Top Tweets for #Shirsi
ಕುಣ್ಸೋ ಟ್ಯಾಲೆಂಟ್ಗಳು ಹಾಗೂ ನಗ್ಸೋ ಕಿಲಾಡಿಗಳನ್ನು ಹುಡುಕೋ DKD & ಕಾಮಿಡಿ ಕಿಲಾಡಿಗಳು ಸೀಸನ್-5ರ ಆಡಿಷನ್ ಇಂದು ಹಾವೇರಿ, ನಾಳೆ ಚಿತ್ರದುರ್ಗ & ಶಿರಸಿಯಲ್ಲಿ ನಡೆಯಲಿದೆ. ತಪ್ಪದೇ ಭಾಗವಹಿಸಿ!
#ZeeKannada #DanceKarnatakaDance #ComedyKiladigalu #Auditions #Haveri #Chithradurga #Shirsi
ಇಂದು ಶಿರಸಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಶಾಸಕರಾದ ಭೀಮಣ್ಣ ಟಿ. ನಾಯಕ್ ರವರು ಆತ್ಮೀಯವಾಗಿ ಸ್ವಾಗತಿಸಿದರು.
ಅವರ ಆತಿಥ್ಯ ಹಾಗೂ ಸ್ನೇಹಭಾವನೆ ನನಗೆ ತುಂಬಾ ಸಂತೋಷ ನೀಡಿತು.
ಶಿರಸಿಯ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಮತ್ತು ಶುಭಾಶಯಗಳು.
@CMofKarnataka @INCKarnataka
@bhimannanaik14
#Shirsi #PublicService #Congress

ಹೇಳೋರಿಲ್ಲ... ಕೇಳೋರಿಲ್ಲ...
ಉತ್ತರ ಕನ್ನಡ ಜಿಲ್ಲೆಯ ರಸ್ತೆಗಳ ಸ್ಥಿತಿ...
@dcuttarakannada @MankalSVaidya
#karwar #uttarakannada #shirsi #kumta
30-12-2024

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರ ಸಾಧನೆ...
@AnantkumarH @BJP4Karnataka #uttarakannada #Elections2024 #cenara #pramod #karwar #shirsi

ಕಾರು-ಬಸ್ ನಡುವೆ ಮುಖಾಮುಖಿ ಡಿಕ್ಕಿ - ಶಿರಸಿಯಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ https://t.co/0wzmxL6GKz
#Karwar #Shirsi #RoadAccident #BusCarAccident #ShirsiRuralPolice
ಎಡಪಂಥೀಯರ ಓಲೈಕೆಗೆ ಶಾಲಾ ಪಠ್ಯ ಬದಲು: ಸಿಎಂ ಸಿದ್ದು ವಿರುದ್ಧ ಕಾಗೇರಿ ಅಸಮಾಧಾನ
#Uttarakannada #shirsi #vishweshwarhegdekageri #cmsiddaramaiah #textrevision #leftist #congressgovernment #kannadanews #today #karnatakapolitics
https://t.co/FRlUAQGb2C
ಜಗದೀಶ ಶೆಟ್ಟರ್ ಅವರ ಮನವೊಲಿಕೆ ಪ್ರಯತ್ನ ವಿಫಲ; 4 ದಶಕಗಳ ಬಿಜೆಪಿ ನಂಟು ಕಳಚಿಕೊಂಡ ಮಾಜಿ ಸಿಎಂ
#JagdishShettar #Resigne #Shirsi #BJP #Election #KarnatakaElection2023
https://t.co/Br9vPHraEA
ಶಿರಸಿ ನಗರ ಸೃಷ್ಟಿಯಾಗಲು ಪ್ರೀತಿಯೇ ಕಾರಣವಂತೆ. ಇತಿಹಾಸದ ನೈಜ ಕಥೆ.
#Shirsi #uttarakannada #karwar #pramod #sonde

ತ್ಯಾಜ್ಯ ನಿರ್ವಹಣೆ ಅವ್ಯವಸ್ಥೆ
ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ಕೋಟ್ಯಂತರ ರೂ. ದಂಡ #Ulb #karnatakagovt #karnataka #UttaraKannada #karwar #shirsi
@CMofKarnataka

