ಜಗತ್ತು ಕಂಡ ಮಹಾನ್ ಚಿಂತಕ ಬಸವಣ್ಣನವರ ತತ್ವ, ಆದರ್ಶ, ಸಂದೇಶಗಳು ಸೂರ್ಯ ಚಂದ್ರ ಇರುವವರೆಗೂ ಅಜ್ರಾಮರ. ಬಸವಣ್ಣನವರ ಎಲ್ಲ ವಚನಗಳು ಸರ್ವರಿಗೂ ದಾರಿದೀಪ.
ಕಾಯಕವೇ ಕೈಲಾಸ | ಜೈ ಬಸವ
#BasavaJayanti | #LordBasava | #VishwaGuru

ಸಮಾನತೆಯ ಹರಿಕಾರ, ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು.
ಅನುಭವ ಮಂಟಪ ಹಾಗೂ ವಚನಗಳ ಮೂಲಕ ಬದುಕಿಗೆ ದಾರಿ ತೋರಿಸಿಕೊಟ್ಟ ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವಾದರ್ಶ ಹಾಗೂ ಸಂದೇಶ ಸದಾಕಾಲವೂ ಸ್ಪೂರ್ತಿದಾಯಕ.
ಕಾಯಕವೇ ಕೈಲಾಸ • ಜೈ ಬಸವ
#BasavaJayanti | #LordBasava | #VishwaGuru

Wishing you all a very happy Basava Jayanti.
https://t.co/rTpPomHpS1
#BasavaJayanti #BasavaJayanti2024 #LordBasava #Basaveswara #Lingayats #Basaweshwara @Lingayatas

Only religion which gives equal rights to women is #Lingayat since 12th century till today @Lingayatas @BJP4India @INCIndia @BRSparty #lordbasava
ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ, ಜಗತ್ತು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣನವರ ತತ್ವ, ಆದರ್ಶ, ಸಂದೇಶಗಳು ಸೂರ್ಯ ಚಂದ್ರ ಇರುವವರೆಗೂ ಅಜ್ರಾಮರ. ಬಸವಣ್ಣನವರ ಪ್ರತಿಯೊಂದು ವಚನಗಳು ಎಲ್ಲರಿಗೂ ದಾರಿದೀಪ.
ಕಾಯಕವೇ ಕೈಲಾಸ | ಜೈ ಬಸವ
#BasavaJayanti | #LordBasava | #VishwaGuru

Wishing you all a very happy Basava Jayanti.
https://t.co/rTpPomHpS1
#BasavaJayanti #BasavaJayanti2023 #LordBasava #Basaveswara #Lingayats #Basaweshwara @Lingayatas

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವ.
#Basavanna #Lordbasava #Lksagave #Sangamnath #Vachanagalu #AnnaBasavanna

Let us remember the teachings of the philosopher, statesman, and social reformer Vishwaguru Basaveshwara on his 886th birthday.
#Futuretoday #BasavaJayanti #lordbasava #sowparnika

Make your body the temple of God
– Lord Basavanna.
#lordbasava #basavajayanthi #BasavaJayanti2022 #BasavaJayanti #Lordbasava #kindness #happiness


ಕಾಯಕವೇ ಕೈಲಾಸವೆಂದು ಸ್ಫೂರ್ತಿ ತುಂಬಿ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ಸಾರಿ ಹೇಳಿದ ಜಗಜ್ಯೋತಿ ಬಸವಣ್ಣನವರು ಎಲ್ಲರಿಗೂ ಸ್ಫೂರ್ತಿ ಮತ್ತು ದಾರಿದೀಪ.
ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯೋತ್ಸವ ನಾಡಿಗೆ ಸುಖವನ್ನು ತರಲಿ.
ಜೈ ಬಸವ..
#BasavaJayanti | #lordbasava

ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ, ಜಗತ್ತು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣನವರ ತತ್ವ, ಆದರ್ಶ, ಸಂದೇಶಗಳು ಸೂರ್ಯ ಚಂದ್ರ ಇರುವವರೆಗೂ ಅಜ್ರಾಮರ. ಬಸವಣ್ಣನವರ ಪ್ರತಿಯೊಂದು ವಚನಗಳು ಎಲ್ಲರಿಗೂ ದಾರಿದೀಪ.
ಕಾಯಕವೇ ಕೈಲಾಸ | ಜೈ ಬಸವ
#BasavaJayanti | #LordBasava | #VishwaGuru

ಕಾಯಕವೇ ಕೈಲಾಸವೆಂದು ಸ್ಫೂರ್ತಿ ತುಂಬಿ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ಸಾರಿ ಹೇಳಿದ ಜಗಜ್ಯೋತಿ ಬಸವಣ್ಣನವರು ಎಲ್ಲರಿಗೂ ಸ್ಫೂರ್ತಿ ಮತ್ತು ದಾರಿದೀಪ.
ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯೋತ್ಸವ ನಾಡಿಗೆ ಸುಖವನ್ನು ತರಲಿ.
ಜೈ ಬಸವ..
#BasavaJayanti | #LordBasava

Wishing you all a very happy Basava Jayanti.
https://t.co/rTpPompgDT
#BasavaJayanti #BasavaJayanti2022 #LordBasava #Basaveswara #Lingayats #Basaweshwara @Lingayatas

ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ; ಬೇಡು ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ.
ಕೂಡಲ ಸಂಗಮ ದೇವ,
ನಿಮಗಿತ್ತು ಶುದ್ಧನಾಗಿಪ್ಪೆ ನಿಮ್ಮ ಪುರಾತರ ಮನೆಯಲ್ಲಿ.
#BASARA2022 #Basavanna #Lordbasava #Basavakalyan #basavarajbommai #basakburcu
Last Seen Hashtags on Sotwe
minsung nsfw
Seen from United States
PINTOAWARDS
Seen from United States
rough #crying
Seen from Belgium
publicsex bbc
Seen from Malaysia
fake_face
Seen from Ecuador
amorfilial
Seen from Mexico
prolapse
Seen from Germany
直男开苞
ชุดชั้นในเซ็กซี่
Seen from Thailand
samanthajohnson
Seen from United States
Most Popular Users

Elon Musk 
@elonmusk
240.8M followers

Barack Obama 
@barackobama
118.7M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.6M followers












