Top Tweets for #SWDHostel
Biometric authentication is now mandatory for scholarship applications. Register for free at any Gram One, Karnataka One, Bangalore One center, or at a Social Welfare Department taluk office.
#SWDHostel
ಬಯೋಮೆಟ್ರಿಕ್ ಕಡ್ಡಾಯ!
ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷ ಒಳಗಿರುವ 9ನೇ ತರಗತಿಯಿಂದ 10ನೇ ತರಗತಿವರೆಗಿನ ಹಾಗೂ ಪೋಸ್ಟ್ ಮೆಟ್ರಿಕ್ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೇಂದ್ರ ಪುರಸ್ಕೃತ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ.
ರಾಜ್ಯ ಸರ್ಕಾರವು ಪ್ರತಿ ವಿದ್ಯಾರ್ಥಿಗೆ ಶೇ.40ರಷ್ಟು ವಿದ್ಯಾರ್ಥಿವೇತನ ಮಂಜೂರು ಮಾಡುತ್ತಿದ್ದು, ಈ ಕ್ರಮದಲ್ಲಿ ಕೇಂದ್ರದ ಪಾಲಿನ ಶೇ.60 ರಷ್ಟು ವಿದ್ಯಾರ್ಥಿವೇತನ ಪಡೆಯಲು ಅರ್ಹ ಪರಿಶಿಷ್ಟ ಜಾತಿ ವಿದ್ಯಾರ್ಥಿಯು ಕಡ್ಡಾಯವಾಗಿ Biometric Authentication ಪ್ರಕ್ರಿಯೆಗೆ ಒಳಪಡಬೇಕಿರುತ್ತದೆ. ಈ ಪ್ರಕ್ರಿಯೆ ಒಂದು ಬಾರಿಯ ಕ್ರಮವಾಗಿದ್ದು, ಒಮ್ಮೆ ಪ್ರಕ್ರಿಯೆಗೆ ಒಳಪಟ್ಟ ನಂತರ ವಿದ್ಯಾರ್ಥಿಯು ತಾನು ಮುಂದಿನ ದಿನಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ಕೋರ್ಸುಗಳಿಗೆ ಕೇಂದ್ರ ಪುರಸ್ಕೃತ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
Biometric Authentication ಸಂಬಂಧ ಎಲ್ಲಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇವಾ ಕೇಂದ್ರಗಳಲ್ಲಿ ಸದರಿ ಪ್ರಕ್ರಿಯೆಗೆ ಇಲಾಖೆ ಉಚಿತವಾಗಿ ಅವಕಾಶ ಕಲ್ಪಿಸಿದೆ. ಅಲ್ಲದೇ, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಕಛೇರಿಗಳಲ್ಲಿಯೂ ಉಚಿತವಾಗಿ ಸದರಿ ಪ್ರಕ್ರಿಯೆಗೆ ಒಳಪಡಬಹುದಾಗಿದೆ.
#SocialWelfare_Karnataka
@CMofKarnataka
@DKShivakumar
@CMahadevappa

ರಾಮಾಪುರ ಹಾಗೂ ಹನೂರು ಮೆಟ್ರಿಕ್ ಪೂರ್ವ ಬಾಲಕೀಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಲಾಯಿತು.
https://t.co/xl30YWY4aE
#ChamarajanagarUpdates #Hanur #Ramapura #Inspection #HostelInspection #SWDHostel
@CMofKarnataka @CMahadevappa @dswochanagar @KarnatakaVarthe @SWDGoK
ಚಾಮರಾಜನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು, ವಿದ್ಯಾರ್ಥಿಗಳೊಂದಿಗೆ ಸಹಭೋಜನೆ ಮಾಡಿ, ವಿದ್ಯಾರ್ಥಿ ನಿಲಯದ ಮೂಲ ಸೌಕರ್ಯಗಳ ಸಂಬಂಧ ಪರಿಶೀಲನೆ ನಡೆಸಲಾಯಿತು.
#Chamarajanagar #SWDHostel #GirlsHostel #StudentsHostel #GovtHostel

Last Seen Hashtags on Sotwe
nsfw_draw
Seen from United States
smno
Seen from Egypt
monkeyapp(****) +filter:native_video
Seen from United States
foghornleghorn
Seen from United States
게이
Seen from Singapore
ขายตัวโคราช
Seen from Thailand
twincest
Seen from United States
brookeshields
Seen from Sweden
ifşa #boşalma
Seen from Argentina
türk ifşa sex
Seen from Turkey
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90.1M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers






