Top Tweets for #OperationKamalaAudio
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ‘ಆಪರೇಷನ್ ಕಮಲ ಆಡಿಯೊ ಪ್ರಕರಣ’ವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.
#OperationKamalaAudio #BSYediyurappa #BJP
https://t.co/OZkTBi2wOV
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಡಿಯೋ ಪ್ರಕರಣ ಅನರ್ಹ ಶಾಸಕರಿಗೆ ಸಂಕಷ್ಟ ತಂದಿದೆ.
@BSYBJP | #OperationKamalaAudio
https://t.co/tthIf8a8oN
ಆಪರೇಷನ್ ಕಮಲದ ಕುರಿತು ಸಿಎಂ ಬಿಎಸ್ವೈ ಆಡಿಯೋ: ಸುಪ್ರೀಂ ಮೆಟ್ಟಿಲೇರಿದ ಕಾಂಗ್ರೆಸ್
#BSYAudio #OperationKamalaAudio #SupremeCourt
https://t.co/wnOB6KSODf
'We Have Submitted BSY's Operation Kamala Audio To Supreme Court: HD Kumaraswamy
Video Link ► https://t.co/XpOq3lePXI
#BSYediyurappa #HDKumaraswamy #OperationKamalaAudio #SupremeCourt #KannadaNews #TV9Kannada

BS Yediyurappa Is Scheduled To Appear At Kalaburagi High Court Over Operation Kamala Audio Case
Video Link ► https://t.co/A0hxKV2823
#BSYediyurappa #OperationKamalaAudio #KalaburagiHighCourt #Sharanagouda #HDKumaraswamy #KannadaNews #TV9Kannada

ಬಿಎಸ್ವೈ ಆಡಿಯೋ ಪ್ರಕರಣ: ಎಸ್ಐಟಿ ರಚನೆಗೆ ಸರಕಾರ ಹೆದರುತ್ತಿರುವುದೇಕೆ? – News18 Kannada
#TrustNews18Kannada #OperationKamalaAudio
https://t.co/Tekbc42fKV
Kalaburagi HC Likely to Pronounce Order On BSY's Plea Quashing FIR Against Operation Audio Case
Video Link ► https://t.co/BR0QwTZLhZ
#OperationKamalaAudio #BSYeddyurappaAudio #KalaburagiHighCourt #QuashingFIR #OperationAudioCase #BSYeddyurappaPlea #OperationAudio #BSYAudio

Siddaramaiah Hits Out at BJP for Opposing SIT Probe in Operation Audio Case
Video Link ► https://t.co/MVOwugEgtI
#Siddaramaiah #OperationKamalaAudio #BSYeddyurappa #YeddyurappaAudio #SiddaramaiahHitsOutAtBJP #SITProbe #SpeakerRameshKumar #BSYAudio #HDKumaraswamy #Vijayapura

'Siddaramaiah Is Planning To Trap HD Kumaraswamy': Alleges KS Eshwarappa
Video Link ► https://t.co/CkVhEYafNk
#KSEshwarappa #Siddaramaiah #HDKumaraswamy #OperationKamalaAudio #Hubballi #operationkamalaaudioleak #operationkamala2019audio #bsyoperationkamalaaudio #Tv9Kannada

ಮುಖಪುಟದಲ್ಲಿ ರಾರಾಜಿಸುತ್ತಿರುವ ಬಿಜೆಪಿ ಪಕ್ಷ.
#BSYResign
#OperationKamala
#OperationKamalaAudio
#BJP_भगाओ_देश_बचाओ
@BSYBJP @narendramodi
@GaliJanardhanRe
@ShobhaBJP @BJP4Karnataka

Hope @BSYBJP will Resign today as we all listened the #OperationKamalaAudio clip
He said
" Once I Promise I will not break it".
Now Karnataka wants to know how fair you are.
#BSYResign

