Top Tweets for #Nov8threlease
Stay tuned at 7 pm today , Nivin is releasing a song from Moothon 😊😊
#BhaiArrives #Moothon #Nov8threlease #Nivinpauly #Anuragkashyap Nivin Pauly Anuragkashyap
#Ministudios #Jarpictures #Goodbadfilms
@NivinOfficial @anuragkashyapFC

ಭಾರತೀಯ ಸಿನಿಮಾ ರಂಗದಲ್ಲೇ ಇದೇ ಮೊದಲ ಬಾರಿಗೆ ಮಕ್ಕಳ ನಟನ��� - ಹಿರಿಯರ ಡಬ್ಬಿಂಗ್ ಇರುವ ಪಕ್ಕಾ ಮಾಸ್ ಕಮರ್ಷಿಯಲ್ ಸಿನಿಮಾ #ಗಿರ್ಮಿಟ್ ಈ ಶುಕ್ರವಾರ ತೆರೆ ಕಾಣುತ್ತಿದೆ. ವಿಭಿನ್ನ ಅನುಭವಕ್ಕಾಗಿ ನೋಡಲು ಮರೆಯದಿರಿ 😍
#NamCinema #Girmit #Nov8thRelease @BasrurRavi

ಕ್ಷಣ ಕ್ಷಣವೂ ಕುತೂಹಲ ಕೊನೆಯತನಕವೂ ಥ್ರಿಲ್ಲಿಂಗ್ ಅನುಭವ ನೀಡುವ #ಆದೃಶ್ಯ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗಲಿದೆ
#Cinimall #drravichandran #Aadrushya #nov8threlease

ಮೈನವಿರೇಳಿಸುವ ಥಿಲ್ಲಿಂಗ್ ಸಿನಿಮಾ #ಆದೃಶ್ಯ ಇದೇ 8 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಮಿಸ್ ಮಾಡದೇ ನೋಡಲು ರೆಡಿಯಾಗಿ
#Cinimall #Drvravichandran #Aadrushya #nov8threlease

Trailer👉https://t.co/pdn8ihQnug
ಕ್ರೇಜಿಸ್ಟಾರ್ ಡಾ.ರವಿಚಂದ್ರನ್ ಅವರ ಬ್ಲಾಕ್ ಬಸ್ಟರ್ #ದೃಶ್ಯ ಚಿತ್ರದ ನಂತರ ಮತ್ತೊಂದು ಮೈನವಿರೇಳಿಸುವ ಥ್ರಿಲ್ಲರ್ ಸಿನಿಮಾ #ಆ_ದೃಶ್ಯ ಈ ಶುಕ್ರವಾರ ತೆರೆ ಕಾಣುತ್ತಿದೆ. ಪ್ರತಿಯೊಬ್ಬ ಕನ್ನಡ ಸಿನಿಪ್��ಿಯರಿಗೆ ತಲುಪುವಂತೆ ಶೇರ್ ಮಾಡಿ 😊👍
#NamCinema #AaDrushya #Nov8thRelease @Dbeatsmusik

ಯಾರೇ ನೀ ಮೋಹಿನಿಯ ಖ್ಯಾತಿಯ ಕಾರ್ತಿಕ್ ಅವರು #ಆದೃಶ್ಯ ಚಿತ್ರದಲ್ಲಿ ಹರೀಶ್ ಎಂಬ ಹೆಸರಿನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ,
ಚಿತ್ರ ಇದೇ 8 ರಂದು ಬಿಡುಗಡೆಯಾಗುತ್ತಿದೆ
#Cinimall #Drvravichandran #Aadrushya #nov8threlease

ಕೆ ಮಂಜು ಅವರ ನಿರ್ಮಾಣದ, ಶಿವಗಣೇಶ್ ನಿರ್ದೇಶನದ ಕ್ರೇಜಿಸ್ಟಾರ್ ಡಾ. ರವಿಚಂದ್ರನ್ ವಿಶಿಷ್ಟ ಪಾತ್ರದಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾ "ಆ ದೃಶ್ಯ" ಈ ಶುಕ್ರವಾರ ರಾಜ್ಯದಾದ್ಯಂತ ತೆರೆಕಾಣುತ್ತಿದ�� 😊
#NamCinema #AaDrishya #Nov8thRelease

ಗಂಡುಗಲಿ ಕೆ.ಮಂಜು ಅವರ ನಿರ್ಮಾಣದಲ್ಲಿ ಹೊಸಪ್ರತಿಭೆ ಶಿವಗಣೇಶ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಥ್ರಿಲ್ಲಿಂಗ್ ಸಿನಿಮಾ #ಆದೃಶ್ಯ ಇದೇ
ಶುಕ್ರವಾರದಿಂದ ಅಮೋಘ ಪ್ರಾರಂಭ
#cinimall #vravichandran #shivaganesh #Aadrushya #nov8threlease

