Top Tweets for #SayCM
@BSBommaiರವರೇ, ರೈತರು ಸಂಕಷ್ಟಕ್ಕೀಡಾಗುವುದನ್ನು
ತಪ್ಪಿಸಲು ಸೂಕ್ತ ಸಮಯದಲ್ಲಿ ಬೆಂಬಲ ಬೆಲೆ ಘೋಷಿಸುವ ಭರವಸೆ ನೀಡಿತ್ತು @BJP4Karnataka
ಆದರೆ ಭ್ರಷ್ಟರಿಗೆ ಬೆಂಬಲ ಘೋಷಿಸಿ, ರೈತರಿಗೆ ಕನಿಷ್ಠ ಪರಿಹಾರವನ್ನು ನೀಡದೆ, ಸಾಲ ಮನ್ನಾ ಮಾಡದೇ, ಅವರನ್ನು ಸಂಕಷ್ಟಕ್ಕೆ ನೂಕುತ್ತಿದ್ದೀರಲ್ಲ?
#NimHatraIdyaUttara #SayCM

@BSBommaiರವರೇ, “ಮದಕರಿ ನಾಯಕ ವಸತಿ ಯೋಜನೆ"ಯಡಿ ₹6,500 ಕೋಟಿಯಲ್ಲಿ ಎಸ್ಟಿ ಸಮುದಾಯಗಳಿಗೆ ವಸತಿ ನಿರ್ಮಿಸುವ ಭರವಸೆ ನೀಡಿತ್ತು @BJP4Karnataka
ಆದರೆ ನಿಮ್ಮ 40% ಸರ್ಕಾರ ಮದಕರಿ ನಾಯಕ ವಸತಿ ಯೋಜನೆಯಲ್ಲಿ 40% ಮನೆಗಳನ್ನೂ ಕಟ್ಟಿಲ್ಲವಲ್ಲ! ಎಸ್ಟಿ ಸಮುದಾಯಕ್ಕೆ ಸೂರು ಕಟ್ಟಿಸುವುದು ನಿಮಗಿಷ್ಟ ಇಲ್ವಾ?
#NimHatraIdyaUttara #SayCM

@BSBommaiರವರೇ, “ಮದಕರಿ ನಾಯಕ ವಸತಿ ಯೋಜನೆ"ಯಡಿ ₹6,500 ಕೋಟಿಯಲ್ಲಿ ಎಸ್ಟಿ ಸಮುದಾಯಗಳಿಗೆ ವಸತಿ ನಿರ್ಮಿಸುವ ಭರವಸೆ ನೀಡಿತ್ತು @BJP4Karnataka
ಆದರೆ ನಿಮ್ಮ 40% ಸರ್ಕಾರ ಮದಕರಿ ನಾಯಕ ವಸತಿ ಯೋಜನೆಯಲ್ಲಿ 40% ಮನೆಗಳನ್ನೂ ಕಟ್ಟಿಲ್ಲವಲ್ಲ! ಎಸ್ಟಿ ಸಮುದಾಯಕ್ಕೆ ಸೂರು ಕಟ್ಟಿಸುವುದು ನಿಮಗಿಷ್ಟ ಇಲ್ವಾ?
#NimHatraIdyaUttara #SayCM
@BSBommaiರವರೇ, "ಮುಖ್ಯಮಂತ್ರಿ ಲ್ಯಾಪ್ಟಾಪ್" ಯೋಜನೆಯಡಿ ಪ್ರತಿ ಕಾಲೇಜು ವಿದ್ಯಾರ್ಥಿಗೆ ಉಚಿತ ಲ್ಯಾಪ್ಟಾಪ್ ನೀಡುವ ಭರವಸೆ ನೀಡಿತ್ತು @BJP4Karnataka
ಆದರೆ ನಿಮ್ಮ ಪಕ್ಷ ಮತ್ತು ಸಂಘಗಳು ಕೋಮು ದ್ವೇಷ ಹರಡಿ, ಯುವಕರ ದಾರಿ ತಪ್ಪಿಸಿ, ಅವರ ಕೈಗಳು ಆಯುಧ ಹಿಡಿಯುವಂತೆ ಪ್ರಚೋದನೆ ಮಾಡುತ್ತಿವೆಯಲ್ಲ?
#NimHatraIdyaUttara #SayCM

@BSBommai, your @BJP4Karnataka had promised to launch the “Mukhya Mantri Smartphone Yojane” to provide free smartphones to women.
But after coming to power, the only thing that the 40% Govt. has given free to women, is price rise!
The women are asking
#NimHatraIdyaUttara #SayCM

@BSBommaiರವರೇ, ‘ಮುಖ್ಯಮಂತ್ರಿ ಸ್ಮಾರ್ಟ್ಫೋನ್ ಯೋಜನೆ’ ಅಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ಫೋನ್ ನೀಡುವ ಭರವಸೆ ನೀಡಿತ್ತು @BJP4Karnataka
ಆದರೆ ಅಧಿಕಾರಕ್ಕೆ ಬಂದ ನಿಮ್ಮ 40% ಸರ್ಕಾರ ಮಹಿಳೆಯರಿಗೆ ಉಚಿತವಾಗಿ ನೀಡಿದ್ದು ಬೆಲೆ ಏರಿಕೆ ಮಾತ್ರ!
ಮಹಿಳೆಯರು ಕೇಳುತ್ತಿದ್ದಾರೆ
#NimHatraIdyaUttara #SayCM

@BSBommai, your @BJP4Karnataka had promised to increase milk production to 1 Cr liters
But because of your 40% government’s greed and neglect, thousands of cattle have died. Milk production has reduced. Cattle owners are struggling without income.
#NimHatraIdyaUttara #SayCM

@BSBommaiರವರೇ, ಹಾಲು ಉತ್ಪಾದನೆಯನ್ನು
1 ಕೋಟಿ ಲೀಟರ್ಗೆ ಹೆಚ್ಚಿಸುವ ಭರವಸೆ ನೀಡಿತ್ತು @BJP4Karnataka
ಆದರೆ ನಿಮ್ಮ 40% ಸರ್ಕಾರದ ದುರಾಸೆ ಮತ್ತು ಅಸಡ್ಡೆಗೆ ಸಾವಿರಾರು ಜಾನುವಾರುಗಳು ಅಸುನೀಗಿ, ಹಾಲು ಉತ್ಪಾದನೆ ಕುಸಿದು, ರೈತರು ಆದಾಯವಿಲ್ಲದೆ ಕಂಗಾಲಾಗಿದ್ದಾರೆ.
#NimHatraIdyaUttara #SayCM

@BSBommai, your @BJP4Karnataka had promised to set up a 10,000 Cr 'Stree Unnati Fund' for welfare of women.
But under your rule, prices of commodities have skyrocketed & women are finding it hard to maintain their home.
Where's the Stree Unnati Fund?
#NimHatraIdyaUttara #SayCM

@BSBommaiರವರೇ, ರೂ. 10,000 ಕೋಟಿಯ ‘ಸ್ತ್ರೀ ಉನ್ನತಿ ನಿಧಿ ಸ್ಥಾಪಿಸುವ ಭರವಸೆ ನೀಡಿತ್ತು @BJP4Karnataka.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪ್ರತಿ ವಸ್ತುವಿನ ಬೆಲೆ ಗಗನಕ್ಕೇರಿದೆ. ಮಹಿಳೆಯರಿಗೆ ಮನೆ ನಡೆಸುವುದೇ ದುರ್ವಿಧಿಯಾಗಿದೆ.
ಎಲ್ಲಿದೆ ಸ್ತ್ರೀ ಉನ್ನತಿ ನಿಧಿ? ಮಹಿಳೆಯರು ಕೇಳುತ್ತಿದ್ದಾರೆ
#NimHatraIdyaUttara #SayCM

@BSBommaiರವರೇ, ಎಲ್ಲಾ ಮಕ್ಕಳಿಗೆ ಅಪರೂಪದ ಖಾಯಿಲೆಗಳಿಗೆ ಉಚಿತ ಔಷಧ ಕೊಡುವ ಭರವಸೆ ನೀಡಿತ್ತು @BJP4Karnataka
ಆದರೆ ಔಷಧಗಳನ್ನು ಉಚಿತ ನೀಡುವ ಬದಲು ಅಗತ್ಯ ಔಷಧಿಗಳಿಗೆ ಬೆಲೆ ಏರಿಸಿ, ಜನರ ಪ್ರಾಣ ಹಿಂಡುತ್ತಿದ್ದೀರಲ್ಲ?
ಜನರನ್ನು ಇನ್ನೆಷ್ಟು ಸುಲಿಗೆ ಮಾಡುತ್ತೀರಿ?
#NimHatraIdyaUttara #SayCM

@BSBommaiರವರೇ, ಮಹಿಳೆಯರ ಭದ್ರತೆಗಾಗಿ “ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಪೊಲೀಸ್ ಪಡೆ” ರಚಿಸುವ ಭರವಸೆ ನೀಡಿತ್ತು @BJP4Karnataka
ಲಂಚ-ಮಂಚದ ಸರ್ಕಾರದಡಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ.
ಇದೇನಾ ಬಿಜೆಪಿಯ ಭರವಸೆ?
#NimHatraIdyaUttara #SayCM

CM ಶ್ರೀ @BSBommai ರವರೇ, ಎಲ್ಲಾ ಮಕ್ಕಳಿಗೆ ಅಪರೂಪದ ಕಾಯಿಲೆಗಳಿಗೆ ಉಚಿತ ಔಷಧ ಕೊಡುವ ಭರವಸೆಯನ್ನು ನಿಮ್ಮ @BJP4Karnataka ನೀಡಿತ್ತು. ಉಚಿತ ಔಷಧ ನೀಡುವ ಬದಲು ಇದೇ ಏಪ್ರಿಲ್ 1ರಿಂದ ಅಗತ್ಯ ಔಷಧಗಳ ಬೆಲೆ ಏರಿಸಿ, ಜನರನ್ನು ಸುಲಿಗೆ ಮಾಡುತ್ತಿರುವುದೇಕೆ?
#NimHatraIdyaUttara #SayCM

@BSBommaiರವರೇ, ಎಲ್ಲಾ ಮಕ್ಕಳಿಗೆ ಅಪರೂಪದ ಖಾಯಿಲೆಗಳಿಗೆ ಉಚಿತ ಔಷಧ ಕೊಡುವ ಭರವಸೆ ನೀಡಿತ್ತು @BJP4Karnataka
ಆದರೆ ಔಷಧಗಳನ್ನು ಉಚಿತ ನೀಡುವ ಬದಲು ಅಗತ್ಯ ಔಷಧಿಗಳಿಗೆ ಬೆಲೆ ಏರಿಸಿ, ಜನರ ಪ್ರಾಣ ಹಿಂಡುತ್ತಿದ್ದೀರಲ್ಲ?
ಜನರನ್ನು ಇನ್ನೆಷ್ಟು ಸುಲಿಗೆ ಮಾಡುತ್ತೀರಿ?
#NimHatraIdyaUttara #SayCM

@BSBommaiರವರೇ, ಮಹಿಳೆಯರ ಭದ್ರತೆಗಾಗಿ “ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಪೊಲೀಸ್ ಪಡೆ” ರಚಿಸುವ ಭರವಸೆ ನೀಡಿತ್ತು @BJP4Karnataka
ಲಂಚ-ಮಂಚದ ಸರ್ಕಾರದಡಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ
ಇದೇನಾ ಬಿಜೆಪಿಯ ಭರವಸೆ?
#NimHatraIdyaUttara #SayCM
@BSBommaiರವರೇ, ಮಹಿಳೆಯರ ಭದ್ರತೆಗಾಗಿ “ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಪೊಲೀಸ್ ಪಡೆ” ರಚಿಸುವ ಭರವಸೆ ನೀಡಿತ್ತು @BJP4Karnataka
ಲಂಚ-ಮಂಚದ ಸರ್ಕಾರದಡಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ.
ಇದೇನಾ ಬಿಜೆಪಿಯ ಭರವಸೆ?
#NimHatraIdyaUttara #SayCM

@BSBommai, your @BJP4Karnataka had promised to set up “Kittur Rani Chennamma Women Police Battalion” for the security of women.
But under your 40% Govt., rape cases are increasing on alarming rate and women have have no security.
Is this your promise?
#NimHatraIdyaUttara #SayCM

@BSBommaiರವರೇ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರ ಆದಾಯ ಒಂದೂವರೆ ಪಟ್ಟು ಮಾಡುವ ಭರವಸೆ ನೀಡಿತ್ತು @BJP4Karnataka.
ನಿಮ್ಮ 40% ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಶಾಸಕರ, ಸಚಿವರ ಆದಾಯ ದುಪ್ಪಟ್ಟಾಗಿದೆ ಆದರೆ ರೈತರ ಆದಾಯವೇ ಮಾಯವಾಗಿ ಸಂಕಷ್ಟದಲ್ಲಿಯೇ ಇದ್ದಾರಲ್ಲಾ?
#NimHatraIdyaUttara #SayCM

@BSBommai, your @BJP4Karnataka promised to build a 6-lane “Karnataka Mala” highway to connect all districts of the state.
How can we expect your 40% Govt. to fulfill this promise? As it is already on the corruption highway to make money for elections.
#NimHatraIdyaUttara #SayCM

@BSBommai, @BJP4Karnataka promised to implement civil patrol system to maintain law and order and extend it to all wards.
Is this why you have inducted rowdies in your party? To conduct patrolling?
Bengalureans are asking?
#NimHatraIdyaUttara #SayCM

Last Seen Hashtags on Sotwe
Most Popular Users

Elon Musk 
@elonmusk
240.7M followers

Barack Obama 
@barackobama
119.2M followers

Donald J. Trump 
@realdonaldtrump
111.7M followers

Cristiano Ronaldo 
@cristiano
110.9M followers

Narendra Modi 
@narendramodi
107M followers

Rihanna 
@rihanna
97.7M followers

NASA 
@nasa
92.2M followers

Justin Bieber 
@justinbieber
90.9M followers

KATY PERRY 
@katyperry
87.8M followers

Taylor Swift 
@taylorswift13
81.7M followers

Lady Gaga 
@ladygaga
73.2M followers

Virat Kohli 
@imvkohli
70.1M followers

Kim Kardashian 
@kimkardashian
69.9M followers

YouTube 
@youtube
68.7M followers

Bill Gates 
@billgates
64M followers

Neymar Jr 
@neymarjr
62.9M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
60.9M followers

X 
@x
60.8M followers