ಸದನ ಸಮಿತಿ ಮಾಡಿದರೆ ನ್ಯಾಯ ಹೊರಬರಲ್ಲ. ಇವತ್ತಿನ ಕೆಟ್ಟ ರಾಜಕಾರಣ ನಿಲ್ಲಲ್ಲ. ಎಸ್ ಐಟಿ ತನಿಖೆಯೇ ಆಗಬೇಕು. ಮುಖ್ಯಮಂತ್ರಿ ಕೂಡ ಎಸ್ಐಟಿ ತನಿಖೆಗೆ ಹೇಳಿದ್ದಾರೆ.
#BSYeddyurappa #OperationKamalaAudio #SIT #ಆಪರೇಷನ್ಕಮಲ #ಬಿಎಸ್ಯಡಿಯೂರಪ್ಪ
https://t.co/8GpxrjLi9y
ಎಸ್ಐಟಿ ರಚಿಸಿದರೂ 15 ದಿನಗಳ ಒಳಗೆ ವಿಚಾರಣೆ ನಡೆಸಬಹುದೇ ವಿನಃ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಸಾಧ್ಯವಿಲ್ಲ. ತನಿಖೆಗೆ ಕೆಲವೊಂದು ಅಡಚಣೆಗಳಿವೆ ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿಗಳು.
#BSYeddyurappa #OperationKamalaAudio #SIT #ಆಪರೇಷನ್ಕಮಲ #ಬಿಎಸ್ಯಡಿಯೂರಪ್ಪ
https://t.co/sLCvDsfo5G
ಆಡಿಯೊ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಶಾಸಕ ಕೆ.ಶಿವನಗೌಡ ನಾಯಕ, ಪ್ರೀತಂಗೌಡ ಹಾಗೂ ಪತ್ರಕರ್ತ ಎಂ.ಬಿ.ಮರಮಕಲ್ ಅವರನ್ನೂ ಆರೋಪಿಗಳನ್ನಾಗಿಸಲಾಗಿದೆ.
#BSYeddyurappa #OperationKamalaAudio #SIT #ಆಪರೇಷನ್ಕಮಲ #ಬಿಎಸ್ಯಡಿಯೂರಪ್ಪ
https://t.co/IwvvoyNa5d
ಮಗಳ ಮದುವೆ ಸಿದ್ಧತೆಯಲ್ಲಿದ್ದೇನೆ. ಹಾಗಾಗಿ, ಮುಂಬೈಗೆ ಹೋಗಿದ್ದೆ. ಮತ್ತೆ ಮುಂಬೈಗೆ ಹೋಗುತ್ತೇನೆ. - ರಮೇಶ ಜಾರಕಿಹೊಳಿ, ಗೋಕಾಕ ಶಾಸಕ
#OperationKamalaAudio #JDS_CongressAlliance #ಆಪರೇಷನ್ಕಮಲ #ಕಾಂಗ್ರೆಸ್_ಜೆಡಿಎಸ್
https://t.co/d6scvsmTeV
ಜೆಡಿಎಸ್ ಕಾರ್ಯಕರ್ತರ ಗೂಂಡಾಗಿರಿಗೆ ಹೆದರಿ ಸುಮ್ಮನಿರುವುದಿಲ್ಲ. ನಾನೂ ಕಾನೂನು ಹೋರಾಟ ಮಾಡುತ್ತೇನೆ. ಗೃಹ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದೇನೆ. -ಪ್ರೀತಂ ಗೌಡ, ಬಿಜೆಪಿ ಶಾಸಕ
#HDDeveGowda #HDKumaraswamy #PreethamGowda #OperationKamalaAudio
https://t.co/EYXITOrCS1
‘ವಿವಿಧ ಆಯಾಮಗಳಲ್ಲಿ ಈ ಪ್ರಕರಣದ ತನಿಖೆ ನಡೆದರೆ ಪಕ್ಷಕ್ಕೆ ಮತ್ತಷ್ಟು ಇರುಸುಮುರುಸು ಉಂಟಾಗಲಿದೆ’ ಎಂಬ ಅಂಶವೂ ವರಿಷ್ಠರ ನಿದ್ದೆಗೆಡಿಸಿದೆ.
#BSYeddyurappa #OperationKamalaAudio #BJP #ಆಪರೇಷನ್ಕಮಲ
https://t.co/GBWvvKc2eG
ಪ್ರೀತಮ್ ಗೌಡನ್ನ ನಾನು ಲೆಕ್ಕಕ್ಕೆ ತಗೊಂಡಿಲ್ಲ,
ಆ 420 ಬಗ್ಗೆ ನಾನ್ಯಾಕ್ರಿ ಹೇಳಿಕೆ ಕೊಡಲಿ.😂
#ಎಚ್_ಡಿ_ರೇವಣ್ಣ #ಮಾತಾಡುಬಿಜೆಪಿಮಾತಾಡು #OperationKamalaAudio @Preetham_BJP @BJP4Karnataka @JDS_Hassana @JanataDal_S
ಆಪರೇಷನ್ ಕಮಲ ಧ್ವನಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಾಗ, ಬಿಜೆಪಿ ಶಾಸಕರು ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದಾಗ ನಿಮ್ಮ ನಾಯಕ ಯಡಿಯೂರಪ್ಪನವರ ಮನಸ್ಥಿತಿ ಹೇಗಾಗಿರಬಹುದು?
#OperationKamala
#OperationKamalaAudio
ಇಂದು ಲೋಕಸಭೆಯಲ್ಲಿ ಅಧಿವೇಶನದ ಕೊನೆಯ ದಿನ ಮಾತನಾಡುವಾಗ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕೆಂದು ಮುಲಾಯಂ ಸಿಂಗ್ ಹಾರೈಸುತ್ತಿದ್ದಾಗ, ಅವರ ಪಕ್ಕದಲ್ಲೇ ಕುಳಿತಿದ್ದ ಲೋಕಸಭಾ ಸದಸ್ಯೆ ಮನಸ್ಥಿತಿ ಹೇಗಾಗಿರಬಹುದು?
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಇದೊಂದು #ರಾಷ್ಟ್ರೀಯಸಂಚು ಎಂಬುದು ಈ ಆಡಿಯೋ ಬಹಿರಂಗಗೊಳಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪಾತ್ರವೇನು?
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪಾತ್ರವೇನು?
ಕರ್ನಾಟಕದ ಜನತೆಗೆ ಗೊತ್ತಾಗಬೇಕಿದೆ
#ಮಾತಾಡುಬಿಜೆಪಿಮಾತಾಡು
#OperationKamalaAudio
@INCKarnataka

Last Seen Hashtags on Sotwe
wife filter:videos
Seen from Turkey
町屋さん
Seen from Japan
onlyfans #nsfw
Seen from United States
sılaertaş
Seen from Turkey
mgai(*) video
Seen from France
anxiouspanda
Seen from Turkey
anxiouspanda()* filter:videos since:2026-10-03
Seen from Australia
minichat((((((((**********************************************)))))))) +filter:videos
Seen from Germany
actresshot
Seen from India
sakaryaescort
Seen from Turkey
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers









