Top Tweets for #TeamBNMR
ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಬೆಂಗಳೂರಿನ ಅಭಿವೃದ್ಧಿ ಹಾಗು ಮುಂಬರುವ ಬಿಬಿಎಂಪಿ ಚುನಾವಣೆ ಸಂಬಂಧ ನಡೆಸಿದ ಸಭೆಯಲ್ಲಿ ಬೆಂಗಳೂರಿನ ಎಲ್ಲಾ ಮಾಜಿ ಮೇಯರ್ ಗಳ ಜೊತೆ ಭಾಗವಹಿಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #MayorsMeet #DCM #Siddaramaiah

ಬಿಟಿಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲದಲ್ಲಿ ಹೊಸ ಶಾಸಕರ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.
Took part in the inauguration ceremony of BTM Layout - MLA office in Koramangala of BTM assembly constituency.
#BNMR #Madivala #MadivalaWard #BTMLayout #INC #INCIndia #TeamBNMR #RLR

ಮಹಿಳಾ ದಿನಾಚರಣೆಯ ಅಂಗವಾಗಿ ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನಲ್ಲಿ ಸಿಂಧ ಭೈರವಿ ಕಲಾ ತಂಡ ಟ್ರಸ್ಟ್ ಆಯೋಜಿಸಿದ್ದ ನಾಟಕ - ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕಿಯರಿಗೆ ಸನ್ಮಾನಿಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಐಕ್ಯತಾ ಯಾತ್ರೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯ ಕುರಿತು ನಡೆದ ಜನತಾ ಸಭೆಯಲ್ಲಿ AICC ಉಸ್ತುವಾರಿಯ ಜೊತೆ ಪಾಲ್ಗೊಂಡು ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR

ಬಿಟಿಎಂ ವಿಧಾನಸಭಾ ಕ್ಷೇತ್ರದ ವಿವಿಧ ಕಡೆ ನಡೆದ ಗಣೇಶ ಉತ್ಸವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗು ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರೊಂದಿಗೆ ಭಾಗವಹಿಸಲಾಯಿತು.
#BNMR #Madivala #BTMLayout #TeamBNMR #RLR #ganeshchaturthi #GaneshChaturthi2022

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ತಾವರೆಕೆರೆ 2ನೆ ಕ್ರಾಸಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆ ನಡೆಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಗಣೇಶ ಚತುರ್ಥಿಯ ಅಂಗವಾಗಿ ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ಹಲವಾರು ಕಡೆ ಭೇಟಿಕೊಟ್ಟು, ಗಣೇಶನ ದರ್ಶನ ಪಡೆದು ಸಡಗರದಿಂದ ಹಬ್ಬವನ್ನು ಆಚರಿಸಲಾಯಿತು.
#BNMR #Madivala #BTMLayout #TeamBNMR #RLR #ganeshchaturthi #ganeshchaturthi2022

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ಮಾರುತಿನಗರದಲ್ಲಿರುವ ಪದ್ಮಾವತಿ ಶಾಲೆಯ ಮಕ್ಕಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗು ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರೊಂದಿಗೆ ಶಾಲಾ ಬ್ಯಾಗುಗಳನ್ನು ವಿತರಿಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ರಾಘವೇಂದ್ರ ಲೇಔಟ್, ಕ್ಯಾಷಿಯರ್ ಲೇಔಟ್ ಹಾಗೂ ವೆಂಕಟೇಶ್ವರ ಲೇಔಟಿನಲ್ಲಿ ಹೊಸ LED ರಸ್ತೆ ದೀಪಗಳನ್ನು ಅಳವಡಿಸಲಾಯಿತು.
#BNMR #MadivalaWard #BTMLayout #INC #INCIndia #TeamBNMR #RLR #DevelopmentWorks #streetlight

ಬಿಟಿಎಂ 1ನೇ ಹಂತದ 'ಜನಸ್ಪಂದನಾ ಕಾರ್ಯಕ್ರಮ' ದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರೊಡನೆ ಭಾಗವಹಿಸಲಾಯಿತು. ನಿವಾಸಿಗಳ ಜೊತೆ ಮಾತುಕತೆ ನಡೆಸಿ, ಆಯಾ ಇಲಾಖೆಯ ಅಧಿಕಾರಿಗಳ ಜೊತೆ ಸಮಸ್ಯೆಗಳ ಕುರಿತು ಪರಿಹಾರದ ಚರ್ಚೆ ಮಾಡಲಾಯಿತು.
#BNMR #BTMLayout #INC #TeamBNMR #RLR #residentsmeet

ಬಿಬಿಎಂಪಿ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ಬಿಬಿಎಂಪಿ ಕಚೇರಿಯ ಪಕ್ಕದಲ್ಲಿರುವ ಆಟದ ಮೈದಾನ ಹಾಗೂ ತಾವರೆಕೆರೆ ಉರ್ದು ಶಾಲೆಯ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ಕಾರ್ಪೊರೇಟರ್ ಆಗಿ ನನ್ನ ಕೆಲಸ ಜಾರಿಯಲ್ಲಿದೆ. ಅದರ ಸಣ್ಣ ತುಣುಕು ನಿಮ್ಮ ಮುಂದೆ.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks
ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ತಾವರೆಕೆರೆಯಲ್ಲಿ ಫಲಾನುಭವಿಗಳಿಗೆ ಪಿಂಚಣಿ ಕಾರ್ಡ್ ಗಳನ್ನು ವಿತರಿಸಲಾಯಿತು.
ಕೃಷ್ಣ, ಶ್ರೀನಿವಾಸ, ನಂದ, ಮಂಜುನಾಥ್, ಪ್ರಶಾಂತ, ಸಂತೋಷ್ ಮತ್ತು ತಂಡದವರು ಉಪಸ್ಥಿತರಿದ್ದರು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ಡಾಲರ್ಸ್ ಕಾಲೋನಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರ ಜೊತೆ ಅಲ್ಲಿನ ನಿವಾಸಿಗಳನ್ನು ಭೇಟಿ ಮಾಡಿ, ಮಾತುಕತೆ ನಡೆಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರೊಂದಿಗೆ ಹೊಸ LED ಬಲ್ಬ್ ಗಳನ್ನೂ ಅಳವಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಜನರ ಕುಂದುಕೊರತೆಗಳನ್ನು ಪರಿಹರಿಸುವ ನನ್ನ ಕರ್ತವ್ಯಗಳ ಬಗ್ಗೆ ಒಂದು ಸಣ್ಣ ನೋಟ. ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಇಲಾಖೆಗಳು ಮತ್ತು ಜನರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks
ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ಮಧುರಮ್ಮ ಕಾಲೋನಿಯಲ್ಲಿ ನಡೆಯುತ್ತಿರುವ RCC ಚರಂಡಿ ಕಾಮಗಾರಿಯ ಪರಿಶೀಲನೆ ನಡೆಸಲಾಯಿತು.
Inspected the ongoing RCC Drain works at Madhuramma colony in Madivala ward of BTM assembly.
#BNMR #MadivalaWard #BTMLayout #INC #TeamBNMR #RLR #DevelopmentWorks

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ತಾವರೆಕೆರೆ ಸರ್ಕಾರಿ ಶಾಲೆಯ 2022-2023 ಶೈಕ್ಷಣಿಕ ವರ್ಷದ ಮೊದಲ ದಿನದಂದು ಶಾಲೆಗೆ ಭೇಟಿಕೊಟ್ಟು, ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #schoolvisit

Last Seen Hashtags on Sotwe
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.1M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.8M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers













































