Top Tweets for #VARTALAP
पत्र सूचना कार्यालय नागपूरतर्फे #buldhana येथे एक दिवसीय #Vartalap माध्यम कार्यशाळेचे आयोजन करण्यात आले आहे.
‘कौशल्य विकास आणि भविष्यात��ल संधी : जनजागृतीमध्ये प्रादेशिक माध्यमांची भूमिका’ हा या माध्यम कार्यशाळेचा मुख्य विषय आहे.
📘https://t.co/z3m0zJej1x
@InfoBuldhana @InfoDivAmravati @InfoAmravati

Kolasib-a One Day Media Workshop on ‘Varta’ ah Kolasib DIPRO Pu David A Lalhmingchhuana chuan Ruihhlo ṭhatlohzia inzirtir chungchangah thawhhona tha a pawimawh tih sawiin uar zawka mipuite zirtir a ṭul thu a sawi.
#MediaWorkshop #Vartalap

पीआईबी देहरादून द्वारा ��ोपेश्वर (चमोली) में क्षेत्रीय मीडिया कार्यशाला ‘वार्तालाप’ का आयोजन
महिला, किसान व युवा सशक्तिकरण की योजनाओं की प्रामाणिक जानकारी जन-जन तक पहुँचाने की पहल।
#PIBDehradun #Vartalap #Chamoli

ವಾರ್ತಾಲಾಪ ಕಾರ್ಯಾಗಾರದಲ್ಲಿ ಆರ್ಥಿಕ ಸೇರ್ಪಡೆ ಕುರಿತು ಸಿಎಫ್ಎಲ್ ಜಿಲ್ಲಾ ಸಂಯೋಜಕರಾದ ಶ್ರೀ ಚಿತಾರಾಮ್ ಮರಾಠಿ ಹಾಗೂ ಕೆನರಾ ಬ್ಯಾಂಕ್ ಆರ್.ಸಿ.ಟಿ ನಿರ್ದೇಶಕರಾದ ಶ್ರೀ ಹರೀಶ್ ಕುಮಾರ್ ಅವರು ಮಾಹಿತಿ ನೀಡಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಮೀನುಗಾರಿಕೆ ಕ್ಷೇತ್ರದ ಬಲವರ್ಧನೆ ಕುರಿತು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶ್ರೀ ಪ್ರತೀಕ್ ಅವರು ಮಾಹಿತಿ ನೀಡಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಕುರಿತು ಶಿರಸಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ನಂದಕುಮಾರ್ ಎಂ.ಆರ್. ಅವರು ಮಾಹಿತಿ ನೀಡಿದರು.
#Vartalap

ವಾರ್ತಾ���ಾಪ ಕಾರ್ಯಾಗಾರದಲ್ಲಿ ಆರ್ಥಿಕ ಸೇರ್ಪಡೆ ಕುರಿತು ಸಿಎಫ್ಎಲ್ ಜಿಲ್ಲಾ ಸಂಯೋಜಕರಾದ ಶ್ರೀ ಚಿತಾರಾಮ್ ಮರಾಠಿ ಹಾಗೂ ಕೆನರಾ ಬ್ಯಾಂಕ್ ಆರ್.ಸಿ.ಟಿ ನಿರ್ದೇಶಕರಾದ ಶ್ರೀ ಹರೀಶ್ ಕುಮಾರ್ ಅವರು ಮಾಹಿತಿ ನೀಡಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಮೀನುಗಾರಿಕೆ ಕ್ಷೇತ್ರದ ಬಲವರ್ಧನೆ ಕುರಿತು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶ್ರೀ ಪ್ರತೀಕ್ ಅವರು ಮಾಹಿತಿ ನೀಡಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಕುರಿತು ಶಿರಸಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ನಂದಕುಮಾರ್ ಎಂ.ಆರ್. ಅವರು ಮಾಹಿತಿ ನೀಡಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ದೀಪನ್ ಎಂ.ಎನ್. ಅವರು ಮಾತನಾಡಿ, ಸೈಬರ್ ಅಪರಾಧ, ನಶಾ ಮುಕ್ತ ಸಮಾಜ ನಿರ್ಮಾಣ, ಹಳೇ ಐಪಿಸಿ ಬದಲಾಗಿ ಜಾರಿಗೊಂಡಿರುವ ನೂತನ ಬಿಎನ್ಎಸ್ ಕಾಯ್ದೆಗಳ ಬಗ್ಗೆ ಮಾಧ್ಯಮದವರು ಮಾಹಿತಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹ��ಾಧಿಕಾರಿ ಶ್ರೀ ದಿಲೀಷ್ ಶಶಿ ಅವರು ಮಾತನಾಡಿ, ಮಾಧ್ಯಮ ಹಾಗೂ ಆಡಳಿತದ ನಡುವೆ ನಿರಂತರವಾಗಿ ಸಂವಹನ ಇರಬೇಕು. ಇದರಿಂದ ಸಾರ್ವಜನಿಕರಿಗೆ ಜನಪರ ಯೋಜನೆಗಳ ಕುರಿತು ನಿಖರ ಮಾಹಿತಿ, ಜ್ಞಾನ ದೊರೆಯುತ್ತದೆ ಎಂದು ಹೇಳಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ದೀಪನ್ ಎಂ.ಎನ್. ಅವರು ಮಾತನಾಡಿ, ಸೈಬರ್ ಅಪರಾಧ, ನಶಾ ಮುಕ್ತ ಸಮಾಜ ನಿರ್ಮಾ��, ಹಳೇ ಐಪಿಸಿ ಬದಲಾಗಿ ಜಾರಿಗೊಂಡಿರುವ ನೂತನ ಬಿಎನ್ಎಸ್ ಕಾಯ್ದೆಗಳ ಬಗ್ಗೆ ಮಾಧ್ಯಮದವರು ಮಾಹಿತಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ದಿಲೀಷ್ ಶಶಿ ಅವರು ಮಾತನಾಡಿ, ಮಾಧ್ಯಮ ಹಾಗೂ ಆಡಳಿತದ ನಡುವೆ ನಿರಂತರವಾಗಿ ಸಂವಹನ ಇರಬೇಕು. ಇದರಿಂದ ಸಾರ್ವಜನಿಕರಿಗೆ ಜನಪರ ಯೋಜನೆಗಳ ಕುರಿತು ನಿಖರ ಮಾಹಿತಿ, ಜ್ಞಾನ ದೊರೆಯುತ್ತದೆ ಎಂದು ಹೇಳಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಲಕ್ಷ್ಮೀಪ್ರಿಯ ಅವರು ಮಾತನಾಡಿ, ವಾರ್ತಾಲಾಪ ಕಾರ್ಯಾಗಾರ ಮಾಧ್ಯಮದವರಿಗೊಂದು ಉತ್ತಮ ಅವಕಾಶ. ಜನಪರ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೇ, ಅದರ ಕುರಿತು ಇರುವ ಸಂದೇಹ, ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
#Vartalap

ವಾರ್ತಾಲಾಪ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಲಕ್ಷ್ಮೀಪ್ರಿಯ ಅವರು ಮಾತನಾಡಿ, ವಾರ್ತಾಲಾಪ ಕಾರ್ಯಾಗಾರ ಮಾಧ್ಯಮದವರಿಗೊಂದು ಉತ್ತಮ ಅವಕಾಶ. ಜನಪರ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಮಾತ್ರವಲ್ಲದೇ, ಅದರ ಕುರಿತು ಇರುವ ಸಂದೇಹ, ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
#Vartalap

ಉತ್ತರ ಕನ್ನಡ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ‘ವಾರ್ತಾಲಾಪ’.
ಭಾರತ ಸರ್ಕಾರದ ವಾರ್ತಾ ಶಾಖೆಯಿಂದ ಕಾರವಾರದಲ್ಲಿ ಆಗಸ್ಟ್ 18, 2026ರಂದು ಕಾರ್ಯಾಗಾರ ಆಯೋಜನೆ.
ಹೆಚ್ಚಿನ ಮಾಹಿತಿಗಾಗಿ🔗
https://t.co/ZeWG86VQi1
#Vartalap
@narendramodi @PMOIndia @AshwiniVaishnaw @DrLMurugan @office_murugan @chanchal001 @DG_PIB @moefcc @EnvironmentPib @byadavbjp @KVSinghMPGonda @TribalAffairsIn @PIB_MoTA @jualoram @DdUikey @AmitShah @AmitShahOffice @HMOIndia @PIBHomeAffairs @Drvirendrakum13 @RamdasAthawale @blvermaup @MSJEGOI @pib_MoSJE @MinistryWCD @PIBWCD @Annapurna4BJP @savitrii4bjp @FisheriesGoI @LalanSingh_1 @GeorgekurianBjp @spsinghbaghelpr @nsitharamanoffc @nsitharaman @FinMinIndia @DFS_India @cbic_india @PIB_India @MIB_India @mygovindia @MyGovKannada @CBC_MIB @DDNewslive @DDNational @DiviSuryaSahasa @CBC_Bengaluru @airnewsalerts @DDChandanaNews @airnews_kannada @KarnatakaVarthe

#GSFCUniversity hosted an inspiring Vartalap session on “Preparing Entrepreneurial & #Innovation Mindset” with Dr. Ajay Ranka, Chairman & MD, Zydex Group.
Students gained insights on resilience, continuous learning, innovation & value creation.
#Vartalap #Entrepreneurship

బాపట్లలో జరుగుతున్న "వార్తాలాప్"లో ప్రభుత్వ విధానాలు, కా��్యక్రమాలు, ప్రాజెక్టుల పై ప్రామాణికమైన, వేగవంతమైన సమాచారాన్ని అందించడంలో ప్రెస్ ఇన్ఫర్మేషన్ బ్యూరో యొక్క కీలక ప్రాతను వివరిస్తున్న @pibvijayawada, డైరెక్టర్ శ్రీ జి. సురేష్ కుమార్.
#Bapatla #Vartalap

@pibvijayawada ���ధ్వర్యంలో ఈ రోజు బాపట్లలో నిర్వహిస్తున్న "వార్తాలాప్" కార్యక్రమాన్ని జ్యోతి ప్రజ్వలనతో ప్రారంభిస్తున్న ముఖ్య అతిథులు డా. వి. వినోద్ కుమార్, ఐఏఎస్, కలెక్టర్ & జిల్లా మేజిస్ట్రేట్.
#Bapatla #Vartalap

Strengthening the Government - Media partnership for informed citizens. @PIBodisha organised the Regional Media Workshop #Vartalap at Salipur, Cuttack, bringing together journalists & government officials to discuss effective communication & responsible journalism.

Last Seen Hashtags on Sotwe
Most Popular Users

Elon Musk 
@elonmusk
241.6M followers

Barack Obama 
@barackobama
119M followers

Cristiano Ronaldo 
@cristiano
114.2M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.8M followers

Lady Gaga 
@ladygaga
75.3M followers

Virat Kohli 
@imvkohli
73.1M followers

Kim Kardashian 
@kimkardashian
70.8M followers

YouTube 
@youtube
68.8M followers

Neymar Jr 
@neymarjr
66.1M followers

Bill Gates 
@billgates
65M followers

Selena Gomez 
@selenagomez
62.9M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers













