2/2
ಇದರಿಂದ ಪ್ರವಾಸಿಗರು ಮತ್ತು ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಸೇತುವೆ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು ಎಂಬ ನನ್ನ ಮನವಿಗೆ ಸ್ಪಂದಿಸಿದ ಮಾನ್ಯ @CMofKarnataka ಶ್ರೀ @BSBommai ಹಾಗೂ ಲೋಕೋಪಯೋಗಿ ಸಚಿವರಾದ ಶ್ರೀ @CCPatilBJP ಅವರಿಗೆ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು.
#Shirsi #UttaraKannada
ಶಿರಸಿಯ ಟಿಆರ್ ಸಿ ಬ್ಯಾಂಕ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ವತಿಯಿಂದ ಆಯೋಜಿಸಿದ್ದ 'ವಿಪ್ರ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಲಾಯಿತು.
#Shirsi

ಶಿರಸಿ ತಾಲೂಕಿನ ಬಂಕನಾಳ ಗ್ರಾಪಂನ ನೂತನ ಕಾರ್ಯಾಲಯ ಕಟ್ಟಡವನ್ನು ಉದ್ಘಾಟಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
#Shirsi

ಶಿರಸಿ ತಾಲೂಕಿನ ಬಂಕನಾಳ ಗ್ರಾಪಂ ವ್ಯಾಪ್ತಿಯ ಕಂಡ್ರಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 22 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ತರಗತಿ ಕೊಠಡಿಯನ್ನು ಉದ್ಘಾಟಿಸಲಾಯಿತು.
ಹಾಗೆಯೇ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಲು ಸಂಕ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
#Shirsi

ಶಿರಸಿ ತಾಲೂಕಿನ ಬಂಕನಾಳ ಗ್ರಾಪಂ ವ್ಯಾಪ್ತಿಯ ಲಂಬಾಣಿ ತಾಂಡಾದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸಂತ ಸೇವಾಲಾಲ್ ಸಮುದಾಯ ಭವನವನ್ನು ಉದ್ಘಾಟನೆ ಮಾಡಲಾಯಿತು.
ಈ ವೇಳೆ ನಮ್ಮ ಬಂಜಾರ ಸಮುದಾಯದ ಜನತೆ ಅಭಿಮಾನದಿಂದ ನೀಡಿದ ಗೌರವ ಸನ್ಮಾನವನ್ನು ಸ್ವೀಕರಿಸಿದ್ದು ಖುಷಿ ನೀಡಿತು.
#Shirsi

ಸೋದೆಯ ಅರಸ ಸದಾಶಿವರಾಯರ ಬದುಕಿನಲ್ಲೂ ಪ್ರೀತಿಯ ಕತೆಯೊಂದಿದೆ...
#Shirsi #karwar #LoveStory #ValentinesDay2022 #uttarakannada

ನಿಧನರಾಗಿ 8 ತಿಂಗಳಾದರೂ ಇನ್ನೂ ಮೃತರೇ ಅಧ್ಯಕ್ಷರು!
#president #kannadaculture #shirsi #kannadanews
https://t.co/UD3SI6bGNM
ಸೌಹಾರ್ದ ಸಹಕಾರಿ ಪ್ರಾಥಮಿಕ ಸೊಸೈಟಿಗೆ ಹಸ್ತಕ್ಷೇಪ ಮಾಡಲ್ಲ: ಕೃಷ್ಣಾ ರೆಡ್ಡಿ
#KannadaNews #krishnareddy #shirsi
https://t.co/YqDvoWhknV
ಶಿರಸಿ: ಲಸಿಕೆಯೇ ಆಗಿಲ್ಲ,ಕೊಟ್ಟಾಯ್ತು ಮೆಸೇಜ್ ಬಂತು!
#shirsi #sirsi #Udayavani #COVID19 #vaccinated_today
https://t.co/MdmXMktXJm
Last Seen Hashtags on Sotwe
คลิปเมื่อคืน
Seen from Thailand
bursacd
Seen from Turkey
sislitravesti
Seen from Turkey
pussy or #nolimit() +filter:native_video
Seen from Turkey
teenageee
Seen from India
gf share
Seen from Pakistan
lesbiantaboo
Seen from Turkey
CrackingTV
Seen from United States
minichat #snapchat
ipcam
Seen from United Kingdom
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers






















