Top Tweets for #BNMR
Ex mayor Manjunath reddy Inspected ongoing development works in Madiwala along with GBA officials .
#Madiwala #BNMR #development

@BMNRBullz Tom Lee and Bitmine are literally vaccuming up the $ETH supply. 4.42M ETH held and counting.
At this rate, the Alchemy of 5% isn't a goal - it's a massive supply stock waiting to happen.
#Ethereum #BNMR #Cryptonews
ಲೋಕಸಭಾ ಚುನಾವಣಾ ಅಂಗವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಸೌಮ್ಯ ರೆಡ್ಡಿ ಅವರೊಡನೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಾಯಿತು.
#RejectTejasvi #SowmyaforSouth #BNMR

ಶ್ರೀ ಗುರುರಾಘವೇಂದ್ರ ಬ್ಯಾಂಕ್ ಸ್ಕಾಮ್ ಹಗರಣದಲ್ಲಿ ಶಾಮೀಲಾಗಿರುವ ತೀಜಸ್ವಿ ಸೂರ್ಯನಿಗೆ ಅನ್ಯಾಯವಾಗಿರುವವರ ಶಾಪ ತಟ್ಟದೆ ಇರುವುದಿಲ್ಲ. ನ್ಯಾಯ ಕೇಳಲು ಬಂದವರನ್ನೇ ಅವಹೇಳನ ಮಾಡುವಷ್ಟು ಅಹಂಕಾರ ಹೊಂದಿರುವವನಿಗೆ ಜನತೆ ಈ ಬಾರಿ ಗೇಟ್ ಕೊಡಲಿದ್ದಾರೆ.
#RejectTejasvi #SowmyaforSouth #BNMR
ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಬೆಂಗಳೂರಿನ ಅಭಿವೃದ್ಧಿ ಹಾಗು ಮುಂಬರುವ ಬಿಬಿಎಂಪಿ ಚುನಾವಣೆ ಸಂಬಂಧ ನಡೆಸಿದ ಸಭೆಯಲ್ಲಿ ಬೆಂಗಳೂರಿನ ಎಲ್ಲಾ ಮಾಜಿ ಮೇಯರ್ ಗಳ ಜೊತೆ ಭಾಗವಹಿಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #MayorsMeet #DCM #Siddaramaiah

ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಮಾಜಿ ಮೇಯರ್ ಗಳ ಸಭೆಯಲ್ಲಿ ಭಾಗವಹಿಸಲಾಯಿತು.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಬರಲಿರುವ ಬಿಬಿಎಂಪಿ ಚುನಾವಣೆಗೆ ಮಾಡಿಕೊಳ್ಳಬೇಕಾದ ತಯಾರಿಗಳ ಕುರಿತು ಚರ್ಚಿಸಲಾಯಿತು.
#BNMR #Madivala #DKShivkumar

ಬಿಟಿಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲದಲ್ಲಿ ಹೊಸ ಶಾಸಕರ ಕಛೇರಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಾಯಿತು.
Took part in the inauguration ceremony of BTM Layout - MLA office in Koramangala of BTM assembly constituency.
#BNMR #Madivala #MadivalaWard #BTMLayout #INC #INCIndia #TeamBNMR #RLR

ಮಹಿಳಾ ದಿನಾಚರಣೆಯ ಅಂಗವಾಗಿ ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನಲ್ಲಿ ಸಿಂಧ ಭೈರವಿ ಕಲಾ ತಂಡ ಟ್ರಸ್ಟ್ ಆಯೋಜಿಸಿದ್ದ ನಾಟಕ - ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧಕಿಯರಿಗೆ ಸನ್ಮಾನಿಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಬಿಟಿಎಂ ವಿಧಾನಸಭಾ ಕ್ಷೇತ್ರದ ಸಿದ್ಧಾರ್ಥ ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗು ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರೊಂದಿಗೆ ಉಚಿತ ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣಾ ಶಿಬಿರ ಹಾಗು ಉಚಿತ ಬಿಪಿ, ಶುಗರ್ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು.
#BNMR #MadivalaWard #BTMLayout #INC #RLR #DevelopmentWorks

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಐಕ್ಯತಾ ಯಾತ್ರೆ ಹಾಗೂ ಮುಂಬರುವ ಬಿಬಿಎಂಪಿ ಚುನಾವಣೆಯ ಕುರಿತು ನಡೆದ ಜನತಾ ಸಭೆಯಲ್ಲಿ AICC ಉಸ್ತುವಾರಿಯ ಜೊತೆ ಪಾಲ್ಗೊಂಡು ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR

ಬಿಟಿಎಂ ವಿಧಾನಸಭಾ ಕ್ಷೇತ್ರದ ವಿವಿಧ ಕಡೆ ನಡೆದ ಗಣೇಶ ಉತ್ಸವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗು ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರೊಂದಿಗೆ ಭಾಗವಹಿಸಲಾಯಿತು.
#BNMR #Madivala #BTMLayout #TeamBNMR #RLR #ganeshchaturthi #GaneshChaturthi2022

ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ತಾವರೆಕೆರೆ 2ನೆ ಕ್ರಾಸಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ಪರಿಶೀಲನೆ ನಡೆಸಲಾಯಿತು.
#BNMR #Madivala #MadivalaWard #BTMLayout #INC #INCIndia #TeamBNMR #RLR #DevelopmentWorks

ಗಣೇಶ ಚತುರ್ಥಿಯ ಅಂಗವಾಗಿ ಬಿಟಿಎಂ ವಿಧಾನಸಭಾ ಕ್ಷೇತ್ರದ ಮಡಿವಾಳ ವಾರ್ಡಿನ ಹಲವಾರು ಕಡೆ ಭೇಟಿಕೊಟ್ಟು, ಗಣೇಶನ ದರ್ಶನ ಪಡೆದು ಸಡಗರದಿಂದ ಹಬ್ಬವನ್ನು ಆಚರಿಸಲಾಯಿತು.
#BNMR #Madivala #BTMLayout #TeamBNMR #RLR #ganeshchaturthi #ganeshchaturthi2022

Last Seen Hashtags on Sotwe
Trends for you
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.2M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.2M followers

Bill Gates 
@billgates
65M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers













































