Top Tweets for #TrailerTrending
Trailer👉https://t.co/JdySoWieQH
ಬಾಹುಬಲಿ ನಿರ್ದೇಶನದ, ಹರಿ - ಚೈತ್ರ ರೆಡ್ಡಿ ಅಭಿನಯದ "ಎಂ.ಆರ್.ಪಿ" ಟ್ರೈಲರ್ ಕನ್ನಡ ಸಿನಿಪ್ರಿಯ ಮಹಾಶಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ 😊
#NamCinema #MRP_MostResponsiblePerson #TrailerTrending

#ಆರ್_ಚಂದ್ರು ನಿರ್ದೆಶನದ #ಸೂಪರ್_ಸ್ಟಾರ್ #ಉಪೇಂದ್ರ ಹಾಗೂ ಡಿಂಪಲ್_ಕ್ವೀನ್ #ರಚಿತಾರಾಮ್ ನಟನೆಯ
#ಐ_ಲವ್_ಯೂ ಸಿನಿಮಾ ಇದೇ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
#ILoveYou #14thJuneReleas3 #TrailerTrending #OndanonduKaladinda #VideoSongReleasingToday @rchandrumovie @nimmaupendra @RachitaRamDQ @ssonugowda

#Trailer2 👉 https://t.co/KyHlgtXiWF
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ "ಐ ಲವ್ ಯು" ರಿಲೀಸ್ ಟ್ರೈಲರ್ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ.
#NamCinema #ILoveYou #TrailerTrending #June14thRelease @nimmaupendra @RachitaRamDQ @rchandrumovie @KicchaSudeep

#ಐ_ಲವ್_ಯು ಚಿತ್ರದ ಎರಡನೇ ಟ್ರೈಲರ್ ಕೂಡ ಸೆನ್ಸೇಷನ್ ಸೃಷ್ಟಿಸಿದ್ದು ಬಹಳಷ್ಟು ವೀಕ್ಷಣೆಗಳನ್ನ ಪಡೆದುಕೊಳ್ಳುತ್ತಿದೆ,
ಚಿತ್ರ ಇದೇ ಜೂನ್ 14 ರಂದು ಬಿಡುಗಡೆಯಾಗಲಿದೆ ಕಾಯುತ್ತಿರಿ.
#ILoveYou #june14thRelease #TrailerTrending #SuperStar #RChandru
@nimmaupendra @RachitaRamDQ
@ssonugowda @rchandrumovie

#Trailer2 link 👉 https://t.co/KyHlgtXiWF
ಐ ಲವ್ ಯು ಟ್ರೈಲರ್ ಸಿಕ್ಕಾಪಟ್ಟೆ ಬಿಸಿಯಿದೆ! ಸಿಕ್ಸ್ ಹೊಡೆಯೋಕೆ ಹೋಗಿ ಔಟ್ ಆಗ್ತೀರಾ? ಜೂನ್ 14ಕ್ಕೆ ಮಿಸ್ ಮಾಡೀರಾ ಜೋಕೆ!
#NamCinema #ILoveYou #TrailerTrending #June14thRelease @nimmaupendra @RachitaRamDQ @rchandrumovie

#ಐ_ಲವ್_ಯೂ ಟ್ರೈಲರ್ ರಿಲೀಸ್ ಮಾಡಿದ #ಕಿಚ್ಚ.
#ಐ_ಲವ್_ಯು ಚಿತ್ರ ಇದೇ ಜೂನ್ 14 ರಂದು ಬಿಡುಗಡೆಯಾಗಲಿದೆ.
#ILoveYou #TrailerReleased #TrailerTrending #14thJuneRelease #SuperStar #RachithaRam #SonuGowda #RChandru @nimmaupendra @KicchaSudeep @rchandrumovie @RachitaRamDQ @ssonugowda

#Trailer2 link 👉 https://t.co/KyHlgtXiWF
ನಿನ್ನೆ "ಐ ಲವ್ ಯು" ಚಿತ್ರದ ರಿಲೀಸ್ ಟ್ರೈಲರ್ ನ ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದರು. ಕಿಚ್ಚ, ಉಪ್ಪಿ, ರಚ್ಚು ಹಾಗೂ ಆರ್ ಚಂದ್ರು ಅವರುಗಳು ಸಿಂಪಲ್ಲಾಗಿ 'ಐ ಲವ್ ಯೂ' ಹೇಳೋದು ಹೇಗೆ? ಅಂತ ತೋರಿಸಿದ್ದು ಹೀಗೆ 👇
#NamCinema #IloveYou #TrailerTrending @RachitaRamDQ

