Top Tweets for #Prajaseve
ನಿಮ್ಮ ಕುಂದು ಕೊರತೆ ಇದ್ದಾರೆ ಸರ್ಕಾರಕ್ಕೆ ಸಲ್ಲಿಸಿ.
ನಮ್ಮ ಜಮೀನಿಗೆ ಕಂದಾಯ ಹಾಗೂ ಅರಣ್ಯಇಲಾಖೆ ಜಂಟಿ ಸರ್ವೇ ಮಾಡದ ಪ್ರಯುಕ್ತ ಮಾನ್ಯ ಗ್ರಾಮೀಣಾಭಿವೃಧಿ ಮತ್ತು ಪಂಚಾಯತ್ ರಾಜ್ ಸಚಿವರು ಸನ್ಮಾನ್ಯ ಶ್ರೀ @eshwar_khandre ಯವರ ಸಮ್ಮುಖದಲ್ಲಿ ಸಲ್ಲಿಸಲಾಯಿತು.
#Prajaseve #Bidar #ಪ್ರಜಾಸೇವೆ
#ಪ್ರಜಾಸೇವಾ #ಬಸವಕಲ್ಯಾಣ #Basavakalyan

ಜನರ ಬಳಿಗೇ ಸರ್ಕಾರಿ ಸೇವೆ ತಲುಪಿಸುವುದು ಪ್ರಜಾಸೇವೆಯ ಆಶಯ: ಸಚಿವ ಮಧು ಬಂಗಾರಪ್ಪ
#Prajaseve #PrajaseveNews #MadhuBangarappa #BYRaghavendra #Shivamogga
https://t.co/ECxHzoTvGh
@amogghakar5459 ಇದೆನಾ ಪ್ರಜಾಸೇವಾ?
ಈ ಪಾವಗಡ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳಿ.
@RahulGandhi @siddaramaiah @DKShivakumar @PriyankKharge @INCIndia @INCKarnataka
#Prajaseve #ಪ್ರಜಾಸೇವೆ #ಪ್ರಜಾಸೇವಾ
#Karnatakanews #Karnataka
ಬಂದಿರೋ ಜನಗಳ ಸಮಸ್ಯೆ ಕೇಳೋ ಸೌಜನ್ಯ ಇಲ್ಲ ಅಂದಮೇಲೆ ಈ ತರ ಸಭೆ ಸಮಾರಂಭಗಳು ಯಾವ ಶೋಕಿಗೆ ಬೇಕು ಮುಖ್ಯಮಂತ್ರಿಗಳೇ @CMofKarnataka @DKShivakumar
#pavagada #prajaseve #Karnataka
https://t.co/KQ5UpuyK1d
BY VIJAYENDRA : ಸೂಟು , ಬೂಟು ಧರಿಸಿದ ಮಾತ್ರಕ್ಕೆ ಪ್ರಜಾಸೇವಕ ಆಗಲು ಸಾಧ್ಯವಿಲ್ಲ – ಬಿವೈವಿ ಟೀಕೆ
https://t.co/5BXRzITILk
#BYVijayendra #bjp #bellary #protest #dkshivkumar #CM #prajaseve #Kannadanews #navasamajanews
ಆಳಂದ ತಾಲೂಕು ಆಡಳಿತ ಸೌಧದಲ್ಲಿ ನಿನ್ನೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. ಇದರ ಪತ್ರಿಕಾ ವರದಿ..
#PrajaSeve
@INCKarnataka

ಹೆಸರಿಗೆ ಪ್ರಜಾ ಸೇವಾ ಅಭಿಯಾನ, ಮಾಡೋದೆಲ್ಲ ರೌಡಿಸಂ, ಪಾವಗಡ ಶಾಸಕ ವೆಂಕಟೇಶ್ ದರ್ಪ ನೋಡಿ..
#tumkuru #tumkurumla #venkatesh #rowdisum #prajaseve #Congress #DKShivakumar #gparameshwara #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore
ಮನೆ ಬಾಗಿಲಿಗೆ ಸರ್ಕಾರ
ಇರಲಿ ನಿಮ್ಮ ಸಹಕಾರ
ಇಂದು ಕಲಘಟಗಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆಯಿತು. ನೂರಾರು ಜನ ಆಗಮಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಎಲ್ಲರ ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ತ್ವರಿತವಾಗಿ ಬಗೆಹರಿಸಲಾಗುವುದು.
#PrajaSeve #Kalaghatagi #SantoshLad

*ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ*
*ಅಧಿಕಾರಿಗಳು ಕಟ್ಟು ನಿಟ್ಟಾಗಿ ಕೆಲಸ ನಿರ್ವಹಣೆ ಮಾಡಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು*
*ಪ್ರಜಾ ಸೇವಾ ಆಂದೋಲನ ಮೂಲಕ ಜನರ ಬಳಿಗೆ ಸರ್ಕಾರ*
#PrajaSeve
#NimmondigeNaavu #DKShivakumar #KHMuniyappa @DKShivakumar @CMofKarnataka

ಅಹವಾಲು ನಿಮ್ಮದು – ಪರಿಹಾರ ನಮ್ಮದು!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದ ಅನ್ನಪೂರ್ಣ ಕನ್ವೆನ್ಷನ್ ಹಾಲ್ನಲ್ಲಿ ಇಂದು ಆಯೋಜಿಸಿದ್ದ ‘ಪ್ರಜಾಸೇವಾ ಸಭೆ’ಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಲಾಯಿತು.
#PrajaSeve #Devanahalli #BengaluruRural #Janaspandana #KHMuniyappa

