Top Tweets for #NRSanthosh
ಇಂದು ಅರಸೀಕೆರೆ ನಗರ ವಿದ್ಯಾ ನಗರ ನಿವಾಸಿಗಳು, ಅನುಭವ ಮಂಟಪದ ರೂವಾರಿಗಳು ಅಣ್ಣಾ ಬಸವಣ್ಣನವರ ಅನುಯಾಯಿಗಳಾದ ಕ್ಯಾಮೆರಾ ಶ್ರೀ ಚಂದ್ರುರವರ ಧರ್ಮಪತ್ನಿಯವರಾದ ಶ್ರೀಮತಿ ಮೋನಿಕರವರ ಸೀಮಂತ ಸಮಾರಂಭದಲ್ಲಿ ಕುಟುಂಬ ಸಮೇತವಾಗಿ ಪಾಲ್ಗೊಂಡು ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಉಪಸ್ಥಿತರಿದ್ದರು.
#nrsanthosh #nrsanthoshforarasikere #arasikere #NRS #NRS4ASK

ಎಂದಿನಂತೆ ನನ್ನ ಗೃಹ ಕಛೇರಿಗೆ ಆಗಮಿಸಿದ್ದ ಸಾರ್ವಜನಿಕರ ಹಾಗೂ ಕಾರ್ಯಕರ್ತ ಬಂಧುಗಳ ಸಮಸ್ಯೆಗಳಿಗೆ ಸ್ಪಂದಿಸಿದೆನು.
ಹಾಗೆಯೇ ತಮ್ಮ ಮನೆಯ ಶುಭ ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ನೀಡಿದ್ದನ್ನು ಗೌರವ ಪೂರ್ವಕವಾಗಿ ಸ್ವೀಕರಿಸಲಾಯಿತು.
#nrsanthosh #nrsanthoshforarasikere #NRS4ASK #arasikere #NRS

ದಿನಾಂಕ 29/10/2026 ಶ್ರೀ ಎನ್ ಆರ್ ಸಂತೋಷಣ್ಣನವರ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಪ್ರವಾಸದ ವಿವರ 478KM ಗಳು !!!
1) ಶುಭೋದಯ ಅರಸೀಕೆರೆ -6 ಕಿ.ಮೀ
2)ಅರಸೀಕೆರೆ ಸ್ವಗೃಹ
3) ಹಾಸನ
4) ಅರಸೀಕೆರೆ ಸ್ವಗೃಹ
5) ಬೆಂಗಳೂರು.
#nrsanthosh #NRS4ASK #NRSInAction #NRSInArasikere #arasikere

"ಶುಭೋದಯ ಅರಸೀಕೆರೆ" ಕಿರುಚಿತ್ರ..!!
#nrsanthosh #NRS4ASK #shubhodayaarasikere #ಶುಭೋದಯಅರಸೀಕೆರೆ #nrsanthoshforarasikere
ಮೈತ್ರಿ ಸರ್ಕಾರ ಕೆಡವಿದ ಸಂತೋಷ್ನನ್ನು ಏಕೆ ಜೆಡಿಎಸ್ಗೆ ಸೇರಿಸಿಕೊಂಡ್ರಿ? ಎಚ್.ಡಿ.ರೇವಣ್ಣ ಉತ್ತರ ವೈರಲ್
#Hassan #NRSanthosh #Arsikere #JDS #HDRevanna #Shivalingegowda
https://t.co/Yp74ETpURU
ವಲಸಿಗರಿಗೆ ಮಣೆ : ಮತ್ತೆ 6 ಅಭ್ಯರ್ಥಿಗಳ ಹೆಸರು ಘೋಷಿಸಿದ ಕುಮಾರಸ್ವಾಮಿ
https://t.co/wDYMioQaSP
#HDKumaraswamy #jdscandidateslist #JDSThirdList #JDS3rdListAnnounced #NRSanthosh #RaghuAchar #CMIbrahim #KarnatakaElection #KarnatakaPolls #PowerTv @INCKarnataka @BJP4Karnataka @hd_kumaraswamy
ಜೆಡಿಎಸ್ ಸೇರಿದ ಯಡಿಯೂರಪ್ಪ ಸಂಬಂಧಿ ಎನ್ಆರ್ ಸಂತೋಷ್! ಅರಸೀಕೆರೆಯಿಂದ ಜೆಡಿಎಸ್ ಟಿಕೆಟ್ ಬಹುತೇಕ ಫಿಕ್ಸ್ #JDS #NRSanthosh #Arsikere #KarnatakaElections2023
https://t.co/fYP0SlHUNw
ಅರಸಿಕೆರೆಯಿಂದ ಬಿಎಸ್ವೈ ಸಂಬಂಧಿ ಸಂತೋಷ್, ವರುಣಾದಿಂದ ಭಾರತಿ ಶಂಕರ್ಗೆ ಜೆಡಿಎಸ್ ಟಿಕೆಟ್ ಘೋಷಣೆ
#Hassan #BJP #NRSanthosh #BJPTicket #JDS #HDDeveGowda #KarnatakaElection #BharatiShankar
https://t.co/pJvq5ag8zY
ಬಿಜೆಪಿಯಿಂದ ಟಿಕೆಟ್ ಮಿಸ್: ಎಚ್.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬಿಎಸ್ವೈ ಆಪ್ತ ಸಂತೋಷ್
#Hassan #BJP #NRSanthosh #BJPTicket #JDS #HDDeveGowda #KarnatakaElection
https://t.co/7BIZ3ru7qP
https://t.co/jpwnpxBBnx
ಎನ್ಆರ್ ಸಂತೋಷ್ ಜೊತೆ ದೇವೇಗೌಡರನ್ನು ಭೇಟಿಯಾದ ರೇವಣ್ಣ ಹೇಳಿದ್ದೇನು? ಯಾರಿಗೆ ಸಿಗುತ್ತೆ ಅರಸೀಕೆರೆ ಜೆಡಿಎಸ್ ಟಿಕೆಟ್?
#KannadaNews #JDS #NRSanthosh #HDRevanna #KarnatakaElections2023
ಬಿಎಸ್ ವೈ ಆಪ್ತ ಎನ್.ಆರ್ ಸಂತೋಷ್ ಗೆ ಕೈ ತಪ್ಪಿದ ಟಿಕೆಟ್: ಬಿಜೆಪಿ ಬಾವುಟ ಸುಟ್ಟು ಹಾಕಿ ಬೆಂಬಲಿಗರ ಆಕ್ರೋಶ
#karnatakaelection2023 #NRSanthosh #BJP #bjpticket
Read More here https://t.co/jey6W5x57B

ಮಾಜಿ ಸಿಎಂ ರಾಜಕೀಯ ಕಾರ್ಯದರ್ಶಿ ಟಿಕೆಟ್ ಮಿಸ್: ಬೆಂಬಲಿಗರ ಮುಂದೆ ಕಣ್ಣೀರಿಟ್ಟ ಅರಸೀಕೆರೆ ಸಂತೋಷ್
#KarnatakaAssemblyElections2023 #Arasikere #NRSanthosh #Hassan #BJPTicket @BSYBJP
https://t.co/KSav0X3YEg
NR ಸಂತೋಷ್ಗೆ ಸಿಗದ ಅರಸೀಕೆರೆ ಟಿಕೆಟ್- ಬಿಜೆಪಿ ಬಾವುಟ, ಫ್ಲೆಕ್ಸ್ಗಳಿಗೆ ಬೆಂಬಲಿಗರಿಂದ ಬೆಂಕಿ
https://t.co/ZcXDMYM4Yo
#Hassan #NRSanthosh #AraseekereTicket #KarnatakaElection2023 #AssemblyElection2023 #BJPFlex #KannadaNews
Hassan: ಮತಯಾಚನೆಗೆ ಹೋದರೆ ಹೊಡೆಯಲು ಬಂದ ಗ್ರಾಮಸ್ಥರು: ಸ್ಥಳದಿಂದ ಕಾಲ್ಕಿತ್ತು ಬಚಾವ್ ಆದ ಎನ್.ಆರ್. ಸಂತೋಷ್
#KarnatakaElection2023 #Belagumba #Arasikere #NRSanthosh #escape #Hassan #Villgers #Attack
https://t.co/wJzJDcBRxa
ನಮ್ಮ ಸೊಸೈಟಿ ಬಗ್ಗೆ ಮಾತಾಡಲು ನೀನ್ಯಾರು?- ಎನ್.ಆರ್ ಸಂತೋಷ್ಗೆ ಗ್ರಾಮಸ್ಥರಿಂದ ತರಾಟೆ
https://t.co/VtoyQuw8xg
#Hassan #NRSanthosh #BSYediyurappa #KannadaNews
ಮೊದಲು ಮಾನಸಿಕ ಹಿಂಸೆ ಕೊಡುವುದನ್ನು ನಿಲ್ಲಿಸಿ: ಫೇಸ್ಬುಕ್ ಲೈವ್ನಲ್ಲಿ ಅಳಲು ತೋಡಿಕೊಂಡ ಜೆಡಿಎಸ್ ಶಾಸಕ
#Hassan #JDS #KMShivalingeGowda #NRSanthosh #BJP #Politicalrivalry
https://t.co/gwV7Gbx2y9
ಅರಸೀಕೆರೆಗೆ ಸಮಗ್ರ ನೀರಾವರಿ ಯೋಜನೆ: ಯಡಿಯೂರಪ್ಪ ಪಿ.ಎ ಎನ್.ಆರ್ ಸಂತೋಷ್ ಹೇಳಿಕೆ
#nrsanthosh https://t.co/LIAd55UJl0
ಅರಸಿಕೆರೆ ಕ್ಷೇತ್ರದ ಜನಮೆಚ್ಚಿದ ನಾಯಕ ಸನ್ಮಾನ್ಯ ಶ್ರೀ ಯಡಿಯೂರಪ್ಪ ರವರ ಮಾರ್ಗದಶನದಲ್ಲಿ, ರಾಜಕೀಯ ಸಲಹೆಗಾರರಾದ ಶ್ರೀ ಏನ್. ಆರ್. ಸಂತೋಷ್ ರವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಆರೋಗ್ಯ, ಆಯಸ್ಸು ನೀಡಿ ಅತೀ ಉನ್ನತ ಸ್ಥಾನಮಾನ ನೀಡಲಿಯೆಂದು ಆಶೀರ್ವದಿಸುತೇನೆ. 💐
#nrsanthosh #birthday #srichandrashekarswamiji

Last Seen Hashtags on Sotwe
รับงานหทัยราษฎร์
Seen from Thailand
bobvelseb
Seen from Japan
spookykitty
Seen from Germany
ทาสออนไลน
Seen from Thailand
BUStingWithLearning
Seen from United States
jennie porn
Seen from Turkey
hijab snap
Seen from Belgium
anxiouspandaa(*)* filter:videos
Seen from South Africa
cheating gf
Seen from United Kingdom
nudeporn
Seen from France
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers














