Top Tweets for #SLByarappa
ಸಾಹಿತಿ ಎಸ್.ಎಲ್ ಭೈರಪ್ಪ ನಿಧನಕ್ಕೆ ಕಂಬನಿ ಮಿಡಿದ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ!
#ShobhaKarandlaje #slbyarappa #kannadasahiti #Update #Trending_video #Btventertainment #ಕನ್ನಡಸುದ್ದಿಗಳು
ಸಾಹಿತಿ ಎಸ್.ಎಲ್ ಭೈರಪ್ಪ ಜೊತೆಗಿನ ಒಡನಾಟ ನೆನೆದು ಹಿರಿಯ ನಟ ಶ್ರೀನಾಥ್ ಭಾವುಕ!
#slbyarappa #Update #Trending_video #Viral_news #BtvNewsLive #BTVNews #Btventertainment #ಕನ್ನಡಸುದ್ದಿಗಳು
'Yana' completed, Saraswati Samman, S.L. Bhyrappa..
An irreplaceable loss to the literary world
#SLByarappa #PadmaBhushan #kannadalyrics #kannadabooks

This blog is so brilliant. Wish more people would read it.
#SLByarappa
A misunderstood literary giant.
A section thought he represented Sanatana & hated him. The other section thought he represented Sanatana & idolised him.
IMHO, he’s a philosopher who questioned contemporary interpretation of history, religion & the epics.
Parva is beyond my abilities to interpret, but here’s what I thought about SLB’s interpretation of a part of Ramayana
https://t.co/I8flCyke63

End of an Era ..💔
#SLByarappa
'ಯಾನ' ಮುಗಿಸಿದ ಸರಸ್ವತಿ ಸಮ್ಮಾನ, ಎಸ್.ಎಲ್.ಭೈರಪ್ಪ..
ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ
#SLByarappa #PadmaBhushan #kannadalyrics #kannadabooks

ಸಾಹಿತಿ ಎಸ್ಎಲ್ ಭೈರಪ್ಪ ನಿಧನ; ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ
#slbyarappa #kalakshetra #novelist #kannadawriters

ರಾಷ್ಟ್ರಪತಿ ಭವನದಲ್ಲಿ ಭೇಟಿಯಾದಾಗ ಎಸ್ಎಲ್ ಭೈರಪ್ಪಗೆ ಪ್ರಧಾನಿ ಮೋದಿ ಮನವಿ ಮಾಡಿದ್ದೇನು?
#PMNarendraModi #slbyarappa #PadmaBhushan #PadmaBhushanAwardee #restinpeace #slbyrappa

ಎಸ್ ಎಲ್ ಭೈರಪ್ಪ ಬರೆದ ಕಾದಂಬರಿಗಳನ್ನ ಆಧರಿಸಿ ತಯಾರಾದ ಸಿನಿಮಾಗಳ ಲಿಸ್ಟ್ ಇಲ್ಲಿದೆ
#SLBhairappa #novels #movie #serialstory #Byrappa #slbyarappa

!!ಭಾವ ಪೂರ್ಣ ಶ್ರದ್ದಾಂಜಲಿ!!
ಹಿರಿಯ ಸಾಹಿತಿಗಳು ಹಾಗೂ ಕಾದಂಬರಿಕಾರರಾದ SL ಭೈರಪ್ಪರವರು ನಿಧನರಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ.
#SLByarappa

ಹೊತ್ತಿನಿಂದ ಹೊತ್ತಿಗೆ ಅವರ ಬಗ್ಗೆ ವೈಚಾರಿಕ ಟೀಕೆ ವಿಮರ್ಶೆ ಮಾಡಿದ್ದಿದೆ. ಆವರಣ ಕಾದಂಬರಿವರೆಗೂ ಅವರ ಹೆಚ್ಚಿನ ಕಾದಂಬರಿಗಳನ್ನು ಕೊಂಡು ಓದಿದ್ದೇನೆ. ಆವರಣ ಅವರಲ್ಲಿನ ಬಲಪಂತಿಯ ವಿಚಾರಧಾರೆಯನ್ನು ದೊಡ್ಡ ಮಟ್ಟದಲ್ಲಿ ಹೊರತಂದ ನಂತರ ಅವರ ಹೊತ್ತಿಗೆಗಳ ಓದಿನಿಂದ ದೂರವಾಗಿದ್ದೆ ಆ ನಂತರ ಮೆಚ್ಚಿದ ಕೃತಿ ಉತ್ತರಕಾಂಡ.
#SLByarappa
'ಯಾನ' ಮುಗಿಸಿದ ಸರಸ್ವತಿ ಸಮ್ಮಾನ, ಎಸ್.ಎಲ್.ಭೈರಪ್ಪ..
ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ
#SLByarappa #PadmaBhushan #kannadalyrics #kannadabook

'ಕವಲು ದಾರಿ'ಯ ಹಿಡಿದು 'ವಂಶವೃಕ್ಷ'ದ 'ಆವರಣ'ವ 'ದಾಟು'ತ 'ಮಂದ್ರ'ದಂತೆ ಹೊಸ 'ಪರ್ವ'ವನ್ನಾರಂಬಿಸಿ 'ಗ್ರಹಭಂಗ'ಕ್ಕೆ 'ಧರ್ಮದರ್ಶಿ'ಯಾಗಿ, 'ಯಾನ'ದಲ್ಲಿ 'ಅನ್ವೇಷಣೆ' ಮಾಡುತ 'ಅಂಚು' ಹಿಡಿದು 'ತಬ್ಬಲಿಯೂ ನೀನಾದೆ ಮಗನೇ' ಎನ್ನುತ ದೂರ ಸರಿದರು...
India has lost The literary giant writer who deserves the #ಜ್ಞಾನಪೀಠ
#SLByarappa

ಭೈರಪ್ಪ ಕುರಿತು ವಾರ್ತಾ ಇಲಾಖೆ ನಿರ್ಮಿಸಿದ್ದ ಸಾಕ್ಷ್ಯಚಿತ್ರ: ಇಲ್ಲಿ ವೀಕ್ಷಿಸಿ...
#SLByarappa
https://t.co/qWBpB3rhG0 via @prajavani
India lost its greatest Kannada literary figure, SL Byrappa. He elevated Kannada literature internationally with unrelenting zeal and profound analysis. His works, including Parva, Datu, Bhitti are literary gems. Om Shanti. #SLByarappa #Kannada
https://t.co/MlIqg7IvY5
2020ನೇ ಸಾಲಿನ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ
#slbyarappa
https://t.co/XzYwSQuX9n
ಸಾಹಿತ್ಯ ಕ್ಷೇತ್ರದಲ್ಲಿ #experiment ಮಾಡೋದೂ ಒಂದು ಕಲೆ. ಡಾ. ಎಸ್. ಎಲ್ . ಭೈರಪ್ಪ ನವರ ಪ್ರತಿ ಕಾದಂಬರಿ ಓದುವಾಗ, ನನ್ನ #imagination ನ ದೃಶ್ಯಗಳಿಗೆ ನಾನೇ #director ಆಗಿ ಕಥೆಗೆ ದೃಶ್ಯ ರೂಪವನ್ನೂ ನೀಡಿದ ಕ್ಷಣಗಳು ಅದ್ಭುತ.
ಎಸ್. ಎಲ್. ಭೈರಪ್ಪನವರಿಗೆ ಜನುಮ ದಿನದ ಶುಭಾಶಯಗಳು
#SLByarappa

ನಮ್ಮ ಪರಂಪರೆ ರಕ್ಷಿಸಿದ್ದು ಕುವೆಂಪು, ಎಸ್.ಎಲ್.ಭೈರಪ್ಪ: ಡಾ. ಚಂದ್ರಶೇಖರ ಕಂಬಾರ
#SLByarappa #DrChandrashekharaKambara #Kuvempu
https://t.co/M5APp36YbP
ಕತಾರ್ ನಲ್ಲಿ ಎಸ್ಎಲ್ ಭೈರಪ್ಪ, ಪುನೀತ್ ರಾಜ್ ಗೆ ಸನ್ಮಾನ
#Qatar #KarnatakaSangha #KannadaRajyotsava @PuneethRajkumar #SLByarappa
https://t.co/WcJjF6zaXg
‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಗೆ 50 ವರ್ಷ: ಪ್ರಸ್ತುತತೆ ಮಾಯವಾಗದ ಕಾದಂಬರಿ ವಸ್ತು
https://t.co/d6ty0Kszwy
#ಕಾದಂಬರಿ #ತಬ್ಬಲಿಯುನೀನಾದೆಮಗನೆ #ಎಸ್ಎಲ್ಭೈರಪ್ಪ #Fiction #slbyarappa #tabbaliyuninademagane #50yeras

Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers














