Top Tweets for #NAMOBrigade
"ಸವ್ಯಸಾಚಿ - ನಮೋ ಭಾರತದ ಯಶೋಗಾಥೆ" ❤️
ಪುಸ್ತಕ ಲೋಕಾರ್ಪಣೆ ಹಾಗೂ ನಮೋ 3.0 ಸಂಭ್ರಮಾಚರಣೆ 🥰
ನಾಳೆ ಬೆಳಿಗ್ಗೆ 10.30ಕ್ಕೆ
ಉದಯಭಾನು ಸಭಾಂಗಣ, ಕುವೆಂಪು ನಗರ, ಬೆಂಗಳೂರು.
#Modi
#ModiAgainIn2024
#NamoBrigade
#Modi 3.0 #Celebrations

ನಾಳೆ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್ ಸಮ್ಮಾನ್- 2024 ಪ್ರಶಸ್ತಿ ಪ್ರದಾನ
#Mysuru #veersavarkar #chakravartysulibele #award2024 #namobrigade #kannadanews
https://t.co/h1o0GSzWNl
ಚಕ್ರವರ್ತಿ ಸೂಲಿಬೆಲೆ ಅಣ್ಣನ ನೇತೃತ್ವದ ನಮೋ ಬ್ರಿಗೇಡ್ 2.0 ತಂಡ ಮೋದಿಜೀಗಾಗಿ ಮಾಡಿದ ಕೆಲಸಗಳ ವಿವರ 👇
ಇಷ್ಟೊಂದು ಕೆಲಸ ಮಾಡಿದ ತಂಡಕ್ಕೆ ಒಂದು ಧನ್ಯವಾದ ಹೇಳದಿದ್ದರೆ ತಪ್ಪಾಗುತ್ತದೆ
ಸಮಸ್ತ ದೇಶಭಕ್ತರ ಪರವಾಗಿ @astitvam ಅಣ್ಣನಿಗೆ ಮತ್ತು ಅವರ ತಂಡಕ್ಕೆ ಧನ್ಯವಾದಗಳು 🙏
#NamoBrigade

This is from #Hubbali, #Karnataka.
On April 27, Far-right activist and #NamoBrigade founder #ChakravartySulibele promotes fear and hate against #Muslims by peddling conspiracy theories.
#LokSabhaElections2024
ಪೌರ ಕಾರ್ಮಿಕರ ಕಾಲು ತೊಳೆದು ಗೌರವಿಸಿದ ಮೊದಲ ಪ್ರಧಾನಿ ಮೋದಿ; ಚಕ್ರವರ್ತಿ ಸೂಲಿಬೆಲೆ
#Mandya #NaMoBrigade #Chakravarthysulibele #NarendraModi
https://t.co/vPlgZBVu0m
ಹಣ,ಹೆಂಡ,ಬಿರ್ಯಾನಿಯ ಆಸೆಗೆ ಬಂದ ಜನ ಅಲ್ಲ ಇದು! ಚಕ್ರವರ್ತಿ ಸೂಲಿಬೆಲೆಯವರ ಮೇಲಿನ ಪ್ರೀತಿ ಮೋದಿಯವರ ಮೇಲಿನ ಅಭಿಮಾನಕ್ಕೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸೇರಿರುವ ಜನ ಸಾಗರ....
#ModiAgainIn2024
#NaMoBrigade

ಚಕ್ರವರ್ತಿ ಯಾರು ಅಂತ ಕೇಳ್ತಿದ್ದ ಮರಿ ಗುಲಾಮ..?
ಈಗ ಭಯದಿಂದ ಅವರ ಕಾರ್ಯಕ್ರಮ ತಡಿಯೋಕೆ ಇಡೀ ಕಲಬುರ್ಗಿ ಪೊಲೀಸರನ್ನ ಎಲ್ಲಾ ನಿಲ್ಸಿದಾನೆ😂😂
ಈಗ ಗೊತ್ತಾಯ್ತಾ @PriyankKharge ಚಕ್ರವರ್ತಿ ಯಾರಂತ..?!
#NamoBrigade #KarnatakaPolitics
ಡಿಯರ್ @PriyankKharge
ನಮೋಬ್ರಿಗೇಡ್ ಕಾರ್ಯಕ್ರಮ ನಿಲ್ಲಿಸೋ ಅಷ್ಟು ನಿಮಗೆ @astitvam ಅವರ ಮೇಲೆ ಭಯ ಹುಟ್ಟಿದೆ ಅಂದ್ರೆ ಈ ಭಯ ಒಳ್ಳೆಯದೇ 😉😜😂😂
#NamoBrigade
NaMoBharath program was held at Jagalur at #Davanagere yesterday. Chakravarthy anna shared the details on corrupt culture of congress and selfless developmental main path of Narendra Modi.
#NamoBrigade #NamoAgain2024

Yesterday it was in Kittur. The achievements of Narendra Modi was discussed along with the presentation with more than 1000 gathered. The mass are ready to get Modi re-elected to lead the country.
#NaMoAgain2024 #NaMoBrigade