ಮಕ್ಕಳ ಕ್ಯೂಟ್ ��ಕ್ಟಿಂಗು, ದೊಡ್ಡವರ ಜಬರ್ದಸ್ತ್ ಡಬ್ಬಿಂಗು, ರವಿ ಬಸ್ರೂರು ಪಕ್ಕಾ ಕಮರ್ಷಿಯಲ್ ಮ್ಯೂಸಿಕ್ಕು, ಕಾಮಿಡಿ ಆ್ಯಕ್ಷನ್ ಎಮೋಷನ್ಸ್ ಎಲ್ಲಾ ಇರೋ ನೀವು ಹಿಂದೆ ನೋಡಿರದ, ಮುಂದೆ ನೋಡದಂತಹ ಸಿನಿಮಾ #ಗಿರ್ಮಿಟ್ ಈ ಶುಕ್ರವಾರ ಬಿಡುಗಡೆ 😊
#NamCinema #Girmit #Nov8thRelease @BasrurRavi @aanandaaudio

#ಡಾ_ರಾಜ್_ಕುಮಾರ್ ಅವರ ಆಶೀರ್ವಾದದೊಂದಿಗೆ #ಕ��ಟನಾಟಕ_ಪಾತ್ರಧಾರಿ ಸಿನಿಮಾ ಇದೇ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. #KapataNatakaPaatradhaari, #nov8threlease

Song👉https://t.co/uzWDWguqjC
ರವಿ ಬಸ್ರೂರ್ ಸಂಗೀತ ನೀಡಿರುವ, ನವೀನ್ ಸಜ್ಜು ಅರುಂಧತಿ ಹೆಗ್ಡೆ ಹಾಡಿರುವ ಮಕ್ಕಳ ಕ್ಯೂಟ್ ಮಾಸ್ ಎಂಟರ್ಟೈನರ್ #ಗಿರ್ಮಿಟ್ ಚಿತ್ರದ "ಟಿಕ್ ಟಾಕ್" ಹಾಡು ಬಿಡುಗಡೆಯಾಗಿದೆ. ಮಿಸ್ ಮಾಡದೆ ಕೇಳಿ, ಹಾಡಿನಲ್ಲಿ ಮಜಾ ಇದೆ 😊
#NamCinema #Girmit #TikTok #Nov8thRelease @BasrurRavi @aanandaaudio

ಇದೇ ನವೆಂಬರ್ 8 ಕ್ಕೆ ರವಿಚಂದ್ರನ್ ಅಭಿನಯದ "ಆ ದೃಶ್ಯ" ಸಿನಿಮಾ ಬಿಡುಗಡೆಯಾಗುತ್ತಿದೆ.
#Ravichandran #AaDrushya #ShivaGanesh #Nov8thRelease @Ravichandaran1

ರೋಚಕತೆಯ ಅದ್ಬುತ ಚಿತ್ರಕಥೆ ಇರುವ ಕ್ರೈಮ್ ಥ್ರಿಲ್ಲರ್ ಸಿನಿಮಾ #ಆದೃಶ್ಯ ಖಂಡಿತ ಎಲ್ಲರೂ ನೋಡಬೇಕಾದ ಸಿನಿಮಾ ಕಾಯುತ್ತಿರಿ ಇದೇ 8 ರಂದು ಚಿತ್ರ ಬಿಡುಗಡೆಯಾಗಲಿದೆ
#cinimall #Aadrushya #nov8threlease

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಅಭಿನಯದ #ಆದೃಶ್ಯ ಚಿತ್ರತಂಡದಿಂದ ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ��ಳು💐
#ಸಿನಿಮಾಲ್ #ಆದೃಶ್ಯ #ರವಿಚಂದ್ರನ್ #ಕನ್ನಡ #ಕನ್ನಡರಾಜ್ಯೋತ್ಸವ
#Cinimall #Aadrushya #ravichandran #nov8threlease

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಅಭಿನಯದ ಮುಂದಿನ ಸಿನಿಮಾ #ಆದೃಶ್ಯ ನವೆಂಬರ್ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ
#ravichandran #aadrushya #nov8threlease

ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಅಭಿನಯದ ಮುಂದಿನ ಸಿನಿಮಾ #ಆದೃಶ್ಯ ನವೆಂಬರ್ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ
#AADRUSHYA #NOV #8th
@crazystarfans @CrazystarL
@crazy_vrc_group
#ravichandran #aadrushya #nov8threlease
#TrendingNow

ಗಂಡುಗಲಿ ಕೆ.ಮಂಜು ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಥ್ರಿಲ್ಲರ್ ಸಿನಿಮಾ #ಆದೃಶ್ಯ ನವೆಂಬರ್ 8 ರಿಂದ ಅಮೋಘ ಪ್ರಾರಂಭ
#Cinimall #ravichandran #aadrushya #nov8threlease @VRavichandran30 @CrazystarL @Ravichandaran1 @RCSENE

Last Seen Hashtags on Sotwe
Most Popular Users

Elon Musk 
@elonmusk
241.7M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers












