@PriyankKharge@BJP4Karnataka@priyankkharge ಸರ್ #KPSC ಮೆಂಬರ್ ಯಾರೋ ಮಿಸ್ಸಿಂಗ್ ಅಂತ ನ್ಯೂಸ್ ನಲ್ಲಿ ಕಳೆದ ಕೆಲವು ದಿನಗಳಿಂದ ಕೇಳ್ತಾ ಇದೀವಿ ಅವರ ಸಿಕ್ಕಿದರ?
ನೀವು ಅವರನ್ನು ಕಳ್ಳರು ಅಂತೀರಾ ಅವರು ನಿಮ್ಮನ್ನ ಕಳ್ಳರು ಅಂತಾರೆ ಒಟ್ಟಿನಲ್ಲಿ ಜನಗಳನ್ನು ಮಂಗ ಮಾಡೋದು ನಿಮ್ಮಗಳನ್ನು ನೋಡಿ ಕಲೀಬೇಕು.
Sir @PriyankKharge ಅವರೇ ಈ FIR ಪ್ರಕರಣ ಎಲ್ಲಿಗೆ ಬಂತು? ಕಲಬುರಗಿ ಮೂಲದ ಮಮಿತಾ ಅವರ ವಿಚಾರಣೆ ಆಯ್ತಾ?
KAS 384 ಬ್ಯಾಚ್ ಲ್ಲಿ ಪೊಲೀಸ್ ಅಧಿಕಾರಿಯ ಮಕ್ಕಳು ರೆಸಾರ್ಟ್ ಅಲ್ಲಿ ಬರೆದಿದ್ದಾರೆ ಅನ್ನೋ ಆರೋಪದ ಬಗ್ಗೆ ಪೊಲೀಸರು ತನಿಖೆ ಮಾಡಿದ್ದಾರಾ?
ಕನ್ನಡಿಗರು KAS 384 ಪ್ರಕರಣದ ತನಿಖೆಯ Updated ವರದಿ ಬಗ್ಗೆ ಕಾಯುತ್ತಿದ್ದಾರೆ
#KPSC
Sir, @RahulGandhi, the alleged KPSC examination irregularities and scams are seriously affecting the future of thousands of aspirants in Karnataka.
It is high time to intervene, ensure a fair and transparent investigation, and introduce comprehensive reforms in our state recruitment and examination system.
Kindly direct the Hon’ble Karnataka Chief Minister @CMofKarnataka to order a strict and impartial inquiry into the alleged KPSC examination scam and irregularities and take stringent action against those found responsible.
The dreams and hard work of Karnataka’s youth must not be compromised.
#kas #kpsc
Hello Mr @RahulGandhi why are you silent on #KPSC scam, is it just becuase your party in the power in Karnatak??
When will you stand with Karnataka's students??
ಕೆಲವರ ಹೆಸರು ಸಿಕ್ಕಿದೆ, ಹೇಗೆ ಬಹಿರಂಗ ಪಡಿಸುವುದು ಹಾಗೆಯೇ ಗ್ಯಾಂಗ್ ವಾರ್ ಅವರ ಉತ್ತರ ಪ್ರದೇಶದ ಅಕ್ರಮ ವಹಿವಾಟಿನ ಬಗ್ಗೆ ಸಹ ಮಾಹಿತಿ ಸಿಕ್ಕಿದೆ.
@dir_ed ಸೈಲೆಂಟ್ ಆಗಿದೆ.
CID ಮೇಲೆ ನಂಬಿಕೆ ಇಲ್ಲ, ಅವರದ್ದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅವರ ಬಾಣ Super CM ಮುಟ್ಟುವುದಿಲ್ಲ!
#KPSC
Sir what about KPSC irregularities?
Could you please speak about Jobs, KPSC reforms too???
How can govt implement transparent & corruption free recruitment in Karnataka??
@ChekrishnaCk M. ಚಂದ್ರಶೇಖರ್,
ADGP - Karnataka Cadre.
ಕೇಂದ್ರಸಚಿವ ಕುಮಾರಸ್ವಾಮಿಯವರು ಬಹಿರಂಗಪಡಿಸಿದ್ದ ಹಿರಿಯ ಪೊಲೀಸ್-ಅಧಿಕಾರಿ ಇವರೇ, ಇವರಿಗೆ ಮಕ್ಕಳಿಗೆ KAS(384) ಪರೀಕ್ಷೆಯನ್ನು ರೆಸಾರ್ಟ್ ಅಲ್ಲಿ ಬರೆಸಿರೋದು.