ಸಾರ್ವಜನಿಕರ ಅಹವಾಲುಗಳನ್ನು ಹಾಗೂ ಕುಂದು ಕೊರತೆಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಏರ್ಪಡಿಸಲಾದ ಪ್ರಜಾಸೇವೆ ಆಂದೋಲನಾ ಸಭೆಯನ್ನು ಉದ್ಘಾಟಿಸಲಾಯಿತು.
#PrajaSeve #Grievance #DheerajMuniraj

ಕೂಡ್ಲಿಗಿಯಲ್ಲಿ 'ಪ್ರಜಾ ಸೇವೆ'ಗೆ ಸಿಎಂ ಚಾಲನೆ, ಜನರ ಬಳಿಗೆ ಬರಲಿದೆ ಸರ್ಕಾರ
https://t.co/bA33Vkcu0z
#PrajaSeve #DKShivakumar
ಆಳಂದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.(1/3)
#PrajaSeve
@INCKarnataka @CMofKarnataka

DK Shivakumar: ಬರ ವೀಕ್ಷಣೆ ಬಗ್ಗೆ ಟೀಕೆ ಮಾಡಿದವರಿಗೆ ಖಡಕ್ ಕೌಂಟರ್ ಕೊಟ್ಟ ಸಿಎಂ ಡಿಕೆ
WATCH #RepublicKannada LIVE: https://t.co/hNIigZLnqy
#cmdkshivakumar #prajaseve #prajaseva #PrajaSeveScheme #karnatakacongress #karnatakagovernment #vijayanagara #republickannada
ಅಧಿಕಾರಿಗಳು ನಿಮ್ಮ ಕುಂದು ಕೊರತೆಗಳು ಕೇಳದೆ ಮತ್ತು ಪರಿಹರಿಸದೆ ಇದ್ದಲ್ಲಿ ಪ್ರಶ್ನೆ ಕೇಳಿ ಪ್ರಶ್ನೆ ಮಾಡಿ 1902 ಗೆ ಕರೆ ಮಾಡಿ ನಿಮ್ಮ ಕುಂದು ಕೊರತೆ ಧಾಖಲೆ ಮಾಡಿ.
ಇಂದು ಜನಸೇವೆ- ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡಿದ ಮಾನ್ಯ ಕರ್ನಾಟಕ ಮುಖ್ಯಮಂತ್ರಿಗಳು @CMofKarnataka
#ಪ್ರಜಸೇವೆ #Prajaseve #ಪ್ರಜಾಸೇವಾ #Ipgrs

ಸಮಸ್ಯೆ ನಿಮ್ಮದು
ಪರಿಹಾರ ನಮ್ಮದು
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸ್ಥಳದಲ್ಲೇ ಅರ್ಜಿಗಳನ್ನು ಸ್ವೀಕರಿಸಿ, ನೂತನ 'ಪ್ರಜಾಸೇವೆ' ಇಲಾಖೆಗೆ ಚಾಲನೆ ನೀಡಿದೆನು. ಅರ್ಜಿಗಳ ತ್ವರಿತ ವಿಲೇವಾರಿಗೆ ನೆರವಾಗುವ ಐಜಿಪಿಆರ್ಎಸ್ ತಂತ್ರಾಂಶದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದೆನು.
#PrajaSeve

ಇಂದು ಗುಬ್ಬಿ ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರದ ನೂತನ ಪ್ರಜಾ ಸೇವೆ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದೋಬಸ್ತ್ ಉಸ್ತುವಾರಿ ವಹಿಸಲಾಯಿತು.
#TumakuruDistrictPolice
#Prajaseve
@DrParameshwara
@venkatashok
@KarnatakaCops

ಸಮಸ್ಯೆ ನಿಮ್ಮದು
ಪರಿಹಾರ ನಮ್ಮದು
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನಲ್ಲಿ ಜನರ ಅಹವಾಲುಗಳ ಅರ್ಜಿಗಳನ್ನು ಸ್ಥಳದಲ್ಲೇ ಸ್ವೀಕರಿಸಿ, ಪ್ರಜಾಸೇವೆ ಇಲಾಖೆಗೆ ಚಾಲನೆ ನೀಡಿದರು.
#PrajaSeve

ಇನ್ನು ಮುಂದೆ ಪ್ರತಿ ಶನಿವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರಿದ್ದಲ್ಲಿಗೇ ತೆರಳಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಲ್ಪಿಸಲಿದ್ದಾರೆ.
ಜನರ ಬಳಿಗೆ ಆಡಳಿತ…
ಜನರ ಸಮಸ್ಯೆಗೆ ತಕ್ಷಣ ಸ್ಪಂದನೆ…
ಇದೇ ನಮ್ಮ ಪ್ರಜಾಸೇವೆ!
ಪ್ರಜಾಸೇವೆಯೇ ಸರ್ಕಾರದ ಮೂಲಮಂತ್ರ.
#PrajaSeve 2/2
Last Seen Hashtags on Sotwe
einreichen
Seen from United States
ครูเย็ดนักเรียน
Seen from Thailand
forced #japanese
Seen from India
IPCAM
Seen from Ireland
crossinfingers
Seen from United States
tesettürlü
Seen from Turkey
FemurBreaker
Seen from United States
Primomare
Seen from United States
momsonn (((((())))))***** video
Seen from Mexico
Trends for you
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers








