The #Basavanahalli police station has registered a case against two individuals following an incident involving the display of a banner against #ChakravartiSulibele during the #NamoBharat program organised by #NamoBrigade in #Karnataka's #Chikkamagaluru.
Amidst the Namo Bharat program held at #Vijayapura Ganapati Pendal premises, #Congress workers and leaders staged a protest against Sulibele's speech. During the protest, Suman and Darshan were reportedly involved in putting up a banner against the program.
The case was registered based on a complaint filed by a 3BJP worker named Rajesh, who alleged that he was abused and threatened with a knife by the accused. Subsequently, the police arrested Suman and Darshan in connection with the incident. They were later released on bail from the police station.
ಖ್ಯಾತ ವಾಗ್ಮಿ, ಚಿಂತಕರು ಹಾಗೂ ಯುವ ಬ್ರಿಗೇಡನ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅಣ್ಣನವರು ನಮೋ ಭಾರತ ಕಾರ್ಯಕ್ರಮಕ್ಕಾಗಿ ಭಾಲ್ಕಿ ನಗರಕ್ಕೆ ಆಗಮಿಸುತ್ತಿರುವ ಪ್ರಯುಕ್ತ ಇಂದು ನಮೋ ಬ್ರಿಗೇಡ್ ಕಾರ್ಯಕರ್ತರು ನನ್ನನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು..
#channabasavannabalte#chakravarthysulibele #NaMoBrigade

ಖ್ಯಾತ ವಾಗ್ಮಿ, ಚಿಂತಕರು ಹಾಗೂ ಯುವ ಬ್ರಿಗೇಡನ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅಣ್ಣನವರು ನಮೋ ಭಾರತ ಕಾರ್ಯಕ್ರಮಕ್ಕಾಗಿ ಭಾಲ್ಕಿ ನಗರಕ್ಕೆ ಆಗಮಿಸಿಸುತ್ತಿದ್ದಾರೆ.. ಅವರಿಗೆ ಹಾರ್ದಿಕ ಸ್ವಾಗತ 🙏💐
#channabasavannabalte #Bhalki #bjpindia #BJPGovernment #BJP4IND #chakravarthysulibele #NaMoBrigade

Namo Brigade founder booked for derogatory remark against Kharge
#NamoBrigade #Derogatory #mallikarjunkharge #Kharge #ChakravartySulibele #AICC #NamaBharat #yespunjab
https://t.co/uh1yn28h2W
ರಾಜ್ಯಾದ್ಯಂತ ನಮೋ ಬ್ರಿಗೇಡ್ ವತಿಯಿಂದ ಅಯೋಧ್ಯೆಗೆ ಕರಸೇವೆಯಲ್ಲಿ ಭಾಗವಹಿಸಿದ ಶ್ರೀರಾಮ ಭಕ್ತರ ಸನ್ಮಾನ
#AyodhyaRamTemple #AyodhyaRamMandir #RamTempleConsecration #RamLalla #NaMoBrigade
@ShriRamTeerth @astitvam

ಭಾರತದ ದೇವಸ್ಥಾನಗಳಿಗೆ ಮರಳುತ್ತಿದೆ ಸುವರ್ಣಯುಗ!
#Namobrigade #Hindutemples #GoldenEra #Narendramodi #kannadanews
https://t.co/yyNV6fXp3i
Three days lecture series in #Davanagere by @astitvam
Huge gathering & great response.
Chakravarthy narrated the breaking India forces acting in India & the Indian billionaires supporting them.
Could see tears in many eyes at the end.
#Namobrigade


ನರೇಂದ್ರಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಲೆಂದು ನಮೋಬ್ರಿಗೇಡ್ ಆಯೋಜಿಸಿರುವ #ಜನ_ಗಣ_ಮನ_ಬೆಸೆಯೋಣ ಬೈಕ್ ಯಾತ್ರೆ ಕೋಲಾರದಿಂದ ಆರಂಭವಾಗಿ ರಾಜ್ಯಾದ್ಯಂತ ಸಂಚರಿಸಿ ಇಂದು ಬೆಂಗಳೂರಿಗೆ ಮರಳಿ ಬಂದಿದೆ.
ಇಂದು ಕೊನೆಯ ಸಾರ್ವಜನಿಕ ಕಾರ್ಯಕ್ರಮ.
ಬನ್ನಿ ಪಾಲ್ಗೊಳ್ಳಿ.
#ನಮೋಬ್ರಿಗೇಡ್
#NamoBrigade

Most Popular Users

Elon Musk 
@elonmusk
241.1M followers

Barack Obama 
@barackobama
119.1M followers

Cristiano Ronaldo 
@cristiano
112.4M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.1M followers

NASA 
@nasa
92.2M followers

Justin Bieber 
@justinbieber
91.3M followers

KATY PERRY 
@katyperry
88.7M followers

Taylor Swift 
@taylorswift13
82.6M followers

Lady Gaga 
@ladygaga
74.1M followers

Virat Kohli 
@imvkohli
71.5M followers

Kim Kardashian 
@kimkardashian
70.3M followers

YouTube 
@youtube
68.7M followers

Bill Gates 
@billgates
64.5M followers

Neymar Jr 
@neymarjr
64.4M followers

The Ellen Show
@theellenshow
62.4M followers

CNN 
@cnn
61.8M followers

Selena Gomez 
@selenagomez
61.8M followers

X 
@x
60.8M followers




