Trailer : https://t.co/KIeqhSMX08
ಸುಮಲತಾ ಅಮ್ಮ, ಹರಿಪ್ರಿಯಾ ನಟಿಸಿರುವ ಇನ್ವೆಸ್ಟಿಗೇಷನ್ ಕ್ರೈಂ ಥ್ರಿಲ್ಲರ್ ಸಿನಿಮಾ "ಡಾಟರ್ ಆಫ್ ಪಾರ್ವತಮ್ಮ" ಮೇ 24ರಂದು ಬಿಡುಗಡೆ ಆಗುತ್ತಿದೆ. ನೋಡಲು ಮರೆಯದಿರಿ 😊
#NamCinema #DaughterofParvatamma #TrailerTrending @HariPrriya6 @shankar_jn

Trailer : https://t.co/KIeqhSMX08
ಸುಮಲತಾ ಅಮ್ಮ ನಟಿಸಿರುವ, ಹರಿಪ್ರಿಯಾ ಅವರ ಬಹು ನಿರೀಕ್ಷಿತ 25ನೇ ಸಿನಿಮಾ "ಡಾಟರ್ ಆಫ್ ಪಾರ್ವತಮ್ಮ" ಮುಂದಿನ ಶುಕ್ರವಾರದಿಂದ ರಾಜ್ಯದಾದ್ಯಂತ ಅದ್ಧೂರಿ ಬಿಡುಗಡೆ 😊😍
#NamCinema #DaughterofParvatamma #TrailerTrending @HariPrriya6 @shankar_jn

Trailer : https://t.co/GfahXJJC3S
ಈ ವರ್ಷದ ಭಾರಿ ನಿರೀಕ್ಷಿತ ಸಿನಿಮಾ "ರುಸ್ತುಂ" ಇದರ ಟ್ರೇಲರ್ ಎಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದೆ. 🔥🔥
#Filmibee #Rustum #TrailerTrending

Trailer : https://t.co/HqGRZRgN31
ಟ್ರೇಲರ್ ನೋಡಿದ ಮೇಲೆ ಅಭಿಮಾನಿಗಳಿಗೆ #ರುಸ್ತುಂ ಮೇಲಿದ್ದ ನಿರೀಕ್ಷೆಗಳು ಹೆಚ್ಚಾಗಿವೆ. ಈ ವರ್ಷದ ಭಾರಿ ನಿರೀಕ್ಷಿತ ಸಿನಿಮಾಗಳಲ್ಲಿ "ರುಸ್ತುಂ" ಕೂಡ ಒಂದು 😊
#Rustum #DrShivRajkumar #TrailerTrending
#AppuAdda
@stuntravivarma @aanandaaudio @ShraddhaSrinath

Trailer : https://t.co/59MG9DigMy
ಟ್ರೇಲರ್ ನೋಡಿದ ಮೇಲೆ ಅಭಿಮಾನಿಗಳಿಗೆ #ರುಸ್ತುಂ ಮೇಲಿದ್ದ ನಿರೀಕ್ಷೆಗಳು ಹೆಚ್ಚಾಗಿವೆ. ಈ ವರ್ಷದ ಭಾರಿ ನಿರೀಕ್ಷಿತ ಸಿನಿಮಾಗಳಲ್ಲಿ "ರುಸ್ತುಂ" ಕೂಡ ಒಂದು 😊
#NamCinema #Rustum #TrailerTrending
@stuntravivarma @aanandaaudio

ಬಾಸ್ ಬರ್ತವ್ರೇ ದಾರಿ ಬಿಟ್ಟು ಸೈಡ್ ಹೋಗ್ರೋ😎
ಸ್ಯಾಂಡಲ್ವುಡ್ ಬಾಸ್, ಸ್ಟೈಲಿಶ್ ಹೀರೋ, ಮಾಸ್ ಹೀರೋ, #ರುಸ್ತುಂ ಅವತಾರದಲ್ಲಿ
ಶೀಘ್ರದಲ್ಲಿ ನಿಮ್ಮ ಮುಂದೆ😊😎
#TrailerTrending
#Shivanna
#Rusthum
@stuntravivarma @ShraddhaSrinath @Actor_Vivek @ShivuaDDaSmg @shivuaDDa @OnlyShivanna @Shivanna_Trends

Trailer : https://t.co/ilsKO7LaVL
ಟ್ರೈಲರ್ ಮೂಲಕ ಒಂದು ಪಕ್ಕಾ ಸ್ಟೈಲಿಶ್ ಮಾಸ್ ಸಿನಿಮಾ ಎಂಬ ಭರವಸೆ ಮೂಡಿಸಿರುವ #ರುಸ್ತುಂ ಬರುವಿಕೆಗಾಗಿ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ 😊
#Rustum #TrailerTrending
@stuntravivarma @aanandaaudio

Trailer : https://t.co/59MG9DigMy
ಟ್ರೈಲರ್ ಮೂಲಕ ಒಂದು ಪಕ್ಕಾ ಸ್ಟೈಲಿಶ್ ಮಾಸ್ ಸಿನಿಮಾ ಎಂಬ ಭರವಸೆ ಮೂಡಿಸಿರುವ #ರುಸ್ತುಂ ಬರುವಿಕೆಗಾಗಿ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ 😊
#NamCinema #Rustum #TrailerTrending
@stuntravivarma @aanandaaudio

Trailer : https://t.co/59MG9DzSb8
ಟ್ರೈಲರ್ ಮೂಲಕ ಕನ್ನಡ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿರುವ #ರುಸ್ತುಂ ಈಗ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಅಭಿಮಾನಿಗಳ ನಿರೀಕ್ಷೆಯ ಸಿನಿಮಾ 😊
#NamCinema #Rustum #TrailerTrending
@aanandaaudio @stuntravivarma

Trailer : https://t.co/59MG9DigMy
ಮಾಸ್ ಇಮೇಜ್ನಲ್ಲಿ ಶಿವಣ್ಣ ಅವರನ್ನು ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ. ಅದಕ್ಕೇ ಅಲ್ವೇ #ರುಸ್ತುಂ ಸಿನಿಮಾ ಟ್ರೈಲರ್ ಟ್ರೆಂಡ್ ಆಗಿರೋದು.
#NamCinema #Rustum #TrailerTrending
@aanandaaudio @stuntravivarma

Trailer : https://t.co/ilsKO7LaVL
#ರುಸ್ತುಂ ಚಿತ್ರದ ಮಾಸ್ ಎಲಿಮೆಂಟುಗಳಿಂದಲೇ ಕಂಗೊಳಿಸುವ ಟ್ರೈಲರ್ ಗೆ ಸಹಜವಾಗಿಯೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳ ಪ್ರೀತಿ ವಿಶ್ವಾಸವೂ ಟ್ರೈಲರ್ ಟ್ರೆಂಡ್ ಆಗುವಂತೆ ಮಾಡಿದೆ 🙏
#Rustum #TrailerTrending
@aanandaaudio @stuntravivarma

Trailer : https://t.co/59MG9DigMy
#ರುಸ್ತುಂ ಚಿತ್ರದ ಮಾಸ್ ಎಲಿಮೆಂಟುಗಳಿಂದಲೇ ಕಂಗೊಳಿಸುವ ಟ್ರೈಲರ್ ಗೆ ಸಹಜವಾಗಿಯೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳ ಪ್ರೀತಿ ವಿಶ್ವಾಸವೂ ಟ್ರೈಲರ್ ಟ್ರೆಂಡ್ ಆಗುವಂತೆ ಮಾಡಿದೆ 🙏
#NamCinema #Rustum #TrailerTrending
@aanandaaudio @stuntravivarma

Most Popular Users

Elon Musk 
@elonmusk
240.5M followers

Barack Obama 
@barackobama
118.7M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.8M followers

Narendra Modi 
@narendramodi
107M followers

Rihanna 
@rihanna
98.7M followers

NASA 
@nasa
92.2M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.8M followers

YouTube 
@youtube
68.7M followers

Neymar Jr 
@neymarjr
66.3M followers

Bill Gates 
@billgates
65.2M followers

Selena Gomez 
@selenagomez
63M followers

The Ellen Show
@theellenshow
62.1M followers

CNN 
@cnn
61.7M followers

X 
@x
60.6M followers







